ಡಾರ್ಲಿಂಗ್​​ ಕೃಷ್ಣನಿಗೆ ಜೋಡಿಯಾದ ಮಲಯಾಳಂ ನಟಿ ಭಾವನ

ಲವ್​ ಮಾಕ್ಟೇಲ್​ ಸಿನಿಮಾ ನಂತರ ಡಾರ್ಲಿಂಗ್ ಕೃಷ್ಣ ಸ್ಯಾಂಡಲ್​ವುಡ್​ನಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕೃಷ್ಣ ಮತ್ತು ಮೈನಾ ನಾಗಶೇಖರ್​ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಸೆಟ್ಟೇರಿತ್ತು. ಆ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ನಾಯಕಿ ಅನ್ನೋ ಗುಸುಗುಸು ಕೇಳಿ ಬಂದಿತ್ತು. ಆದರೆ, ಚಿತ್ರಕ್ಕೀಗ ಹೊಸ ನಾಯಕಿಯ ಎಂಟ್ರಿಯಾಗಿದೆ.... Read more »

ಗೋಲ್ಡನ್​ ಸ್ಟಾರ್ ಗಣೇಶ್, ಭಾವನ ಅಭಿನಯದ 99 ಚಿತ್ರ ಏ.26ಕ್ಕೆ ಬಿಡುಗಡೆ..!

ಬೆಂಗಳೂರು: ಸ್ಯಾಂಡಲ್​​​ವುಡ್​​ ನಟ ಗೋಲ್ಡನ್​​ ಸ್ಟಾರ್’ ಗಣೇಶ್‌ ಮತ್ತು ನಟಿ ಭಾವನಾ ಜೊತೆಯಾಗಿ ನಟಿಸಿರುವ ಚಿತ್ರ ‘99’ ಇದೇ ಏಪ್ರಿಲ್​ 26ರಂದು ಬಿಡುಗಡೆಯಾಗಲಿದೆ. ಇದು ಕಳೆದ ವರ್ಷ ತೆರೆಕಂಡ ತಮಿಳಿನ ‘96’ ಚಿತ್ರದ ರಿಮೇಕ್. ವಿಜಯ್ ಸೇತುಪತಿ ಮತ್ತು ತ್ರಿಶಾ ನಟಿಸಿದ್ದ ಈ ಚಿತ್ರ... Read more »