ಕೊರೊನಾ ಎಫೆಕ್ಟ್​​: ‘ದೆಹಲಿಯಲ್ಲಿ 50 ಜನರಿಗಿಂತ ಹೆಚ್ಚು ಜನರು ಗುಂಪು ಸೇರುವುದಕ್ಕೆ ನಿಷೇಧ’

ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಮುಖ್ಯಮಂತ್ರಿ ಅರವಿಂದ್​ ಕ್ರೇಜಿವಾಲ್​ ನೇತೃತ್ವದ ದೆಹಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು 50 ಜನರಿಗಿಂತ ಅಧಿಕ ಜನರು ಗುಂಪು ಸೇರುವುದಕ್ಕೆ ನಿಷೇಧಿಸಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಪ್ರಕಾರ; ಸಾಮಾಜಿಕ, ಧಾರ್ಮಿಕ, ರಾಜಕೀಯ ಸಂಬಂಧಿ ಕಾರ್ಯಕ್ರಮಗಳಿಗೆ... Read more »

ಅಮಿತ್ ಶಾ ರಾಜೀನಾಮೆಗೆ ಸೋನಿಯಾ ಗಾಂಧಿ ಒತ್ತಾಯ

ನವದೆಹಲಿ: ದೆಹಲಿ ಪರಿಸ್ಥಿತಿ ಸಹಜಸ್ಥಿತಿಗೆ ಮರಳುತ್ತಿರುವ ಮಧ್ಯೆಯೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಕಾಂಗ್ರೆಸ್ ಭೇಟಿ ಮಾಡಿದೆ. ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದ ನಿಯೋಗ ನಿನ್ನೆ ರಾಷ್ಟ್ರಪತಿ ಭವನಕ್ಕೆ ತೆರಳಿ, ಶಾಂತಿ- ಸುವ್ಯವಸ್ಥೆ ಮರಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತು. ರಾಷ್ಟ್ರಪತಿ... Read more »

ಹೋರಾಟಗಾರರ ವಿರುದ್ಧ ಮಾತನಾಡುವವರು ನಿಜವಾದ ದೇಶದ್ರೋಹಿಗಳು.!

ಮಂಗಳೂರು: ಬಿಜೆಪಿ ಶಾಸಕ ಬಸನಗೌಡ​ ಪಾಟೀಲ್ ಯತ್ನಾಳ ಅವರು ಸ್ವಾತಂತ್ರ್ಯ ಹೋರಾಟಗಾರ ಹೆಚ್​.ಎಸ್​ ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಮಾತನಾಡಿರುವುದನ್ನ ಮಾಜಿ ಸಚಿವ ಯು.ಟಿ ಖಾದರ್​ ಅವರು ತೀವ್ರವಾಗಿ ಖಂಡಿಸಿದ್ದಾರೆ. ಯತ್ನಾಳ್ ಮಾತನಾಡಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ. ದೇಶದಲ್ಲಿ ಇಂತಹ ಹೋರಾಟಗಾರರು ಹೋರಾಟ ಮಾಡಿರುವುದರಿಂದ... Read more »

ಮೊದಲ ಬಾರಿಗೆ ಅಮಿತ್ ಶಾ – ಕೇಜ್ರಿವಾಲ್ ಭೇಟಿ , ನಂತರ ನಾಯಕರು ಹೇಳಿದ್ದೇನು..?

ದೆಹಲಿ:  ಪ್ರಮಾಣವಚನ ಸಂದರ್ಭದಲ್ಲಿ ದೆಹಲಿ ಅಭಿವೃದ್ಧಿಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಆಶೀರ್ವಾದ ಬೇಕು ಅಂತ ಹೇಳಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಸುಮಾರು 20 ನಿಮಿಷ ಕಾಲ ಚರ್ಚಿಸಿದ್ದಾರೆ. ಈ ಮೊದಲು... Read more »

ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್​ ಪ್ರಮಾಣ ವಚನ ಸ್ವೀಕಾರ.!

ನವದೆಹಲಿ: ಭಾರತ ರಾಜಧಾನಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಅರವಿಂದ್ ಕೇಜ್ರಿವಾಲ್‌ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಈ ಸಮಾರಂಭದಲ್ಲಿ ಲೆಫ್ಟಿನೆಂಟ್ ಗರ್ವನರ್ ಅನಿಲ್ ಬೈಜಾಲ್ ಅವರಿಂದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ದೇವರ ಹೆಸರಿನಲ್ಲಿ ಕ್ರೇಜಿವಾಲ್... Read more »

ಮತ್ತೆ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಭಾನುವಾರ ಪ್ರಮಾಣವಚನ

ನವದೆಹಲಿ: ಮತ್ತೆ ಮುಖ್ಯಮಂತ್ರಿ ಆಗಿ ಅರವಿಂದ್ ಕೇಜ್ರಿವಾಲ್ ಅವರು ಫೆಬ್ರವರಿ 16, ಭಾನುವಾರದಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಫೆಬ್ರವರಿ 11ರಂದು ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶದಲ್ಲಿ ಆಮ್​ ಆದ್ಮಿ ಪಾರ್ಟಿಯೂ ಭರ್ಜರಿ ಜಯ ಸಾಧಿಸಿದ್ದು, ಅರವಿಂದ್​ ಕೇಜ್ರಿವಾಲ್​... Read more »

ದೆಹಲಿ ದಂಗಲ್​: ಕೇಜ್ರಿವಾಲ್ ಮುಂದೆ ಬಿಜೆಪಿ ಠುಸ್ ಆಗಿದ್ಯಾಕೆ.?

