Top

ರಾಜ್ಯ

ಪುಷ್ಪಾರ್ಚನೆ ಮಾಡುವ ರಿಹರ್ಸಲ್ ಯಶಸ್ವಿ; 300ಮೀ ಮಾತ್ರ ಜಂಬೂ ಸವಾರಿ

22 Oct 2020 10:12 AM GMT
ಜಂಬೂ ಸವಾರಿ ರಿಹರ್ಸಲ್​ನಲ್ಲಿ ಅಶ್ವಗಳು ಸೇರಿ ಪೊಲೀಸ್ ಬ್ಯಾಂಡ್ ಟೀಂ ಬಾಗಿಯಾಗಿ ಪುಷ್ಪಾರ್ಚನೆ ಮಾಡುವ ರಿಹರ್ಸಲ್ ಕೂಡ ಸರಾಗವಾಗಿ ನೆರವೇರಿದೆ.

ಕುಮಾರಸ್ವಾಮಿ ಸಿಎಂ ಇದ್ದಾಗ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ - ಸಿದ್ದರಾಮಯ್ಯ

21 Oct 2020 9:28 AM GMT
ಬಿಜೆಪಿಯ ಆಂತರಿಕ ವಿಚಾರಕ್ಕೆ ನಾವು ಹೋಗುವುದಿಲ್ಲ. ತಾವೇ ಹೊಡೆದಾಡಿಕೊಂಡು ಸರ್ಕಾರ ಬಿದ್ರೆ, ಚುನಾವಣೆ ಎದುರಿಸಲು ನಾವು ಸಿದ್ಧ

ಸಂಸದ ಪ್ರತಾಪ್​ ಸಿಂಹ ವಿರುದ್ಧ ಶಾಸಕ ಹರ್ಷವರ್ಧನ್​ ಕೆಂಡಾಮಂಡಲ

21 Oct 2020 6:06 AM GMT
ಲಡಾಯಿ ರಾಜಕೀಯ ನನಗೆ ಗೊತ್ತಿಲ್ಲ. ನಾವು ಎಲ್ಲರ ಜೊತೆ ಸ್ನೇಹದಿಂದ ಇದ್ದು ರಾಜಕಾರಣ ಮಾಡೋದು ನನಗೆ ಗೊತ್ತು.

ಪ್ರತಿಯೊಬ್ಬರ ಮನೆ ಬಾಗಿಲಿಗೆ ಹಕ್ಕು ಪತ್ರ - ಸಿಎಂ ಬಿ.ಎಸ್​ ಯಡಿಯೂರಪ್ಪ

20 Oct 2020 6:00 AM GMT
ಉತ್ತರ ಕರ್ನಾಟಕದ ನೆರೆ ಪೀಡಿತ ಜಿಲ್ಲೆಗಳಲ್ಲಿ ಅಕ್ಟೋಬರ್ 21 ರಂದು ವೈಮಾನಿಕ ಸಮೀಕ್ಷೆ ನಡೆಸುತ್ತೇನೆ

ರಾಜ್ಯದ 25 ಸಂಸದರಿಗೆ ಧಮ್​ ಇಲ್ಲ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

17 Oct 2020 9:56 AM GMT
ಚೀಫ್ ಮಿನಿಸ್ಟರ್​ಗೂ ಧೈರ್ಯವಿಲ್ಲ, ರಾಜ್ಯದ ಸಂಸದರಿಗೂ ಧೈರ್ಯವಿಲ್ಲ

ನಾನು ಚಾಮುಂಡಿಯಲ್ಲಿ ಮೂರು ವಿಚಾರ ಬೇಡಿಕೊಂಡೆ - ಡಾ.ಸಿ.ಎನ್​ ಮಂಜುನಾಥ್

17 Oct 2020 5:31 AM GMT
ನಾನು ಸರ್ಕಾರಕ್ಕೆ ಹಾಗೂ ಸಿಎಂಗೆ ಧನ್ಯವಾದ ಅರ್ಪಿಸುತ್ತೇನೆ

'ವಿದ್ಯಾಗಮ ಕಾರ್ಯಕ್ರಮ' ತಾತ್ಕಾಲಿಕವಾಗಿ ಸ್ಥಗಿತ - ಶಿಕ್ಷಣ ಸಚಿವ ಸುರೇಶ್​ ಕುಮಾರ್​

10 Oct 2020 9:09 AM GMT
ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ

'ನನ್ನ ಜೀವ ಹೋದರೂ ಪರವಾಗಿಲ್ಲ ಸರ್ಕಾರದ ನಿರ್ಧಾರದ ವಿರುದ್ಧ ಧರಣಿ ಆರಂಭಿಸುತ್ತೇನೆ ' - ಹೆಚ್ಡಿಕೆ

