‘ಸಚಿವ ಆನಂದ್​ ಸಿಂಗ್ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ’ – ಎಸ್​.ಆರ್​.ಹಿರೇಮಠ ಆರೋಪ

ಹುಬ್ಬಳ್ಳಿ: ಸಚಿವ ಆನಂದ್​ ಸಿಂಗ್ ಎಸ್.ಬಿ.ಲಾಜಿಸ್ಟಿಕ್ ಮೂಲಕ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ ಎಂದು ಸಚಿವರ ವಿರುದ್ಧ ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್​.ಆರ್​.ಹಿರೇಮಠ ಅವರು ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವ್ಯಾಸನಕೆರೆ ಹಳ್ಳಿಯ ಎಸ್.ಬಿ.ಮಿನರಲ್, ಶಾಂತಲಕ್ಷ್ಮೀ ಜಯರಾಮ, ಎಂ,ಎಸ್,ಪಿಎಲ್ ಮೂಲಕ ಅಕ್ರಮ ನಡೆಸಿದ್ದಾರೆ.... Read more »

‘ಕಾಂಗ್ರೆಸ್​ನವರಿಗೆ ಹೋರಾಟ ಗೊತ್ತಿಲ್ಲ ಅವರು​ ಎಂಟಿಆರ್​ ಪುಡ್’ – ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ: ಸಿದ್ದರಾಮಯ್ಯನವರೇ, ನಿಮ್ಮಮೇಲೆ ನಿಮ್ಮ ಪಕ್ಷದ ಮುಖಂಡರ ಮೇಲೆ ಎಷ್ಟು ಹಗರಣಗಳಿವೆ, ಆನಂದ್ ಸಿಂಗ್ ಕಾಂಗ್ರೆಸ್​ ಸೇರಿಸಿಕೊಂಡಾಗ ಅವರ ಮೇಲೆ ಆರೋಪ ಇರಲಿಲ್ವಾ(?) ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಪ್ರಶ್ನೆ ಮಾಡಿದ್ದಾರೆ. ಶನಿವಾರ ದಾವಣಗೆರೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾಂಗ್ರೆಸ್​-ಜೆಡಿಎಸ್​ನವರು... Read more »

ನೈತಿಕತೆ ಇದ್ದರೆ ಅವರೇ ರಾಜೀನಾಮೆ ಕೊಡಬೇಕು – ಸಿದ್ದರಾಮಯ್ಯ

ಬೀದರ್: ಕುರಿಕಾಯೋ ತೋಳ ಅಂದರೆ ನನಗೆ ಸಂಬಳ ಬೇಡ ಹಾಗೇ ಕಾಯುತ್ತೇನೆ ಎಂದ ಹಾಗೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಮನುಷ್ಯನ ಮೇಲೆ ಅನೇಕ ಪ್ರಕರಣ ಇವೆ ಅವರಿಗೆ ಅರಣ್ಯ ಖಾತೆ... Read more »

‘ಮಹರ್ಷಿ ವಾಲ್ಮೀಕಿ ಬದಲಾಗಿ ರಾಮಾಯಣ ಬರೆದಿಲ್ಲವೇ’ – ಸಚಿವ ಆನಂದ್ ಸಿಂಗ್​ ಪ್ರಶ್ನೆ

ಬೆಂಗಳೂರು: ನನ್ನ ಮೇಲೆ ನೇರವಾಗಿ ಅರಣ್ಯ ನಾಶದ ಆರೋಪ ಇಲ್ಲ, ಯಾರದ್ದೋ ಪ್ರಕರಣದಲ್ಲಿ ನನ್ನದೂ ಹೆಸರಿದೆ ಅದಕ್ಕೆ ಗ್ರೂಪ್ ಅಫೆನ್ಸ್ ಅಂತಾರೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪಿತ್ತೂರಿಯ ಕಾರಣ ನಮ್ಮ... Read more »

