ಐಪಿಎಲ್​ನಲ್ಲಿ ಚೀನಾ ಪ್ರಯೋಜಕತ್ವದ ಬಗ್ಗೆ ಬಿಸಿಸಿಐ ನಿರ್ಧರಿಸಿಲಿದೆ – ವರದಿ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೀನಾದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನಿರ್ಧಾರವನ್ನು ಕ್ರಿಕೆಟ್ ಮತ್ತು ದೇಶದ ಉತ್ತಮ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುವುದು ಎಂದು ಮಂಡಳಿ ಮೂಲವೊಂದು ದೃಢಪಡಿಸಿದೆ. ಸದ್ಯ ಐಪಿಎಲ್ ಪರಿಶೀಲನಾ ಸಭೆಗೆ ಇನ್ನೂ ಯಾವುದೇ... Read more »

ಕ್ರಿಕೆಟ್​ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್​) ಟೂರ್ನಿಯನ್ನು ಈ ಬಾರಿ ಆಯೋಜಿಸಲು ಲಭ್ಯವಿರುವ ಎಲ್ಲಾ ಆ ಆಯ್ಕೆಗಳ ಮೇಲೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳುವ ಮೂಲಕ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಕ್ರಿಕೆಟ್​ ಅಭಿಮಾನಿಗಳಿಗೆ ಸ್ವೀಟ್​​ ನ್ಯೂಸ್​ ನೀಡಿದ್ದಾರೆ.... Read more »

’20-20 ವಿಶ್ವಕಪ್​ ಬದಲು ಬಿಸಿಸಿಐ ಐಪಿಎಲ್​ ಗೆಲ್ಲಲಿದೆ’ – ಇಯಾನ್ ಚಾಪೆಲ್

ಅಕ್ಟೋಬರ್‌ನಲ್ಲಿ ನಿಗದಿಯಂತೆ 20-20 ವಿಶ್ವಕಪ್ ಮುಂದುವರಿಯುತ್ತದೆ ಎಂದು ಖಚಿತವಾಗಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕಅವರು ಹೇಳಿದ್ದು, ಟಿ-20 ವಿಶ್ವಕಪ್ ಬದಲಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಆತಿಥ್ಯ ವಹಿಸಲು ಬಯಸಿದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ... Read more »

ಬಿಸಿಸಿಐ ವಿರುದ್ಧ ಹೊಸ ವರಸೆ ತೆಗೆದ ಕ್ರಿಕೆಟ್ ಆಸ್ಟ್ರೇಲಿಯಾ.!

ನವದೆಹಲಿ: ಇಡೀ ವಿಶ್ವ ಕ್ರಿಕೆಟ್​ಗೆ ಡೆಡ್ಲಿ ಕಿಲ್ಲರ್ ಕೊರೊನಾ ದಿಗ್ಬಂಧನ ಹಾಕಿರೋದು ನಿಮಗೆಲ್ಲ ಗೊತ್ತಿರೊ ವಿಚಾರ. ಇದು ಕ್ರೀಡಾ ಶ್ರೇಷ್ಠ ಲೀಗ್​ಗಳಲ್ಲಿ ಒಂದಾದ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ಗೂ ತಟ್ಟಿದೆ. ಕೊರೊನಾದಿಂದ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆ ಇರೋದ್ರಂದ ಬಿಸಿಸಿಐ ಐಪಿಎಎಲ್ ಟೂರ್ನಿಯನ್ನ ಮುಂದೂಡಿದೆ.... Read more »

ಐಪಿಎಲ್ ಆಯೋಜನೆಗೆ ಬಿಸಿಸಿಐನಿಂದ ಎಂಟು ಸೂತ್ರ.!