10 Oct 2020 7:43 AM GMT
ಮಂಗಳವಾರದಿಂದ ಸರ್ಕಾರದ ಅನಾಗರಿಕ, ನಿರ್ಲಜ್ಜ ನೀತಿ, ನಿರ್ಧಾರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸುತ್ತೇನೆ

ಒಂದು ಸಮಸ್ಯೆ ಪರಿಹಾರಕ್ಕೆ ಇನ್ನೊಂದು ಹೊಸ ಸಮಸ್ಯೆ ಹುಟ್ಟು ಹಾಕುವುದು ಸರಿಯಲ್ಲ - ಸಿದ್ದರಾಮಯ್ಯ

9 Oct 2020 9:10 AM GMT
ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಪ್ರಜ್ಞಾವಂತರೇ ಎಡವುತ್ತಿದ್ದಾರೆ ಅಂದಮೇಲೆ ಚಿಕ್ಕ ಮಕ್ಕಳಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ(?)

ಸಿದ್ದರಾಮಯ್ಯಗೆ ಜೆಡಿಎಸ್​ ಪಕ್ಷದ ಬಗ್ಗೆ ಭಯ ಅದರಲ್ಲೂ ನಾನು ಅಂದ್ರೆ ಇನ್ನೂ ಭಯ - ಹೆಚ್ಡಿಕೆ

8 Oct 2020 9:36 AM GMT
ಸಿದ್ದರಾಮಯ್ಯ ಜಾತಿ ಆಧಾರದಲ್ಲಿ ರಾಜಕೀಯ ಮಾಡುತ್ತಾರೆ

ಕೆಲ ಬಿಜೆಪಿಯವರಿಗೆ ನನ್ನ ಹೆಸರು ಹೇಳಿದ್ರೆ ಮಾರ್ಕೆಟ್​​ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

8 Oct 2020 9:14 AM GMT
ಕುಸುಮಾಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನವಿಲ್ಲ. ಎಲ್ಲ ಆಕಾಂಕ್ಷಿಗಳ ಜೊತೆ ಮಾತನಾಡಿದ್ದೇನೆ.

ಉಪಚುನಾವಣೆ: ನಿರೀಕ್ಷೆಯಂತೆ ಇಬ್ಬರು ಅಭ್ಯರ್ಥಿಗಳಿಗೆ ಕಾಂಗ್ರೆಸ್​​​ ಟಿಕೆಟ್​ ಘೋಷಣೆ​

7 Oct 2020 11:38 AM GMT
ಶಿರಾದಲ್ಲಿ ನಿರೀಕ್ಷಿಸಿದಂತೆಯೇ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರೆ, ರಾಜರಾಜೇಶ್ವರಿನಗರದಲ್ಲಿ ಕೊನೆಗೂ ಅಚ್ಚರಿಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಾಗಿದೆ.

ಉಪಚುನಾವಣೆ: ಆರ್​ಆರ್​ ನಗರ ಕಾಂಗ್ರೆಸ್​​ ಅಭ್ಯರ್ಥಿ ಹೆಸರು ಬಹಿರಂಗಪಡಿಸಿದ ಸಿದ್ದರಾಮಯ್ಯ

6 Oct 2020 10:37 AM GMT
ನಾವು ಹೈಕಮಾಂಡ್​ಗೆ ಕುಸುಮಾ ಹೆಸರು ಕಳುಹಿಸಿದ್ದೇವೆ. ಅವರೇ ಅಂತಿಮವಾಗಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಸಕಲೇಶಪುರದಲ್ಲಿ ಸಿಕ್ಕಿದ ಆನೆ ಮರಿಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಚಿಕಿತ್ಸೆ

