ಬೆಳಗಾವಿ
ಬಿಜೆಪಿಗೆ ಹಾಗೂ ಸ್ವಾಮಿಗೆ ಯಾವುದೇ ಸಂಬಂಧವಿಲ್ಲ- ಡಿಸಿಎಂ ಲಕ್ಷ್ಮಣ್ ಸವದಿ
8 Jan 2021 9:18 AM GMTಯುವರಾಜ್ ಚಿತ್ರದುರ್ಗದಲ್ಲಿ ಒಂದು ಮಠಕ್ಕೆ ಸ್ವಾಮಿ ಆಗಿದ್ದ ಅಲ್ಲಿಂದ ಹೊರ ಹಾಕಿದ್ದಾರೆ
ರಾಜು ತಳವಾರಗೆ ರಾಜಕೀಯ ರಕ್ಷಣೆ ಇದೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು - ಸತೀಶ್ ಜಾರಕಿಹೊಳಿ
17 Dec 2020 9:26 AM GMTಅಂಕಲಗಿ ಭಾಗದಲ್ಲಿ ಭಯದ ವಾತಾವರಣ ಇದೆ ಇದನ್ನು ಸರಿ ಮಾಡುವ ಅವಶ್ಯಕತೆ ಇದೆ
ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು - ಸಿದ್ದರಾಮಯ್ಯ ತಿರುಗೇಟು
5 Dec 2020 10:11 AM GMTತಾಜ್ ವೆಸ್ಟ್ಎಂಡ್ ಹೋಟೆಲ್ನಲ್ಲಿ ಕುಳಿತು ಸರ್ಕಾರ ನಡೆಸಿದರು. ಶಾಸಕರ ಕೈಗೆ ಸಿಗದೇ, ಅವರ ಕಷ್ಟ ಸುಖ ಕೇಳಲಿಲ್ಲ
ಮುಂದೊಂದು ದಿನ ಕಾಮನ್ ಸಿವಿಲ್ ಕೋಡ್ ಜಾರಿಗೆ ಬಂದರು ಆಶ್ಚರ್ಯ ಇಲ್ಲ - ಸಿ.ಟಿ ರವಿ
5 Dec 2020 9:30 AM GMTಗೋಹತ್ಯೆ ನಿಷೇಧ ಕಾಯ್ದೆ ನಾವೆಲ್ಲದೇ ಬೇರೆ ಯಾರು ಜಾರಿ ತರುತ್ತಾರೆ
ಬಿಎಸ್ವೈ ನಾಯಕತ್ವದಲ್ಲಿ 2023ರ ವಿಧಾನಸಭೆ ಚುನಾವಣೆ - ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮವಿ
5 Dec 2020 5:34 AM GMTಈಗಾಗಲೇ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದಿದ್ದಾರೆ. ಸಿಎಂ ಯಡಿಯೂರಪ್ಪನವರು ಎಲ್ಲರೂ ಸೇರಿ ಅಭಿವೃದ್ಧಿ ಪೂರಕ ಸಂಪುಟ ವಿಸ್ತರಣೆ ಮಾಡಲಿದ್ದಾರೆ
ಬೆಳಗಾವಿ ಲೋಕಸಭೆ ಚುನಾವಣೆ ಮುಸ್ಲಿಂರಿಗೆ ನಾವು ಟಿಕೆಟ್ ಕೊಡಲ್ಲ - ಸಚಿವ ಕೆ.ಎಸ್ ಈಶ್ವರಪ್ಪ
28 Nov 2020 7:42 AM GMTಬೆಳಗಾವಿ ಹಿಂದುತ್ವದ ಕೇಂದ್ರ. ನಾವು ಮುಸ್ಲಿಂರಿಗೆ ಮಾತ್ರ ಕೊಡಲ್ಲ
ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯಲ್ಲಿ ಮೂರು ಜಿಲ್ಲೆ ಆಗಲೇಬೇಕು - ಸತೀಶ್ ಜಾರಕಿಹೊಳಿ
26 Nov 2020 7:55 AM GMTತುರುವಿಹಾಳ ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬಂದಿದ್ದಾರೆ. ಟಿಕೆಟ್ ಅವರಿಗೆ ಕೊಡುವ ಬಗ್ಗೆ ತೀರ್ಮಾನ ಆಗಿದೆ
ಕಾಂಗ್ರೆಸಿಗರಿಗೆ ಜಾಗತಿಕ ಮಟ್ಟದ ಅತ್ಯುತ್ತಮ ಪ್ರಶಸ್ತಿ ಕೊಡಬೇಕು - ಡಿಸಿಎಂ ಲಕ್ಷ್ಮಣ್ ಸವದಿ
6 Nov 2020 5:32 AM GMTಸುಳ್ಳು ಆರೋಪ ಮಾಡಲೆಂದೇ ಕಾಂಗ್ರೆಸ್ಸಿಗರು ಪಾಂಡಿತ್ಯ ಗಳಿಸಿದ್ದಾರೆ
ಬಿಜೆಪಿ ಅಭ್ಯರ್ಥಿಗಳು ಆರ್ಆರ್ ನಗರದಲ್ಲಿ 50,000 ಹಾಗೂ ಶಿರಾದಲ್ಲಿ 25,000 ಮತಗಳ ಅಂತರದಿಂದ ಗೆಲ್ಲುತ್ತಾರೆ
3 Nov 2020 5:14 AM GMTಎರಡು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಲಿದೆ
ಕೆ.ಕಲ್ಯಾಣ ದಾಂಪತ್ಯದಲ್ಲಿ ಬಿರುಕು ಮೂಡಿಸಿದ ಆರೋಪಿಯ ಆಸ್ತಿ-ಜಪ್ತಿ
12 Oct 2020 6:57 AM GMTಚಿತ್ರಸಾಹಿತಿ ಕೆ.ಕಲ್ಯಾಣ ದಾಂಪತ್ಯದಲ್ಲಿ ಬಿರುಕು ಮೂಡಿಸಿದ ಆರೋಪಿ ಶಿವಾನಂದ ವಾಲಿಯಿಂದ 6 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.