ನವದೆಹಲಿ: ವಿಶ್ವದಾದ್ಯಂತ ಮಹಾಮಾರಿ ಕೊರೊನಾ ವೈರಸ್​ ಸೋಂಕು ಜನರ ಪ್ರಾಣವನ್ನು ಹಿಂಡು ಹಿಪ್ಪೆ ಮಾಡುತ್ತಿದೆ. ಈ ಸೋಂಕಿಗೆ ಭಾರತದಲ್ಲೂ ಇಬ್ಬರ ಜೀವಹಾನಿಯಾಗಿದೆ. ಬಿಸಿಲನಾಡು ಕಲಬುರಗಿಯಲ್ಲಿ ಸೋಂಕುಯಿಂದ ವೃದ್ಧ ಮೃತಪಟ್ಟಪಟ್ಟಿದ್ದಾನೆ. ಇಂದು ದೆಹಲಿಯಲ್ಲಿ ಈ ಸೋಂಕಿಗೆ ಜೀವಹಾನಿಹಾಗಿದೆ. ಈ ಸೋಂಕು ಹರಡುತ್ತಿದ್ದಂತೆ ಕೇಂದ್ರ ಸರ್ಕಾರ ಹಲವು... Read more »

ಐಪಿಎಲ್ ಹಣೆಬರಹ ನಿರ್ಧರಿಸಲಿದ್ದಾರೆ ಬಿಸಿಸಿಐ ಬಿಗ್​ಬಾಸ್

ಬಹುನಿರೀಕ್ಷಿತ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ 13ನೇ ಆವೃತ್ತಿ ಆರಂಭಕ್ಕೆ ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಕಲ್ಲರ್ ಫುಲ್ ಟೂರ್ನಿಗೂ ಮುನ್ನವೇ ಮಹಾ ಮಾರಿ ಕೊರೊನಾ ವೈರಸ್ ಐಪಿಎಲ್​​ನ್ನ ಉಸಿರುಗಟ್ಟಿಸಿದೆ. ಈ ಬಾರಿಯ ಐಪಿಎಲ್ ನಡೆಯಬೇಕೆ ಎನ್ನುವ ಕುರಿತು ಪರ- ವಿರೋಧಗಳ ಚರ್ಚೆ ನಡೆಯುತ್ತಿದೆ.... Read more »

ರಣಜಿ ಫೈನಲ್ ಆಡದಂತೆ ಸೌರಾಷ್ಟ್ರ ಸ್ಟಾರ್​ಗೆ ಬಿಸಿಸಿಐ ದಿಗ್ಬಂಧನ

ದೇಸಿ ಟೂರ್ನಿ ರಣಜಿ ಫೈನಲ್ ಪಂದ್ಯಕ್ಕೂ ಮುನ್ನ ಸೌರಾಷ್ಟ್ರ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಬಿಗ್ ಬಾಸ್ ಸೌರವ್ ಗಂಗೂಲಿ ಶಾಕ್ ಕೊಟ್ಟಿದ್ದಾರೆ. ಮೊನ್ನೆ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಜಯದೇವ್ ಉನಾದ್ಕಟ್ ನೇತೃಥ್ವದ ಸೌರಾಷ್ಟ್ರ ತಂಡ ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನ 92 ರನ್​ಗಳ... Read more »

ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕನ್ನಡಿಗ ಸುನಿಲ್ ಜೋಶಿ

ಕರ್ನಾಟಕದ ಹೆಮ್ಮೆಯ ಮಾಜಿ ಎಡಗೈ ಸ್ಪಿನ್ನರ್ ಸುನೀಲ್ ಜೋಶಿ, ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಇದರೊಂದಿಗೆ ಕನ್ನಡಿಗನೊಬ್ಬ ಶ್ರೀಮಂತ ಕ್ರಿಕೆಟ್ ಮಂಡಳಿಯಲ್ಲಿ ಬಹಳ ವರ್ಷಗಳ ನಂತರ ಮಹತ್ವದ ಜವಾಬ್ದಾರಿ ಹೊತ್ತಿದ್ದಾರೆ. ನಿನ್ನೆ ಮುಂಬೈನಲ್ಲಿ ಸಂದರ್ಶನ ನಡೆಸಿದ ಬಿಸಿಸಿಐ ನೇಮಿತ ಕ್ರಿಕೆಟ್ ಸಲಹಾ... Read more »

