ದಕ್ಷಿಣ ಕನ್ನಡ
ಬಿಜೆಪಿಯ ಸಂಘಟನಾತ್ಮಕ ಕಾರ್ಯತಂತ್ರಗಳೆನ್ನೇ ಡಿಕೆಶಿ ಫಾಲೋ ಮಾಡುತ್ತಿದ್ದಾರೆ
9 Jan 2021 9:23 AM GMTಸಿದ್ದರಾಮಯ್ಯ ವಿಚಾರವಾದಿ ನಾಯಕ ಇರಬಹುದು. ಆದರೆ, ಅವರು ಕೊಡವರ ಮತ್ತು ಹಿಂದುಗಳ ಭಾವನೆಗೆ ಧಕ್ಕೆ ಮಾಡುತ್ತಿದ್ದಾರೆ.
ಪಿಎಂ ಮೋದಿಯಿಂದ 450 ಕಿ.ಮೀ ಉದ್ಧದ ನೈಸರ್ಗಿಕ ಅನಿಲ ಪೈಪ್ ಲೈನ್ ಕಾಮಗಾರಿ ಲೋಕಾರ್ಪಣೆ
5 Jan 2021 10:50 AM GMTವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದ ಪ್ರಧಾನಿ ಮೋದಿ
ಸಿನಿಮಾ ನಿರ್ದೇಶಕನ ಮೇಲೆ ಲವ್ ಜಿಹಾದ್ ಮತ್ತು ಮಾಂಸದಂಧೆ ಆರೋಪ
29 Dec 2020 8:22 AM GMTಮುಂಬೈ ಟು ಭಟ್ಕಳ್ ಸಿನಿಮಾ ಮೇಲೆ ಲವ್ ಜಿಹಾದ್ ಆರೋಪ
ಕೋಡಿಹಳ್ಳಿ ಚಂದ್ರಶೇಖರ್ಗೆ ಒಳ್ಳೆಯದಾಗಲ್ಲ, ಮಂಜುನಾಥ ಸ್ವಾಮಿ ಬಿಡಲ್ಲ - ಸಚಿವ ವಿ.ಸೋಮಣ್ಣ ವಾಗ್ದಾಳಿ
14 Dec 2020 5:14 AM GMTಕೋಡಿಹಳ್ಳಿ ಚಂದ್ರಶೇಖರ್ ನಾಮವಾಶೇಷ ಆಗ್ತೀರಿ ಹುಷಾರ್(!)
'ಸಿದ್ದರಾಮಯ್ಯನವರು ಸಗಣಿ ಎತ್ತುವ ಬದಲು ಗೋವನ್ನು ಆರಾಧನೆ ಮಾಡಲಿ'
10 Dec 2020 11:25 AM GMTಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ತಲವಾರು ಹಿಡಿದು ಗೋಕಳ್ಳತನ ಮಾಡಿದವರ ಬಂಧನ ಮಾಡಿಲ್ಲ, ಇನ್ನು ಗೋ ರಕ್ಷಣೆ ಹೇಗೆ ಮಾಡುತ್ತಾರೆ
ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ - ಮಾಜಿ ಸಚಿವ ಯು.ಟಿ ಖಾದರ್ ಪ್ರಶ್ನೆ
4 Dec 2020 6:43 AM GMTಗೋ ಹತ್ಯೆ ತಡೆಯುವ ಕಾನೂನು ಇಂದಿರಾ ಗಾಂಧಿ ತಂದಿರುವುದೇ ಹೊರತು ಬಿಜೆಪಿ ಅಲ್ಲ
'10 ವರ್ಷಕ್ಕೆ ಸೀಮಿತವಾಗೋದು ಬೇಡ ನೂರು ವರ್ಷ ಅವರ ಪಾರ್ಟಿಯೇ ಅಧಿಕಾರದಲ್ಲಿ ಇರಲಿ' - ಡಿಕೆಶಿ
12 Nov 2020 6:10 AM GMTಮಾನವ ಜೀವಿ ಕೊನೆಯಾಗುವ ವರೆಗೂ ಅವರೇ ಇರಲಿ