ನವದೆಹಲಿ: ಬಿಜೆಪಿಯ ಲೆಕ್ಕಾಚಾರ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ತಲೆಕೆಳಗಾಗಿವೆ. ಈ ಬಾರಿ ಗೆಲವು ನಮ್ಮದೇ ಅಂತಿದ್ದ ಕೇಸರಿ ಪಡೆ ಕೇವಲ ಒಂದಂಕಿಗೆ ಮಾತ್ರ ಸೀಮಿತಗೊಂಡಿದೆ. ರಾಜ್ಯದ ರಾಜಧಾನಿಯಲ್ಲಿ ಈರುಳ್ಳಿ ಸೇರಿದಂತೆ ತರಕಾರಿಗಳ ದರ ಹೆಚ್ಚಳದ ಪರಿಣಾಮ 1998ರಲ್ಲಿ ದೆಹಲಿಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿಗೆ... Read more »

ಅರವಿಂದ್​ ಕೇಜ್ರಿವಾಲ್​ಗೆ ಅಭಿನಂದನೆ ತಿಳಿಸಿ, ಸಲಹೆ ನೀಡಿದ ಸಿದ್ದರಾಮಯ್ಯ.!

ಬೆಂಗಳೂರು: ದೆಹಲಿ ವಿಧಾನ ಸಭೆ ಚುನಾವಣೆಯಲ್ಲಿ ಅರವಿಂದ್ ಕ್ರೇಜಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಭರ್ಜರಿಯಾಗಿ ಗೆದ್ದಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ. ದೆಹಲಿಯಲ್ಲಿ ಬಿಜೆಪಿ‌ ಸೋಲು ಅನಿರೀಕ್ಷಿತ ಅಲ್ಲ. ದೆಹಲಿ ಮತದಾರರು ಬಿಜೆಪಿ ವಿರೋಧಿ ಮತ ಹಂಚಿ ಹೋಗಬಾರದೆಂಬ... Read more »

ಅರವಿಂದ್ ಕೇಜ್ರಿವಾಲ್​ ರಾಜಕೀಯ ಜರ್ನಿಯ ಕಿರು ನೋಟ.!

ನವದೆಹಲಿ: ಅರವಿಂದ ಕೇಜ್ರಿವಾಲ್. ನರೇಂದ್ರ ಮೋದಿ-ಅಮಿತ್ ಶಾ ಎಂಬ ದೈತ್ಯ ಜೋಡಿ ಎದುರು ಗೆದ್ದ ರಾಜಕಾರಣಿ. 8 ವರ್ಷಗಳ ಹಿಂದೆ ಕೇಜ್ರಿವಾಲ್ ಎಂದರೆ ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ. ಈಗ ದೇಶದ ಮನೆಮಾತು. ಅಲ್ಪಾವಧಿಯ ರಾಜಕೀಯ ಅನುಭವವನ್ನೇ ಏಣಿಯಾಗಿ ಬಳಸಿಕೊಂಡು ಚಾಣಾಕ್ಯರನ್ನೇ ಈಗ ಮಕಾಡೆ... Read more »

ಅಭಿವೃದ್ಧಿ ಹರಿಕಾರ ನನ್ನ ಗೆಲ್ಲಿಸಿದ್ದಕ್ಕೆ ಕುಮಾರಸ್ವಾಮಿ ಹರ್ಷ.!

ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕವಾಗಿ ಅರವಿಂದ್ ಕ್ರೇಜಿವಾಲ್​ ನಾಯತ್ವದ ಆಮ್​ ಆದ್ಮಿ ಪಾರ್ಟಿ(ಎಎಪಿ) ಭರ್ಜರಿಯಾಗಿ ಗೆಲ್ಲುವುದು ನಿಶ್ಚಿತವಾಗಿದೆ. ಈ ಬಗ್ಗೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಟ್ವೀಟ್​ ಮಾಡಿದ್ದಾರೆ. ಇಂದು ಟ್ವೀಟ್​ ಮಾಡಿ, ಹಣ, ತೋಳ್ಬಲಗಳಿಲ್ಲದೆಯೂ ಅಭಿವೃದ್ಧಿಯನ್ನೇ ಮಾನದಂಡವಾಗಿಸಿ ಗೆಲ್ಲಬಹುದು ಎಂದು... Read more »

‘ಕೇಜ್ರಿವಾಲ್​ಗೆ ಸಾಧ್ಯವಾದದ್ದು ನಮಗೇಕೆ ಸಾಧ್ಯವಿಲ್ಲ’

