Top

ದೇಶ-ವಿದೇಶ

ಮನೆಯ ಗಾರ್ಡನ್​ನಿಂದಲೇ ಕಳುವಾಯ್ತು ವಿಶ್ವದ ಅತೀ ದೊಡ್ಡ ಮೊಲ

15 April 2021 11:00 AM GMT
129 ಸೆಂ.ಮೀ ಉದ್ದವಿದ್ದ ಡೇರಿಯಸ್​​ ಕಳ್ಳತನ

CBSE 10ನೇ ತರಗತಿ ಪರೀಕ್ಷೆ ರದ್ದು; 12ನೇ ತರಗತಿ ಎಕ್ಸಾಂ ಮುಂದೂಡಿಕೆ

14 April 2021 10:22 AM GMT
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅಧಿಕೃತ ಮಾಹಿತಿ

ಈ ಫೋಟೋದಲ್ಲಿರುವ ಪ್ರಾಣಿಯನ್ನು ಹುಡುಕಬಲ್ಲಿರಾ..?

13 April 2021 11:13 AM GMT
ಉತ್ತರ ಪ್ರದೇಶದಲ್ಲಿ ಡ್ರೋಣ್​ನಲ್ಲಿ ಸೆರೆಯಾದ ಅತ್ಯದ್ಭುತ ದೃಶ್ಯ

CBSE ಬೋರ್ಡ್​ ಎಕ್ಸಾಂ ರದ್ದುಗೊಳಿಸುವಂತೆ ಕೇಂದ್ರಕ್ಕೆ ಕೇಜ್ರಿವಾಲ್​ ಮನವಿ

13 April 2021 10:46 AM GMT
ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 13,500 ಮಂದಿಗೆ ಕೊರೊನಾ ಸೋಂಕು ದೃಢ

ಚೀನಾ-ಭಾರತ ಸೇನೆಗಳ ಕಮಾಂಡರ್​ಗಳ ಮಟ್ಟದಲ್ಲಿ ಮಾತುಕತೆ

9 April 2021 2:22 PM GMT
ಪೂರ್ವ ಲಡಾಖ್‌ ಬಳಿಯ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪದ ಚುಶುಲ್ ಗಡಿಠಾಣೆಯಲ್ಲಿ ಈ 11ನೇ ಸುತ್ತಿನ ಮಾತುಕತೆ ಆರಂಭವಾಗಿದೆ

ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್​ ದೇಶಮುಖ್​ ರಾಜೀನಾಮೆ

5 April 2021 2:54 PM GMT
ದೇಶಮುಖ್ ಅವರ ರಾಜೀನಾಮೆಯನ್ನು ಅಂಗೀಕರಿಸಿ ಮತ್ತು ಪಾಟೀಲ್ ಅವರನ್ನು ಹೊಸ ಗೃಹ ಸಚಿವರನ್ನಾಗಿ ನೇಮಿಸುವಂತೆ ರಾಜ್ಯಪಾಲರಿಗೆ ಪತ್ರ

