Top

ಸಿನಿಮಾ

ಮಗು ಎತ್ತಿಕೊಂಡಾಗ ಆದ ಖುಷಿ ಹೇಳೋಕೆ ಆಗಲ್ಲ - ನಟ ಧ್ರುವ ಸರ್ಜಾ

22 Oct 2020 7:01 AM GMT
ಇಂದು ಮೇಘನಾ ರಾಜ್​ ಅವರಿಗೆ ಗಂಡು ಮಗು ಜನನ

ಸೋಶಿಯಲ್​ ಮೀಡಿಯಾದಲ್ಲಿ ಚಂದನವನದ ತಾರೆಯರ ಹೊಸ ಚಾಲೆಂಜ್

21 Oct 2020 10:58 AM GMT
ಗ್ರೀನ್​ ಇಂಡಿಯಾ ನಂತರ ಮತ್ತೊಂದು ಸಮಾಜಮುಖಿ ಚಾಲೆಂಜ್.

ಹಾಸ್ಯ ಭೋಜನ ಬಡಿಸಲು ಬರುತ್ತಿದ್ದಾನೆ 'ಭೀಮಸೇನ ನಳಮಹಾರಾಜ'

21 Oct 2020 10:49 AM GMT
ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಅಕ್ಟೋಬರ್​ 29 ಕ್ಕೆ ತೆರೆಗೆ ಬರ್ಲಿದೆ ಸಿನಿಮಾ.

ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾಗೇ ಉಪ್ಪಿ ಗ್ರೀನ್​ ಸಿಗ್ನಲ್​

21 Oct 2020 10:43 AM GMT
ಹೊಸ ನಿರ್ಮಾಪಕ ಮುನಿರಾಜು ಚಿತ್ರಕ್ಕೆ ಬಂಡವಾಳ ಹಾಕಲಿದ್ದು, ಆದಷ್ಟು ಬೇಗ ಸಿನಿಮಾ ಚಿತ್ರೀಕರಣ ಶುರು ಮಾಡೋ ಪ್ಲಾನ್​ನಲ್ಲಿದೆ ಲಗಾಮ್​ ಟೀಂ

ಡಿಡಿಎಲ್​ಜೆಗೆ 25 ವರ್ಷಗಳ ಸಂಭ್ರಮ

20 Oct 2020 11:16 AM GMT
ಡಿಡಿಎಲ್​ಜೆ ಸಿನಿಮಾಗೆ ಇದೀಗ ಸಿಲ್ವರ್ ಜ್ಯೂಬಿಲಿ ಸಂಭ್ರಮ. ಈ ಸಂಭ್ರಮಕ್ಕೆ ಶಾರುಖ್​ ಖಾನ್ ಹಾಗೂ ಕಾಜಲ್​ ಟ್ವಿಟರ್​ನಲ್ಲಿ ಹೆಸರು ಬದಲಾಯಿಸಿದ್ದಾರೆ.

'800' ಸಿನಿಮಾದಿಂದ ಹೊರನಡೆದ ವಿಜಯ್​ ಸೇತುಪತಿ

20 Oct 2020 11:06 AM GMT
ಮುತ್ತಯ್ಯ ಮುರುಳೀಧರನ್ ಜೀವನಾಧರಿತ ಚಿತ್ರ 800ನಿಂದ ವಿಜಯ್​ ಕಾಲಿವುಡ್​ ಸ್ಟಾರ್​ ನಟ ಸೇತುಪತಿ ಹೊರ ನಡೆದಿದ್ದಾರೆ.

