ಭಾರತದ ಈ ನಾಲ್ಕು ನಗರದಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲು..!

ನವದೆಹಲಿ: ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿರುವುದನ್ನು ಹವಮಾನ ಇಲಾಖೆ ಬಹಿರಂಗಪಡಿಸಿದೆ. ದೇಶದ ರಾಜಧಾನಿ ನ್ಯೂಡೆಲ್ಲಿ, ರಾಜಸ್ಥಾನದ ಚಿರು ಮತ್ತು ಬಂದ ಹಾಗು ಉತ್ತರ ಪ್ರದೇಶದ ಅಲಹಬಾದ್​ನಲ್ಲಿ ಶೇ 48 ಡಿಗ್ರಿಯಷ್ಟು ತಾಪಮಾನ ದಾಖಲಾಗಿದೆ. ಇರದರಲ್ಲಿಯೂ ಕಳೆದ ಎರಡು ವಾರದಲ್ಲಿ... Read more »

ಹಾಡಹಗಲೇ ನಿವೃತ್ತ ಪೊಲೀಸ್ ಅಧಿಕಾರಿ ಬೆನ್ನಟ್ಟಿ ಹೊಡೆದು ಕೊಂದರು!

ನಿವೃತ್ತ ಪೊಲೀಸ್ ಅಧಿಕಾರಿಯನ್ನು ಬೆನ್ನಟ್ಟಿ ಬಂದ ಮೂವರು ದುಷ್ಕರ್ಮಿಗಳು ರಸ್ತೆಯಲ್ಲಿ ಹಲ್ಲೆ ನಡೆಸಿ ಕೊಂದ ಘಟನೆ ಉತ್ತರ ಪ್ರದೇಶದ ಅಲಹಾಬಾದ್​ನಲ್ಲಿ ನಡೆದಿದ್ದು, ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ಅಲಹಬಾಬಾದ್ ನಲ್ಲಿ ಸೋಮವಾರ ಹಾಡುಹಗಲೇ ಈ ಘಟನೆ ನಡೆದಿದ್ದು, 70 ವರ್ಷದ ನಿವೃತ್ತ... Read more »