6 Oct 2020 10:09 AM GMT
ಎದ್ದೇಳಲು ಸಾಧ್ಯವಾಗದ ಆ ಮರಿಗೆ ಇದೀಗ ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ಬೈ ಎಲೆಕ್ಷನ್​ಗೆ ಅಭ್ಯರ್ಥಿಯ ಗತಿ ಇಲ್ಲದೆ ಜೆಡಿಎಸ್​ನವರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ

5 Oct 2020 6:10 AM GMT
ಆ ಪಕ್ಷ ಅಧಿಕಾರಕ್ಕೆ ಬಾರದು, ಈ ಪಕ್ಷ ಅಧಿಕಾರಕ್ಕೆ ಬಾರದು ಎಂದು ‘ಅಪ್ಪನಾಣೆ’ಗಳನ್ನು ಇಟ್ಟವರಿಗೆ ಜನ, ಆಣೆ ಪ್ರಮಾಣದ ಮಹತ್ವ ತಿಳಿಸಿಕೊಟ್ಟಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​​ಗೆ ನಾಚಿಕೆ ಆಗಬೇಕು - ಸಚಿವ ಕೆ.ಎಸ್​ ಈಶ್ವರಪ್ಪ ವಾಗ್ದಾಳಿ

3 Oct 2020 7:17 AM GMT
ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ರೈತರ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸಿವೆ. ರೈತರು ಹೀಗೆ ಸುಳ್ಳು ಹೇಳುವವರ ಬಗ್ಗೆ ಎಚ್ಚರದಿಂದಿರಬೇಕು.

ಶಾಲೆಗಳ ಆರಂಭ ಮಾಡುವ ಧಾವಂತ, ಅವಸರ ನಮಗಿಲ್ಲ - ಸಚಿವ ಎಸ್​ ಸುರೇಶ್​ ಕುಮಾರ್

1 Oct 2020 6:34 AM GMT
ಅ.15 ರಿಂದ ಶಾಲೆಗಳನ್ನು ಆರಂಭಿಸಬಹುದು. ಆದರೆ, ಶಾಲೆಗಳನ್ನು ಆರಂಭಿಸೋ ನಿರ್ಧಾರ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು ಎಂದು ಕೇಂದ್ರದ ಮಾರ್ಗಸೂಚಿ ಹೇಳಿದೆ.

ನಾವು ಅನಿವಾರ್ಯವಾಗಿ ಎದುರಿಸಬೇಕಾದ ನೋವಿನ ಚುನಾವಣೆ ಇದು - ಹೆಚ್​.ಡಿ ಕುಮಾರಸ್ವಾಮಿ

30 Sep 2020 10:28 AM GMT
ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಅಚಲವಾಗಿದೆ. ಸೂಕ್ತ, ನ್ಯಾಯ ಸಮ್ಮತ ಅಭ್ಯರ್ಥಿಗಳನ್ನು ಶೀಘ್ರವೇ ಪಕ್ಷ ಘೋಷಿಸುತ್ತದೆ.

ಕಾಂಗ್ರೆಸ್​​ಗೆ ಅಭ್ಯರ್ಥಿಗಳ ಕೊರತೆ ಇಲ್ಲ, ಒಂದೊಂದು ಕ್ಷೇತ್ರದಲ್ಲಿ ಎಂಟು ಮಂದಿ ಇದ್ದಾರೆ - ಸಿದ್ದರಾಮಯ್ಯ

30 Sep 2020 9:51 AM GMT
ಶಿರಾದಿಂದ ಜಯಚಂದ್ರ ಅಭ್ಯರ್ಥಿ ಮಾಡುತ್ತೇವೆ. ಆರ್.ಆರ್.ನಗರಕ್ಕೂ ಅಭ್ಯರ್ಥಿ ಹಾಕುತ್ತೇವೆ.

ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್​ಗೆ ಹೆಚ್​ ವಿಶ್ವನಾಥ್ ಸಲಹೆ

29 Sep 2020 7:03 AM GMT
ಶಿಕ್ಷಣ ಸಚಿವ ಎಸ್​ ಸುರೇಶ್​ ಕುಮಾರ್ ನಡೆಗೆ ಸ್ವಪಕ್ಷದವರಿಂದಲೇ ಅಸಮಾಧಾನ

ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ - ಸಚಿವ ಎಸ್​ ಸುರೇಶ್​ ಕುಮಾರ್​ ಸ್ಪಷ್ಟನೆ

