ಆಡಿಯೋ ಹರಿಬಿಟ್ಟ ಅನರ್ಹ ಶಾಸಕ ಆನಂದ್ ಸಿಂಗ್ ಹೇಳಿದ್ದೇನು..?

ಬಳ್ಳಾರಿ: ಎರಡು ತಿಂಗಳ ಹಿಂದೆ ನಡೆದಿದ್ದ ಸಿಎಂ- ಬಳ್ಳಾರಿ ನಾಯಕರ ಸಭೆ ನಡೆದ ಬಳಿಕ ಇದೀಗ ಆನಂದ್ ಸಿಂಗ್, ಆಡಿಯೋ ರಿಲೀಸ್ ಮಾಡಿದ್ದು, ಸಿಂಗ್ ತಮ್ಮ ಧ್ವನಿಯಲ್ಲೇ ವಿಜಯ ನಗರ ಜಿಲ್ಲೆಯ ಅವಶ್ಯಕತೆ ಹಾಗೂ ಈ ವಿಚಾರವಾಗಿ ನಡೆದ ಘಟನಾವಳಿಗಳ ಬಗ್ಗೆ ಮಾತನಾಡಿದ್ದಾರೆ. ವಿಜಯನಗರದ... Read more »

ಮತ್ತೆ ಸತ್ಯವಾಯಿತಾ ಮೈಲಾರ ಲಿಂಗೇಶ್ವರ ಕಾರಣಿಕ ನುಡಿ..?

ಹಾವೇರಿ: ಇದೇ ವರ್ಷ ಫೆಬ್ರವರಿಯಲ್ಲಿ ಮೈಲಾರ ಲಿಂಗೇಶ್ವರ ಕಾರಣಿಕ ನುಡಿದಿದ್ದು, ಇದೀಗ ಆ ಕಾರಣಿಕ ಸತ್ಯವಾಗಿದೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿರೋ ಮೈಲಾರಲಿಂಗ ದೇವಸ್ಥಾನದಲ್ಲಿ ಗೊರವಯ್ಯ ರಾಮಪ್ಪಜ್ಜ ನುಡಿದಿದ್ದ ಕಾರಣಿಕ ನಿಜವಾಗಿದ್ದು, ಆ ಬಗ್ಗೆ ವಿವರಣೆ ನೀಡಿದ್ದಾರೆ. ಕಬ್ಬಿಣದ ಸರಪಳಿ ಹರಿಯಿತಲೇ... Read more »

ಹೈಕಮಾಂಡ್ ನಿದ್ದೆಗೆಡಿಸಿದ ಬಳ್ಳಾರಿಯ ಬಿಜೆಪಿ ಬೆಳವಣಿಗೆ: ರಾಜೀನಾಮೆ ನೀಡಿದ ಎಲ್ಲ ಬಿಜೆಪಿ ಸದಸ್ಯರು..?!

ಬಳ್ಳಾರಿ: ಬಳ್ಳಾರಿಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಬಳ್ಳಾರಿ ಬಿಜೆಪಿ ಬೆಳವಣಿಗೆ ಹೈಕಮಾಂಡ್ ನಿದ್ದೆಗೆಡುವಂತೆ ಮಾಡಿದೆ. ದಮ್ಮೂರು ಶೇಖರ್‌ರನ್ನು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದ ಅಧ್ಯಕ್ಷರನ್ನಾಗಿ ಮಾಡುವಲ್ಲಿ ರೆಡ್ಡಿ ಬ್ರದರ್ಸ್ ಸಕ್ಸಸ್ ಆಗಿದ್ದಾರೆ. ಆದ್ರೆ ಇದೇ ಕಾರಣಕ್ಕೆ ಆಕ್ರೋಶಗೊಂಡಿರುವ ಅಲ್ಲಿನ ಬಿಜೆಪಿ ಕಾರ್ಯಕರ್ತರು, ದಮ್ಮೂರು ಶೇಖರ್ ನೇಮಕ... Read more »

ಅಖಂಡ ಬಳ್ಳಾರಿಗಾಗಿ ರಾಜೀನಾಮೆಗೂ ಸೈ ..!