ಹಡಗು ಮತ್ತು ದೋಣಿ ನಡುವೆ ಡಿಕ್ಕಿ 27 ಮಂದಿ ಸಾವು

5 April 2021 2:46 PM GMT
ದೋಣಿಯಲ್ಲಿ 100ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.

ಇವರೇನು ಹರಿಶ್ಚಂದ್ರರ ಮಕ್ಕಳೇ - ಮಲ್ಲಿಕಾರ್ಜುನ್​ ಖರ್ಗೆ ಅಕ್ರೋಶ

5 April 2021 8:25 AM GMT
ಸಂವಿಧಾನವನ್ನು ಇವರು ಒಪ್ಪಲ್ಲ. ಪ್ರಜಾಪ್ರಭುತ್ವವನ್ನೂ ಇವರು ಒಪ್ಪಲ್ಲ.

ಇಂದು 3 ರಫೇಲ್​ ಯುದ್ಧ ವಿಮಾನಗಳು ಭಾರತಕ್ಕೆ ಬಂದು ತಲುಪಲಿದೆ

31 March 2021 7:10 AM GMT
ಮೂರೂ ರಫೇಲ್‌ಗಳು ಇಂದು ಸಂಜೆ 7ಕ್ಕೆ ಗುಜರಾತ್‌ಗೆ ಬಂದಿಳಿಯುವ ಸಾಧ್ಯತೆ ಇದೆ.

ಅನಿವಾರ್ಯವಲ್ಲದ ರಾಜತಾಂತ್ರಿಕರು ನಿರ್ಗಮಿಸಿ - ಅಮೆರಿಕ ಆದೇಶ

31 March 2021 6:40 AM GMT
ಫೆಬ್ರವರಿ 1 ರಿಂದ ನಡೆಯುತ್ತಿರುವ ಈ ಹಿಂಸಾಚಾರದಲ್ಲಿ ಇಲ್ಲಿವರೆಗೆ 520 ಮಂದಿ ಮಂದಿ ಮೃತಪಟ್ಟಿದ್ದಾರೆ

COVID 19 India Updates: ದೇಶದಲ್ಲಿ 3,95,192 ಸಕ್ರಿಯ ಪ್ರಕರಣಗಳಿವೆ

25 March 2021 5:48 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 53,476 ಕೋವಿಡ್‌ 19 ಹೊಸ ಪ್ರಕರಣಗಳು ಪತ್ತೆಯಾಗಿದೆ.

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 47,262 ಕೋವಿಡ್‌ ಹೊಸ ಪ್ರಕರಣಗಳು ಪತ್ತೆ

24 March 2021 5:57 AM GMT
ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 47,262 ಕೋವಿಡ್‌ ಹೊಸ ಪ್ರಕರಣಗಳು ವರದಿಯಾಗಿದ್ದು, 275 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.India...

ಕೊಲೆರಾಡೊ ಗುಂಡಿನ ದಾಳಿ ಪ್ರಕರಣ: 10 ಮಂದಿ ಸಾವು

23 March 2021 9:05 AM GMT
ಈ ಘಟನೆಯಲ್ಲಿ ಕನಿಷ್ಠ 6 ಮಂದಿ ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟಿರಬಹುದು ಎಂದು ಅಲ್ಲಿನ ಮಧ್ಯಮಗಳು ವರದಿ ಮಾಡಿವೆ.

COVID 19 India Updates: ಕಳೆದ 24 ಗಂಟೆಯಲ್ಲಿ 40,715 ಹೊಸ ಪ್ರಕರಣಗಳು ಪತ್ತೆಯಾಗಿವೆ

23 March 2021 6:08 AM GMT
ದೇಶದಲ್ಲಿ 3,45,377 ಸಕ್ರಿಯ ಪ್ರಕರಣಗಳಿವೆ.

COVID 19 India Updates: ಕಳೆದ 24 ಗಂಟೆಗಳಲ್ಲಿ 40,953 ಹೊಸ ಕೊರೊನಾ ಸೋಂಕು ಪತ್ತೆ

20 March 2021 6:40 AM GMT
ದೇಶದಲ್ಲಿ ಈವರೆಗೆ ಒಟ್ಟು 1,15,55,284 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,59,558 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ

ದೆಹಲಿ-ಲಖನೌ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಅವಘಡ: ಪ್ರಯಾಣಿಕರು ಸೇಫ್​

20 March 2021 5:47 AM GMT
ಬೆಂಕಿ ಅವಘಡದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

COVID 19 India Updates: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 35,871 ಹೊಸ ಕೋವಿಡ್​ 19 ಪ್ರಕರಣಗಳು ಪತ್ತೆ

18 March 2021 6:14 AM GMT
ಸದ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲೆಡೆ ಲಸಿಕೆ ಅಭಿಯಾನ ಮತ್ತಷ್ಟು ಚುರುಕುಗೊಂಡಿದೆ.

ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರ ಸಂಬಂಧಿಕರ ವಿಚಾರಣೆ ನಡೆಸಿದ ಸಿಬಿಐ

15 March 2021 2:03 PM GMT
ಕೋಲ್ಕತ್ತ: ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಕೇಸ್​ಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರ ಸಂಬಂಧಿಕರನ್ನು ಇಂದು ಸಿಬಿಐ ವಿಚಾರಣೆ ನಡೆಸಿದ...

