ನನ್ನ ಕಾರಿಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದರು – ಶಾಸಕ ಬಿ.ನಾರಾಯಣ್

ಬೀದರ್:  ಬಿಜೆಪಿ ಅವರ ಎದುರು ನಾನು ಬಗ್ಗುವುದಿಲ್ಲಾ, ನನಗೆ ಅವರು ಎಷ್ಟೋ ಧಮ್ಕಿ ಹಾಕಿದರು ನಾನು ಹೆದರಲಿಲ್ಲ ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣ್ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಷ್ಟೋ ಬಾರಿ ನನ್ನ ಮೇಲೆ ದಾಳಿ ಮಾಡಲು ಯತ್ನಿಸಿದ್ದಾರೆ. ನನ್ನ ಕಾರಿಗೆ ಬೆಂಕಿ... Read more »

ಕ್ಯಾಸಿನೋ ವಿಚಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ಬೀದರ್: ಬೀದರ್‌ನ ಬಸವಕಲ್ಯಾಣದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕ್ಯಾಸಿನೋ ಆಟ ಜಾರಿ ತರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕ್ಯಾಸಿನೋ.. ಅದೊಂದು ಜೂಜು ಆಟ. ಅನೇಕ ದೇಶ ವಿದೇಶದಲ್ಲಿ ಅದು ನಡೆಯುತ್ತದೆ. ಶ್ರೀಲಂಕಾ, ಮಲೇಶಿಯಾ ಸೇರಿ ಹಲವು ರಾಷ್ಟ್ರಗಳಲ್ಲಿ ನಡೆಯುತ್ತದೆ. ಟೂರಿಸಂ ಅಭಿವೃದ್ಧಿ ಮಾಡಲು ಕ್ಯಾಸಿನೋ... Read more »

‘ಅಂದು ರಾಷ್ಟ್ರ ಭಕ್ತ ಕಾಂಗ್ರೆಸ್​​ ಇಂದು ರಾಷ್ಟ್ರ ವಿರೋಧಿ ಕಾಂಗ್ರೆಸ್’

ಬೀದರ್: ಕಾಂಗ್ರೆಸ್​ ಭೌತಿಕವಾಗಿ ದಿವಾಳಿ ಆಗಿದೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್​​ಗೂ ಇಂದಿನ ಕಾಂಗ್ರೆಸ್​ಗೂ ವ್ಯತ್ಯಾಸ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಅವರು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು. ಬುಧವಾರ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಂದು ರಾಷ್ಟ್ರಭಕ್ತ ಕಾಂಗ್ರೆಸ್​​... Read more »

‘ಕೈ ನಾಯಕರಿಗೆ ಭಾರತದ ಮೇಲೆ ಪ್ರೀತಿ ಇಲ್ಲ, ಪಾಕಿಸ್ತಾನದ ಮೇಲೆ ಪ್ರೀತಿ’ – ಶ್ರೀರಾಮುಲು

ಬೀದರ್: ಕೈ ನಾಯಕರಿಗೆ ಭಾರತದ ಮೇಲೆ ಪ್ರೀತಿ ಇಲ್ಲ, ಅವರಿಗೆಲ್ಲ ಪಾಕಿಸ್ತಾನದ ಮೇಲೆ ಪ್ರೀತಿ, ಇದಕ್ಕಾಗಿ ವೋಟ್​ ಬ್ಯಾಂಕ್​ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿದರು. ಬೀದರ್​ನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಭಾರತದಲ್ಲಿದ್ದವರು ಭಾರತ ಮಾತೆಗೆ ಜೈ ಅನ್ನಬೇಕೇ... Read more »

ನೈತಿಕತೆ ಇದ್ದರೆ ಅವರೇ ರಾಜೀನಾಮೆ ಕೊಡಬೇಕು – ಸಿದ್ದರಾಮಯ್ಯ

ಬೀದರ್: ಕುರಿಕಾಯೋ ತೋಳ ಅಂದರೆ ನನಗೆ ಸಂಬಳ ಬೇಡ ಹಾಗೇ ಕಾಯುತ್ತೇನೆ ಎಂದ ಹಾಗೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಮನುಷ್ಯನ ಮೇಲೆ ಅನೇಕ ಪ್ರಕರಣ ಇವೆ ಅವರಿಗೆ ಅರಣ್ಯ ಖಾತೆ... Read more »