ಬಳ್ಳಾರಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಅನರ್ಹ ಶಾಸಕರೇ ಕಾರಣ. ಅವರ ಸಹಾಯದಿಂದಲೇ ಮುಖ್ಯಮಂತ್ರಿಯಾಗಿರೋ ಯಡಿಯೂರಪ್ಪ, ಅನರ್ಹ ಶಾಸಕರ ಬೇಡಿಕೆಗಳನ್ನು ಈಡೇರಿಸಲು ಯಾವುದೇ ರಿಸ್ಕ್‌ಗೂ ರೆಡಿಯಾಗಿದ್ದಾರೆ. ಆದ್ರೀಗ ಅದೇ ರಿಸ್ಕ್, ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರುವಂತೆ ಮಾಡಿದೆ. ಬಳ್ಳಾರಿಯಿಂದ ವಿಜಯನಗರ ಬೇರ್ಪಡಿಸಿ ಹೊಸ... Read more »

ಪ್ರತ್ಯೇಕ ಜಿಲ್ಲೆಗಾಗಿ ಪಕ್ಷಾತೀತವಾಗಿ ಹೋರಾಡುತ್ತೇವೆ – ಕಂಪ್ಲಿ ಗಣೇಶ್

ಬಳ್ಳಾರಿ: ತುಂಬಾ ದಿನದ ನಂತರ ಕಂಪ್ಲಿ ಗಣೇಶ್ ಮಾಧ್ಯಮದ ಜೊತೆ ಮಾತನಾಡಿದ್ದು, ವಿಜಯನಗರ ಜಿಲ್ಲೆ ಆಗಬೇಕೆಂಬುದು ನಮ್ಮ ಕನಸು, ಹೀಗಾಗಿ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತುಮುಂದುವರೆಸಿದ ಕಂಪ್ಲಿ ಗಣೇಶ್, ಕಂಪ್ಲಿ ಕ್ಷೇತ್ರ ಕೂಡ ವಿಜಯನಗರಕ್ಕೆ ಸೇರಿಸಲು ಮನವಿ... Read more »

ಎಲ್ಲವೂ ನನ್ನ ಹಣೆಬರಹ, ಇರೋದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ- ಲಕ್ಷ್ಮಣ ಸವದಿ

ಬಳ್ಳಾರಿ: ಎಲ್ಲವೂ ನನ್ನ ಹಣೆಬರಹ, ಹಣೆಬರಹದಲ್ಲಿ ಇರೋದನ್ನು ಯಾರೂ ತಪ್ಪಿಸಲು ಆಗಲ್ಲ ನಾನು ಎನಾಗಬೇಕು, ಎನಾಗಬಾರದು ಅನ್ನೋದು ವಿಧಿ ಲಿಖಿತ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದೊಂದಿಗೆ ಮಂಗಳವಾರ ಮಾತನಾಡಿದ ಅವರು, ಟ್ರಾಫಿಕ್ ದಂಡ ವಿಚಾರವಾಗಿ ಬುಧವಾರ ಸಭೆಯಿದೆ. ನಾಳೆಯ ಸಭೆಯಲ್ಲಿ... Read more »

ಚಿಕ್ಕಮಗಳೂರಲ್ಲಿ ಮತ್ತೆ ಮಳೆ- ಭೂಕುಸಿತ ಭೀತಿ..!

ಬೆಂಗಳೂರು:  ಉತ್ತರ ಕರ್ನಾಟಕ ಮಾತ್ರವಲ್ಲ. ಮಲೆನಾಡು ಮತ್ತು ಕರಾವಳಿಯಲ್ಲೂ ಪುಬ್ಬ ಮಳೆಯ ಅಬ್ಬರ ಬಿರುಸಾಗಿದೆ. ಕಣ್ಮುಚ್ಚಿ ಮಳೆರಾಯ ಧೋ ಅಂತ ಸುರೀತಿರೋ ಕಾರಣಕ್ಕೆ ಕಳೆದ ರಾತ್ರಿ ಎಲ್ಲೆಡೆ ಜಾಗರಣೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾತ್ರಿಯಿಡೀ ಎಡಬಿಡದೇ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆಗೆ... Read more »

