Top

ರಾಜಕೀಯ

ಅಪಪ್ರಚಾರ ಮಾಡೋರು ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಬರಲಿ - ಬಿಜೆಪಿ ಅಭ್ಯರ್ಥಿ ಮುನಿರತ್ನ

31 Oct 2020 8:19 AM GMT
ನಾವು ಮಾಡೋ ಕೆಲಸ ಶಾಶ್ಚತವಾಗಿರಬೇಕು. ಎಲ್ಲಾ ಜಾತಿಯವರು ಒಗ್ಗಟ್ಟಾಗಿ ಬದುಕಬೇಕು. ನಾನು ಮತ ಕೇಳುತ್ತಿರೋದು ಅಭಿವೃದ್ಧಿಗಾಗಿ

ಕಾರಜೋಳ, ಶ್ರೀರಾಮುಲು, ಅಶೋಕ್​ಗೆ ಕಿಮ್ಮತ್ ಇಲ್ವಾ - ಮಾಜಿ ಶಾಸಕ ಕೆ.ಎನ್​ ರಾಜಣ್ಣ

31 Oct 2020 7:41 AM GMT
ಬಿಜೆಪಿಯ ತಳಸಮುದಾಯದ ನಾಯಕರನ್ನೇ ಸಿಎಂ ಅವಹೇಳನ ಮಾಡ್ತಾರೆ

ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್​ ಪ್ರಚಾರದ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಪ್ರತಿಕ್ರಿಯೆ

30 Oct 2020 9:55 AM GMT
ಸ್ಟಾರ್ ಕ್ಯಾಂಪೇನ್​ನಿಂದ ಯಾರು ಗೆದ್ದಿಲ್ಲ. ಮತ ಕೇಳ್ತಾರೆ ಹೋಗ್ತಾರೆ ಅಷ್ಟೇ. ಸ್ಟಾರ್​ಗಳು ಜನರ ಕಷ್ಟ-ಸುಖ ಕೇಳಲು ಬರಲ್ಲ