29 Sep 2020 4:58 AM GMT
ನಮ್ಮ ರಾಜ್ಯದ ಶಾಲೆ-ಕಾಲೇಜು ಪ್ರಾರಂಭ ಮಾಡುವ ದಿನಾಂಕದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ

ರೈತರ ಪ್ರತಿಭಟನೆಯನ್ನುದ್ದೇಶಿಸಿ ಸಿಎಂ ಬಿಎಸ್​ ಯಡಿಯೂರಪ್ಪ ಸುದ್ದಿಗೋಷ್ಠಿ

28 Sep 2020 8:10 AM GMT
ರೈತರಿಗೆ ಅನುಕೂಲ ಆಗುವಂತ ಕಾರ್ಯ ಮಾಡುತ್ತಿದ್ದೇವೆ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ಹಿತಕ್ಕೆ ಧಕ್ಕೆ ಆಗುವ ಕೆಲಸ ಈ ಯಡಿಯೂರಪ್ಪನಿಂದ ಆಗೋದಿಲ್ಲ.

ನಾಳೆ ರಸ್ತೆಗಿಳಿಯುವ ಮುನ್ನಾ ಹುಷಾರ್, ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳು ಬಂದ್

24 Sep 2020 10:46 AM GMT
ನಾಳೆ ರಾಜ್ಯ ರಾಷ್ಟ್ರಿಯ ಹೆದ್ದಾರಿ ಬಂದ್ ಜೊತೆಗೆ ಬೃಹತ್ ಪ್ರತಿಭಟನೆಗೆ ರೈತ ಮುಖಂಡರು ನಿರ್ಧರಿಸಿದ್ದಾರೆ.

ಕಾಂಗ್ರೆಸ್ ರೈತರ ಮುಖವಾಡ ಧರಿಸಿ, ದಲ್ಲಾಳಿಗಳ ಪರವಿದೆ - ಸಚಿವ ಸಿ.ಟಿ ರವಿ

23 Sep 2020 5:10 AM GMT
ಕೇಂದ್ರದ ಮೋದಿ ಸರ್ಕಾರ ರೈತರ ವಿರೋಧಿ ಇದ್ದಿದ್ದರೆ ಕಿಸಾನ್ ಸಮ್ಮಾನ್ ಯೋಜನೆ ಯಾಕೆ ತರ್ತಿದ್ರು(?), ಕಿಸಾನ್ ಹೆಲ್ತ್ ಕಾರ್ಡ್ ಯಾಕೆ ತರ್ತಿದ್ರು(?)

ರೈತರ ಪ್ರತಿಭಟನೆ ಬಗ್ಗೆ ಕೃಷಿ ಹಾಗೂ ಸಹಕಾರ ಸಚಿವರು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಿಷ್ಟು

22 Sep 2020 8:13 AM GMT
ವಿಧಾನಸೌಧದಲ್ಲಿ ಸಚಿವ ಬಿ.ಸಿ ಪಾಟೀಲ್​, ಎಸ್.ಟಿ ಸೋಮಶೇಖರ್​, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್​ಸಿ ರವಿಕುಮಾರ್​ ಅವರು ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದರು.

ಸರಣಿ ಬಾಂಬ್​ ಸ್ಪೋಟದ ಪ್ರಮುಖ ಆರೋಪಿ ಶೋಯೆಬ್​ ಬಂಧನ

22 Sep 2020 6:36 AM GMT
ಶೋಯೆಬ್​ ಎಂಬಾತನು ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಈತ ನಿನ್ನೆ ಕೇರಳಕ್ಕೆ ಬರುವ ಮಾಹಿತಿಯನ್ನು ತಿಳಿದು ಸಿಸಿಬಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಕಲಾಪ ಐದು ದಿನ ನಡೆಸುವುದಕ್ಕೆ ಒಪ್ಪಿಗೆ ಆಗಿದೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

21 Sep 2020 10:15 AM GMT
 • ನಾನು ಬಂದಾಗ ಅವರು ಗಲಾಟೆ ಮಾಡುತ್ತಿದ್ದರು. ನಾನೇ ಅವರನ್ನ ಕರೆದು ಸಮಾಧಾನ ಮಾಡಿದೆ.
 • ಶನಿವಾರ ಕಲಾಪ ನಡೆಸೋಕೆ ಒಪ್ಪಿಗೆ ನೀಡಿದ್ದೇವೆ.
 • ನಾವು ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತೇವೆ.

