ಆಡಳಿತ ಪಕ್ಷದ ಸದಸ್ಯರಾಗಿ ಸಚಿವರಿಗೆ ಬಿಸಿಮುಟ್ಟಿಸಿದ ಲೆಹರ್​ ಸಿಂಗ್​ ಸಿರೋಯಾ

ಬೆಂಗಳೂರು: ರಾಜೀನಾಮೆ ನೀಡಿದ ಎಲ್ಲಾ 17 ಶಾಸಕರ ಫೋಟೋ ಇಟ್ಟು ಹಾರ ಹಾಕಿ ಗೌರವಿಸಬೇಕು ಎಂದು ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ ಅವರು ಹೇಳಿದರು. ವಿಧಾನಸೌಧದಲ್ಲಿ ನಡೆದ ವಿಧಾನ ಪರಿಷತ್​ ಕಲಾಪದಲ್ಲಿಂದು ಮಾತನಾಡಿದ ಅವರು, ಒಂದೂವರೆ ವರ್ಷದ ಅಪವಿತ್ರ ಸರ್ಕಾರ ಬೀಳಲು‌ ಕಾರಣರಾಗಿದ್ದಕ್ಕೆ... Read more »

ನೈತಿಕತೆ ಇದ್ದರೆ ಅವರೇ ರಾಜೀನಾಮೆ ಕೊಡಬೇಕು – ಸಿದ್ದರಾಮಯ್ಯ

ಬೀದರ್: ಕುರಿಕಾಯೋ ತೋಳ ಅಂದರೆ ನನಗೆ ಸಂಬಳ ಬೇಡ ಹಾಗೇ ಕಾಯುತ್ತೇನೆ ಎಂದ ಹಾಗೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಮನುಷ್ಯನ ಮೇಲೆ ಅನೇಕ ಪ್ರಕರಣ ಇವೆ ಅವರಿಗೆ ಅರಣ್ಯ ಖಾತೆ... Read more »

ಇವರ ನೇತೃತ್ವದಲ್ಲಿ ಸರಕಾರ ಉಳಿಯುತ್ತದೆ – ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ:  ಕೆಲವರು ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಿದೆ. ಇನ್ನು ಮೂರು ವರ್ಷ ಯಡಿಯೂರಪ್ಪನವರ ನೇತೃತ್ವದಲ್ಲಿ ಸರಕಾರ ಉಳಿಯುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ‌ಮಾತನಾಡಿದ ಅವರು ಉಪ‌ ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಉಳಿದವರಿಗೆ ಇನ್ನೂ... Read more »

ಡಿಜಿಟಲ್​ ಆಗಿಯೇ ವಾಸ್ತು ಚೆಕ್​ ಮಾಡಿದ ಕೌರವ..!

ನೂತನ ಸಚಿವರ ಪ್ರಮುಖ ಖಾತೆಗಳಿಗೆ ಮಾತ್ರವಲ್ಲ, ವಾಸ್ತುಪ್ರಕಾರ ಕೂಡಿಬರೋ ಕೊಠಡಿಗೆ ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ವಿಧಾನಸೌಧ, ವಿಕಾಸಸೌಧ ಅಂತ ಅಲೆದಾಡ್ತಿದ್ದಾರೆ. ಇದು ವಿಧಾನಸೌಧದ ಎರಡನೇ ಮಹಡಿಯಲ್ಲಿರೋ 252ನೇ ಕೊಠಡಿ. ನೂತನ ಸಚಿವ ಕೆ.ಗೋಪಾಲಯ್ಯಗೆ ಹಂಚಲಾಗಿದೆ. ಕಚೇರಿ ಪ್ರವೇಶಕ್ಕೂ ಮುನ್ನ ಒಮ್ಮೆ ನೋಡೋಣ ಅಂತ ಬಂದಿದ್ದ... Read more »

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿದ್ದು ಹೀಗೆ..?

ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅಧಿಕಾರ, ಆ ಬಗ್ಗೆ ಅವರೇ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾರೆಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲಾ. ಸಚಿವ ಸಂಪುಟ ವಿಸ್ತರಣೆ ಆಗುವ ವೇಳೆ ಕೆಲವು... Read more »

ರಮೇಶ್​ ಜಾರಕಿಹೊಳಿಗೆ ಯಾವ ಖಾತೆ ಮೇಲೆ ಕಣ್ಣು ಗೊತ್ತಾ..?