ಶಾಂತಿ ಕಾಪಾಡಿಕೊಳ್ಳುವಂತೆ ಬೆಂಬಲಿಗೆ ಕರೆ ನೀಡಿದ ಮಮತಾ ಬ್ಯಾನರ್ಜಿ

11 March 2021 12:06 PM GMT
ಕಳೆದ ರಾತ್ರಿ ತೀವ್ರವಾಗಿ ಗಾಯವಾಗಿರುವುದು ಸತ್ಯ. ಕಾಲು, ತಲೆ ಹಾಗೂ ಎದೆಯಲ್ಲಿ ತುಂಬಾ ನೋವಿನ ಅನುಭವವಾಗಿದೆ.

ಭಾರತ ಮತ್ತ ಪ್ರಧಾನಿ ಮೋದಿಗೆ ವಿಶಿಷ್ಟವಾಗಿ ಧನ್ಯವಾದ ತಿಳಿಸಿದ ಕೆನಡಾ

11 March 2021 11:55 AM GMT
ಭಾರತ ಮತ್ತು ಕೆನಡಾ ಸ್ನೇಹ ಚಿರಕಾಲ ಇರಲಿದೆ ಎಂದು ಕೆನಡಾ ತಿಳಿಸಿದೆ

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 18,327 ಹೊಸ ಪ್ರಕರಣಗಳು ಪತ್ತೆ

6 March 2021 5:36 AM GMT
ಕರ್ನಾಟಕ, ಮಹಾರಾಷ್ಟ್ರ, ಕೇರಳ, ಪಂಜಾಬ್‌ನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ವಿಶ್ವಾಸ ಮತಯಾಚಿಸಲು ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ನಿರ್ಧಾರ

4 March 2021 5:35 AM GMT
ಆಡಳಿತಾರೂಢ ಪಕ್ಷದ ಉಪಾಧ್ಯಕ್ಷ ಶಾಹ್‌ ಮಹಮೂದ್‌ ಖುರೇಶಿ, ವಿಶ್ವಾಸ ಮತಯಾಚಿಸಲು ಪ್ರಧಾನಿ ನಿರ್ಧಾರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಡೋನಾಲ್ಡ್​​ ಟ್ರಂಪ್​ ಶ್ವೇತಭವನದಿಂದ ನಿರ್ಗಮಿಸುವ ಮುನ್ನ ಕೋವಿಡ್​ ಲಸಿಕೆ ಹಾಕಿಸಿಕೊಂಡಿದ್ದರು - ಸಲಹೆಗಾರ

2 March 2021 6:21 AM GMT
ಅಮೆರಿಕ: ಡೊನಾಲ್ಡ್‌ ಟ್ರಂಪ್‌ ಮತ್ತು ಅವರ ಪತ್ನಿ ಮೆಲಾನಿಯಾ ಜನವರಿ ತಿಂಗಳಲ್ಲಿಯೇ ಕೋವಿಡ್​ 19 ಲಸಿಕೆ ಹಾಕಿಸಿಕೊಂಡಿದ್ದರು ಎಂದು ಟ್ರಂಪ್‌ ಸಲಹಾಗಾರರೊಬ್ಬರು ಸೋಮವಾರ ಮಾಹಿತಿ ಬಹಿರಂಗ...

ಮಧ್ಯಪ್ರದೇಶದ ಖಾಂಡವಾ ಬಿಜೆಪಿ ಸಂಸದ ನಂದಕುಮಾರ್ ಸಿಂಗ್​ ಚೌಹಾಣ್​ ವಿಧಿವಶ

2 March 2021 6:11 AM GMT
ನಂದಕುಮಾರ್ ಅವರ ಹೆಂಡತಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ದೇಶದ ಐದು ರಾಜ್ಯಗಳಿಗೆ ಚುನಾವಣೆ ದಿನಾಂಕ ಘೋಷಣೆ

26 Feb 2021 11:29 AM GMT
ಪುದುಚೇರಿ (ಕೇಂದ್ರಾಡಳಿತ ಪ್ರದೇಶ), ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಹಾಗೂ ಅಸ್ಸಾಂ ರಾಜ್ಯಗಳಿಗೆ ಚುನಾವಣೆ

ಸರ್ದಾರ್‌ ಪಟೇಲ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರು ಮರುನಾಮಕರಣ

25 Feb 2021 5:31 AM GMT
ಇನ್ನು ಮಾರ್ಚ್‌ 4ರಿಂದ ನಡೆಯುವ ನಾಲ್ಕನೇ ಪಂದ್ಯಕ್ಕೂ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

COVID 19 India Updates: ದೇಶದಾದ್ಯಂತ ಒಂದೇ ದಿನ 13,742 ಮಂದಿಗೆ ಕೋವಿಡ್​ 19 ಧೃಡ

24 Feb 2021 5:15 AM GMT
ದೇಶದಲ್ಲಿ 1,46,907 ಸಕ್ರಿಯ ಪ್ರಕರಣಗಳಿವೆ.

ಕೋವಿಡ್​ 19ನಿಂದ ಮೃತಪಟ್ಟ ಐದು ಲಕ್ಷ ಮಂದಿಗೆ ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಗೌರವ ನಮನ

