ಖಡಕ್ ಹೇಳಿಕೆ ಕೊಟ್ಟು ಪಕ್ಷದಲ್ಲಿ ಮೂಲೆಗುಂಪಾಗ್ತಿದ್ದಾರಾ ಯತ್ನಾಳ್..?!

ಕೇಂದ್ರ ಸರ್ಕಾರ ಈ ಕೂಡಲೇ ಪರಿಹಾರ ನೀಡಬೇಕು ಹಾಗೂ ನಮ್ಮ ಸಚಿವರು ಮತ್ತು ಸಂಸದರು ಹೋಗಿ ಪರಿಹಾರ ತರಬೇಕು ಎಂದು ಆಕ್ರೋಶ ಹೊರಹಾಕಿದ್ದ ಶಾಸಕ ಯತ್ನಾಳ್‌ಗೆ ಇದೀಗ ವಿಜಯಪುರ ಜಿಲ್ಲಾ ಬಿಜೆಪಿ ಘಟಕ ಅಸಮಾಧಾನ ಹೊರಹಾಕಿದೆ. ಯತ್ನಾಳ್‌ ಅವರನ್ನು ಮುಗಿಸಬೇಕು ಎಂಬ ವಿಚಾರ ಅವರ... Read more »

ಯತ್ನಾಳ್‌ರ ಬಿಜೆಪಿ ಆಹ್ವಾನಕ್ಕೆ ಗೃಹಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ

ವಿಜಯಪುರ: ಗೃಹ ಸಚಿವ ಎಂ.ಬಿ.ಪಾಟೀಲ್ ಬಿಜೆಪಿಗೆ ಬಂದರೆ ಡಿಸಿಎಂ ಮಾಡುತ್ತೇವೆ ಎಂದು ಬಿಜೆಪಿ ಮುಖಂಡ ಬಸವರಾಜ್‌ ಪಾಟೀಲ್ ಯತ್ನಾಳ್ ಹೇಳಿದ್ದಕ್ಕೆ, ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾರ ಮನೆ ಬಾಗಿಲನ್ನೂ ತಟ್ಟಿಲ್ಲಾ. ಯತ್ನಾಳ್ ಜೊತೆಗಿನ ಸ್ನೇಹವೇ ಬೇರೆ ರಾಜಕಾರಣವೇ ಬೇರೆ. ಯತ್ನಾಳ್ ಹೇಳಿಕೆಗೆ ಥ್ಯಾಂಕ್ಸ್... Read more »

‘ನನ್ನ ಮಗಳು ಪಿಯುಸಿಯಲ್ಲಿ ಫೇಲ್ ಆಗಲು ಕಾಂಗ್ರೆಸ್ಸಿಗರೇ ಕಾರಣ’

ಕಲಬುರಗಿ: ಕಲಬುರಗಿಯ ಚಿಂಚೋಳಿಯಲ್ಲಿ ಮಾತನಾಡಿದ ಡಾ.ಉಮೇಶ್ ಜಾಧವ್, ನನ್ನ ಮಗಳು ಪಿಯುಸಿಯಲ್ಲಿ ಫೇಲಾಗಲು ಕಾಂಗ್ರೆಸ್ಸಿಗರೇ ಕಾರಣ ಎಂದು ಹೇಳಿದ್ದಾರೆ. ಉಮೇಶ್ ಜಾಧವ್ 50 ಕೋಟಿಗೆ ಸೇಲ್ ಆಗಿದ್ದಾರೆಂದು ಕಾಂಗ್ರೆಸ್ಸಿಗರು ನನ್ನ ಮೇಲೆ ಆರೋಪ ಮಾಡಿದ್ದಕ್ಕೆ, ನನ್ನ ಮಗಳು ಮಾನಸಿಕವಾಗಿ ನೊಂದಿದ್ದಾಳೆ. ಈ ಕಾರಣಕ್ಕೆ ನನ್ನ... Read more »

‘ಎಲ್ಲರೂ ಒಂದೇ ಮದುವೆ ಆಗಬೇಕು, ಎರಡೇ ಮಕ್ಕಳು ಮಾಡಬೇಕು’

ವಿಜಯಪುರ: ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಮಾತನಾಡಿದ್ದು, ಕಾಮನ್ ಸಿವಿಲ್ ಕೋಡ್ ಎಲ್ಲರಿಗೂ ಒಂದೇ ಕಾನೂನು ತರಲಾಗುವುದು. ಎಲ್ಲರೂ ಒಂದೇ ಮದುವೆ ಆಗಬೇಕು. ಎಲ್ಲರೂ ಎರಡೇ ಮಕ್ಕಳು ಮಾಡಬೇಕು ಎಂದು ಹೇಳಿದ್ದಾರೆ. ಅಲ್ಲದೇ, ಕಾಶ್ಮೀರ 370ನೇ ವಿಧಿ ತೆಗೆಯಲಾಗುವುದು. ಸಮಾನ ನಾಗರಿಕ... Read more »

‘ಸಿದ್ದರಾಮಯ್ಯರನ್ನ ಮುಗಿಸಬೇಕು ಅನ್ನೋದು ಸಿಎಂ ಪ್ಲಾನ್’

ಕಲಬುರಗಿ: ಕಲಬುರಗಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಬಸವರಾಜ್ ಪಾಟೀಲ್ ಯತ್ನಾಳ್, ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯನವರನ್ನ ಮುಗಿಸಬೇಕು ಅನ್ನೋದು ಸಿಎಂ ಪ್ಲಾನ್ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ದೋಸ್ತಿ ಮುಂದುವರೆಸಿದ್ರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಗೋಕೆ ಜನ ಕ್ಯೂ ನಿಂತಿದ್ದಾರೆ. ನೋಡೋಣ... Read more »