ಸಿದ್ಧರಾಮಯ್ಯ ಮುಂದಿನ ಹತ್ತು ವರ್ಷಗಳ ಕಾಲ ಸಿಎಂ ಆಗುವ ಕನಸು ಬಿಡಬೇಕು - ನಳಿನ್ ಕುಮಾರ್ ಕಟೀಲ್
11 Nov 2020 7:21 AM GMTಶಿರಾ ಇತಿಹಾಸದಲ್ಲಿ ಮೊದಲಬಾರಿಗೆ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಭಧ್ರಕೋಟೆಯನ್ನು ಯಡಿಯೂರಪ್ಪ ಒಡೆದಿದ್ದಾರೆ
ಪೋಟೋಶೂಟ್ಗಾಗಿ 21 ದಿನಗಳ ಕಾಲ ಕಠಿಣ ವ್ರತ ಮಾಡಿದ ಕ್ರಿಶ್ಚಿಯನ್ ಯುವತಿ
28 Oct 2020 9:39 AM GMTಈ ಸರಸ್ವತಿ ದೇವಿಯ ಮೂರ್ತಿ ಅದೆಷ್ಟು ಸುಂದರ ಅಂದ್ರೆ ಅದೇ ರೀತಿಯ ಫೋಟೋಶೂಟ್ಗಳನ್ನು ಸಾಕಷ್ಟು ಯುವತಿಯರು ಮಹಿಳೆಯರು ಮಾಡಿಸಿಕೊಳ್ಳುತ್ತಾರೆ.
ಮಂಗಳೂರಿನಲ್ಲಿ ಕೆಜಿಎಫ್ 2 ಭರ್ಜರಿ ಶೂಟಿಂಗ್
8 Oct 2020 11:23 AM GMT- ಮತ್ತೆ ಅಖಾಡಕ್ಕಿಳಿದ ರಾಕಿಭಾಯ್, ಕಡಲ ಕಿನಾರೆಯಲ್ಲಿ ಶೂಟಿಂಗ್
- ಮುಂಬೈ T0 ಮಂಗಳೂರು.. ಏನಿದು KGF 2 ಸೀಕ್ರೆಟ್..?
- ಕೆಜಿಎಫ್ ಸಾಮ್ರಾಜ್ಯದಲ್ಲಿ ಮಂಗಳೂರಿಗೇನು ಲಿಂಕ್..?
ಡ್ರಗ್ಸ್ ಬಗ್ಗೆ ತರುಣ್ ಜೊತೆ ಯಾವುದೇ ಸಂಬಂಧ ಇಲ್ಲ - ಆ್ಯಂಕರ್ ಅನುಶ್ರೀ
26 Sep 2020 10:02 AM GMTತರುಣ್ ರಾಜ್ ನನಗೆ 12 ವರ್ಷಗಳ ಹಿಂದಿನ ಪರಿಚಯ ಅವರು ನನಗೆ ಆರು ತಿಂಗಳು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವೇಳೆ ಮಾತ್ರ ಅವರ ಪರಿಚಯವಾಗಿದೆ.
ಧರ್ಮಸ್ಥಳ ಶ್ರೀಮಂಜುನಾಥನ ಸನ್ನಿಧಿಯಲ್ಲಿ 'ಶಿವಾನಿ'ಯ ತುಂಟಾಟ ಜೋರು
31 Aug 2020 12:03 PM GMT- ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕಳೆದ ಒಂದು ತಿಂಗಳ ಹಿಂದೆ ಹೊಸ ಅತಿಥಿಯ ಆಗಮನ.
- ಶಿವನ ರಕ್ಷಣೆಯಲ್ಲಿರುವ ಶಿವಾನಿಯ ತುಂಟಾಟ.
- ಶ್ರೀಕ್ಷೇತ್ರ ಧರ್ಮಸ್ಥಳದ ಹೊಸ ಅತಿಥಿಗೆ ನಾಮಕರಣದ ಸಂಭ್ರಮ.