ಚಿರು ನಿಜಜೀವನಕ್ಕೆ ಹೋಲುವಂತಿದೆ ಕ್ಷತ್ರಿಯಾ ಟೀಸರ್

17 Oct 2020 12:05 PM GMT
ಚಿರಂಜೀವಿ ಸರ್ಜಾ ಅಭಿನಯದ ಈ ಎರಡು ಸಿನಿಮಾಗಳು ಮುಂದಿನವರ್ಷ ತೆರೆಗೆ ಬರೋ ಸಾಧ್ಯತೆಯಿದೆ

ಚಿರು ಹುಟ್ಟುಹಬ್ಬಕ್ಕೆ ಧ್ರುವಾ ಹೊಸ ಸಿನಿಮಾ ಅನೌನ್ಸ್

17 Oct 2020 10:37 AM GMT
ಚಿತ್ರಕ್ಕೆ ಇನ್ನು ಟೈಟಲ್​ ಫಿಕ್ಸ್ ಆಗಿಲ್ಲದ ಕಾರಣ ಸದ್ಯ 'DS5' ಹೆಸರಿನಲ್ಲಿ ಪೂಜೆ ನೆರವೇರಿದೆ.

ನೀರ್​ದೋಸೆ ನಿರ್ದೇಶಕ ವಿಜಯ್ ಪ್ರಸಾದ್ ಜೊತೆ ಸತೀಶ್​ ನೀನಾಸಂ ಹೊಸ ಸಿನಿಮಾ

16 Oct 2020 9:50 AM GMT
ಹೊಸ ಚಿತ್ರಕ್ಕೆ ಟೈಟಲ್​ ಫಿಕ್ಸ್​ ಆಗಿದ್ದು, ಶೂಟಿಂಗ್​ ಶುರು ಮಾಡೋ ಪ್ಲಾನ್​ನಲ್ಲಿದೆ ಚಿತ್ರತಂಡ

ಹೊಸ ಕ್ಲೈಮಾಕ್ಸ್​ನೊಂದಿಗೆ ದಿಯಾ ರೀ ರಿಲೀಸ್

16 Oct 2020 9:39 AM GMT
ಇದೇ ತಿಂಗಳ 23ರಂದು ದಿಯಾ ಬಿಗ್​ ಸ್ಕ್ರೀನ್​ನಲ್ಲಿ ರೀ ರಿಲೀಸ್ ಆಗುತ್ತಿದೆ

16 ವರ್ಷ ಪೂರೈಸಿದ ಕಲಾಸಿಪಾಳ್ಯ; ಡಿ ಫ್ಯಾನ್ಸ್​ ಸಂಭ್ರಮಾಚರಣೆ

15 Oct 2020 10:34 AM GMT
ಇಂದು ಕಲಾಸಿಪಾಳ್ಯ ಚಿತ್ರ 16 ವರ್ಷಗಳನ್ನ ಪೂರೈಸಿದ ಸಂಭ್ರಮದಲ್ಲಿದೆ.

ಜೇಮ್ಸ್​ಗೆ ನಾಯಕಿ ಸಿಕ್ಕಾಯ್ತು​; ಮತ್ತೆ ಒಂದಾದ ರಾಜಕುಮಾರ ಜೋಡಿ

15 Oct 2020 9:58 AM GMT
ಜೇಮ್ಸ್​ ಚಿತ್ರಕ್ಕೆ ತೆಲುಗು ತಮಿಳು ಮಲೆಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ಪ್ರಿಯಾ ಆನಂದ್​ ನಾಯಕಿ.

