ಶಬರಿಮಲೆ ಪ್ರವೇಶಿಸಿದ ಮಹಿಳೆಯರು ತಂಗಿದ್ದು ಕರ್ನಾಟಕದಲ್ಲಿ..!

ಕೊಡಗು: ಶಬರಿಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರು ವಿರಾಜಪೇಟೆಯ ದೊಡ್ಡಟ್ಟಿಚೌಕಿಯ ಸೀತಾಲಕ್ಷ್ಮಿ ಖಾಸಗಿ ಲಾಡ್ಜ್‌ನಲ್ಲಿ ತಂಗಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಡಿಸೆಂಬರ್ 29ರಂದು ಮಧ್ಯಾಹ್ನ 2.12ಕ್ಕೆ ಕ್ಯಾಲಿಕಟ್‌ನ ನೀಲಾಲ್ ಎಡಕುಲ ಗ್ರಾಮದ ಎ.ಬಿಂದು ಮತ್ತು ಕನಕದುರ್ಗಾ ಇಬ್ಬರು, ವಿರಾಜಪೇಟೆಯ ಸೀತಾಲಕ್ಷ್ಮಿ ಲಾಡ್ಜ್‌ನಲ್ಲಿ ತಂಗಿದ್ದು, ತಮ್ಮ... Read more »

ಮಹಿಳಾ ಭಕ್ತರ ಪರ ಚಂಪಾ ಬ್ಯಾಟಿಂಗ್, ಕೇರಳ ಸಿಎಂಗೆ ಅಭಿನಂದನೆ ಸಲ್ಲಿಕೆ

ಧಾರವಾಡ: ಮಹಿಳೆಯರು ಶಬರಿಮಲೈ ಪ್ರವೇಶ ಮಾಡಿದ್ದರ ಬಗ್ಗೆ ಹಿರಿಯ ಸಾಹಿತಿ ಚಂಪಾ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂಕೋರ್ಟ್ ಆದೇಶ ಪಾಲನೆಯಾಗಿದೆ ಎಂದರಲ್ಲದೇ, ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಚಂಪಾ, ಶಬರಿಮಲೆ ಅಯ್ಯಪ್ಪ ಸ್ವಾಮಿ ಜಗತ್ಪ್ರಸಿದ್ಧ ದೇವಸ್ಥಾನ. ದೇವಸ್ಥಾನಕ್ಕೆ ಒಂದು... Read more »

ಮಹಿಳೆಯರಿಗೆ ಸಿಗಲಿಲ್ಲ ಮಣಿಕಂಠನ ದರ್ಶನಕ್ಕೆ ಪ್ರವೇಶ

ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶ ಮಾಡಲು  ಪ್ರಯತ್ನಿಸಿದ 11 ಮಹಿಳೆಯರನ್ನು  ಪ್ರತಿಭಟನಾಕಾರರು ತಡೆದಿದ್ದ ಪರಿಣಾಮ ಪಂಪಾ ಬೇಸ್ ಕ್ಯಾಂಪ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಧುರೈನಿಂದ ಆಗಮಿಸಿದ ಮಾನಿತಿ ಸಂಘಟನೆಗೆ ಸೇರಿದ ಮಹಿಳಾ ಭಕ್ತಾದಿಗಳು, ಪಂಬಾದಿಂದ ಮುಂಜಾನೆ 3.30ರ ಸುಮಾರಿಗೆ  ಕಾಲ್ನಡಿಯಲ್ಲಿ ಹೊರಟು ಪಂಪಾ ಕ್ಯಾಂಪ್... Read more »