Top

ಜಿಲ್ಲಾ ಸುದ್ದಿ

COVID ಹೆಚ್ಚಳ: ಬೇಲೂರು ಚೆನ್ನಕೇಶವ ದೇವಸ್ಥಾನ 1 ತಿಂಗಳು ಬಂದ್​

16 April 2021 7:25 AM GMT
ಏಪ್ರಿಲ್15 ರಿಂದ ಮೇ 15ರವರೆಗೆ ಚೆನ್ನಕೇಶವ ದೇವಸ್ಥಾನ ಬಂದ್

SSLC ಪರೀಕ್ಷೆ ರದ್ದು ಪಡಿಸುವುದು ಸರಿಯಲ್ಲ- ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ

16 April 2021 7:08 AM GMT
ಕೊರೊನಾ ನೆಪ ಹೇಳಿ ಪರೀಕ್ಷೆ ರದ್ದು ಮಾಡುವ ಪ್ರಯತ್ನ ಬೇಡ

ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

16 April 2021 6:18 AM GMT
ರಾಜ್ಯದಲ್ಲಿ ಈವೆರೆಗೆ 13,112 ಮಂದಿ ಕೊರೊನಾದಿಂದ ಸಾವು

COVID ರೂಲ್ಸ್​ ಫಾಲೋ ಮಾಡದಿದ್ರೆ ಮುಲಾಜಿಲ್ಲದೇ ಕ್ರಮ - ಕಮಲ್​ ಪಂತ್​​ ವಾರ್ನಿಂಗ್​

16 April 2021 6:17 AM GMT
ಪ್ರತಿಭಟನೆ ಮಾಡುವವರಿಗೆ ಕಮಲ್​​ ಪಂತ್​ ಎಚ್ಚರಿಕೆ

ಸೇವ್ ಮೈಸೂರು ಅಭಿಯಾನಕ್ಕೆ ಕೈ ಜೋಡಿಸಿದ ಗಾಯಕ ವಾಸು ದೀಕ್ಷಿತ್

16 April 2021 4:52 AM GMT
ಸಸ್ಯ, ಪಕ್ಷಿಸಂಕುಲ ಕೊಂದು ಹೆಲಿಟೂರಿಸಂ ನಿರ್ಮಿಸುವುದು ಬೇಡ-ಗಾಯಕನ ಮನವಿ

ಇಂದು ರಾಜ್ಯದ ಎಲ್ಲಾ ಶಾಸಕರ ಮನೆ ಮುಂದೆ ಸಾರಿಗೆ ನೌಕರರ ಪ್ರತಿಭಟನೆ

16 April 2021 4:48 AM GMT
10ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ

#ಸೇವ್​ಮೈಸೂರು ಕ್ಯಾಂಪೇನ್​ಗೆ ದುನಿಯ ವಿಜಯ್​ ಬೆಂಬಲ

15 April 2021 12:06 PM GMT
ಸರ್ಕಾರ ಮನವಿ ಮರುಪರಿಶೀಲನೆ ವಿಜಯ್​ ಮನವಿ

ಬಸವ ಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಿಕೆ ಆರೋಪ

15 April 2021 8:34 AM GMT
ನೋಟಿಗಾಗಿ ಮುಗಿಬಿದ್ದ ಕಾರ್ಯಕರ್ತರು

ಲಿಂಗಾಯುತರ ಮತಕ್ಕೆ ಸಿಎಂ ಬಿಎಸ್​ವೈ ಗಾಳ

15 April 2021 7:15 AM GMT
ನಾಗನೂರು ಮಠ ಹಾಗೂ ಹುಕ್ಕೇರಿ ಹಿರೇಮಠಕ್ಕೆ ಸಿಎಂ ಭೇಟಿ

ಗುಂಡ್ಲುಪೇಟೆ: ಸ್ನೇಹಿತರೊಂದಿಗೆ ಈಜಲು ಹೋದ ವಿದ್ಯಾರ್ಥಿ ನೀರುಪಾಲು

14 April 2021 2:04 PM GMT
ಚಂದು ತನ್ನ ಮೂವರು ಸ್ನೇಹಿತರೊಟ್ಟಿಗೆ ತಮ್ಮ ಊರಿನ ಪಕ್ಕದಲ್ಲಿದ್ದ ಬಸವನ ಕೆರೆಯಲ್ಲಿ ಈಜಲು ಹೋಗಿದ್ದರು.

ಸಿಲಿಕಾನ್​ ಸಿಟಿಯಲ್ಲಿ ಹತ್ತು ಹೊಸ ಕೋವಿಡ್ ಸೆಂಟರ್​ ಓಪನ್ ​​- ಸಿಎಂ ಬಿಎಸ್​ವೈ

14 April 2021 11:46 AM GMT
ಬೆಂಗಳೂರಲ್ಲಿ ಕೊರೊನಾ ಸೋಂಕಿತರಿಗೆ ಮತ್ತೆ 1,500 ಬೆಡ್​ ವ್ಯವಸ್ಥೆ

ಬೆಳಗಾವಿ ಉಪಚುನಾವಣಾ ಅಖಾಡಕ್ಕೆ ಸಿಎಂ ಬಿಎಸ್​ವೈ ಎಂಟ್ರಿ

14 April 2021 7:50 AM GMT
ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಪರ ಭರ್ಜರಿ ಮತಬೇಟೆ

ಇಂದು ಹೊಸತೊಡುಕು ಸಂಭ್ರಮ: ಮಟನ್ ಖರೀದಿಗೆ ಮುಗಿಬಿದ್ದ ಮಂದಿ..!