ಎಲೆಕ್ಷನ್ ಮುಗಿದ್ಮೇಲೆ ಎಲ್ಲವೂ ಬದಲಾವಣೆ ಆಗುವುದು ನಿಶ್ಚಿತ - ಸಿಎಂ ಬಿಎಸ್​ವೈ

30 Oct 2020 7:29 AM GMT
ಸಿಎಂ ಬಿಎಸ್​ವೈಗೆ, ಎಂಟಿಬಿ ನಾಗರಾಜ್, ಸಂಸದ ಪಿ.ಸಿ ಮೋಹನ್ ಅವರು ಶಿರಾ ಪ್ರಚಾರದಲ್ಲಿ ಸಾಥ್

ಮುನಿರತ್ನ ಪರ ಪ್ರಚಾರ ಮಾಡಲು ಅವರಲ್ಲಿರುವ ಮಾನವೀಯತೆಯೇ ಕಾರಣ - ನಟ ದರ್ಶನ್​

30 Oct 2020 6:28 AM GMT
ನಾನು ಯಾವಾಗ್ಲೂ ಹೇಳುವಂತೆ ನಾನು ಪಕ್ಷದ ಪರ ಎಂದಿಗೂ ಪ್ರಚಾರ ಮಾಡುವುದಿಲ್ಲ

ಆರ್​ಆರ್​ ನಗರ ಉಪಚುನಾವಣೆ: ಕೋವಿಡ್​ 19 ಸೋಂಕಿತರಿಗೂ ಮತಹಾಕಲು ಅವಕಾಶ

29 Oct 2020 9:57 AM GMT
ಚುನಾವಣೆ ದಿನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಮತದಾನಕ್ಕೆ ಅವಕಾಶ

ನಾಳೆ ಬೆಳಿಗ್ಗೆ ನಟ ದರ್ಶನ್ ಪ್ರಚಾರಕ್ಕೆ ಬರುತ್ತಾರೆ - ಬಿಜೆಪಿ ಅಭ್ಯರ್ಥಿ ಮುನಿರತ್ನ

29 Oct 2020 8:13 AM GMT
ಮುಂದೆ ಯಶ್ ಅಥವಾ ಬೇರೆ ಯಾರು ಬರುತ್ತಾರೆ ಅಂತ ಹೇಳುತ್ತೇನೆ

ಬಿಜೆಪಿ-ಜೆಡಿಎಸ್​ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್​

28 Oct 2020 7:16 AM GMT
ಯಡಿಯೂರಪ್ಪ, ದೇವೇಗೌಡರು, ನರೇಂದ್ರ ಮೋದಿ ಎರಡು ಹಲ್ಲು ಎತ್ತುಗಳಾ(?)

ಬುದ್ಧಿವಂತೆ, ಸುಸಂಸ್ಕೃತ ಕುಸುಮಾಗೆ ಮತ ಹಾಕಿ - ಮಾಜಿ ಸಿಎಂ ಸಿದ್ದರಾಮಯ್ಯ

27 Oct 2020 9:25 AM GMT
ಆರ್​ಆರ್​ ನಗರ ಮತ್ತು ಶಿರಾದಲ್ಲಿ ಮತದಾರರು ಇವರಿಗೆ ಬುದ್ಧಿ ಕಳಿಸುತ್ತಾರೆ

ನಾನು ಪಕ್ಷದ ಕಾರ್ಯಕರ್ತರಿಗೆ ವಿಷ ಹಾಕುವ ಕೆಲಸ ಎಂದು ಮಾಡುವುದಿಲ್ಲ- ನಿಖಿಲ್​ ಕುಮಾರಸ್ವಾಮಿ

27 Oct 2020 7:30 AM GMT
ವಿ.ಕೃಷ್ಣಮೂರ್ತಿ ಅವರು ಕುಮಾರಸ್ವಾಮಿ ಅವರನ್ನ ತಂದೆಯ ಸ್ಥಾನದಲ್ಲಿ ನೋಡುತ್ತಿದ್ದಾರೆ ಅವರಿಗೆ ಮತ ನೀಡಿ ಗೆಲ್ಲಿಸಿ

ಜನರನ್ನ ಭಯ ಭೀತಿಗೊಳಿಸೋದು ಮುನಿರತ್ನ ಹವ್ಯಾಸ - ಡಿ.ಕೆ ಸುರೇಶ್

26 Oct 2020 6:24 AM GMT
ನಮ್ಮ ಲೀಗಲ್ ಟೀಂ ಅದನ್ನ ಪರಿಶೀಲಿಸುತ್ತಿದೆ. ಅದರ ವಿರುದ್ಧವೂ ನಾವು ದೂರು ನೀಡುತ್ತೇವೆ

ಯಾವುದೇ ಕಾರಣಕ್ಕೂ ಶಾಲೆ-ಕಾಲೇಜು ತೆಗೆಯಬೇಡಿ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

23 Oct 2020 11:04 AM GMT
ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಒಂದು ವರ್ಷ ಶಾಲೆ ಮುಂದಕ್ಕೆ ಹಾಕಿದ್ರೆ ಆಕಾಶ ಬೀಳಲ್ಲ

ನೀನು ಗಂಡನ ಹೆಸರು ಉಪಯೋಗಿಸಬೇಡ ಅಂತಾಳೆ ನಮ್ಮಕ್ಕ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

23 Oct 2020 10:10 AM GMT
ನನ್ನನ್ನ ಒಕ್ಕಲಿಗ ಪ್ರತಿನಿಧಿಯೆಂದು ಗುರ್ತಿಸಿದ್ದೀರ, ಜೈಲಿನಲ್ಲಿದ್ದಾಗ ನನ್ನನ್ನ ಬೆಂಬಲಿಸಿದ್ದೀರ, ಇದನ್ನ ನಾನು ಯಾವತ್ತೂ ಮರೆಯುವುದಿಲ್ಲ