ನನ್ನಿಂದ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುತ್ತೇನೆ : ಶ್ರೀರಾಮುಲು

ಚಿತ್ರದುರ್ಗ: ಚುನಾವಣೆಯ ಕಾರಣದಿಂದ ನಾನು ರಾಜ್ಯಾದ್ಯಂತ ಪ್ರವಾಸದಲ್ಲಿದ್ದೆ, ಹೀಗಾಗಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಭೇಟಿ ಕೊಡಲು ಆಗಿಲ್ಲ, ನನ್ನಿಂದ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುತ್ತೇನೆ ಎಂದು ಶ್ರೀ ರಾಮುಲು ಹೇಳಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುತ್ತೇನೆ ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಹುಡುಕಿಕೊಡಿ ಎಂದು ಪ್ರತಿಭಟನೆಗೆ ಸಜ್ಜಾದ ರೈತರ... Read more »

ಶಕುನಿ ಎಂದ ಶ್ರೀರಾಮುಲುಗೆ ಡಿ.ಕೆ ಶಿವಕುಮಾರ್ ಖಡಕ್​ ಪಂಚ್​​..!

ಬೆಳಗಾವಿ : 15 ವರ್ಷದಿಂದ ಮಹಾರಾಷ್ಟ್ರ ರಾಜ್ಯದಿಂದ ನೀರು ಕೊಡಲಾಗುತ್ತಿದೆ. ಸದ್ಯ ಎರಡು ಮೂರು ಬಾರಿ ತೊಂದರೆ ಆಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಅನೇಕ ಬಾರಿ... Read more »

‘ರಾಷ್ಟ್ರೀಯ ಹೆದ್ದಾರಿ ಬಂದ್​ ಮಾಡಿ ಹೋರಾಟ ನಡೆಸಿ’- ಮಾಜಿ ಸಚಿವ ಜನಾರ್ದನ ರೆಡ್ಡಿ

ಬಳ್ಳಾರಿ: ಬಳ್ಳಾರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ನೆನೆಗುದಿಗೆ ಬಿದ್ದಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಬಳ್ಳಾರಿಯಲ್ಲಿ ಬುಧವಾರ ಐ ಕ್ಯಾಂಪ್ ಉದ್ಘಾಟನೆ ಮಾಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಸಚಿವನಾಗಿದ್ದಾಗ ಯಡಿಯೂರಪ್ಪ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ... Read more »

ಬಿಜೆಪಿ ಸೇರೋ ಬಗ್ಗೆ ಕಂಪ್ಲಿ ಗಣೇಶ್ ಮಾತು..!

ಕಂಪ್ಲಿ ಶಾಸಕ ಗಣೇಶ್ ರೆರ್ಸಾಟ್‌ನಲ್ಲಿ ಕುಡಿದ ಮತ್ತಿನಲ್ಲಿ ಹೊಸಪೇಟೆ ಶಾಸಕ ಆನಂದಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ರೂ. ಶಾಸಕರ ಈ ಗಲಾಟೆ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಸುದ್ದಿ ಮಾಡಿದಕ್ಕೆ ಕಾಂಗ್ರೆಸ್ ಪಕ್ಷ ಶಾಸಕ ಜೆ ಎನ್ ಗಣೇಶರನ್ನ ಪಕ್ಷದಿಂದ ಅಮಾನತು ಮಾಡಿ ಪಕ್ಷದಿಂದ ಹೊರಹಾಕಿತ್ತು.... Read more »

ಸೋತೆ ಅಂತ ಓಡಿ ಹೋಗಲ್ಲ ಬಳ್ಳಾರಿಯಲ್ಲೇ ಇರ್ತೇನೆ : ಉಗ್ರಪ್ಪ

ಬಳ್ಳಾರಿ: ಚುನಾವಣೆಯಲ್ಲಿ ಸೋಲು ಗೆಲುವು ಸಹಜ ಇದನ್ನು ಸಮಾನವಾಗಿ ಸ್ವೀಕರಿಸುತ್ತೇನೆ. ಸೋತೆ ಅಂತ ಓಡಿ ಹೋಗಲ್ಲ ಬಳ್ಳಾರಿಯಲ್ಲೇ ಇರ್ತೇನೆ  ಎಂದು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಹೇಳಿದರು. ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನನಗೆ ಹಾಗೂ ಪಕ್ಷಕ್ಕೆ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದಗಳು,... Read more »