ಸಂಪುಟ ವಿಸ್ತರಣೆ ಸಂಕಟ ಮುಗ್ದಿದೆ. ಇನ್ನೇನಿದ್ರೂ ಖಾತೆ ಹಂಚಿಕೆ ಮಾತ್ರ ಬಾಕಿ. ಇಂತದ್ದೇ ಖಾತೆ ಕೊಡಿ ಅಂತ ಕೆಲವರು ಹಠ ಹಿಡಿದಿದ್ರೆ, ಹಾಲಿ ಖಾತೆ ಬಿಟ್ಟುಕೊಡೋಕೆ ಉಳಿದವರು ರೆಡಿ ಇಲ್ಲ. ಈ ಎಲ್ಲ ತಲೆನೋವುಗಳ ಮಧ್ಯೆ ಸೋಮವಾರವೇ ಖಾತೆ ಹಂಚಲು ಸಿಎಂ ಯಡಿಯೂರಪ್ಪ ಸಿದ್ಧರಾಗಿದ್ದಾರೆ.... Read more »

ಯಾರು ಆತಂಕ ಪಡುವ ಅಗತ್ಯವಿಲ್ಲ – ಸಚಿವ ಶ್ರೀರಾಮುಲು

ಚೀನಾದಲ್ಲಿ ಹರಡಿರುವ ‘ಕೊರೊನಾ’ ವೈರಸ್‌ ಸೋಂಕು ರಾಜ್ಯಕ್ಕೆ ಬಾರದಂತೆ ಆರೋಗ್ಯ ಇಲಾಖೆಯಿಂದ ತೀವ್ರ ನಿಗಾ ವಹಿಸಿದ್ದಾರೆ. ಚೀನಾದಲ್ಲಿ ಮರಣ ಮೃದುಂಗ ಬಾರಿಸಿರುವ ‘ಕೊರೊನಾ’ ಅನ್ನೋ ಭೂತ ಇದೀಗ ರಾಜ್ಯದ ಜನರಲ್ಲಿ ಭೀತಿ ಸೃಷ್ಠಿಸಿದೆ. ಚೀನಾದಿಂದ ಬರುವ ಪ್ರಯಾಣಿಕರನ್ನು ಏರ್‌ಪೋರ್ಟ್‌ನಲ್ಲಿ ಆರೋಗ್ಯಾಧಿಕಾರಿಗಳು ನಿತ್ಯ ಪರಿಶೀಲನೆ ಮಾಡ್ತಿದ್ದಾರೆ.... Read more »

ಗಾಂಧೀಜಿ ಬಗ್ಗೆ ನಾನು ಮಾತನಾಡಿಲ್ಲ – ಅನಂತಕುಮಾರ್ ಹೆಗಡೆ

ಲೋಕಸಭೆಯಲ್ಲಿ ಇಂದು ಅನಂತಕುಮಾರ್ ಹೆಗಡೆಯ ವಿವಾದಾತ್ಮಕ ಹೇಳಿಕೆ ಗದ್ದಲ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕುರಿತು ಮಾತಾಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಂಸತ್ ಕೆಳಮನೆಯಲ್ಲಿ ಗದ್ದಲ ಎಬ್ಬಿಸಿತು. ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳು ಕೆಂಡಾಮಂಡಲವಾಗಿದ್ದು, ಬಿಜೆಪಿ ಸಂಸದನ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿಲುವಳಿ ಸೂಚನೆ ಮಂಡಿಸಿವೆ. ಕಾಂಗ್ರೆಸ್‌, ಡಿಎಂಕೆ,... Read more »