ಕೆಜಿಎಫ್​ 2ಗೆ ಸಂಜಯ್​ ದತ್​ ರೆಡಿ ಅಂತೆಕಂತೆಗಳಿಗೆ ತೆರೆ ಎಳೆದ ಅಧೀರ

15 Oct 2020 9:43 AM GMT
ನವೆಂಬರ್​ಗೆ ಕೆಜಿಎಫ್​ ಶೂಟಿಂಗ್​ನಲ್ಲಿ ಭಾಗಿಯಾಗುತ್ತೀನಿ ಎಂದು ಬಾಲಿವುಡ್​ನಟ ಸಂಜಯ್​ ದತ್​ ಅವರು ಹೇಳಿದ್ದಾರೆ

ಮಾಸ್ಕ್​ ಮತ್ತು ಟೀ ಶರ್ಟ್​​ಗಳ ಮೇಲೆ ಕೋಟಿಗೊಬ್ಬ 3 ಪೋಸ್ಟರ್​

14 Oct 2020 10:28 AM GMT
ಕೋಟಿಗೊಬ್ಬ 3 ಪೋಸ್ಟರ್ ಪ್ರಿಂಟ್​ ಇರುವಂತಹ ಮಾಸ್ಕ್ ಮತ್ತು ಟೀ ಶರ್ಟ್​ಗಳು ರೆಡಿಯಾಗಿವೆ.

ಸ್ಯಾಂಡಲ್​​ವುಡ್​ನಲ್ಲಿ ಶತಕ ಬಾರಿಸಿದ ಜಾಕಿಗೆ ದಶಕದ ಸಂಭ್ರಮ

14 Oct 2020 9:53 AM GMT
2010 ಅಕ್ಟೋಬರ್​ 14ರಂದು ತೆರೆಕಂಡ ಸೂಪರ್​ ಡೂಪರ್​ ಹಿಟ್ ಸಿನಿಮಾ ಜಾಕಿಗೆ ಇಂದು ದಶಕದ ಸಂಭ್ರಮ.

ಬಡವ ರಾಸ್ಕಲ್ ಸಿನಿಮಾ​ ಶೂಟಿಂಗ್​ ಮುಕ್ತಾಯ; ಕಾರ್ಮಿಕರಿಗೆ ಉಡುಗೊರೆ

14 Oct 2020 9:42 AM GMT
ಡಾಲಿ ಧನಂಜಯ್​ ಅವರು 'ಬಡವ ರಾಸ್ಕಲ್'​ ಸಿನಿಮಾ ನಿರ್ಮಾಣ ಮಾಡೋ ಮೂಲಕ ಕೆರೆಯೆ ನೀರನ್ನ ಕೆರೆಗೆ ಚೆಲ್ಲಿ ಅಂತಿದ್ದಾರೆ.

'ಅಪ್ಪು' ಫ್ಯಾನ್ಸ್​​ಗೆ ನಿರ್ದೇಶಕ ಸಂತೋಷ್​ ಆನಂದ್ ರಾಮ್​ ಗುಡ್​​ ನ್ಯೂಸ್​

13 Oct 2020 9:07 AM GMT
ಬೆಂಗಳೂರಿನ ಕಂಠೀರವ ಸ್ಟುಡಿಯೋ ಅದ್ದೂರಿ ಸೆಟ್​ನಲ್ಲಿ ಸಾಂಗ್​ ಶೂಟಿಂಗ್​ ಮುಗಿಸುವ ಮೂಲಕ ಯುವರತ್ನ ಚಿತ್ರಿಕರಣಕ್ಕೆ ಶುಭಂ

ಗೆಳೆಯನ ಹುಟ್ಟುಹಬ್ಬಕ್ಕೆ ಅಧ್ಯಕ್ಷರ ಸರ್​ಪ್ರೈಸ್ ಏನ್​ ಗೊತ್ತಾ..?

9 Oct 2020 12:01 PM GMT
ಸ್ಯಾಂಡಲ್​ವುಡ್​ ಅಧ್ಯಕ್ಷ ಶರಣ್ ಅಕ್ಟೋಬರ್​ 8ರಂದು ಏನೇ ಪ್ರಶ್ನೆ ಕೇಳಿದ್ರೂ ಬರೀ ವಿಶಲ್​ನಲ್ಲೇ ಉತ್ತರ ಕೊಡುತ್ತಿದ್ದರು. ಮನೆಯಿಂದ ಶೂಟಿಂಗ್​ ಸೆಟ್​ವರೆಗೂ ಒಂದು ಮಾತು ಆಡದೇ ಕೇಳಿದ ...

