Top

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವರುಣ್​ ಚಕ್ರವರ್ತಿ

ತಮಿಳುನಾಡು ಕ್ರಿಕೆಟ್ ತಂಡದ ಆಟಗಾರ ವರುಣ್ ಚಕ್ರವರ್ತಿ ಅವರು ತಮ್ಮ ಬಹುಕಾಲ ಗೆಳತಿ ನೇಹಾ ಖೇಡೆಕರ್ ಅವರೊಂದಿಗೆ ವಿವಾಹವಾಗಿದ್ದಾರೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವರುಣ್​ ಚಕ್ರವರ್ತಿ
X

ಚೆನ್ನೈ: ‌ಈ ಬಾರಿ ಐಪಿಎಲ್​ನ ಬೌಲಿಂಗ್​ ವಿಭಾಗದಲ್ಲಿ ಅದ್ಬುತ ಪ್ರದರ್ಶನ ನೀಡಿ ಮುನ್ನಾಲೆಗೆ ಬಂದಿದ್ದ ತಮಿಳುನಾಡು ಕ್ರಿಕೆಟ್ ತಂಡದ ಆಟಗಾರ ವರುಣ್ ಚಕ್ರವರ್ತಿ ಅವರು ತಮ್ಮ ಬಹುಕಾಲ ಗೆಳತಿ ನೇಹಾ ಖೇಡೆಕರ್ ಅವರೊಂದಿಗೆ ವಿವಾಹವಾಗಿದ್ದಾರೆ.

ವರುಣ್​ ಚಕ್ರವರ್ತಿ ಅವರು ಮೂಲತಃ ಕರ್ನಾಟಕದ ಬೀದರ್‌ನಲ್ಲಿ ಜನಿಸಿ, ತಮಿಳುನಾಡಿನ ತಂಜಾವೂರಿನಲ್ಲಿ ಬೆಳೆದವರು. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದನ್ನು ಪ್ರತಿನಿಧಿಸುತ್ತಿದದ್ದಾರೆ.

ಸದ್ಯ ವರುಣ್​ ಚಕ್ರವರ್ತಿ ಅವರ ಚೆನ್ನೈನಲ್ಲಿ ಶನಿವಾರ ವಿವಾಹ ಸಮಾರಂಭವು ನೆರವೇರಿತು. ಕೆಕೆಆರ್ ಫ್ರಾಂಚೈಸಿ ವರುಣ್ ವಿವಾಹ ವಿಡಿಯೊವನ್ನು ಹಂಚಿದೆ
Next Story

RELATED STORIES