ಮಾತು ಕೊಟ್ಟಂತೆ ನಡೆದುಕೊಂಡರೆ ಒಳ್ಳೆಯದು – ಶ್ರೀಮಂತ್ ಪಾಟೀಲ್

ಬೆಂಗಳೂರು:  ಹತ್ತು+ಮೂರು ಸೂತ್ರದಲ್ಲಿ ಶ್ರೀಮಂತ ಪಾಟೀಲ್ ಇದ್ದರಾ ಎಂಬ ವಿಚಾರವಾಗಿ ಶ್ರೀಮಂತ ಪಾಟೀಲ್ ಭಾನುವಾರ ಹೇಳಿಕೆ ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಇನ್ನೂ ಏನು ಮೆಸೇಜ್ ಬಂದಿಲ್ಲ, 11 ಮಂದಿಗೂ ಅಧಿಕಾರ ಕೊಟ್ರೆ ಸರಿ ಆಗುತ್ತೆ, ಮಾತು ಕೊಟ್ಟಂತೆ ನಡೆದುಕೊಂಡರೆ ಒಳ್ಳೆಯದು... Read more »

ಅದು ನನ್ನ ಬೇಡಿಕೆ ಅಲ್ಲ, ಜನರ ಬೇಡಿಕೆ. ನನಗೆ ಹುದ್ದೆ ಅಲ್ಲ, ಪಕ್ಷ ಮುಖ್ಯ – ಶ್ರೀರಾಮುಲು

ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗ್ತಿದ್ದು, ಯಾರಿಗೆಲ್ಲಾ ಸ್ಥಾನ ಕೊಡಬೇಕು ಅಂತ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ. ಆ ನಂತರವೇ ಎಲ್ಲವೂ ಪಕ್ಕ ಆಗಲಿದೆ. ಸಂಪುಟ ವಿಸ್ತರಣೆ ಬಗ್ಗೆ ಹಲವು ಕುತೂಹಲಕಾರಿ ಅಂಶಗಳು ಹರಿದಾಡ್ತಿರೋ ನಡುವೆಯೇ ... Read more »

ಕುಮಾರಸ್ವಾಮಿ ಅವರೆ ಅವಿವೇಕತನದ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ -ಬಿ ಸಿ ಪಾಟೀಲ್

ಹಾವೇರಿ: ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರೆ ಈ ರೀತಿ ಹೇಳಿಕೆ ಕೊಡುವುದಕ್ಕೆ ನೂರು ಸಾರಿ ಯೋಚಿಸಬೇಕು ಎಂದು ಹಾವೇರಿ ಜಿಲ್ಲೆ ಹಿರೇಕೆರೂರು ಬಿಜೆಪಿ ಶಾಸಕ ಬಿ ಸಿ ಪಾಟೀಲ್​ ಟ್ವೀಟ್​ ಮಾಡಿದ್ದಾರೆ. ಮಂಗಳೂರು ಬಾಂಬ್ ಪ್ರಕರಣ ಅಣಕು ಪ್ರದರ್ಶನದಂತೆ ಇತ್ತು ಎಂದು... Read more »

ಮಾಜಿ ಸಿಎಂ ಕುಮಾರಸ್ವಾಮಿಯದ್ದು ದೇಶದ್ರೋಹಿ ಹೇಳಿಕೆ – ಪ್ರಹ್ಲಾದ್ ಜೋಷಿ

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿಗೆ ಯಾರು ಬಾಂಬ್ ಇಟ್ಟಿದ್ದಾರೆ ಎನ್ನುವುದು ಗೊತ್ತಿದೆ ಅಂದ ಮೇಲೆ ದೂರು ದಾಖಲಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಕುಮಾರಸ್ವಾಮಿಯವರದ್ದು ಬೇಜವಾಬ್ದಾರಿತನದ ಹೇಳಿಕೆ ಇದೊಂದು ನಾಲಾಯಕತನದ ಪರಮಾವಧಿ ಕುಮಾರಸ್ವಾಮಿಯದ್ದು... Read more »

ಯುವ ಮೋರ್ಚಾ ಅಧ್ಯಕ್ಷರ ಆಯ್ಕೆ- ಪ್ರತಾಪ್ ಸಿಂಹ ಸೂಚಿಸಿದ್ದು ಯಾರನ್ನಾ ಗೊತ್ತಾ..?