‘ಕಳ್ಳನ ಕೈಯಲ್ಲಿ ಕೀಲಿ ಕೈ ಕೊಟ್ಟಂತೆ ಆಗಿದೆ’ – ಹೆಚ್​.ಎಂ.ರೇವಣ್ಣ ಲೇವಡಿ

ರಾಯಚೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅನಿಲ್​ಕುಮಾರ್​ ಸ್ಪರ್ಧೆ ಹಿನ್ನೆಲೆ ದಳದವರು ಚರ್ಚಿಸಿ ಈಗ ಅಭ್ಯರ್ಥಿ ನಿಲ್ಲಿಸಿದ್ದಾರೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರು ಹೇಳಿದರು. ಶುಕ್ರವಾರ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಚರ್ಚೆ ಇಲ್ಲ, ಎರಡು ಪಕ್ಷದವರು ಸೇರಿ ಅಭ್ಯರ್ಥಿ ನಿಲ್ಲಿಸಿಲ್ಲ, ಹಿಂದಿನ... Read more »

ಬಂಪರ್‌ ಗಿಫ್ಟ್‌ ಕೊಟ್ಟ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ..!

ಬೆಂಗಳೂರು:  ಸಚಿವ ಸಂಪುಟ ವಿಸ್ತರಣೆಗೊಂಡ ಐದು ದಿನಗಳ ಬಳಿಕ ನೂತನ ಸಚಿವರಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದಾರೆ. ನೂತನ ಸಚಿವರ ಬೇಡಿಕೆಯಂತೇ ಖಾತೆ ಹಂಚಿಕೆ ಮಾಡಲಾಗಿದ್ದು, ಸಿಎಂ ಮತ್ತೊಮ್ಮೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗ್ಗೆ ಖಾತೆ ಹಂಚಿಕೆ ಪಟ್ಟಿ ಸಿದ್ದಪಡಿಸಿ... Read more »

ಚಾರ್ಜ್​​ ಶೀಟ್ ರದ್ದು ಕೋರಿ ಜೆ.ಎನ್ ಗಣೇಶ್ ಹೈಕೋರ್ಟ್ ಮೊರೆ.!

ಬೆಂಗಳೂರು: ಕಂಪ್ಲಿ ಕಾಂಗ್ರೆಸ್​ ಶಾಸಕ ಜೆ.ಎನ್​ ಗಣೇಶ್​ ಅವರು ತಮ್ಮ ಮೇಲಿರುವ ಎಫ್​ಐಆರ್,​ ಚಾರ್ಜ್ ಶೀಟ್​ನ್ನ ರದ್ದು ಮಾಡಬೇಕೆಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಶಾಸಕ ಆನಂದ್​ ಸಿಂಗ್ ಹಾಗೂ ಕಂಪ್ಲಿ ಕಾಂಗ್ರೆಸ್ ಶಾಸಕ ಜೆ.ಎನ್​ ಗಣೇಶ್ ನಡುವೆ ಈಗಲ್ ಟನ್ ರೆಸಾರ್ಟ್ ನಲ್ಲಿ... Read more »

‘ಮುಂದಿನ ವರ್ಷದ ಉತ್ಸವದೊಳಗೆ ಆನಂದ ಸಿಂಗ್ ಮಂತ್ರಿಯಾಗಿರುತ್ತಾರೆ’

ಬಳ್ಳಾರಿ: ಕಳೆದೆರಡು ದಿನಗಳಿಂದ ನಡೆದ ಹಂಪಿ ಉತ್ಸವ ಅದ್ಧೂರಿ ಕಾರ್ಯಕ್ರಮಗಳೊಂದಿಗೆ ನಿನ್ನೆ ತಡರಾತ್ರಿ ಮುಕ್ತಾಯಗೊಂಡಿತು. ಕೇವಲ ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಬಗ್ಗೆ ಹೊಗಳಿದ್ರೇ, ಸಾಲದು ವಿಜಯನಗರ ಜಿಲ್ಲೆ ಮಾಡಬೇಕೆಂದು ಮತ್ತೊಮ್ಮೆ ಆನಂದ ಸಿಂಗ್ ವೇದಿಕೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರಲ್ಲದೇ, ಜನರಿಗೂ ಕೂಡ... Read more »

ಆಡಿಯೋ ಹರಿಬಿಟ್ಟ ಅನರ್ಹ ಶಾಸಕ ಆನಂದ್ ಸಿಂಗ್ ಹೇಳಿದ್ದೇನು..?