ಬೆಂಗಳೂರು: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ಗೆ ಸಾಧ್ಯವಾದದ್ದು ನಮಗೇಕೆ ಸಾಧ್ಯವಿಲ್ಲ ಎಂದು ವಿಧಾನಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ಅವರು ಮಂಗಳವಾರ ಹೇಳಿದರು. ನಗರದಲ್ಲಿಂದು ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾವು... Read more »

ಮದುವೆ ಬೇಕಾದ್ರೆ ಆಮೇಲೇ ಆಗ್ಬಹುದು, ವೋಟ್ ಹಾಕೋಕೆ ಆಗುತ್ತಾ – ಮಧುಮಗ

ದೆಹಲಿ: ಇಂದು ವೋಟಿಂಗ್ ತುಂಬಾ ನಿರಸವಾಗಿತ್ತು. ಯಾಕೊ ವೋಟ್‌ ಮಾಡಲು ರಾಷ್ಟ್ರ ರಾಜಧಾನಿಯ ಹೆಚ್ಚಿನ ಸಂಖ್ಯೆಯ ಮತದಾರರು ಉತ್ಸಾಹ ತೊರಲಿಲ್ಲ. ಆದ್ರೂ ಗಣ್ಯರು, ರಾಜಕೀಯ ನಾಯಕರು ಮತಹಾಕಿದ್ದಾರೆ. ಕೆಲವು ವಿಶೇಷತೆಗಳೂ ನಡೆದಿವೆ. ದೆಹಲಿ ಎಲೆಕ್ಷನ್ ವೋಟಿಂಗ್ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಜನಸಾಮಾನ್ಯರು ಮಾತ್ರವಲ್ಲದೆ, ರಾಷ್ಟ್ರರಾಜಧಾನಿಯಲ್ಲಿ... Read more »

ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಬಿರುಸಿನ ಮತದಾನ

ದೆಹಲಿ: ದೇಶದ ರಾಜಧಾನಿ ನವದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ಶುರುವಾಗಿದೆ. ಇನ್ನು ಈ ಚುನಾವಣೆಯಲ್ಲಿ 1.47 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಒಟ್ಟು 672 ಅಭ್ಯರ್ಥಿಗಳ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ. ಮತದಾನ ಆರಂಭವಾದ ಕೆಲ ಹೊತ್ತಿನಲ್ಲಿ... Read more »

ದೆಹಲಿಯಲ್ಲಿ ವೋಟಿಂಗ್‌ ಡೇ ಮತ್ತೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿ ಕೇಜ್ರಿವಾಲ್

ನಾಳೆ ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ. ಎಲ್ಲ 70 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ವೋಟಿಂಗ್ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಂದು ಸಿಎಂ ಅರವಿಂದ ಕೇಜ್ರಿವಾಲ್‌, ಹನುಮಾನ್‌ ದೇವಸ್ಥಾನದಲ್ಲಿ ಪತ್ನಿ ಹಾಗೂ ಕುಟುಂಬದ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ... Read more »

ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ: ದೇಶದ ರಾಜಧಾನಿ ಮರಳಿ ಕ್ರೇಜಿವಾಲ್ ಪಾಲಿಗೆ

ನವದೆಹಲಿ: ಇಡೀ ದೇಶದ ಗಮನ ಸೆಳೆದಿರುವ ದೆಹಲಿ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿಳಲಿದ್ದು, ಮನೆಮನೆ ಪ್ರಚಾರ ಬಿರುಸುಗೊಂಡಿದೆ. ಈ ಮಧ್ಯೆ, ರಾಷ್ಟ್ರ ರಾಜಧಾನಿ ಗದ್ದುಗೆ ಈ ಬಾರಿ ಯಾರಿಗೆ ಎನ್ನೋ ಕುತೂಹಲದ ಪ್ರಶ್ನೆ ಹಲವು ಸಮೀಕ್ಷೆಗಳು ಹಾಲಿ ಸಿಎಂ ಅರವಿಂದ... Read more »

ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ ಆಮ್​ ಆದ್ಮಿ ಪಾರ್ಟಿ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಕಣ ಕಾವೇರಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 10 ಅಂಶಗಳನ್ನೊಳಗೊಂಡಿರುವ ‘ಗ್ಯಾರಂಟಿ ಕಾರ್ಡ್’​ ಎಂಬ ಶೀರ್ಷಿಕೆಯ ಪ್ರಣಾಳಿಕೆ ರಿಲೀಸ್ ಮಾಡಿದ್ದಾರೆ. ಆಮ್​ ಆದ್ಮಿ ಪಾರ್ಟಿ ಗೆಲುವು ಸಾಧಿಸಿದರೆ ಮುಂದಿನ 5 ವರ್ಷಗಳ ಯೋಜನೆಗಳ ಪಟ್ಟಿ ನಮೂದಿಸಲಾಗಿದೆ. ದೆಹಲಿ ಮಾಲಿನ್ಯ... Read more »