22 Feb 2021 6:13 AM GMT
ಅಧಿಕಾರ ವಹಿಸಿಕೊಂಡ ಒಂದು ತಿಂಗಳ ಬಳಿಕ ಪ್ರಥಮ ಬಾರಿಗೆ ‘ಕೋವಿಡ್‌ 19’ ಸಂಬಂಧಿ ಕಾರ್ಯಕ್ರಮದಲ್ಲಿ ಜೋ ಬೈಡನ್ ಭಾಗಿಯಾಗಿದ್ದಾರೆ.

ಮಂಗಳ ಗ್ರಹ ಸ್ಪರ್ಶಿಸಿದ ಅಮೆರಿಕದ ನಾಸಾ 'ಪರ್ಸೆವೆರೆನ್ಸ್ ರೋವರ್'

19 Feb 2021 5:28 AM GMT
'ಪರ್ಸೆವೆರೆನ್ಸ್ ರೋವರ್' ಮಂಗಳ ಗ್ರಹದ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ.

ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗೆ 2 ಲಕ್ಷ ಡೋಸ್​​​ ಲಸಿಕೆ - ಭಾರತ

18 Feb 2021 6:38 AM GMT
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಸಚಿವರು ಈ ಘೋಷಣೆ ಮಾಡಿದ್ದಾರೆ

ಪುದುಚೇರಿ ಲೆಫ್ಟಿನೆಂಟ್ ಗವರ್ನರ್​ ಆಗಿ ಡಾ.ತಮಿಳಿಸೈ ಸೌಂದರರಾಜನ್ ಅಧಿಕಾರ ಸ್ವೀಕಾರ

18 Feb 2021 5:44 AM GMT
ತಮಿಳಿಸೈ ಸೌಂದರರಾಜನ್ ಅವರು ಪುದುಚೇರಿಯ ಹೆಚ್ಚುವರಿ ಜವಾಬ್ದಾರಿ ವಹಿಸುವಂತೆ ರಾಷ್ಟ್ರಪತಿ ಭವನ ಸೂಚನೆ ನೀಡಿತ್ತು

ಜನ ಪ್ರೀತಿ ಮಾಡುವವರೆಗೆ ನಾಯಕತ್ವ ಇರುತ್ತೆ - ಮಾಜಿ ಸಿಎಂ ಸಿದ್ದರಾಮಯ್ಯ

16 Feb 2021 11:03 AM GMT
ಜನ ಪ್ರೀತಿ ಮಾಡುವವರೆಗೆ ನಾಯಕತ್ವ ಇರುತ್ತೆ. ಅಲ್ಲಿಯವರೆಗೆ ನಾಯಕತ್ವ ಯಾರು ಏನು ಮಾಡೋಕೆ ಆಗಲ್ಲ, ಪ್ರೀತಿ ವಿಶ್ವಾಸದ ಮೇಲೆ ನಾಯಕತ್ವ ಇರುತ್ತೆ.

ಕೆಲವೇ ವಾರದಲ್ಲಿ ರಷ್ಯಾ ಕೋವಿಡ್​​ ಲಸಿಕೆ 'ಸ್ಪುಟ್ನಿಕ್ ವಿ'ಗೆ ಭಾರತ ಅನುಮೋದನೆ ಸಾಧ್ಯತೆ

16 Feb 2021 5:52 AM GMT
ಸ್ಪುಟ್ನಿಕ್ ವಿ ಲಸಿಕೆಯ ಮಾನವ ಪ್ರಯೋಗಗಳು ದೇಶದಲ್ಲಿ ನಡೆಯುತ್ತಿವೆ.

COVID 19 India Updates: ದೇಶದಾದ್ಯಂತ ಈವರೆಗೆ 1,06,21,220 ಮಂದಿ ಕೊರೊನಾ ಸೋಂಕಿನಿಂದ ಚೇತರಿಕೆ

15 Feb 2021 5:11 AM GMT
ದೇಶದಲ್ಲಿ ಒಟ್ಟು 1,09,16,589 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ.

ಪ್ರಧಾನಿ ಮೋದಿ ಬಗ್ಗೆ ರಾಹುಲ್​ ಗಾಂಧಿ ವಾಗ್ದಾಳಿ

12 Feb 2021 10:08 AM GMT
ನಿಜವಾಗಿಯೂ ಪ್ರಧಾನಿಯು ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