ಸರ್ಕಾರದ ಆದೇಶದಂತೆ ನಾಳೆ ಬೆಂಗಳೂರು ಸಂಪೂರ್ಣ ಲಾಕ್​ಡೌನ್​

ಬೆಂಗಳೂರು: ನಾಳೆ ಸಂಪೂರ್ಣ ಲಾಕ್​ಡೌನ್ ಹಿನ್ನೆಲೆ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅನಿಲ್​ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ಆದೇಶದಂತೆ ಭಾನುವಾರ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್​ಡೌನ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಯಾರು ಮನೆಯಿಂದ ಹೊರ... Read more »

‘ನನ್ನ ಆಧ್ಮಾತ್ಮ ಗುರುಗಳು ಹೇಳಿದ್ದರಿಂದ ನಿವೃತ್ತಿ ಆಗುತ್ತಿದ್ದೇನೆ’

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಬೆಂಬಲದಿಂದ ಕಣದಿಂದ ನನ್ನ ಆಧ್ಮಾತ್ಮ ಗುರುಗಳು ಹೇಳಿದ್ದರಿಂದ ನಿವೃತ್ತಿ ಆಗುತ್ತಿದ್ದೇನೆ ಎಂದು ವಿಧಾನ ಪರಿಷತ್​ ಚುನಾವಣೆಗೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಅನಿಲ್​ ಕುಮಾರ್ ಅವರು ತಿಳಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಒತ್ತಡಕ್ಕೂ ಒಳಗಾಗಿಲ್ಲ, ಯಾವುದೇ ಡೀಲ್​ಗೂ... Read more »

‘ಸಿಲಿಕಾನ್​ ಸಿಟಿಯಲ್ಲಿ ಉಚಿತ ವೈಫೈ ಸೇವೆ’ – ಡಿಸಿಎಂ ಅಶ್ವಥ್​ ನಾರಾಯಣ್

ಬೆಂಗಳೂರು: ಸಿಲಿಕಾನ್​ ಸಿಟಿಯ ಎಲ್ಲಾ ಕಡೆ ವೈಫೈ, ಹಾಟ್ ಸ್ಪಾಟ್ ಆಗಬೇಕು ಎಂಬ ಉದ್ದೇಶವಿತ್ತು ಎಂದು ಉಪಮುಖ್ಯಮಂತ್ರಿ ಅಶ್ವಥ್​ ನಾರಾಯಣ್ ಅವರು ಬುಧವಾರ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಕಳೆದು ಮೂರು ದಿನಗಳಿಂದ ನಡೆಯುತ್ತಿದ್ದ ಟೆಕ್ ಸಮ್ಮಿಟ್​ಯ ಕೊನೆ ದಿನವಾದ ಇಂದು ಸುದ್ದಿಗಾರರೊಟ್ಟಿಗೆ ಮಾತನಾಡಿದ... Read more »

ನಗರದಲ್ಲಿ ಬಿಎಂಟಿಸಿ ಕನಸು ಪ್ರಾರಂಭದಲ್ಲೇ ಫ್ಲಾಪ್​​ ಶೋ!

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಬಹುನಿರೀಕ್ಷಿತ ಪ್ರತ್ಯೇಕ ಬಸ್ ಪಥ ಯೋಜನೆಗೆ ಆರಂಭದಲ್ಲೇ ಹಲವು ತೊಡಕುಗಳು ಎದುರಾಗಿವೆ. ಸಂಚಾರ ದಟ್ಟಣೆಯನ್ನು ಭೇದಿಸಲು ಬಿಬಿಎಂಪಿ ಹಾಗೂ ಬಿಎಂಟಿಸಿ ರೂಪಿಸಿದ ಪ್ರತ್ಯೇಕ ಬಿಎಂಟಿಸಿ ಬಸ್ ಇಂದು ಆರಂಭವಾಗಬೇಕಿತ್ತು. ಆದರೆ, ಇದುವರೆಗೂ ಕಾಮಗಾರಿ ಪೂರ್ಣಗೊಳ್ಳದೆ ಬಿಎಂಟಿಸಿಯ ಈ ಯೋಜನೆ ಆರಂಭದಲ್ಲೇ... Read more »

ಸಚಿವ ಹೆಚ್.ಡಿ ರೇವಣ್ಣಗೆ ಚುನಾವಣಾ ಆಯೋಗದಿಂದ ಸಂಕಷ್ಟ..!

ಹಾಸನ: ಚುನಾವಣೆ ಸಮಯದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣರ ಬೆಂಗಾವಲು ಪಡೆ ವಾಹನದಲ್ಲಿ ಹಣ ಪತ್ತೆ ಪ್ರಕರಣ ಸಂಬಂಧಿದಂತೆ ಸದ್ದಿಲ್ಲದೇ ನಿನ್ನೆ ಸಂಜೆ ಹಾಸನ ಜಿಲ್ಲಾಧಿಕಾರಿ ಪ್ರಿಯಾಂಕ ಮೆರಿ ಫ್ರಾನ್ಸಿಸ್​​ರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಿನ್ನೆ ಸಂಜೆ ಪ್ರಾದೇಶಿಕ ಆಯುಕ್ತ ಅನಿಲ್ ಕುಮಾರ್ ಮತ್ತು ಎಡಿಜಿಪಿ... Read more »