‘ಬಿಜೆಪಿಯವರೆಲ್ಲ ನಾಥೂರಾಮ್ ಗೋಡ್ಸೆ ವಾರಸ್ಥಾರ ಆಗಿದ್ದಾರೆ’ – ಈಶ್ವರ್​ ಖಂಡ್ರೆ

ಬೀದರ್​​: ಅನಂತ್ ಕುಮಾರ್ ಹೆಗಡೆ ಮಹಾತ್ಮ ಗಾಂಧೀಜಿ ಅವರಿಗೆ ಅವಹೇಳನ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾಲ್ಕಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಬಿಜೆಪಿಯವರೆಲ್ಲ ನಾಥೂರಾಮ್ ಗೋಡ್ಸೆ ವಾರಸ್ಥಾರ ಆಗಿದ್ದಾರೆ. ಬಹಿರಂಗವಾಗಿ ಹೇಳಲಿ ಗಾಂಧಿಯವರನ್ನು ನಾವೇ ಹತ್ಯೆ... Read more »

ಅನ್ನಭಾಗ್ಯ ತಂದಿದ್ದು ಮೋದಿಯಲ್ಲ, ಕಾಂಗ್ರೆಸ್ – ಸಿದ್ದರಾಮಯ್ಯ

ಬೀದರ್​:   ಮೂಲ ಕಾಂಗ್ರೆಸ್ಸಿಗರಿಂದ ಪರ್ಯಾಯ ನಾಯಕನ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ, ಬಸವಣ್ಣನ ಕರ್ಮಭೂಮಿಯಿಂದ ಸಿದ್ದರಾಮಯ್ಯ ಮದ್ಯಂತರ ಚುನಾವಣೆ ರಣಕಳೆ ಮೊಳಗಿಸಿದ್ದಾರೆ. ಶೋಷಿತ ವರ್ಗಗಳ ಸಮಾವೇಶದಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಅಂತ ಬಿಂಬಿಸಲಾಗ್ತಿದೆ. ಶರಣರ ನಾಡು ಬೀದರ್‌ ನೆಲದಲ್ಲಿ ನಿಂತು ಪ್ರಧಾನಿ ಮೋದಿ ವಿರುದ್ಧ... Read more »

ಒಂದೆಡೆ ನೆರೆಹಾವಳಿ, ಇನ್ನೊಂದೆಡೆ ಕಾಂಗ್ರೆಸ್ ಮುಖಂಡರ ಭರ್ಜರಿ ಬರ್ತ್‌ಡೇ ಸೆಲೆಬ್ರೇಷನ್..!

ಬೀದರ್: ಒಂದೆಡೆ ಉತ್ತರಕರ್ನಾಟಕದಲ್ಲಿ ನೆರೆಹಾವಳಿಯಿಂದ ಜನ ತತ್ತರಿಸಿ ಹೋಗಿದ್ದು, ಪರಿಹಾರಕ್ಕಾಗಿ ಕಾದು ಕೂತಿದ್ದಾರೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಪರಿಹಾರವೆಂದು ಸಣ್ಣ ಮೊತ್ತದ ಪರಿಹಾರ ನೀಡಿ ಸುಮ್ಮನಾಗಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ಬಿಜೆಪಿ ಸಂಸದರಿಗೆ ಮೋದಿ ಬಳಿ ಹೋಗಿ ಮಾತನಾಡಲು ಧೈರ್ಯವಿಲ್ಲವೆಂದು ಜರಿಯುತ್ತಿದ್ದಾರೆ. ಆದ್ರೆ... Read more »

ಸಚಿವರು ಸರ್ಕಾರಿ ಕಚೇರಿಗೆ ಭೇಟಿ ಕೊಟ್ಟಾಗ ಅವರಿಗೆ ಸಿಕ್ತು ಗುಟಕಾ, ಸಾರಾಯಿ ಸ್ವಾಗತ..!