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ವಿರುದ್ಧ ಗುಡುಗಿದ ವಾಟಾಳ್​ ನಾಗರಾಜ್

21 Sep 2020 8:41 AM GMT
ದ್ವೇಷ ಅಸೂಯೇ ಯಡಿಯೂರಪ್ಪ ಅವರಲ್ಲಿದೆ. ಇಂತಹ ಸಿಎಂ ಕಡೆ ನಮ್ಮ ರಾಜ್ಯ ಸಿಕ್ಕಿದೆ.

ಅಧಿವೇಶನ ಬೇಗ ಮುಗಿಸಲು ವಿಪಕ್ಷಗಳ ಸಹಕಾರ ಕೋರುತ್ತೇನೆ - ಸಿಎಂ ಬಿಎಸ್​ವೈ

21 Sep 2020 5:28 AM GMT
 • ಕೊರೊನಾ ಹೆಚ್ಚಳ ಹಿನ್ನೆಲೆ ಜನರು ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು.
 • ರಾಜ್ಯದಲ್ಲೆಡೆ ಮಳೆಯ ಆರ್ಭಟ ಹಿನ್ನೆಲೆ ಜಿಲ್ಲೆಗಳ ಡಿಸಿ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ.
 • ಭಗವಂತನ ದಯೆಯಿಂದ ಇವತ್ತು ಮಳೆ ಕಡಿಮೆ ಆದರೆ ಸಮಸ್ಯೆ ನಿವಾರಣೆ ಆಗಲಿದೆ.

ಎಂಟಿಬಿ ನಾಗರಾಜ್​ಗೆ ಮಂತ್ರಿ ಸ್ಥಾನ ಕೊಡುವ ಬಗ್ಗೆ ಸಂಸದ ಬಿ.ಎನ್ ಬಚ್ಚೇಗೌಡ ​ಹೇಳಿದಿಷ್ಟು

19 Sep 2020 7:54 AM GMT
 • ನಾಯಕತ್ವ ಬದಲಾವಣೆ ಪರಿಸ್ಥಿತಿ ರಾಜ್ಯದಲ್ಲಿಲ್ಲ
 • ನಾನು ಶರತ್​ಗೆ ಚುನಾವಣೆಯಲ್ಲಿ ಬೆಂಬಲ ನೀಡಿಲ್ಲ.
 • ಶರತ್ ಸ್ವಾಭಿಮಾನಿಯಾಗಿ ಚುನಾವಣೆ ಸ್ಪರ್ಧೆ ಮಾಡಿ ಗೆದ್ದಿದ್ದಾನೆ.

ಸಚಿವ ಸ್ಥಾನ ಬೇಕು ಎಂಬುದು ಅಪರಾಧ ಅಲ್ಲವಲ್ಲಾ - ಸಚಿವ ಕೆ. ಸುಧಾಕರ್

19 Sep 2020 7:37 AM GMT
 • ರಾಜ್ಯದಲ್ಲಿ ಐದು ಲಕ್ಷ ಸೋಂಕಿತರಾಗಿದ್ದನ್ನ ನೋಡಿದ್ದೇವೆ. ಅದೇ ರೀತಿ ನಾಲ್ಕು ಲಕ್ಷ ಗುಣಮುಖರನ್ನೂ ನೋಡಿದ್ದೇವೆ.

ಉಮೇಶ್ ಕತ್ತಿ ಹೇಳಿಕೆಗೆ ಸಚಿವ ಬಿ.ಸಿ ಪಾಟೀಲ್ ಪಂಚ್​ ಡೈಲಾಗ್​ ​

18 Sep 2020 8:21 AM GMT
 • ವಾಸ್ತವವಾಗಿ ರಾಗಿಣಿ ಆರೋಪಿ ನಂಬರ್ 2, ನಂಬರ್ ಒನ್ ಆರೋಪಿ ತೋರಿಸ್ತಾನೆ ಇಲ್ಲ(?)
 • ಬಿಎಸ್​ವೈ ಡೆಲ್ಲಿ ಭೇಟಿಗೆ ವಿಶೇಷ ಅರ್ಥ ಬೇಡ.
 • ಬಿಎಸ್​ವೈ ಶಿವಮೊಗ್ಗಕ್ಕೆ ಮಾತ್ರ ಮುಖ್ಯ ಮಂತ್ರಿಯಲ್ಲ.