ಅಕ್ಟೋಬರ್​ 16ರಂದು ಚಿರು ಅಭಿನಯದ ಕೊನೆಯ ಸಿನಿಮಾ ರೀ ರಿಲೀಸ್

9 Oct 2020 10:07 AM GMT
ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಚಿತ್ರ ಅಕ್ಟೋಬರ್ 16 ರಂದು ಸಿನಿಮಾ ರೀ ರಿಲೀಸ್ ಆಗುತ್ತಿದೆ.

ಥಿಯೇಟರ್​ ರೀ ಓಪನ್: ರಿಲೀಸ್​ಗೆ ಎರಡು ಸಿನಿಮಾಗಳು ರೆಡಿ

8 Oct 2020 11:39 AM GMT
  • ಜನ ಮೆಚ್ಚಿನ ಜಂಟಲ್​ಮ್ಯಾನ್ & ಲವ್​ ಮಾಕ್ಟೇಲ್ ರೀ ರಿಲೀಸ್.

ಮಂಗಳೂರಿನಲ್ಲಿ ಕೆಜಿಎಫ್​ 2 ಭರ್ಜರಿ ಶೂಟಿಂಗ್

8 Oct 2020 11:23 AM GMT
  • ಮತ್ತೆ ಅಖಾಡಕ್ಕಿಳಿದ ರಾಕಿಭಾಯ್​, ಕಡಲ ಕಿನಾರೆಯಲ್ಲಿ ಶೂಟಿಂಗ್​​
  • ಮುಂಬೈ T0 ಮಂಗಳೂರು.. ಏನಿದು KGF 2 ಸೀಕ್ರೆಟ್..?
  • ಕೆಜಿಎಫ್​ ಸಾಮ್ರಾಜ್ಯದಲ್ಲಿ ಮಂಗಳೂರಿಗೇನು ಲಿಂಕ್..?

ಸೋಶಿಯಲ್​ ಮೀಡಿಯಾದಲ್ಲಿ ರಾಬರ್ಟ್​ ಟೀಸರ್ ಹವಾ

8 Oct 2020 10:37 AM GMT
  • 5 ಮಿಲಿಯನ್​​​ ವೀವ್ಸ್​ , ಫ್ಯಾನ್ಸ್​ಗೆ ಧನ್ಯವಾದ ಹೇಳಿದ ದಚ್ಚು.
  • ಅಕ್ಟೋಬರ್ 9 ಕ್ಕೆ ರಾಬರ್ಟ್​ ಹೊಸ ಪೋಸ್ಟರ್ ರಿಲೀಸ್​
  • ಪೋಸ್ಟರ್​ನಲ್ಲಿ ಹೇಗಿರುತ್ತೆ ಚಾಲೆಂಜಿಂಗ್​ ಸ್ಟಾರ್ ಲುಕ್..?