2020ರ ಐಪಿಎಲ್​ ಚಾಂಪಿಯನ್​ ತಂಡಕ್ಕೆ ನೀಡುವ ಬಹುಮಾನದಲ್ಲಿ ಭಾರೀ ಬದಲಾವಣೆ

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್ 2020 ಶುರು ಆಗಲು ಇನ್ನೇನೊ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈ ಹಿಂದೆ ಚಾಂಪಿಯನ್​ ಆದ ತಂಡಗಳು ಪಡೆಯುತ್ತಿದ್ದ ಮೊತ್ತವನ್ನು ಕಡಿತಗೊಳಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ. 2019ಕ್ಕೆ ಹೋಲಿಸಿದರೆ ಐಪಿಎಲ್ 2020 ಚಾಂಪಿಯನ್ನರ ಬಹುಮಾನದ ಮೊತ್ತವನ್ನು... Read more »

ಐಪಿಎಲ್ ಅಧಿಕೃತ ವೇಳಾಪಟ್ಟಿ ಬಿಡುಗಡೆ.!

ನವದೆಹಲಿ: ಇಡೀ ಕ್ರಿಕೆಟ್​ ಜಗತ್ತು ಕಾತರದಿಂದ ಕಾಯುತ್ತಿರುವ ಕಲರ್​ಫುಲ್ ಟೂರ್ನಿ ಐಪಿಎಲ್ ಸೀಸನ್ 13ರ ಅಧೀಕೃತ ವೇಳಾ ಪಟ್ಟಿಯನ್ನ ಮಂಗಳವಾರ ಬಿಡುಗಡೆ ಮಾಡಲಾಗಿದೆ. ಮಿಲಿಯನ್ ಡಾಲರ್ ಐಪಿಎಲ್ ಟೂರ್ನಿ ಸೀಸನ್ 13ರಲ್ಲಿ ಎಂದಿನಂತೆ ಒಟ್ಟು 8 ತಂಡಗಳು ಸೆಣಸಲಿವೆ. ಈ ಬಾರಿಯ ಕಲರ್​ಫುಲ್ ಟೂರ್ನಿ... Read more »

‘ಗುತ್ತಿಗೆ ಪಟ್ಟಿಯಿಂದ ಹೊರಗಿಡುವ ಬಗ್ಗೆ ಎಂಎಸ್​ ಧೋನಿಗೆ ಮಾಹಿತಿ ನೀಡಲಾಗಿದೆ’ – ಬಿಸಿಸಿಐ

ನವದೆಹಲಿ: ಭಾರತ ತಂಡ ಮಾಜಿ ನಾಯಕ, ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್ ಧೋನಿ ಅವರನ್ನು ಸಂಪೂರ್ಣ ಕೈಬಿಟ್ಟಿಲ್ಲ. ಆದರೆ, ಅವರು ಕಾಂಟ್ರ್ಯಾಕ್ಟ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಅರ್ಹತೆ ಪಡೆದಿಲ್ಲ. ಇದರ ಬಗ್ಗೆ ಎಂಎಸ್​ ಧೋನಿ ಅವರ ಆಗಮನಕ್ಕೂ ತಂದಿದ್ದೇವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ... Read more »

ಕೂಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿಗೆ ಬಿಸಿಸಿಐ ಶಾಕ್!

ಬಿಸಿಸಿಐ (ಭಾರತ ಕ್ರಿಕೆಟ್​ ನಿಯಂತ್ರಣ ಮಂಡಳಿ) 2019-20ರ ಸಾಲಿನ ಒಪ್ಪಂದದ ಆಟಗಾರರ ಪಟ್ಟಿಯಲ್ಲಿ ಕೂಲ್​ ಕ್ಯಾಪ್ಟನ್​, ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್​ ಧೋನಿ ಅವರು ಹೆಸರನ್ನು ತೆಗೆದು ಹಾಕುವ ಮೂಲಕ ಬಿಸಿಸಿಐ ಕ್ರೀಡಾಭಿಮಾನಿಗಳಿಗೆ ಶಾಕ್​ ನೀಡಿದೆ. ಈ ಪಟ್ಟಿಯಲ್ಲಿ ನಾಲ್ಕು ವಿಭಾಗಗಳಾಗಿ ವಿಗಂಡಣೆ ಮಾಡಿಲಾಗಿದ್ದು... Read more »

ನ್ಯೂಜಿಲೆಂಡ್​​ ವಿರುದ್ಧದ ಟಿ-20 ಸರಣಿಗಿಲ್ಲ ಸ್ಯಾಮ್ಸನ್​: ಬಿಸಿಸಿಐನಿಂದ ಮತ್ತೆ ಸಂಜು ಗೆ ಅನ್ಯಾಯ.!

