ನಮ್ಮ ದೇಹದ ಸ್ಥಿತಿಗತಿಗಳ ಆಧಾರ ಮೇಲೆ ಹಣ್ಣುಗಳನ್ನು ಸೇವಿಸಿದ್ರೆ ಉತ್ತಮ ಆರೋಗ್ಯ ಕಾಪಾಡಬಹುದು
ನಿಮ್ಮ ದೇಹದ ಬಾಡಿ ಹೀಟ್ ಆಗಿದ್ದರೆ ತಂಪಾಗಿರುವ ಹಣ್ಣುಗಳನ್ನು ಸೇವಿಸಬೇಕು.

X
Admin 29 Jan 2021 6:39 AM GMT
ನಮ್ಮ ದೇಹಕ್ಕೆ ಅಗತ್ಯವಾದಷ್ಟು ಉಷ್ಣಾಂಶವಿರುಬೇಕು (ಸಮತೋಲನದ ಉಷ್ಣಾಂಶ) ಆದರೂ ಕೆಲವರಿಗೆ ಅಗತ್ಯಕ್ಕಿಂತ ಹೆಚ್ಚು ಉಷ್ಣಾಂಶ (Over Heat Body) ಉತ್ಪಾದನೆ ಆಗುತ್ತದೆ. ಸಂದರ್ಭದಲ್ಲಿ ಬಾಡಿನ ತಂಪಾಗಿಸಲು ಕೆಲವೊಂದಿಷ್ಟು ಉಪಾಯಗಳು ಮನೆಯಲ್ಲಿ ಮಾಡಬಹುದು.
ನಿಮ್ಮ ದೇಹದ ಬಾಡಿ ಹೀಟ್ ಆಗಿದ್ದರೆ ತಂಪಾಗಿರುವ ಹಣ್ಣುಗಳನ್ನು ಸೇವಿಸಬೇಕು. ಒಂದು ವೇಳೆ ನಿಮ್ಮ ದೇಹ ಕೋಲ್ಡ್ ಆಗಿದ್ದರೆ ಹೆಚ್ಚು ಉಷ್ಣಾಂಶ ಉತ್ಪಾದನೆ ಮಾಡುವ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.
ಹಣ್ಣುಗಳು | ಗುಣ |
ಸೇಬು | ಸ್ವಲ್ಪ ತಂಪು |
ದಾಳಿಂಬೆ | ಸಲ್ಪ ತಂಪು |
ಕಿತ್ತಲೆ | ಹಣ್ಣು ಹಿಟ್ |
ಕಲ್ಲಂಗಡಿ | ಹಣ್ಣು ತುಂಬಾ ಹಿಟ್ |
ಮಾವು | ಸ್ವಲ್ಪ ಹಿಟ್ |
ಸೀಬೆಹಣ್ಣು | ತಂಪು |
ಪೈನಾಪಲ್ | ತಂಪು |
ಮೂಸಂಬಿ ಹಣ್ಣು | ಸಲ್ಪ ಕೋಲ್ಡ್ |
ಕಿವಿ ಹಣ್ಣು | ಸ್ವಲ್ಪ ಕೋಲ್ಡ್ |
ಕರಬೂಜ ಹಣ್ಣು | ಸಲ್ಪ ತಂಪು |
ಸೀತಾಫಲ ಹಣ್ಣು | ತುಂಬಾ ತಂಪು |
ಪಪ್ಪಾಯ ಹಣ್ಣು | ತುಂಬಾ ಹಿಟ್ |
ಕಪ್ಪು ದ್ರಾಕ್ಷಿ ಹಣ್ಣು | ತುಂಬಾ ತಂಪು |
ಬಿಳಿ ದ್ರಾಕ್ಷಿ | ಸಲ್ಪ ತಂಪು |
ಪಚ್ಚ ಬಾಳೆ ಹಣ್ಣು | ತುಂಬಾ ತಂಪು |
ಪುಟ್ಟ ಬಾಳೆಹಣ್ಣು | ಮೀಡಿಯಂ |
Next Story