ಬೀದರ್: ನಗರದ ವಿವಿಧ ಪಶು ಆಸ್ಪತ್ರೆ ಹಾಗೂ ಕಚೇರಿಗಳಿಗೆ ದೀಢಿರನೆ ಭೇಟಿ ನೀಡಿದ ಸಚಿವ ಪ್ರಭು ಚೌಹಾಣ್, ಇಲಾಖೆಯಲ್ಲಿನ ದುರಾವಸ್ಥೆ ಹಾಗೂ ಅಧಿಕಾರಿಗಳ ಅಶಿಸ್ತನ್ನು ನೋಡಿ ಕೆಂಡಾಮಂಡಲರಾದರು. ಕಚೇರಿ ಸಮಯದಲ್ಲಿ ಚಕ್ಕರ್ ಹಾಕಿದ ಸಿಬ್ಬಂದಿಗಳು, ಹಾಜರಿ ಪುಸ್ತಕದಲ್ಲಿ ಸಹಿ ಮಾಡದೇ ಬೇಜವಾಬ್ದಾರಿ ವಹಿಸಿದ ಸಿಬ್ಬಂದಿಗಳಿಗೆ... Read more »

ಡಿ.ಕೆ ಶಿವಕುಮಾರ್​ ಬಂಧನ ಹಿಂದೆ ಇರೋ ಸತ್ಯ ಬಿಚ್ಚಿಟ್ಟ ಈಶ್ವರ್ ಖಂಡ್ರೆ!

ಬೀದರ್​: ಕೇಂದ್ರದ ಬಿಜೆಪಿ ನಾಯಕರು ಹೇಳಿದಂತೆ ಇಡಿ( ಜಾರಿ ನಿರ್ದೇಶನಾಲಯ) ನಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್​ನ ಮುಖಂಡ ಈಶ್ವರ ಖಂಡ್ರೆ ಅವರು ಬುಧವಾರ ಹೇಳಿದರು. ಬೀದರ್​ನ ಭಾಲ್ಕಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಕರೆದಾಗ ಪಕ್ಷ ಬಿಟ್ಟು ಬಿಜೆಪಿಗೆ ಹೋಗಬೇಕು ಇಲ್ಲ ಅಂದರೆ ಹೀಗೆ... Read more »

ಡಿ.ಕೆ ಶಿವಕುಮಾರ್ ಇಡಿ ಸಂಕಷ್ಟ ಕುರಿತು ಈಶ್ವರ್ ಖಂಡ್ರೆ ಹೊಸ ಬಾಂಬ್​..?

ಬೀದರ್: ಗುಜರಾತ್ ಶಾಸಕರನ್ನು ಕುದುರೆ ವ್ಯಾಪಾರ ಮಾಡಲು ಬಿಡದೇ ಇರೋದೆ ಡಿ ಕೆ ಶಿವಕುಮಾರ್​ ಮೇಲೆ ದ್ವೇಷ ರಾಜಕಾರಣ ಮಾಡಲು ಕಾರಣ ಎಂದು ಬಿಜೆಪಿ ವಿರುದ್ಥ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ವಾಗ್ಧಾಳಿ ನಡೆಸಿದರು. ಭಾಲ್ಕಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,... Read more »

ಐತಿಹಾಸಿಕ ಪಾಪನಾಶನ ದೇವಸ್ಥಾನದ ಪೂಜಾರಿಯ ಬರ್ಬರ ಕೊಲೆ

ಬೀದರ್: ಬೀದರ್‌ನ ಐತಿಹಾಸಿಕ ಪಾಪನಾಶನ ದೇವಸ್ಥಾನದ ಪೂಜಾರಿಯ ಬರ್ಬರ ಕೊಲೆಯಾಗಿದ್ದು, ರಾಡ್ ಮತ್ತು ಮಚ್ಚಿನಿಂದ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ರಮೇಶ್ ಸ್ವಾಮಿ(35) ಕೊಲೆಯಾದ ವ್ಯಕ್ತಿಯಾಗಿದ್ದು, ಪಾಪನಾಶ ದೇವಾಲಯದ ಕಲ್ಯಾಣಮಂಟಪದಲ್ಲೇ ಈ ದುರಂತ ನಡೆದಿದೆ. ಇನ್ನು ರೇವಣ ಸಿದ್ದಯ್ಯ ಮತ್ತು ರಮೇಶ್ ಮಧ್ಯೆ ದೇವಸ್ಥಾನದ... Read more »

ವೈದ್ಯರನ್ನ ನಾಯಿಗೆ ಹೋಲಿಸಿದ ಸಂಸದ ಭಗವಂತ್ ಖೂಬಾ..!

