ಸರ್ಕಾರದ ಆದೇಶದಂತೆ ನಾಳೆ ಬೆಂಗಳೂರು ಸಂಪೂರ್ಣ ಲಾಕ್​ಡೌನ್​

ಬೆಂಗಳೂರು: ನಾಳೆ ಸಂಪೂರ್ಣ ಲಾಕ್​ಡೌನ್ ಹಿನ್ನೆಲೆ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅನಿಲ್​ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ಆದೇಶದಂತೆ ಭಾನುವಾರ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್​ಡೌನ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಯಾರು ಮನೆಯಿಂದ ಹೊರ... Read more »

ಕೋಳಿ-ಕುರಿ ಮಾಂಸ ಮಾರಾಟಕ್ಕೆ ಬಿಬಿಎಂಪಿಯಿಂದ ದರ ನಿಗದಿ

ಬೆಂಗಳೂರು: ಲಾಕ್ ಡೌನ್ ಹಿನ್ನಲೆ ದುಬಾರಿ ಬೆಲೆಗೆ ಕೋಳಿ-ಕುರಿ ಮಾಂಸ ಮಾರಾಟ ಮಾಡ್ತಿರೋ ಆರೋಪ ಕಂಡುಬಂದಿರುವ ಹಿನ್ನಲೆಯಲ್ಲಿ ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ದರ ನಿಗದಿ ಮಾಡಿದೆ. ಕುರಿ, ಮೇಕೆ, ಕೋಳಿ ಮಾಂಸದ ನಿಗದಿ ದರಕ್ಕಿಂತಲೂ ಅಂಗಡಿಕಾರರು ಅಧಿಕ ಹಣವನ್ನ ಮಾಂಸ ಪ್ರೀಯರಲ್ಲಿ ಪೀಕುತ್ತಿದ್ದರು.... Read more »

ಪಿಜಿ, ಹಾಸ್ಟೆಲ್​ ಖಾಲಿ ಮಾಡಲು ವಿದ್ಯಾರ್ಥಿಗಳಿಗೆ ಆಯುಕ್ತ ಅನಿಲ್​ ಕುಮಾರ್​ ಸೂಚನೆ.!

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ನಗರದ ಪಿಜಿ ಹಾಗೂ ಹಾಸ್ಟೆಲ್​ಗಳಲ್ಲಿರುವ ವಿದ್ಯಾರ್ಥಿಗಳು ಊರಿಗೆ ತೆರಳುವಂತೆ ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಆಯುಕ್ತ ಅನಿಲ್ ಕುಮಾರ್ ಅವರು ಸೂಚನೆ ನೀಡಿದ್ದಾರೆ. ತಮ್ಮ ಶೈಕ್ಷಣಿಕ ವರ್ಷ ಪೂರೈಸಿರುವ ವಿದ್ಯಾರ್ಥಿಗಳು ಊರಿಗೆ ವಾಪಸ್ಸು... Read more »

ತೆರಿಗೆ ವಸೂಲಿಗೆ ತಮಟೆಗೆ ಮೋರೆ ಹೋದ ಬಿಬಿಎಂಪಿ.!

ಬೆಂಗಳೂರು: ಬಿಬಿಎಂಪಿ ತೆರಿಗೆ ವಸೂಲಿ ಮಾಡಲು ಇನ್ನಿಲ್ಲದ ಕಸರತ್ತು ಮಾಡುತ್ತಲೇ ಬಂದಿದೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಾಪರ್ಟಿ ಟ್ಯಾಕ್ಸ್ ಸಂಗ್ರಹ ಮಾಡುವಲ್ಲಿ ವಿಫಲವಾಗುತ್ತಲಿದೆ. ಈ ಬಾರಿಯಾದರೂ ತಮ್ಮ ಟಾರ್ಗೆಟ್​ ರೀಚ್ ಆಗಬೇಕೆಂದು ಇದೀಗ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಈ ಮುಂಚೆ ಅತೀ ಹೆಚ್ಚು ತೆರಿಗೆ... Read more »

ನಗರದಲ್ಲಿ ಬಿಎಂಟಿಸಿ ಕನಸು ಪ್ರಾರಂಭದಲ್ಲೇ ಫ್ಲಾಪ್​​ ಶೋ!

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಬಹುನಿರೀಕ್ಷಿತ ಪ್ರತ್ಯೇಕ ಬಸ್ ಪಥ ಯೋಜನೆಗೆ ಆರಂಭದಲ್ಲೇ ಹಲವು ತೊಡಕುಗಳು ಎದುರಾಗಿವೆ. ಸಂಚಾರ ದಟ್ಟಣೆಯನ್ನು ಭೇದಿಸಲು ಬಿಬಿಎಂಪಿ ಹಾಗೂ ಬಿಎಂಟಿಸಿ ರೂಪಿಸಿದ ಪ್ರತ್ಯೇಕ ಬಿಎಂಟಿಸಿ ಬಸ್ ಇಂದು ಆರಂಭವಾಗಬೇಕಿತ್ತು. ಆದರೆ, ಇದುವರೆಗೂ ಕಾಮಗಾರಿ ಪೂರ್ಣಗೊಳ್ಳದೆ ಬಿಎಂಟಿಸಿಯ ಈ ಯೋಜನೆ ಆರಂಭದಲ್ಲೇ... Read more »

ಕನ್ನಡ ರಾಜ್ಯೋತ್ಸವದ ನಂತರ ಈ ಕಂಟಕ ಶುರುವಾಗಲಿದೆ ಹುಷಾರ್..!