ಸೆಪ್ಟೆಂಬರ್​ 21ರಿಂದ ಸ್ಕೂಲ್​ ಓಪನ್​, ತರಗತಿ ಪ್ರಾರಂಭ ಇಲ್ಲ - ಸಚಿವ ಎಸ್​ ಸುರೇಶ್ ಕುಮಾರ್

18 Sep 2020 6:57 AM GMT
ಎಷ್ಟೇ ಮಕ್ಕಳು ಬಂದರು ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಖಾಸಗಿ ಶಾಲೆಯಿಂದ ಟಿಸಿ ಕೊಡದಿದ್ರೆ ಬಿಇಓಯಿಂದ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ.

ರಾಜ್ಯದ ಹಿತರಕ್ಷಣೆಗಾಗಿ ನಾಲ್ಕು ಮಾತುಗಳನ್ನು ಖಡಕ್ ಆಗಿ ಕೇಳಲು ಬಳಸಿಕೊಳ್ಳಿ - ಪ್ರತಿಪಕ್ಷ ಸಿದ್ದರಾಮಯ್ಯ

18 Sep 2020 5:59 AM GMT
ಈ ಅವಕಾಶವನ್ನು ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ ಬಳಸಿಕೊಳ್ಳದೆ, ರಾಜ್ಯದ ಹಿತರಕ್ಷಣೆಗಾಗಿ ನಾಲ್ಕು ಮಾತುಗಳನ್ನು ಕಡಕ್ ಆಗಿ ಕೇಳಲು ಬಳಸಿಕೊಳ್ಳಿ.

ಇಂದಿನ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಮತ್ತಷ್ಟು ಪ್ರಮುಖ ನಿರ್ಧಾರಗಳು

15 Sep 2020 10:56 AM GMT
ಕೋವಿಡ್ ಕಾರಣದಿಂದಾಗಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಈ ಅವಕಾಶ ನೀಡಿದ್ದು, ಈ ಕಾರಣದಿಂದಾಗಿ ಕಾನೂನು ತಿದ್ದುಪಡಿ ಮಾಡಲು ನಿರ್ಧಾರ ಮಾಡಲಾಗಿದೆ.

ಡ್ರಗ್ಸ್​​ ಜಾಲದಲ್ಲಿ ಯಾರೇ ರಾಜಕೀಯ ನಾಯಕರು ಇದ್ರು ಕ್ರಮ ಕೈಗೊಳ್ಳಲಿ - ಸಿದ್ದರಾಮಯ್ಯ ಖಡಕ್​ ಪ್ರತಿಕ್ರಿಯೆ

14 Sep 2020 9:11 AM GMT
 • ಡ್ರಗ್ಸ್ ಜಾಲದಲ್ಲಿ ಯಾರೇ ಇದ್ರು ಕಠಿಣ ಕ್ರಮ ಕೈಗೊಳ್ಳಬೇಕು.
 • ಅನಗತ್ಯವಾಗಿ ಸಿಬಿಐ ವಿಚಾರಣೆ ಮಾಡುತ್ತಿದ್ದಾರೆ.
 • 25 ಸಂಸದರು ಇದ್ರು ಪ್ರಯೋಜನವಾಗಿಲ್ಲ.
 • ನವೀನನನ್ನ ತಕ್ಷಣ ಬಂಧನ ಮಾಡಿದ್ರೆ ಬೆಂಕಿ ಹಚ್ಚುತ್ತಿರಲಿಲ್ಲ.
 • ಜೆಡಿಎಸ್​ನವರಿಗೆ ಸ್ಪಷ್ಟವಾದ ನಿಲುವಿಲ್ಲ.