ಉಪಚುನಾವಣೆ: ಕಾಂಗ್ರೆಸ್ ಪಕ್ಷಕ್ಕೆ ಯಾರು ಬೇಕಾದರೂ ಅರ್ಜಿ ಕೊಡಬಹುದು - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
3 Oct 2020 6:16 AM GMTಕಾಂಗ್ರೆಸ್ ಪಾರ್ಟಿಗೆ ಯಾರಬೇಕಾದರು ಅರ್ಜಿ ಕೊಡಬಹುದು. ಅರ್ಜಿ ಕೊಡಲು ನಾನು ಯಾರಿಗೆ ಬೇಡ ಅಂದಿಲ್ಲ. ಅರ್ಜಿ ಬಂದ ಬಳಿಕ ತೀರ್ಮಾನ ಮಾಡುತ್ತೇವೆ.
ಮಾನ ಮರ್ಯಾದೆ ಇದ್ರೆ ಮನೆಯಲ್ಲಿ ಇರಬೇಕು - ನಳೀನ್ ಕುಮಾರ್ ಕಟೀಲ್
29 Sep 2020 6:21 AM GMTಕಾಂಗ್ರೆಸ್ ಕೀಳು ರಾಜಕೀಯ ಮಾಡುತ್ತಿದ್ದು ಸರ್ಕಾರ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಗುಡುಗಿದ ವಾಟಾಳ್ ನಾಗರಾಜ್
21 Sep 2020 8:41 AM GMTದ್ವೇಷ ಅಸೂಯೇ ಯಡಿಯೂರಪ್ಪ ಅವರಲ್ಲಿದೆ. ಇಂತಹ ಸಿಎಂ ಕಡೆ ನಮ್ಮ ರಾಜ್ಯ ಸಿಕ್ಕಿದೆ.
ಆದಷ್ಟು ಬೇಗ ಮಂತ್ರಿ ಸ್ಥಾನ ಕೊಡಬೇಕು ಎಲ್ಲರಿಗೂ ಒಳ್ಳೆಯದು ಆಗಲಿ - ಸಚಿವ ರಮೇಶ್ ಜಾರಕಿಹೊಳಿ
19 Sep 2020 8:22 AM GMTಹೆಚ್. ವಿಶ್ವನಾಥ್, ಎಂಟಿಬಿ ನಾಗರಾಜ್, ಆರ್.ಶಂಕರ್ ಯಾರಿಗೆ ಮಂತ್ರಿ ಸ್ಥಾನ ಕೊಟ್ಟರು ಸಂತೋಷವಿದೆ. ಆದಷ್ಟು ಬೇಗೆ ಮಂತ್ರಿ ಸ್ಥಾನ ಕೊಡಬೇಕು.
ಕುಣಿಯೋಕೆ ಬರದೇ ಇರೋರು ನೆಲ ಡೊಂಕು ಅನ್ನೋ ಹಾಗೇ ಇದೆ ಹೆಚ್ಡಿಕೆ ಮಾತು - ಲಕ್ಷ್ಮಣ್ ಸವದಿ
10 Sep 2020 8:41 AM GMT- ತನಿಖೆಯಲ್ಲಿ ಯಾರ ಒತ್ತಡಕ್ಕೂ ಮಣಿಯುಲ್ಲ.
- ಆಡಳಿತ ವೈಫಲ್ಯದಿಂದ ಬೇಸತ್ತ ಶಾಸಕರು ರಾಜೀನಾಮೆ ನೀಡಿ ಬಂದಿದ್ದಾರೆ.
- ನಟಿಯರ ಫೋಟೋಗಳು ಸಿದ್ದರಾಮಯ್ಯ, ಡಿಕೆಶಿ ಜೊತೆಗೆ ಇವೆ.
ಬೆಳಗಾವಿಯಲ್ಲಿ ಆಗಿರೋ ತೀರ್ಮಾನ ದೇಶಕ್ಕೆ ಮಾದರಿ - ಸಚಿವ ಕೆ.ಎಸ್ ಈಶ್ವರಪ್ಪ
29 Aug 2020 6:08 AM GMTದೇಶದ ಸ್ವಾತಂತ್ರ್ಯಕ್ಕಾಗಿ ಇಬ್ಬರ ಹೋರಾಟ ಸ್ಮರಣೀಯ. ಕೆಲ ಸಂಕುಚಿತ ಭಾವನೆ ಬೇರೆ ಬೇರೆ ಉಂಟಾಗಿತ್ತು.