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿ ಬಳಿಕ ಟೀಮ್ ಇಂಡಿಯಾ, ವರ್ಷದ ಮೊದಲ ವಿದೇಶಿ ಪ್ರವಾಸ ಕೈಗೊಳ್ಳಲಿದೆ. ಕಿವೀಸ್​ ವಿರುದ್ಧ 5 ಪಂದ್ಯಗಳ ಟಿ20, ಮೂರು ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟಿಸ್ಟ್​ ಸರಣಿ ಆಡಲಿದೆ. ಸದ್ಯ ಬಿಸಿಸಿಐ ಮೂರು ಪಂದ್ಯಗಳ ಟಿ20... Read more »

ಮನೀಶ್​, ಸ್ಯಾಮ್ಸನ್​ಗೆ ಅಂತಿಮ ಪಂದ್ಯದಲ್ಲಾದ್ರು ಒಲಿಯುತ್ತಾ ಅದೃಷ್ಟ.!

ನವದೆಹಲಿ: ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಮನೀಶ್ ಪಾಂಡೆ, ಸಂಜು ಸ್ಯಾಮ್ಸನ್​. ಸದ್ಯ ಟೀಮ್ ಇಂಡಿಯಾದ ಮೋಸ್ಟ್​ ಅನ್​​ಲಕ್ಕಿ ಪ್ಲೇಯರ್ಸ್. ಟಿ-20 ತಂಡಗಳಲ್ಲಿ ಈ ಇಬ್ಬರು ಆಟಗಾರರು ಕಾಣಿಸಿಕೊಂಡರು ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯಲು ಮಾತ್ರ ಪದೇ ಪದೇ ವಿಫಲರಾಗಿದ್ದಾರೆ. ಇಂದು ಅಥವಾ... Read more »

ಆತ ಟೀಮ್​ ಇಂಡಿಯಾದ ಸಮಸ್ಯೆಗೆ ಪರಿಹಾರ..!

ಕಳೆದ ಕೆಲವು ವರ್ಷಗಳಿಂದ ನಾಲ್ಕನೇ ಕ್ರಮಾಂಕಕ್ಕೆ ಯಾವ ಬ್ಯಾಟ್ಸ್‌ಮನ್ ಸೂಕ್ತ ಆಯ್ಕೆ ಎಂಬುದಕ್ಕೆ ಸ್ಪಷ್ಟ ಉತ್ತರ ದೊರಕಿರಲಿಲ್ಲ. ಅನೇಕ ಆಟಗಾರರನ್ನು ಪರೀಕ್ಷಿಸಿದರೂ ಅಸ್ಥಿರ ಪ್ರದರ್ಶನದ ಹಿನ್ನಲೆಯಲ್ಲಿ ಹಿನ್ನಡೆಗೆ ಕಾರಣವಾಯಿತು. ಕೊನೆಗೂ ಟೀಮ್ ಇಂಡಿಯಾದ ದೀರ್ಘ ಕಾಲದ ಸಮಸ್ಯೆಗೆ ಉತ್ತರ ದೊರಕಿದೆ. ಅದು ಬೇರೆ ಯಾರೂ... Read more »

ನೋ ಬಾಲ್​ ಎಡವಟ್ಟಿಗೆ ಬ್ರೇಕ್ ಹಾಕೋಕೆ ಪ್ಲಾನ್.!

ಬೆಂಗಳೂರು: ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಆರ್​ಸಿಬಿ 5 ರನ್​​ಗಳಿಂದ ಮುಖಭಂಗ ಅನುಭವಿಸಿತ್ತು. ಆದರೆ, ಆ ಸೋಲಿಗೆ ಆ ಒಂದು ನೋ ಬಾಲ್‌ ಕಾರಣವಾಗಿ ವಿವಾದಕ್ಕೊಳಗಾಗಿತ್ತು. ಅದಕ್ಕೆ ಕಾರಣ ಮುಂಬೈ ಇಂಡಿಯನ್ ಬೌಲರ್ ಲಸಿತ್‌ ಮಾಲಿಂಗ ಎಸೆದ... Read more »