ಬೀದರ್: ಬೀದರ್‌ನಲ್ಲಿರುವ ಬ್ರಿಮ್ಸ್ ಆಸ್ಪತ್ರೆ ಕಟ್ಟದ ಮೇಲ್ಛಾವಣಿ ಕುಸಿದ ಹಿನ್ನೆಲೆ, ಸಂಸದ ಭಗವಂತ್ ಖೂಬಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಮೂರು ದಿನದಲ್ಲೇ ಈ ಆಸ್ಪತ್ರೆಯಲ್ಲಿ 2 ಅವಘಡ ನಡೆದಿದ್ದು, ಎರಡು ದಿನದ ಹಿಂದೆಯಷ್ಟೇ ಬಾಣಂತಿಗೆ ಬದಲಿ ರಕ್ತ ನೀಡುವ ಮೂಲಕ... Read more »

‘ಬರ ನಿರ್ವಹಣೆ ಸರ್ಕಾರದ ಮ್ಯಾಂಡೇಟರಿ’ – ಸಚಿವ ಬಂಡೆಪ್ಪ ಕಾಶಂಪೂರ್

ಬೀದರ್: ಬರ ನಿರ್ವಹಣೆ ಮಾಡುವುದು ಸರ್ಕಾರದ ಮ್ಯಾಂಡೇಟರಿ ಇದಕ್ಕೆ ಹಣದ ಕೊರತೆಯಿಲ್ಲ, ಯಾವುದೇ ತಾಪತ್ರೆಯ ಇಲ್ಲ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಟ್ಟಿಗೆ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಬರ ನಿರ್ವಹಣೆಗೆ ರಾಜ್ಯ... Read more »

ಇಂದು ಮೂರನೇ ಹಂತದ ಚುನಾವಣೆ – ಕಣದಲ್ಲಿರುವ ಪ್ರಮುಖರ ಪಟ್ಟಿ, ಎಲ್ಲೆಲ್ಲಿ ಮತದಾನ…? ಮತಗಟ್ಟೆಗಳು ಎಷ್ಟು..? ಸಂಪೂರ್ಣ ಮಾಹಿತಿ

ಕಳೆದೊಂದು ತಿಂಗಳಿಂದ ಕಾದ ಕಾವಲಿಯಂತಾಗಿದ್ದ ರಾಜ್ಯ ಲೋಕಸಭಾ ಚುನಾವಣಾ ಅಖಾಡ ತಣ್ಣಗಾಗೋ ಹಂತಕ್ಕೆ ಬಂದಿದೆ. ಇಷ್ಟು ದಿನ ಅಬ್ಬರಿಸಿ ಬೊಬ್ಬಿರಿದಿದ್ದ ನಾಯಕರೆಲ್ಲಾ ಫುಲ್​ ಸೈಲೆಂಟ್​ ಆಗಿದ್ದು, ಇನ್ನೇನು  ಎರಡನೇ ಹಂತದ ಮತದಾನ ಆರಂಭವಾಗಿದೆ.  ಮತದಾರ ಪ್ರಭುಗಳು ಮತಗಟ್ಟೆಗಳಿಗೆ ತೆರಳಿ ದೇಶದ ಭವಿಷ್ಯ ನಿರ್ಧರಿಸುವುದೊಂದೇ ಬಾಕಿ.... Read more »

ಬೀದರ್ ಲೋಕಸಭಾ ಅಭ್ಯರ್ಥಿ ಫಿಕ್ಸ್: ಧರ್ಂಸಿಂಗ್ ಕುಟುಂಬ ರಾಜಕೀಯ ಅಂತ್ಯ..?

ಬೀದರ್: ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟದಲ್ಲಿ ಬೀದರ್ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ಗೆ ಒಲಿದಿದೆ. ಜೆಡಿಎಸ್ ಕಾಂಗ್ರೆಸ್ ಮೈತ್ರಿಯಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿ ಕಣಕ್ಕಿಳಿಯುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನ ಉನ್ನತ ಮೂಲಗಳಿಂದ ಟಿವಿ5ಗೆ ಮಾಹಿತಿ ಬಂದಿದ್ದು, ಈಶ್ವರ್ ಖಂಡ್ರೆ ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ಖಂಡ್ರೆಯನ್ನೇ ಕಣಕ್ಕಿಳಿಸಲು ಮಾಜಿ ಸಿಎಂ ಸಿದ್ದರಾಮಯ್ಯ... Read more »