Top

COVID 19 India Updates: ದೇಶದಾದ್ಯಂತ ಒಟ್ಟು 1,41,511 ಸಕ್ರಿಯ ಪ್ರಕರಣಗಳಿವೆ

ಕೇರಳದಲ್ಲಿ 64,390, ಮಹಾರಾಷ್ಟ್ರದಲ್ಲಿ 35,917, ಕರ್ನಾಟಕದಲ್ಲಿ 5,804 ತಮಿಳುನಾಡಿನಲ್ಲಿ 4,328 ಸಕ್ರಿಯ ಪ್ರಕರಣಗಳಿವೆ

COVID 19 India Updates: ದೇಶದಾದ್ಯಂತ ಒಟ್ಟು 1,41,511 ಸಕ್ರಿಯ ಪ್ರಕರಣಗಳಿವೆ
X

ನವದೆಹಲಿ: ದೇಶದಾದ್ಯಂತ 24 ಗಂಟೆಗಳಲ್ಲಿ 11,067 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 94 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,08,58,371ಕ್ಕೆ ಏರಿಕೆಯಾಗಿದೆ. ಆ ಪೈಕಿ 1,55,252 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ 1,05,61,608 ಗುಣಮುಖರಾಗಿದ್ದಾರೆ.

ಸದ್ಯ ದೇಶದಲ್ಲಿ 1,41,511 ಸಕ್ರಿಯ ಪ್ರಕರಣಗಳಿವೆ. ದೇಶದಾದ್ಯಂತ ಇದುವರೆಗೆ 66,11,561 ಮಂದಿ ಕೋವಿಡ್‌ ಲಸಿಕೆಯನ್ನು ಪಡೆದಿದ್ದಾರೆ.

ಪ್ರಸ್ತುತ ಕೇರಳದಲ್ಲಿ 64,390, ಮಹಾರಾಷ್ಟ್ರದಲ್ಲಿ 35,917, ಕರ್ನಾಟಕದಲ್ಲಿ 5,804 ತಮಿಳುನಾಡಿನಲ್ಲಿ 4,328 ಸಕ್ರಿಯ ಪ್ರಕರಣಗಳಿವೆ.

Next Story

RELATED STORIES