ಕಾಂಗ್ರೆಸ್​ನ ಎಲ್ಲಾ ಶಾಸಕರು ನಿರುದ್ಯೋಗಿಗಳು - ಬಿಜೆಪಿ ಅಭ್ಯರ್ಥಿ ಮುನಿರತ್ನ

23 Oct 2020 8:10 AM GMT
ಕಾಂಗ್ರೆಸ್​ನ ಎಲ್ಲಾ ಶಾಸಕರು ನಿರುದ್ಯೋಗಿಗಳು. ನಾನು ಕಾಂಗ್ರೆಸ್ ಶಾಸಕರ ಸಂಪರ್ಕ ಮಾಡುತ್ತಿಲ್ಲ. ನಿರುದ್ಯೋಗಿಗಳ ಸಂಪರ್ಕ ನಾನು ಮಾಡೋಲ್ಲ

ನಳೀನ್​ ಕುಮಾರ್​​ ಒಬ್ಬ ಕಾಡು ಮನುಷ್ಯ - ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

22 Oct 2020 7:22 AM GMT
ನಾಡಿನ ಜನರ ಹಿತದೃಷ್ಟಿಯಿಂದ ಕಾಡಿಗೆ ಕಳಿಸಬೇಕು

ರಾಜಕಾರಣಿಗಳಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಿಸಬೇಕು - ಹೆಚ್​ ವಿಶ್ವನಾಥ್

21 Oct 2020 10:35 AM GMT
ರಾಜಕಾರಣಿಗಳನ್ನ ಶಿಕ್ಷಣದಲ್ಲಿ ಬಳಸಿಕೊಳ್ಳುತ್ತಿಲ್ಲ. ಎಲ್ಲಾ ಸಾಹಿತ್ಯಕ್ಕೂ ಬೆಲೆ ಕೊಡುತ್ತಾರೆ. ಆದರೆ, ರಾಜಕೀಯ ಸಾಹಿತ್ಯವನ್ನು ಕಡೆಗಣಿಸಲಾಗುತ್ತಿದೆ.

ಪ್ಯಾರಾಮಿಲಿಟರಿ ಪೋರ್ಸ್ ಹಾಕಬೇಕು ಜನ ಬಹಳ ಭಯದಲ್ಲಿ ಇದ್ದಾರೆ - ಸಂಸದ ಡಿ.ಕೆ ಸುರೇಶ್

21 Oct 2020 9:16 AM GMT
ಸಂಜೆಯೊಳಗೆ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೇ ನಾಳೆಯಿಂದ ಠಾಣೆ ಮುಂದೆ ಹೋರಾಟ

ಡ್ರಗ್ ಪೆಡ್ಲರ್ ಜೊತೆ ಕಾಂಗ್ರೆಸ್ ನಾಯಕರಿಗೆ ಸಂಪರ್ಕ ಇತ್ತು - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​

21 Oct 2020 6:26 AM GMT
ಕಾಂಗ್ರೆಸ್ ಗುಂಡಾಗಿರಿ ರಾಜಕೀಯ ಕಂಡು ಬೇಸತ್ತು ಇಂದು ಪ್ರಮುಖರು ಬಿಜೆಪಿ ಸೇರುತ್ತಿದ್ದಾರೆ

ನನಗೂ ಸಿಎಂ ಬಿಎಸ್​ವೈ ನಡುವೆ ಜಗಳ ಶುರುವಾಗಿದೆ - ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

20 Oct 2020 10:22 AM GMT
ಬಿ.ಎಸ್​ ಯಡಿಯೂರಪ್ಪ ಸಿಎಂ ಆಗಿ ಬಹಳ ದಿನ ಇರೋದಿಲ್ಲ

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾನ್ ನಾಯಕ ಬಿಎಸ್​ವೈ

20 Oct 2020 9:50 AM GMT
ಯಡಿಯೂರಪ್ಪ ಕಾಲು ಹಿಡಿದು ಬಿಜೆಪಿಗೆ ಬಂದ್ರಿ, ಇವತ್ತು ಅವರ ವಿರುದ್ಧ ಮಾತನಾಡುತ್ತಿದ್ದಿರಾ(?)

ಡಿ.ಜೆ. ಹಳ್ಳಿ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

20 Oct 2020 5:33 AM GMT
ನಮ್ಮ ಶಾಸಕರಿಗೆ ರಕ್ಷಣೆ ಕೊಡದಂತ ಸರ್ಕಾರ. ತನಿಖೆಯನ್ನ ಇನ್ನೇಗೆ ಮಾಡೋಕೆ ಸಾಧ್ಯ(?)

'ಸರ್ಕಾರದ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಡಲಿ' - ಮಾಜಿ ಸಿಎಂ ಸಿದ್ದರಾಮಯ್ಯ

