ತುಮಕೂರು
'ನನಗೊಬ್ಬನಿಗೆ ಮಾತ್ರವಲ್ಲ, ಕೋಟ್ಯಾಂತರ ಭಕ್ತರಿಗೆ ಶ್ರೀಗಳು ನಡೆದಾಡುವ ದೇವರು' - ಸಿಎಂ
21 Jan 2021 7:45 AM GMTನಾನು ಮಾತಾಡಲು ಬಂದಾಗಲೆಲ್ಲಾ ಸಲಹೆ ಕೊಟ್ಟು ಪ್ರಸಾದ ಮಾಡಿಯೇ ಹೋಗಬೇಕು ಎಂದು ಪ್ರಸಾದ ಕೊಟ್ಟೇ ಕಳಿಸುತ್ತಿದ್ದರು.
ಸಿಎಂ ಬಿಎಸ್ವೈ ದೆಹಲಿಗೆ ಹೋಗಿ ಬರಿಗೈಯಲ್ಲಿ ಬಂದಿರೋದು ರಾಜ್ಯಕ್ಕೆ ಮಾಡಿದ ಅವಮಾನ
19 Nov 2020 6:49 AM GMTಇದು ಯಡಿಯೂರಪ್ಪನವರ ಬದಲಾವಣೆಯ ಮುನ್ಸೂಚನೆಯಾಗಿದೆ
ಶಿರಾ ಉಪಚುನಾವಣೆ: 3 ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತ ಚಲಾಯಿಸಿದರು
3 Nov 2020 12:04 PM GMTಶಿರಾ ವಿಧಾನಸಭೆ ಚುನಾವಣೆ ಯಾವುದೇ ಸದ್ದುಗದ್ದಲವಿಲ್ಲದೆ ಶಾಂತವಾಗಿ ನಡೆಯಿತು. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತಚಲಾಯಿಸಿದರು.
ಕಾರಜೋಳ, ಶ್ರೀರಾಮುಲು, ಅಶೋಕ್ಗೆ ಕಿಮ್ಮತ್ ಇಲ್ವಾ - ಮಾಜಿ ಶಾಸಕ ಕೆ.ಎನ್ ರಾಜಣ್ಣ
31 Oct 2020 7:41 AM GMTಬಿಜೆಪಿಯ ತಳಸಮುದಾಯದ ನಾಯಕರನ್ನೇ ಸಿಎಂ ಅವಹೇಳನ ಮಾಡ್ತಾರೆ
ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ಪ್ರಚಾರದ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಪ್ರತಿಕ್ರಿಯೆ
30 Oct 2020 9:55 AM GMTಸ್ಟಾರ್ ಕ್ಯಾಂಪೇನ್ನಿಂದ ಯಾರು ಗೆದ್ದಿಲ್ಲ. ಮತ ಕೇಳ್ತಾರೆ ಹೋಗ್ತಾರೆ ಅಷ್ಟೇ. ಸ್ಟಾರ್ಗಳು ಜನರ ಕಷ್ಟ-ಸುಖ ಕೇಳಲು ಬರಲ್ಲ
'ಆಪರೇಷನ್ ಕಮಲ' ಪದದ ಜನಕ ಮಿಸ್ಟರ್ ಬಿ.ಎಸ್ ಯಡಿಯೂರಪ್ಪ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
29 Oct 2020 7:18 AM GMTಇಂದು ಮೋದಿಯವರ ವಿರುದ್ಧ ವಾತಾವರಣವಿದೆ
ಮುಂದೆ ನಾವೇ ಅಧಿಕಾರಕ್ಕೆ ಬರ್ತೇವೆ ಆಗ ಏನು ಮಾಡಬೇಕೋ ಮಾಡುತ್ತೇವೆ - ಡಿಕೆಶಿ
28 Oct 2020 5:38 AM GMTಹಣದಿಂದ ಗೆಲ್ಲಬೇಕು ಅಂತ ಹೊರಟಿದ್ದಾರೆ. ಅವರು ಎಲ್ಲೂ ಯಶಸ್ವಿ ಆಗಿಲ್ಲ,
ಚುನಾವಣೆ ದಿನ ನೋಡಿ, ಕಾಂಗ್ರೆಸ್-ಜೆಡಿಎಸ್ನವರು ಓಡಿಹೋಗ್ತಾರೆ - ಬಿ.ವೈ ವಿಜಯೇಂದ್ರ
27 Oct 2020 7:05 AM GMTಅನುಮಾನವೇ ಬೇಡ. ಕಾಂಗ್ರೆಸ್ ನಾಯಕರು ಏನೇ ಮಾಡಲಿ ಅಭ್ಯಂತರವಿಲ್ಲ, ಕ್ಷೇತ್ರದ ಜನ ನಮ್ಮನ್ನೇ ಕೈಹಿಡಿಯುತ್ತಾರೆಂಬ ವಿಶ್ವಾಸವಿದೆ.
ಯಾವುದೇ ಕಾರಣಕ್ಕೂ ಶಾಲೆ-ಕಾಲೇಜು ತೆಗೆಯಬೇಡಿ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
23 Oct 2020 11:04 AM GMTಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಒಂದು ವರ್ಷ ಶಾಲೆ ಮುಂದಕ್ಕೆ ಹಾಕಿದ್ರೆ ಆಕಾಶ ಬೀಳಲ್ಲ
ಸಚಿವ ಸ್ಥಾನ ಬೇಕು ಎಂಬುದು ಅಪರಾಧ ಅಲ್ಲವಲ್ಲಾ - ಸಚಿವ ಕೆ. ಸುಧಾಕರ್
19 Sep 2020 7:37 AM GMT- ರಾಜ್ಯದಲ್ಲಿ ಐದು ಲಕ್ಷ ಸೋಂಕಿತರಾಗಿದ್ದನ್ನ ನೋಡಿದ್ದೇವೆ. ಅದೇ ರೀತಿ ನಾಲ್ಕು ಲಕ್ಷ ಗುಣಮುಖರನ್ನೂ ನೋಡಿದ್ದೇವೆ.
ಶಿರಾ ಉಪಚುನಾವಣೆ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ - ಶಾಸಕಿ ಪೂರ್ಣಿಮಾ ಪತಿ
9 Sep 2020 5:50 AM GMTಹಿರಿಯೂರಿನಲ್ಲಿ ಬಿಜೆಪಿ ಬಾವುಟ ಹಾರಿಸಿದಂತೆ ಶಿರಾದಲ್ಲಿ ಬಾವುಟ ಹಾರಿಸುತ್ತೇವೆ - ಗೊಲ್ಲ ಸಮುದಾಯದ ರಾಜ್ಯಾಧ್ಯಕ್ಷ ಶ್ರೀನಿವಾಸ್.ಡಿ.ಟಿ