ಬಳ್ಳಾರಿ: ಎರಡು ತಿಂಗಳ ಹಿಂದೆ ನಡೆದಿದ್ದ ಸಿಎಂ- ಬಳ್ಳಾರಿ ನಾಯಕರ ಸಭೆ ನಡೆದ ಬಳಿಕ ಇದೀಗ ಆನಂದ್ ಸಿಂಗ್, ಆಡಿಯೋ ರಿಲೀಸ್ ಮಾಡಿದ್ದು, ಸಿಂಗ್ ತಮ್ಮ ಧ್ವನಿಯಲ್ಲೇ ವಿಜಯ ನಗರ ಜಿಲ್ಲೆಯ ಅವಶ್ಯಕತೆ ಹಾಗೂ ಈ ವಿಚಾರವಾಗಿ ನಡೆದ ಘಟನಾವಳಿಗಳ ಬಗ್ಗೆ ಮಾತನಾಡಿದ್ದಾರೆ. ವಿಜಯನಗರದ... Read more »

ಅನರ್ಹ ಶಾಸಕರ ಕ್ಷೇತ್ರದಲ್ಲಿ ಬಿಜೆಪಿ ರಣಕಹಳೆ ಮೊಳಗಿಸಲು ಸಿಎಂ ಬಿಎಸ್​​ವೈ ಸಿದ್ಧತೆ!

ಬೆಂಗಳೂರು: ಡಿಸೆಂಬರ್ 5 ರಂದು ಉಪಚುನಾವಣೆ ಹಿನ್ನೆಲೆ ಅನರ್ಹ ಶಾಸಕರ ಕ್ಷೇತ್ರಗಳಿಗೆ ಬಿಜೆಪಿ ಲಗ್ಗೆಯಿಟ್ಟಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಯೂರಪ್ಪ ಅವರು​ ಖುದ್ದು ಅಖಾಡಕ್ಕೆ ಇಳಿದು ಅಭ್ಯರ್ಥಿಗಳ ಪರ ಮತಯಾಚನೆಗೆ ಮುಂದಾಗಿದ್ದಾರೆ. ಹೀಗಾಗಿ ನವೆಂಬರ್ 3 ರಿಂದ ಬಿಎಸ್​ವೈ ಅವರು ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ, ಅಭಿವೃದ್ಧಿ ಕಾರ್ಯಗಳ... Read more »

‘ಹಂಪಿ ಉತ್ಸವ ಆಚರಣೆ ಮಾಡದಿದ್ರೆ ಹೋರಾಟ ಮಾಡ್ತಿವಿ’ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಬಿಜೆಪಿ ಶಾಸಕ

ಬಳ್ಳಾರಿ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ಘೋಷಣೆ ಮಾಡಬಾರದು ಎಂದು ಬಳ್ಳಾರಿ ನಗರದ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಶನಿವಾರ ಸರ್ಕಾರಕ್ಕೆ ಒತ್ತಾಯಿಸಿದರು. ನಗರದಲ್ಲಿಂದು ವಿಜಯನಗರ ಜಿಲ್ಲೆ ಘೋಷಣೆಗೆ ಸರ್ಕಾರದಿಂದ ಪ್ರಕ್ರಿಯೆ ಆರಂಭ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,... Read more »

‘ಎಲ್ಲವನ್ನೂ ಕೇಳಲು ಸ್ಪೀಕರ್‌ ಏನು ಹೆಡ್‌ಮೆಷ್ಟ್ರೇ?’

ನವದೆಹಲಿ: ಸ್ಪೀಕರ್‌ ಆದೇಶ ಪ್ರಶ್ನಿಸಿ ಅನರ್ಹರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನಾಳೆಗೆ ವಿಚಾರಣೆ ಮುಂದೂಡಿದೆ. ಬೆಳಿಗ್ಗೆ 11 ಗಂಟೆಗೆ ವಿಚಾರಣೆ ಆರಂಭವಾದಾಗ ಅನರ್ಹ ಶಾಸಕರ ಪರ ವಕೀಲರು ವಾದ ಮಂಡನೆ ಮಾಡಿದರು. ಮಧ್ಯಾಹ್ನ ಭೋಜನ ವಿರಾಮದ ನಂತರವೂ ಸಂಜೆ 4 ಗಂಟೆಯವರೆಗೂ... Read more »

ಕಂಪ್ಲಿ ಗಣೇಶ್- ಆನಂದ್ ಸಿಂಗ್ ಮುಖಾಮುಖಿ: ಮಾತನಾಡಿದ್ರಾ ಬಳ್ಳಾರಿ ಕಲಿಗಳು..?