ಫ್ಯಾನ್ಸ್ ಉಡುಗೊರೆಗೆ ಫಿದಾ ಆದ ಸ್ಯಾಂಡಲ್​​ವುಡ್​ ಸ್ಟಾರ್ಸ್​

7 Oct 2020 12:01 PM GMT
ಕೇವಲ ತಮ್ಮ ಮೊಣಕೈ ಬಳಸಿ ಅಪ್ಪು ಭಾವಚಿತ್ರವನ್ನ ಬಿಡಿಸಿದ್ದಾರೆ.

ಮಲೆಯಾಳಂ ಚಿತ್ರರಂಗಕ್ಕೆ ಡಾಲಿ ಧನಂಜಯ್​ ಎಂಟ್ರಿ

7 Oct 2020 11:51 AM GMT
ನಟ ಡಾಲಿ ಧನಂಜಯ ಸ್ಯಾಂಡಲ್​ವುಡ್​ ಮಾತ್ರವಲ್ದೆ ಪರಭಾಷೆಗಳಲ್ಲೂ ಈಗಷ್ಟೇ ಕಮಾಲ್​ ಮಾಡೋಕ್ಕೆ ಶುರು ಮಾಡಿದ್ದಾರೆ.

ವಸಿಷ್ಠ ಸಿಂಹ ಅಭಿಯನದ ಕಾಲಚಕ್ರ ಟೀಸರ್​ಗೆ ಉತ್ತಮ ಪ್ರತಿಕ್ರಿಯೆ

6 Oct 2020 11:28 AM GMT
ಒಂದು ಹೊಸ ಥ್ರಿಲ್ಲಿಂಗ್​ ಆಲೋಚನೆ ಈಗ ಕಾಲಚಕ್ರ ಟೀಸರ್​ ಮೂಲಕ ಬಿಡುಗಡೆಯಾಗಿದೆ

32ನೇ ವಸಂತಕ್ಕೆ ಕಾಲಿಟ್ಟ ಆ್ಯಕ್ಷನ್​ ಪ್ರಿನ್ಸ್​ ಧ್ರುವಾ ಸರ್ಜಾ

6 Oct 2020 11:04 AM GMT
ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹರಸಿ, ಹಾರೈಸಿ

ಜೋರಾಗಿದೆ ಸೆಲೆಬ್ರೆಟಿಗಳ ಗ್ರೀನ್ ಇಂಡಿಯಾ ಚಾಲೆಂಜ್

5 Oct 2020 12:19 PM GMT
ರಕ್ಷಿತ್ ಶೆಟ್ಟಿಯನ್ನ ನಾಮಿನೇಟ್​ ಮಾಡಿರೋದು ಬಹುಭಾಷಾ ನಟ ಪ್ರಕಾಶ್​ ರೈ

ಅಪ್ಪು,ಜಾನಿ ಮಾಸ್ಟರ್​ ಕಾಂಬೋದಲ್ಲಿ 'ಯುವರತ್ನ' ಇಂಟ್ರೋಡಕ್ಷನ್ ಸಾಂಗ್

5 Oct 2020 12:12 PM GMT
ಅಪ್ಪು ಗೋವಾದಲ್ಲಿರುವಂತಹ ಒಂದಷ್ಟು ಫೋಟೋಸ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಕನಸಿನ ಕಂದನಿಗೆ ಪವನ್ ಒಡೆಯರ್ ಸಾಂಗ್

5 Oct 2020 12:05 PM GMT
ವಿಶೇಷ ಅಂದ್ರೆ ತುಂಬು ಗರ್ಭಿಣಿ ಅಪೇಕ್ಷಾ ಪವನ್ ಒಡೆಯರ್, ಚೊಚ್ಚಲ ಕನಸಿನ ಕೂಸಿನ ನಿರೀಕ್ಷೆಯಲ್ಲಿ ಪತಿಯೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಮೇಘನಾ ಪಕ್ಕದಲ್ಲೇ ನಿಂತು ಹರಸಿ ಹಾರೈಸಿದ ಚಿರಂಜೀವಿ ಸರ್ಜಾ..!

5 Oct 2020 11:56 AM GMT
ಇದೀಗ ಜೂನಿಯರ್​ ಚಿರು ನಿರೀಕ್ಷೆಯಲ್ಲಿರೋ ಮೇಘನಾಗೆ ಸೀಮಂತ ಶಾಸ್ತ್ರ ನೆರವೇರಿದೆ.

ಸೋಶಿಯಲ್​ ಮೀಡಿಯಾದಲ್ಲಿ ಅದಿತಿ ಪ್ರಭುದೇವಾ ಸಾಂಗ್​ ಟೀಸರ್ ವೈರಲ್

1 Oct 2020 11:58 AM GMT
ಲಾಕ್​ಡೌನ್​ನಲ್ಲಿ ಸಿನಿಮಾ ಶೂಟಿಂಗ್​ ಇಲ್ಲದೇ ಎಲ್ಲಾ ನಟಿಮಣಿಯರು ಫ್ರೀ ಆಗಿ ಕಾಲ ಕಳೆಯುವಾಗ ಅದಿತಿ ಮಾತ್ರ ಸದ್ದಿಲ್ಲದೇ ಆಲ್ಬಂ ಸಾಂಗ್​ ಮಾಡಿ ಮುಗಿಸಿದ್ದಾರೆ.

