Top

ಮೈಸೂರು

ಸೇವ್ ಮೈಸೂರು ಅಭಿಯಾನಕ್ಕೆ ಕೈ ಜೋಡಿಸಿದ ಗಾಯಕ ವಾಸು ದೀಕ್ಷಿತ್

16 April 2021 4:52 AM GMT
ಸಸ್ಯ, ಪಕ್ಷಿಸಂಕುಲ ಕೊಂದು ಹೆಲಿಟೂರಿಸಂ ನಿರ್ಮಿಸುವುದು ಬೇಡ-ಗಾಯಕನ ಮನವಿ

#ಸೇವ್​ಮೈಸೂರು ಕ್ಯಾಂಪೇನ್​ಗೆ ದುನಿಯ ವಿಜಯ್​ ಬೆಂಬಲ

15 April 2021 12:06 PM GMT
ಸರ್ಕಾರ ಮನವಿ ಮರುಪರಿಶೀಲನೆ ವಿಜಯ್​ ಮನವಿ

ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ನಾನು ಕೂಡ ಹಾಕಿಸಿಕೊಂಡಿದ್ದೇನೆ

12 April 2021 10:09 AM GMT
ಮತ್ತೆ ಲಾಕ್​ಡೌನ್ ಏರುವ ಪರಿಸ್ಥಿತಿ ತರಬೇಡಿ. ಜನರು ಕೊರೊನಾ ಬಗ್ಗೆ ಜಾಗೃತರಾಗಬೇಕು.

ಕೊರೊನಾ ಕಂಟ್ರೋಲ್​ಗೆ ಕಥೆ ಹೇಳಿ ಉದಾಹರಣೆ ಕೊಟ್ಟ ಡಿಸಿ ರೋಹಿಣಿ ಸಿಂಧೂರಿ

10 April 2021 12:25 PM GMT
ನಂಜನಗೂಡು ಜಾತ್ರೆ ಮಾಡಿದ್ರೆ ಶಿವನೇ ಕೊರೊನಾ ಕಂಟ್ರೋಲ್ ಮಾಡ್ತಾನೆ ಅಂತಾರೆ. ಆದರೆ, ಆ ಪರಿಸ್ಥಿತಿ ಇಲ್ಲ.

ಒಂದು ದಿನವು ಅವರು ಮೈಸೂರಿನ ವಿಚಾರಕ್ಕೆ ಹಸ್ತಕ್ಷೇಪ ಮಾಡಿಲ್ಲ

5 April 2021 7:07 AM GMT
ನಾನು ಉತ್ತರ ಕೊಡಬೇಕಾದ್ರೆ ನಾನು, ಅವರು ಕ್ಯಾಬಿನೆಟ್ ಸಚಿವನಾಗಿರಬೇಕು. ಇಲ್ಲವಾದಲ್ಲಿ ನಾನು ಮಾತನಾಡೋಲ್ಲ.

ನಾನು ಪೋಸ್ಟ್ ಮ್ಯಾನ್ ಅಲ್ಲ - ಸಚಿವ ಕೆ.ಎಸ್​ ಈಶ್ವರಪ್ಪ

2 April 2021 8:59 AM GMT
ಯಡಿಯೂರಪ್ಪನವರು ಕೆಲವರನ್ನ ತುಂಬಾ ನಂಬಿದ್ದಾರೆ. ಅದೇ ಅವತ್ತಿನ ಕೆಜೆಪಿ ಕಟ್ಟಲು ಕಾರಣ. ಈಗಲೂ ಅದೇ ಥರ ಆಗಿದೆ ಅನ್ನೋದೆ ನನ್ನ ಅಭಿಪ್ರಾಯ

'ಥೂ...ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು' - ಹೆಚ್. ವಿಶ್ವನಾಥ್​ ಕಿಡಿ