ಬೆಂಗಳೂರು: ಬಿಜೆಪಿಯಲ್ಲಿ ಯುವ ಮೋರ್ಚಾ ಅಧ್ಯಕ್ಷರ ನೇಮಕದಲ್ಲಿ ಗೊಂದಲ ಶುರುವಾಗಿದೆ. ಹಾಲಿ ಯುವ ಮೋರ್ಚಾ ಅಧ್ಯಕ್ಷ ಸಂಸದ ಪ್ರತಾಪ್ ಸಿಂಹ ಅವಧಿ ಮುಕ್ತಾಯ ಹಿನ್ನಲೆ,ಯುವ ಮೋರ್ಚಾಕ್ಕೆ ಹೊಸ ಸಾರಥಿಯ ನೇಮಕವಾಗಬೇಕಿದೆ. 35 ವರ್ಷ ವಯೋಮಿತಿಯೊಳಗಿನವರನ್ನೇ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ನಿಯಮಾವಳಿ ಬಿಜೆಪಿಯಲ್ಲಿದೆ ಹೀಗಾಗಿ... Read more »

ಆರ್​ಎಸ್​ಎಸ್ ನಾಯಕರಿಂದ ಯಡಿಯೂರಪ್ಪಗೆ ಕಿವಿಮಾತು..!

ಬೆಂಗಳೂರು:  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಂಘ ಪರಿವಾರದಿಂದ ಹಿರಿಯರು ಕಿವಿಮಾತು ಹೇಳಿದ್ದಾರೆ. ಆದಷ್ಟು ವಿವಾದಾತ್ಮಕ ಶಾಸಕರನ್ನು ಸಂಪುಟಕ್ಕೆ ಪರಿಗಣಿಸಬೇಡಿ, ನಿಮ್ಮ ಸರ್ಕಾರ ಈಗ ಸುಭದ್ರವಾಗಿದೆ. ಮುಂದೆ ಇನ್ನೂ ಎರಡು ಅವಧಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿರಬೇಕು.  ಅದಕ್ಕಾಗಿ ಆದಷ್ಟು ಕ್ಲೀನ್ ಇಮೇಜ್ ಇರೋ ಶಾಸಕರಿಗೇ ಸಚಿವ... Read more »

ರಹಸ್ಯ ಸಭೆಯಲ್ಲಿ ರೇಣುಕಾಚಾರ್ಯ ಹೇಳಿದ್ದೇನು..!

ಬೆಂಗಳೂರು:  ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿಯಾಗಿದ್ದ ರೇಣುಕಾಚಾರ್ಯ 20 ನಿಮಿಷ ರಹಸ್ಯ ಮಾತುಕತೆ ನಡೆಸಿದ್ದಾರೆ. ಪಕ್ಷದೊಳಗಿನ ಕೆಲವು ವಿದ್ಯಮಾನಗಳನ್ನು ಗಮನಕ್ಕೆ ತಂದಿದ್ದಾರೆ. ಹಿರಿಯರ ಕಡೆಗಣಿಸಿ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ಸರಿಯಲ್ಲ. ಅದರಲ್ಲೂ ಸೋತಿರುವ ಸವದಿಗೆ ಡಿಸಿಎಂ ಜೊತೆಗೆ ಸಾರಿಗೆ ಖಾತೆ... Read more »

ಇನ್ಮುಂದೆ ವೃದ್ದಾಪ್ಯ ವೇತನದ ಹಣ, ನೇರವಾಗಿ ಹಿರಿಯ ನಾಗರಿಕರ ಕೈಗೆ

ಬೆಂಗಳೂರು: ಇನ್ನು ಮುಂದೆ ವೃದ್ಧಾಪ್ಯ ವೇತನ ಯೋಜನೆಗೆ ಆಧಾರ್ ಲಿಂಕ್ ಮಾಡುವ ಮೂಲಕ ನೇರವಾಗಿ ಹಿರಿಯ ನಾಗರಿಕರ ಅಕೌಂಟ್​ಗೆ ಹಣ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ಆರ್​. ಅಶೋಕ್ ಅವರು ಹೇಳಿದ್ದಾರೆ. ವೃದ್ದಾಪ್ಯ ವೇತನ ಕುರಿತು ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿದ... Read more »