ಕೊಡಗಿನ ಕುವರಿಯ ಮಾರ್ನಿಂಗ್​ ವರ್ಕೌಟ್ ವಿಡಿಯೋ ವೈರಲ್​

1 Oct 2020 11:35 AM GMT
ಮೊನ್ನೆ ಮೊನ್ನೆಯಷ್ಟೇ ರಶ್ಮಿಕಾ ತಮ್ಮ ಡಯಟ್​ ಪುಡ್​ ಬಗೆಗಿನ ವಿಡಿಯೋವೊಂದನ್ನ ಮಾಡಿ ಡಯಟ್ ಸೀಕ್ರೆಟ್ ರಿವೀಲ್​ ಮಾಡಿದರು.

ಲಾಕ್​​​ಡೌನ್​​​ ಬಳಿಕ ಮೊದಲು ರಿಲೀಸ್​ ಸಿನಿಮಾ ಯಾವುದು?

1 Oct 2020 10:28 AM GMT
ಅಕ್ಟೋಬರ್​ 15ಕ್ಕೆ ಮುಚ್ಚಿದ್ದ ಥಿಯೇಟರ್​ ಬಾಗಿಲು ಮತ್ತೆ ಓಪನ್ ಆಗಲಿದೆ.

2022ಕ್ಕೆ ತೆರೆಮೇಲೆ ಬರಲಿದೆ ಅವತಾರ್​ 2ನೇ ಅವತಾರ್​

29 Sep 2020 10:11 AM GMT
ಮತ್ತೊಮ್ಮೆ ಮೋಡಿ ಮಾಡಲು ಅವತಾರ್​ ಅವತರಿಸಿ ಬರುತ್ತಿದೆ. 2022ಕ್ಕೆ ಅವತಾರ್​ನ ಎರಡನೇ ಅವತಾರ ತೆರಮೇಲೆ ಬರಲಿದೆ.

ಕಿರುತೆರೆ ನಟಿ ಮೇಘಾ ಶೆಟ್ಟಿ, ಸ್ಟಾರ್​ ನಟನೊಂದಿಗೆ ಬಿಗ್​ಸ್ಕ್ರೀನ್​ಗೆ​ ಬರಲು ರೆಡಿ

28 Sep 2020 11:09 AM GMT
ಕಿರುತೆರೆಯಲ್ಲಿ ಧಾರಾವಾಹಿ ಮೂಲಕ ಮನೆಮಾತಾಗಿರುವ ಜೊತೆ ಜೊತೆಯಲಿ ಖ್ಯಾತಿಯ ಅನು ಅಲಿಯಾಸ್​ ಮೇಘಾ ಶೆಟ್ಟಿ ಸದ್ಯ , ಗಣಿ ಜೊತೆ ತ್ರಿಬಲ್​ ರೈಡಿಂಗ್​ ಹೋಗೋಕ್ಕೆ ರೆಡಿಯಾಗಿದ್ದಾರೆ.

ಕೆಜಿಎಫ್​ 2 ಕ್ಲೈಮಾಕ್ಸ್:​​ ಸಂಜಯ್​ದತ್ ಜೊತೆ ರಾಕಿಂಗ್​ ಸ್ಟಾರ್ ಶರ್ಟ್​ ಲೆಸ್​ ಫೈಟ್.!?

28 Sep 2020 10:07 AM GMT
ಕೆಜಿಎಫ್​ ಚಾಪ್ಟರ್​ 2ನ ಕ್ಲೈಮಾಕ್ಸ್​ ಫೈಟ್​ನಲ್ಲಿ ರಾಕಿಭಾಯ್​ ಶರ್ಟ್​ಲೆಸ್​ ಆಗಿ ಕಾಣಿಸಿಕೊಳ್ತಾರೆ ಅನ್ನೋದೇ ಸದ್ಯದ ಹಾಟ್ ನ್ಯೂಸ್.