25 March 2021 8:33 AM GMT
ಪೊಲೀಸ್ ಕಮಿಷನರ್ ಬೀದಿಗೆ ಬರಲ್ಲ. ಸಿಟಿ ರೌಂಡ್ ಹಾಕಲ್ಲ, ಎಷ್ಟೊರ್ಷ ಆಯ್ತು ಬಂದು.

ಸಿದ್ದರಾಮಯ್ಯ, ಹೆಚ್ಡಿಕೆ ಹಾಗೂ ಬಿಎಸ್​ವೈ ಅವರದ್ದು ಅಡ್ಜಸ್ಟ್​ಮೆಂಟ್​ ರಾಜಕಾರಾಣ - ಹೆಚ್​ ವಿಶ್ವನಾಥ್

20 March 2021 10:18 AM GMT
ಮೈಸೂರು ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆ ಕಾಂಗ್ರೆಸ್​ನನ್ನೇ ಮುಗಿಸುವಂತೆ ಕಾಣುತ್ತಿದೆ

ಮನೆ ಮುರುಕ ಪುಣ್ಯಾತ್ಮ ಯಾರು ಅನ್ನೋದು ಗೊತ್ತಾಗಬೇಕಿದೆ - ಎಸ್​.ಟಿ ಸೋಮೇಶಖರ್

19 March 2021 8:34 AM GMT
ಕಾಂಗ್ರೆಸ್​ನವರು ನೈತಿಕತೆ ಅನೈತಿಕತೆ ಪಾಠ ಹೇಳಬೇಡಿ

ಯಾವ ಸುಖಕ್ಕಾಗಿ ಬಜೆಟ್ ಅಧಿವೇಶನ ನಡೆಸುತ್ತಿದ್ದೀರಿ - ಹೆಚ್​ ವಿಶ್ವನಾಥ್​

19 March 2021 8:17 AM GMT
ಸದನ ಮುಗಿದರೆ ಸಾಕು ಎನ್ನುವ ರೀತಿ ಸದನದ ಚರ್ಚೆ ನಡೆಯುತ್ತಿದೆ

ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಮಾಜಿ ಸಚಿವ ಸಾ.ರಾ ಮಹೇಶ್

17 March 2021 6:00 AM GMT
ನಾನು ರಾಜಕೀಯ ನಿವೃತ್ತಿ ಆಗ್ತಿನಿ. ಬೇಕಿದ್ರೆ ಬಂದು ಕುಮಾರಸ್ವಾಮಿ ಜೊತೆ ಸೇರಿ ಪಾರ್ಟಿ ಕಟ್ಟಿ.

ನೀವೂ ಆಲದ ಮರವಾಗಲು ಕುಮಾರಣ್ಣ ನೀರು ಹಾಕಿದ್ದಾರೆ - ಮಾಜಿ ಸಚಿವ ಸಾ.ರಾ ಮಹೇಶ್

17 March 2021 5:20 AM GMT
ಆಲದ ಮರ ಬೇರು ಬಿಟ್ಟರೆ ಪಕ್ಕದಲ್ಲಿ ಯಾವುದೇ ಬೇರು ಬಿಡಲು ಬಿಡೋದಿಲ್ಲ. ನಾನು ಅದನ್ನ ಅರಣ್ಯಾಧಿಕಾರಿ ಬಳಿ ಮಾಹಿತಿ ಪಡೆದುಕೊಂಡೆ.

ನಾನು ಎಲ್ಲಿಗೂ ಹೋಗದಂತೆ ಜೆಡಿಎಸ್​ನಲ್ಲಿ ಕೂಡಿಹಾಕಿ ಬೀಗ ಹಾಕಲಾಗಿದೆ - ಜಿಟಿಡಿ

15 March 2021 7:39 AM GMT
ಜನ ಯಾರ ಪರವಾಗಿದ್ದಾರೆ ಎಂಬುದನ್ನು ಮೈಮುಲ್ ಚುನಾವಣೆ ಫಲಿತಾಂಶ ನಿರ್ಣಯಿಸಲಿದೆ

'ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಹೆಚ್ಡಿಕೆ ಈ ರೀತಿ ಮಾಡುತ್ತಿದ್ದಾರೆ'

15 March 2021 7:15 AM GMT
ಮೈಸೂರಿನಲ್ಲೂ ಶಕುನಿ, ಮಂಥರೆಯ ಮಾತು ಕೇಳುತ್ತಿರುವ, ಕುಮಾರಸ್ವಾಮಿ. ಜೆಡಿಎಸ್​ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ

ನಮ್ಮ ಕುಟುಂಬದ ರಾಜಕಾರಣ ಆರಂಭ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಮಾತು

11 March 2021 8:02 AM GMT
ಹರದನಹಳ್ಳಿ ಆಂಜನೇಯ ಸೇವಾ ಸೊಸೈಟಿಯಿಂದ ನಮ್ಮ ಕುಟುಂಬದ ರಾಜಕಾರಣ ಆರಂಭ ಆಯ್ತು.

ನಾವು ನಿಷ್ಠೆ ಇಲ್ಲದವರನ್ನು ಇನ್ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ - ಮಾಜಿ ಸಿಎಂ ಹೆಚ್ಡಿಕೆ

11 March 2021 6:34 AM GMT
ತಾತ್ಕಾಲಿಕವಾಗಿ ತೆಗೆದುಕೊಂಡ ನಿರ್ಧಾರದಿಂದ ಈ ರೀತಿ ಸಮಸ್ಯೆ ಆಗಿದೆ

ಕರ್ನಾಟಕ ಪೊಲೀಸರಿಗೆ ಒಳ್ಳೆ ಹೆಸರಿದೆ ಯಡಿಯೂರಪ್ಪರಿಂದ ಕೆಟ್ಟವರಾಗಬೇಡಿ

10 March 2021 11:23 AM GMT
ಅವರು ನ್ಯಾಯಾಲಯಕ್ಕೆ ಹೋಗಿದ್ದ ಮೇಲೆ ಅವರ ಮೇಲೆ ಆಪಾದನೆ ಇದೆ ಎಂದರ್ಥ

ಬಾಂಬೆನಲ್ಲಿ ಏನ್ ಮಾಡುತ್ತಿದರು ಅಂತ ಈಗ ಹೇಳಲಿ - ಮಾಜಿ ಸಚಿವ ಸಾ.ರಾ ಮಹೇಶ್

6 March 2021 7:09 AM GMT
ವಿಡಿಯೋ ಪ್ರಸಾರಕ್ಕೆ ತಡೆಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅಪಮಾನವಾಗಿದೆ.

ನಾನು ರಮೇಶ್ ಜಾರಕಿಹೊಳಿಯವರಿಗೆ ನೈತಿಕ ಬೆಂಬಲ ಕೊಡುತ್ತೇನೆ - ಸಚಿವ ಸಿಪಿವೈ

3 March 2021 6:13 AM GMT
ಎಲ್ಲವೂ ರಮೇಶ್ ಅವರ ಹೇಳಿಕೆ ಪ್ರರಣದ ತನಿಖೆ ಮೇಲೆ ನಿಲ್ಲುತ್ತೆ.

10 ಕೋಟಿ ರೂ.ಕೊಟ್ಟು ಹೆಲಿಕ್ಯಾಪ್ಟರ್​ ತೆಗೆದುಕೊಳ್ಳೋರು ಮೀಸಲಾತಿ ಕೇಳ್ತೀರಾ - ಬಿಜೆಪಿ ಸಂಸದ ಆಕ್ರೋಶ

2 March 2021 10:35 AM GMT
ಮೈಸೂರು: ಮಿಸಲಾತಿ ಕೇಳಲು ನಿಮಗೆ ನಾಚಿಕೆ ಆಗೋಲ್ಲ.10 ಕೋಟಿ ರೂ. ಕೊಟ್ಟು ಹೆಲಿಕ್ಯಾಪ್ಟರ್ ತಗೊಳೋರು ಮಿಸಲಾತಿ ಕೇಳ್ತೀರಾ(?) ಈ ರಾಜ್ಯಕ್ಕೆ ಸಿಎಂ ಆಗ್ತೀರಾ ಅಂತ ಜನಾಂಗಕ್ಕೆ ಮಿಸಲಾತಿ ಕ...