ಇಂದು ಮೂರನೇ ಹಂತದ ಚುನಾವಣೆ – ಕಣದಲ್ಲಿರುವ ಪ್ರಮುಖರ ಪಟ್ಟಿ, ಎಲ್ಲೆಲ್ಲಿ ಮತದಾನ…? ಮತಗಟ್ಟೆಗಳು ಎಷ್ಟು..? ಸಂಪೂರ್ಣ ಮಾಹಿತಿ

ಕಳೆದೊಂದು ತಿಂಗಳಿಂದ ಕಾದ ಕಾವಲಿಯಂತಾಗಿದ್ದ ರಾಜ್ಯ ಲೋಕಸಭಾ ಚುನಾವಣಾ ಅಖಾಡ ತಣ್ಣಗಾಗೋ ಹಂತಕ್ಕೆ ಬಂದಿದೆ. ಇಷ್ಟು ದಿನ ಅಬ್ಬರಿಸಿ ಬೊಬ್ಬಿರಿದಿದ್ದ ನಾಯಕರೆಲ್ಲಾ ಫುಲ್​ ಸೈಲೆಂಟ್​ ಆಗಿದ್ದು, ಇನ್ನೇನು  ಎರಡನೇ ಹಂತದ ಮತದಾನ ಆರಂಭವಾಗಿದೆ.  ಮತದಾರ ಪ್ರಭುಗಳು ಮತಗಟ್ಟೆಗಳಿಗೆ ತೆರಳಿ ದೇಶದ ಭವಿಷ್ಯ ನಿರ್ಧರಿಸುವುದೊಂದೇ ಬಾಕಿ.... Read more »

ಗಲಾಟೆ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್

ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ ಅವರ ಗಲಾಟೆ ವಿಚಾರವಾಗಿ ನನಗೇನು ಗೊತ್ತಿಲ್ಲ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಹಂಪಿ ಉತ್ಸವ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ವಿಡಿಯೋ ರೀಲಿಸ್ ಆಗಿರೋ ಬಗ್ಗೆ ನನಗೇನು ಗೊತ್ತಿಲ್ಲ. ಆದರೆ,  ನಾವೇಲ್ಲ... Read more »

ಲೋಕಸಭಾ ಸಮರಕ್ಕೆ ‘ಪ್ರಿಯಾಂಕ ಗಾಂಧಿ’ ಮಾಸ್ಟರ್ ಪ್ಲಾನ್!

ನವದೆಹಲಿ: ದೆಹಲಿಯ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನಾಯಕರು ಹೆಚ್ಚಿನ ಸೀಟು ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಸ್ಟಾರ್ ಫೇಸ್ ಇರುವ ನಾಯಕಿಯನ್ನ ಮುಂಚೂಣಿಗೆ ತಂದಿದ್ದಾರೆ. ಇಂದಿರಾ ಹಾದಿಯಲ್ಲೇ ಹೆಜ್ಜೆ ಹಾಕ್ತಿರೋ ಪ್ರಿಯಾಂಕ ನಮ್ಮ ರಾಜ್ಯದಿಂದಲೇ ಕಣಕ್ಕಿಳಿಯಲು ಚಿಂತನೆ ನಡೆಸಿದ್ದಾರೆ. ಮುಂಬರುವ ಲೋಕಸಭಾ... Read more »

ನಾನು ರಾಜಿ ಸಂಧಾನಕ್ಕೆ ಬಂದಿಲ್ಲ- ಶಾಸಕ ನಾಗೇಂದ್ರ

ಬೆಂಗಳೂರು : ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ, ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದು, ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರಿಗೆ ಹೇಳಿಕೆ ನೀಡಿದ ನಾಗೇಂದ್ರ, ನಮ್ಮ ಜಿಲ್ಲೆಯ ಆನಂದ್ ಅಣ್ಣನವರನ್ನು ಭೇಟಿಯಾದೆ. ಆರೋಗ್ಯ ಸುಧಾರಿಸುತ್ತಿದೆ. ಗಣೇಶ್ ಹಲ್ಲೆ ಮಾಡಿದ್ದು ಸರಿಯಲ್ಲ.... Read more »