ಬೆಂಗಳೂರು: ಈಗಲ್‌ಟನ್ ರೆಸಾರ್ಟ್‌ನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್, ಇಂದು ಗೃಹಕಚೇರಿ ಕೃಷ್ಣಾದಲ್ಲಿ ಪರಸ್ಪರ ಮುಖಾಮುಖಿಯಾದರೂ ಕೂಡ ಕೊಂಚ ಹೊತ್ತು ಮಾತನಾಡದೇ ಹಾಗೇ ಕುಳಿತಿದ್ದರು. ಕೊನೆಗೆ ಸಿಎಂ ಗೃಹ ಕಚೇರಿಯಿಂದ ತೆರಳುವ ಮುನ್ನ ಕಂಪ್ಲಿ ಗಣೇಶ್ ಆನಂದ್ ಸಿಂಗ್‌ಗೆ ಹೇಳಿ ಹೊರಟರು. ... Read more »

ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ – ಆನಂದ್​ ಸಿಂಗ್

ಬಳ್ಳಾರಿ: ನಾನು ಸಾಕಷ್ಟು ದೂರ ಬಂದಾಗಿದೆ, ಇನ್ನು ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರದ ಸನಿಹಕ್ಕೂ ಬರಲು ಸಾಧ್ಯವಿಲ್ಲ ಎಂದು ಮೈತ್ರಿ ಪಕ್ಷಗಳ ಪ್ರಮುಖರಿಗೆ ಮಾಜಿ ಸಚಿವ ಆನಂದಸಿಂಗ್ ಸ್ಪಷ್ಟವಾಗಿ ತಿಳಿಸಿದ್ದಾರೆ. ಹೊಸಪೇಟೆಯಲ್ಲಿ ಕಾಂಗ್ರೆಸ್ ವರಿಷ್ಠ ಸಿದ್ದರಾಮಯ್ಯ ಸಂಪರ್ಕಿಸಿದ್ದ ವೇಳೆ ಮಾತನಾಡಿರುವ ಆನಂದ್ ಸಿಂಗ್​, ಜಿಂದಾಲ್​ಗೆ... Read more »

ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ವಾಪಸ್..?!

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಬ್ಯಾಕ್ ಟೂ ಬ್ಯಾಕ್ ರಾಜೀನಾಮೆ ಪರ್ವ ಶುರುವಾಗಿದ್ದು, ಶಾಸಕರನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ನ ಹಿರಿಯ ನಾಯಕರು ಸರ್ಕಸ್ ನಡೆಸಿದ್ದಾರೆ. ಸಚಿವ ಸ್ಥಾನ ಸಿಗದ ಕಾರಣ, ಮುನಿದಿರುವ ಅತೃಪ್ತರನ್ನ ಸಂತೈಸಲು ಮುಂದಾಗಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತು ಆನಂದ್ ಸಿಂಗ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಕೈ... Read more »

‘ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿಲ್ಲ, ಸ್ಪೀಕರ್ ಇದನ್ನ ಸ್ಪಷ್ಟಪಡಿಸಿದ್ದಾರೆ’

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ, ಮೈಸೂರಿಗೆ ಆಗಮಿಸಿದ್ದು, ಲೋಕಸಭೆಯಲ್ಲಿ ಯಾಕಾಗಿ ಸೋಲಾಯ್ತು ಎಂಬುದಾಗಿ ತಿಳಿದುಕೊಳ್ಳಲು ವರುಣಾ ಕ್ಷೇತ್ರದಲ್ಲಿ ಪುತ್ರ ಯತೀಂದ್ರನೊಂದಿಗೆ ಖಾಸಗಿ ಹೊಟೇಲ್‌ನಲ್ಲಿ ಸಭೆ ಕರೆದಿದ್ದರು. ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಆನಂದ್... Read more »