ಬೆಂಗಳೂರು: ವ್ಯಾಪಾರಿಗಳು, ದೊಡ್ಡ ದೊಡ್ಡ ಮಳಿಗೆ, ಶಾಪಿಂಗ್ ಮಾಲ್​ಗಳ ಮಾಲೀಕರು ನೋಡಲೇಬೇಕಾದ ಸ್ಟೋರಿಯಿದು. ಕನ್ನಡ ರಾಜ್ಯೋತ್ಸವದಿಂದ ಮಳಿಗೆಗಳ ಮಾಲೀಕರಿಗೆ ಕಂಟಕ ಶುರುವಾಗಲಿದೆ. ಬೆಂಗಳೂರನಲ್ಲಿ ಕನ್ನಡ ನಾಮಫಲಕ ಬಳಕೆ ವಿಚಾರ ಮತ್ತೆ ಅಸ್ತಿತ್ವಕ್ಕೆ ಬಂದಿದೆ. ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ, ಕೆಲವು ರಾಜ್ಯಗಳಲ್ಲಿ ಸ್ಥಳೀಯ ಭಾಷೆಯ ನಾಮಫಲಕಗಳು... Read more »

ಬಿಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಬಿಬಿಎಂಪಿ ಸರ್ಕಸ್‌.!

ಬೆಂಗಳೂರು : ರಸ್ತೆ ಗುಂಡಿ ವಿಚಾರದಲ್ಲಿ ಹೈಕೋರ್ಟ್ ಹಾಕಿದ ಛೀ ಮಾರಿಯಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ  ಅಧಿಕಾರಿಗಳು ಹಗಲು-ರಾತ್ರಿ ಎನ್ನದೇ ರಸ್ತೆ ಗುಂಡಿ ಮುಚ್ಚಿರುವ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ರಸ್ತೆ ಗುಂಡಿಗಳನ್ನೆಲ್ಲಾ ಮುಚ್ಚಲು ಹೈಕೋರ್ಟ್ ನೀಡಿದ್ದ ಗಡುವಿಗೆ ಇಂದು ಕೊನೆಯ ದಿನವಾಗಿದ್ದು, ಗಡುವಿನೊಳಗಾಗಿ ರಸ್ತೆ ಗುಂಡಿಗಳಿಗೆ... Read more »

ಬಿಬಿಎಂಪಿ ಮೇಯರ್ ಸ್ಥಾನಕ್ಕಾಗಿ ಒಕ್ಕಲಿಗ V/S ಲಿಂಗಾಯತ ಬಿಗ್​ ಫೈಟ್​.!

ಬೆಂಗಳೂರು : ಇಷ್ಟು ದಿನ ಅವರನ್ನ ಮೇಯರ್​ ಮಾಡಿ.. ಇವರನ್ನಾ ಮೇಯರ್ ಮಾಡಿ ಅಂತ, ಪಕ್ಷದ ಮುಖಂಡರು ಲಾಭಿ ಮಾಡ್ತಿದ್ರು.. ಆದ್ರೀಗ, ಸಂಘ ಸಂಸ್ಥೆಗಳೂ ಕೂಡ ತಮ್ಮ ಜಾತಿಯವರನ್ನೇ ಮೇಯರ್ ಮಾಡಬೇಕೆನ್ನೋ ಒತ್ತಡ ಹೇರಲು ಮುಂದಾಗಿವೆ.. ಹೀಗಾಗಿ ಮುಂದಿನ ಮೇಯರ್ ಖುರ್ಚಿ ಹಿಡಿಯಲು, ಒಕ್ಕಲಿಗರು ವರ್ಸಸ್... Read more »

ಇದು ಅಚ್ಚರಿ ಎನಿಸಿದರೂ ಸತ್ಯ : ಪಾಲಿಕೆ ಕಟ್ಟಡ 10 ರೂ ಬಾಡಿಗೆಗೆ.!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಒಂದಿಷ್ಟು ಜಾಗ ಸಿಕ್ಕಿದ್ರೆ ಸಾಕು, ಬಡ್ದು ಬಾಯಿಗೆ ಹಾಕೊಳೋಣ ಅನ್ನೋರೆ ಹೆಚ್ಚು.. ಅಂತಾದ್ರಲ್ಲಿ, ಪಾಲಿಕೆಯಿಂದಲೇ ಕಡಿಮೆ ದರದಲ್ಲಿ ಜಾಗ ಬಾಡಿಗೆ ಕೊಡ್ತಾರೆ ಅಂದ್ರೆ ಬಿಡ್ತಾರಾ.. ಅದೂ ಚದರಡಿಗೆ ಕೇವಲ 20ರೂಪಾಯಿ ಅಂದ್ರೆ ಯಾರ್ ತಾನೆ ಬಿಡ್ತಾರೆ.. ಅಯ್ಯೋ ಎಲ್ಲಿ ಅಂತೀರಾ... Read more »