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ಟೀಕೆಗೆ ಸಚಿವ ಸಿ.ಪಿ ಯೋಗೇಶ್ವರ್​ ಸ್ಪಷ್ಟನೆ

2 March 2021 6:43 AM GMT
ನಮ್ಮ ಕಾರ್ಯಕರ್ತರಿಗೆ ಶಿಫಾರಸು ಮಾಡಬಾರದಾ? ಅದನ್ನು ಟೀಕೆ ಮಾಡಿದರೆ ಹೇಗೆ? ಆದ್ದರಿಂದ ತಡೆದುಕೊಳ್ಳಲು ಆಗದೆ ವೈಯಕ್ತಿಕವಾಗಿ ಟೀಕೆ ಮಾಡಿದ್ದೇನೆ.

ಸಿಎಲ್​ಪಿ ನಾಯಕರ ವಿರುದ್ಧ ಮಾತನಾಡಿಲ್ಲ - ಮಾಜಿ ಸಚಿವ ತನ್ವೀರ್​ ಸೇಠ್

1 March 2021 7:51 AM GMT
ಸಿಎಲ್​ಪಿ ನಾಯಕರ ವಿರುದ್ಧ ಮಾತನಾಡಿಲ್ಲ, ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸಿದ್ದೇನೆ.

ಮೀಸಲಾತಿ ಬಗ್ಗೆ ಹೇಳೋರೋ ಕೇಳೋರು ಯಾರು ಇಲ್ವಾ - ವಿ.ಶ್ರೀನಿವಾಸ್ ಪ್ರಸಾದ್

27 Feb 2021 5:31 AM GMT
ನಾನು ಜವಾಬ್ದಾರಿಯುತ ಪಾರ್ಲಿಮೆಂಟ್ ಸದಸ್ಯ. ಮೀಸಲಾತಿ ಯಾರು ಮಾಡಬಹುದು ಅನ್ನೋದು ಗೊತ್ತು.

ಎಂಪಿಗಳ ಕ್ಷೇತ್ರಕ್ಕೆ ಸಂಬಳ ಇಲ್ಲ ಅದು ಕೂಡ ಕಡಿತವಾಗಿದೆ - ವಿ.ಶ್ರೀನಿವಾಸ್ ಪ್ರಸಾದ್

26 Feb 2021 10:00 AM GMT
ಪಂಚಮಶಾಲಿಗಳು ನಮ್ಮ ಪಕ್ಷದ ಬೆನ್ನೆಲುಬು. ಅವರು ನಮ್ಮನ್ನ 2ಎಗೆ ಸೇರಿಸುವಂತೆ ತಿರುಗಿಬಿದ್ದಿದ್ದಾರೆ ಅವರನ್ನ ಸೇರಿಸುತ್ತೀರೇನು(?)

ಕಿಂಗ್ ಮೇಕರ್ ಸ್ಥಾನ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ - ಮಾಜಿ ಸಿಎಂ ಹೆಚ್ಡಿಕೆ

24 Feb 2021 6:01 AM GMT
ಜಿ.ಟಿ ದೇವೇಗೌಡ, ಸಂದೇಶ್ ನಾಗರಾಜ್ ನಮ್ಮ ಅಭ್ಯರ್ಥಿಗೆ ಮತ ಹಾಕ್ತಾರೆ

ನಮಗೆ ಮೇಯರ್ ಸ್ಥಾನ ಬೇಕು ಅಂತ ಹಠ ಹಿಡಿದು ಕುಳಿತಿಲ್ಲ - ಸಚಿವ ಎಸ್​.ಟಿ ಸೋಮಶೇಖರ್

24 Feb 2021 5:38 AM GMT
ಕೇಳೋದು ನನ್ನ ಕೆಲಸ, ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು

ಬಾಯಿ ಚಪಲಕ್ಕೆ ಲೆಕ್ಕ ಕೇಳುತ್ತಿದ್ದಾರೆ - ಸಚಿವ ಎಸ್​.ಟಿ ಸೋಮಶೇಖರ್

22 Feb 2021 7:20 AM GMT
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾರೂ ಸಹ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ

ಸಿದ್ದರಾಮಯ್ಯ ಹೇಳಿಕಗೆ ಸಂಸದ ಪ್ರತಾಪ್ ಸಿಂಹ ಟಾಂಗ್​

22 Feb 2021 6:38 AM GMT
ಸಿದ್ದರಾಮಯ್ಯ ಸಾಬರನ್ನ ಓಲೈಸೋದಕ್ಕೆ ಸುಮ್ಮನೆ ಹೇಳಿಕೆ‌ ಕೊಡ್ತಾರೆ. ಅವರ ಹೇಳಿಕೆಗಳನ್ನ ಗಂಭೀರವಾಗಿ ತೆಗೆದುಕೊಳ್ಳಬೇಡಿ

ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ - ಸಿದ್ದರಾಮಯ್ಯ

20 Feb 2021 8:01 AM GMT
ನಾನು ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ.

ಇನ್ನೆರಡು ವರ್ಷದಲ್ಲಿ ನಾವು ವಾಪಸ್ ಬರ್ತಿವಿ - ಸಿದ್ದರಾಮಯ್ಯ ವಿಶ್ವಾಸ

19 Feb 2021 11:28 AM GMT
ಇನ್ನೆರಡು ವರ್ಷದಲ್ಲಿ ನಾವು ವಾಪಸ್ ಬರ್ತಿವಿ. ಶೇ.100 ವೀ​ ವಿಲ್​ ಕಂ ಬ್ಯಾಕ್ ​(we will come back) ಅದರಲ್ಲಿ ಅನುಮಾನವೇ ಬೇಡ

ಯಾರಿಂದಲೂ ನಾವು ಕಲಿಯುವಂತಹ ಅವಶ್ಯಕತೆ ಇಲ್ಲ - ಬಿ.ವೈ ವಿಜಯೇಂದ್ರ

13 Feb 2021 11:40 AM GMT
ವೀರಶೈವ ಸಮುದಾಯ ಅಂದರೆ ಎಲ್ಲಾ ಸಮುದಾಯವನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಮುದಾಯ

ಸವಾಲುಗಳು ಹೊಸದಲ್ಲ, ಅವುಗಳು ಬಂದಾಗ ನನಗೆ ಖುಷಿಯಾಗುತ್ತೆ - ಸಿಎಂ ಬಿಎಸ್​ವೈ

13 Feb 2021 10:52 AM GMT
ವಿರೋಧ ಪಕ್ಷಗಳ ಟೀಕೆಗಳಿಗೆ ಬಜೆಟ್ ನಂತರವೇ ಉತ್ತರ ಸಿಗಲಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ - ಹೆಚ್​ ವಿಶ್ವನಾಥ್​

12 Feb 2021 6:00 AM GMT
ಸಿದ್ದರಾಮಯ್ಯ ಸೋಲನ್ನ ಒಪ್ಪಿಕೋಳ್ಳೊಲ್ಲ. ಸೋತರೆ ರಾಹು-ಕೇತುಗಳು ಸೋಲಿಸಿದರು ಅಂತಾರೆ.

ಲೈಂಗಿಕ ಕಿರುಕುಳ ಪ್ರಕರಣ: ಶಿಕ್ಷಕನಿಗೆ 10 ವರ್ಷ ಜೈಲುವಾಸ, 50 ಸಾವಿರ ದಂಡ ವಿಧಿಸಿದ ಕೋರ್ಟ್​

4 Feb 2021 7:27 AM GMT
ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ಸೂಕ್ತ ಪರಿಹಾರ ನೀಡುವಂತೆಯೂ ಕೋರ್ಟ್​ ಆದೇಶಿಸಿದೆ.

ಜನರಿಗೆ, ನಮಗೆ ಪ್ರತಿ ದಿನ ಹೂ ಮುಡಿಸಲು ಆಗೋಲ್ಲ - ಮಾಜಿ ಸಿಎಂ ಹೆಚ್ಡಿಕೆ

3 Feb 2021 11:23 AM GMT
ಉಚ್ಚಾಟಿಸಿದ್ರೆ ಅನುಕಂಪ ಗಿಟ್ಟಿಸಿಕೊಳ್ಳುವ ವಾತಾವರಣ ಸೃಷ್ಠಿ ಮಾಡ್ತಾರೆ. ಉಚ್ಚಾಟನೆ ಮಾಡ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