Top

COVID 19 India Updates: ದೇಶದಲ್ಲಿ 67 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ, 1 ಲಕ್ಷ ಹೆಚ್ಚು ಮಂದಿ ಸಾವು

ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 67 ಲಕ್ಷ ಗಡಿ ದಾಟಿದೆ.

COVID 19 India Updates: ದೇಶದಲ್ಲಿ 67 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ, 1 ಲಕ್ಷ ಹೆಚ್ಚು ಮಂದಿ ಸಾವು
X

ನವದೆಹಲಿ: ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 67 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 72,049 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 986 ಮಂದಿ ಸಾವನ್ನಪ್ಪಿದ್ದಾರೆ.

67,57,132 ಪ್ರಕರಣಗಳ ಪೈಕಿ 9,07,883 ಸಕ್ರಿಯ ಪ್ರಕರಣಗಳಿದ್ದು, 57,44,694 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯ ತನಕ 1,04,555 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.


ಕರ್ನಾಟಕದಲ್ಲಿ ಒಟ್ಟು 6,57,705 ಪ್ರಕರಣಗಳು ಪತ್ತೆಯಾಗಿವೆ. 1,15,151 ಸಕ್ರಿಯ ಪ್ರಕರಣಗಳಿವೆ. 5,33,074 ಮಂದಿ ಇಲ್ಲಿಯವರೆಗೆ ಗುಣಮುಖರಾದ್ದಾರೆ. 9,461 ಮಂದಿ ಸಾವನ್ನಪ್ಪಿದ್ದಾರೆ.

Next Story

RELATED STORIES