17 Oct 2020 10:10 AM GMT
ನವೀನನ್ನ ಅರೆಸ್ಟ್ ಮಾಡಿದ್ದರೆ ಗಲಭೆ ಆಗುತ್ತಿತ್ತಾ(?)

ರಾಜ್ಯದ 25 ಸಂಸದರಿಗೆ ಧಮ್​ ಇಲ್ಲ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

17 Oct 2020 9:56 AM GMT
ಚೀಫ್ ಮಿನಿಸ್ಟರ್​ಗೂ ಧೈರ್ಯವಿಲ್ಲ, ರಾಜ್ಯದ ಸಂಸದರಿಗೂ ಧೈರ್ಯವಿಲ್ಲ

'ನಾವು ಬಿಜೆಪಿ ಮತ್ತು ಜೆಡಿಎಸ್​​ ಮತವನ್ನು ಸೆಳೆಯುತ್ತೇವೆ' - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

16 Oct 2020 6:58 AM GMT
ನಾವು ಬಿಜೆಪಿ ಮತ್ತು ಜೆಡಿಎಸ್​​ ಮತವನ್ನು ಸೆಳೆಯುತ್ತೇವೆ. ಚುನಾವಣೆ ಬಂದಾಗ ಇದೆಲ್ಲವೂ ಸಹಜ

ಡಿ.ಕೆ ಶಿವಕುಮಾರ್ ಆರೋಪಕ್ಕೆ ಸಚಿವ ಎಸ್​.ಟಿ ಸೋಮಶೇಖರ್ ತಿರುಗೇಟು

16 Oct 2020 6:40 AM GMT
ಡಿಕೆಶಿ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಆರ್​ಆರ್​ ನಗರದಲ್ಲಿ ಗೆಲ್ಲೋಕೆ ಆಗೋಲ್ಲ ಅಂತ ಹೀಗೆಲ್ಲಾ ಮಾತನಾಡುತ್ತಾರೆ

ಪೊಲೀಸರ ನಡವಳಿಕೆ ಖಂಡನೀಯ; ನಾವು ಆಯೋಗಕ್ಕೆ ದೂರು ನೀಡುತ್ತೇವೆ - ಸಿದ್ದರಾಮಯ್ಯ

15 Oct 2020 9:04 AM GMT
ನಾಮಪತ್ರ ಸಲ್ಲಿಕೆಗೆ ಹೋಗುತ್ತಿದ್ದಾಗ ಬಲವಂತವಾಗಿ ಅಲ್ಲಿದ್ದ ಪೊಲೀಸರು ತಡೆಯುವ ಪ್ರಯತ್ನ ಮಾಡಿದ್ದಾರೆ.

ತಪ್ಪು ಮಾಡಿದ್ದರೆ ಅವರನ್ನ ಪಕ್ಷದಿಂದ ಉಚ್ಚಾಟಿಸಲಿ - ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ

15 Oct 2020 7:12 AM GMT
ಯಾರು ಜೊತೆಯೂ ದ್ವೇಷ ಸಾಧಿಸಿಲ್ಲ. ನನ್ನ ಮೇಲೆ ಏನು ದ್ವೇಷ ಅನ್ನೋದನ್ನ ಅವರನ್ನೇ ಕೇಳಿ

ಎನ್​ಐಎ ನಮ್ಮನ್ನ ಕರೆಸಿದ್ದೇ ಆಶ್ಚರ್ಯವಾಗಿದೆ - ಶಾಸಕ ರಿಜ್ವಾನ್​ ಅರ್ಷದ್​

15 Oct 2020 6:40 AM GMT
ಎನ್​ಐಎ ನಮ್ಮನ್ನ ಕರೆಸಿದ್ದೇ ಆಶ್ಚರ್ಯವಾಗಿದೆ. ಯಾಕಂದ್ರೆ ಘಟನೆ ದಿನ ನಾವು ಅಲ್ಲಿಗೆ ಹೋಗಿರಲಿಲ್ಲ

ಜ್ಯೋತಿಷಿಗಳು ನೀನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೀಯಾ ಎಂದಿದ್ದಾರೆ - ಬಿಜೆಪಿ ಅಭ್ಯರ್ಥಿ ಮುನಿರತ್ನ

14 Oct 2020 6:25 AM GMT
ನನಗೂ ನನ್ನ ಜ್ಯೋತಿಷಿಗಳು ಹೇಳಿದ್ದಾರೆ ನೀನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೀಯಾ ಎಂದಿದ್ದಾರೆ

ಸ್ನೇಹವೇ ಬೇರೆ, ಚುನಾವಣೆ ಬೇರೆ; ಈ ಸಂದರ್ಭದಲ್ಲಿ ಅದು ಅನ್ವಯಿಸಲ್ಲ - ಮಾಜಿ ಸಿಎಂ ಹೆಚ್ಡಿಕೆ

13 Oct 2020 10:08 AM GMT
ನಮ್ಮ ಅಭ್ಯರ್ಥಿ ವಿ.ಕೃಷ್ಣಮೂರ್ತಿಗೆ ಬೆಂಬಲಿಸಬೇಕು

ನಾನು ಬಿಜೆಪಿ ಪಕ್ಷದ ಕಾರ್ಯಕರ್ತ - ಮಾಜಿ ಶಾಸಕ ಮುನಿರತ್ನ

13 Oct 2020 6:40 AM GMT
ನಾನು ಅಧ್ಯಕ್ಷರನ್ನ ಭೇಟಿ ಮಾಡಿ ಮಾತನಾಡಿದ್ದೇನೆ, ನಾನು ಬಿಜೆಪಿ ಪಕ್ಷದ ಕಾರ್ಯಕರ್ತ

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ಗುಡುಗು

12 Oct 2020 8:15 AM GMT
ಒಬ್ಬ ಸಂಸದೆಯಾಗಿ ನೀವು ಮಾತನಾಡಿ, ಯಾವುದೇ ಪಕ್ಷದ ಹೆಣ್ಣು ಮಗಳಿರಲಿ, ಅಂತವರ ಬಗ್ಗೆ ಇಂತಹ ಚರ್ಚಾ ವಿಷಯ ಮಾಡಬೇಡಿ

ಜಿ.ಟಿ ದೇವೇಗೌಡ ಅವರಿಗೆ ನನ್ನ ಪರ ಕೈ ಎತ್ತಲು ಶಕ್ತಿ ನೀಡಿದ್ದು ನನ್ನ ಕಾರ್ಯಕರ್ತರು - ಹೆಚ್​.ಡಿ ಕುಮಾರಸ್ವಾಮಿ

10 Oct 2020 10:17 AM GMT
ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್ ಜೊತೆ ಹೋಗಲ್ಲ. ನಮ್ಮಲ್ಲಿ ಬೆಳೆದು ಅಧಿಕಾರ ಅನುಭವಿಸಿದವರು ಹೋಗಿದ್ದಾರೆ.

ಮುಖ್ಯಮಂತ್ರಿಗಳಿಗೆ ಶಾಲೆ ಆರಂಭಿಸುವುದು ಬೇಡ ಎಂದು ಹೇಳುತ್ತೇನೆ - ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

9 Oct 2020 8:53 AM GMT
ಮುಖ್ಯಮಂತ್ರಿಗಳಿಗೆ ನಾನೇ ಮಾತನಾಡಿ ಶಾಲೆಗಳನ್ನು ಆರಂಭಿಸುವುದು ಬೇಡ ಎಂದು ಹೇಳುತ್ತೇನೆ