14 April 2021 7:33 AM GMT
ಮಾಂಸದಂಗಡಿಗಳಲ್ಲಿ ಕೊರೊನಾ ನಿಯಮ ಪಾಲನೆ

ಲಾಕ್​ಡೌನ್​ ಬಿಟ್ಟು ಉಳಿದ ಎಲ್ಲಾ ಕಟ್ಟುನಿಟ್ಟಿನ ಕ್ರಮ - ಸಿಎಂ ಬಿಎಸ್​ವೈ

14 April 2021 7:10 AM GMT
ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ವೀಕೆಂಡ್ ಲಾಕ್​ಡೌನ್ ಬಗ್ಗೆ ಪ್ರಸ್ತಾಪವಿಲ್ಲ

ಡಬ್ಬಲ್​ ಮರ್ಡರ್​ ಕೇಸ್​; ಆರೋಪಿ ಕಾಲಿಗೆ ಪೊಲೀಸ್​ ಫೈರಿಂಗ್​

14 April 2021 6:46 AM GMT
ಹಣ ಹಾಗೂ ಚಿನ್ನಕ್ಕಾಗಿ ಇಬ್ಬರನ್ನು ಕೊಲೆ ಮಾಡಿದ ಆರೋಪಿ ಅರೆಸ್ಟ್​

ಸಾರಿಗೆ ನೌಕರರನ್ನು ಬೆದರಿಸ್ತಿನಿ ಅಂದ್ರೆ ಅದು ಮೂರ್ಖತನ - ಸಿದ್ದರಾಮಯ್ಯ

13 April 2021 11:53 AM GMT
ಕೊರೊನಾ ನಿಯಮ ಅವರು ಫಾಲೋ ಮಾಡಿದ್ರೆ..ನಾವು ಮಾಡ್ತಿದ್ವಿ..

ಹುಬ್ಬಳ್ಳಿಯಲ್ಲಿ ಯುವಕನ ಭೀಕರ ಹತ್ಯೆ ಬೆಚ್ಚಿಬಿದ್ದ ಜನ

13 April 2021 9:07 AM GMT
ಮಾಟ..ಮಂತ್ರಕ್ಕಾಗಿ ನಡೀತಾ ಯುವಕನ ಬರ್ಭರ ಹತ್ಯೆ..?

ಸಾರಿಗೆ ಬಸ್​ಗಳಿಲ್ಲದೇ ಪ್ರಯಾಣಿಕರ ಪರದಾಟ; ಮೆಜೆಸ್ಟಿಕ್​ನಲ್ಲಿ ಖಾಸಗಿ ವಾಹನಗಳ ದರ್ಬಾರ್​

13 April 2021 8:40 AM GMT
ಕ್ಯಾಬ್​ ಮತ್ತು ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿ ಆರೋಪ

CD ಪ್ರಕರಣ ಈಗಾಗಲೇ ದಿಕ್ಕು ತಪ್ಪಿ ಹೋಗಿದೆ- ಯುವತಿ ಪರ ವಕೀಲ ಜಗದೀಶ್​ ಆರೋಪ

13 April 2021 8:06 AM GMT
ಎಸ್​​ಐಟಿ ಅಧಿಕಾರಿಗಳ ಕೈಯನ್ನು ರಾಜ್ಯಸರ್ಕಾರ ಕಟ್ಟಿ ಹಾಕಿದೆ

ಈ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟ - ಸಿಎಂ ಬಿಎಸ್​ವೈ

12 April 2021 11:14 AM GMT
ಸಾರಿಗೆ ನೌಕರರು ಗೌರವದಿಂದ ಸೇವೆಗೆ ಹಾಜರಾಗಬೇಕು. ಕೆಲಸಕ್ಕೆ ಹಾಜರಾಗದವರಿಗೆ ಸಂಬಳ ನೀಡಲ್ಲ

ದೈವ ಇದ್ದವರು ಬೆಳಗಾವಿ ಉಸ್ತುವಾರಿ ಸಚಿವರು ಆಗಲಿ - ಶಾಸಕ ಬಾಲಚಂದ್ರ ಜಾರಕಿಹೊಳಿ

12 April 2021 10:51 AM GMT
ಏಪ್ರಿಲ್​ 14ಕ್ಕೆ ಗೋಕಾಕ್, ಅರಬಾವಿಯಲ್ಲಿ ಸಿಎಂ ಪ್ರವಾಸ ಮಾಡಲಿದ್ದಾರೆ. ಬೆಳಗಾವಿ ಲೋಕಸಭಾ ಬಿಜೆಪಿ ಭದ್ರಕೋಟೆಯಾಗಿದೆ.

ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ನಾನು ಕೂಡ ಹಾಕಿಸಿಕೊಂಡಿದ್ದೇನೆ

12 April 2021 10:09 AM GMT
ಮತ್ತೆ ಲಾಕ್​ಡೌನ್ ಏರುವ ಪರಿಸ್ಥಿತಿ ತರಬೇಡಿ. ಜನರು ಕೊರೊನಾ ಬಗ್ಗೆ ಜಾಗೃತರಾಗಬೇಕು.

ಕೊರೊನಾ ಕಂಟ್ರೋಲ್​ಗೆ ಕಥೆ ಹೇಳಿ ಉದಾಹರಣೆ ಕೊಟ್ಟ ಡಿಸಿ ರೋಹಿಣಿ ಸಿಂಧೂರಿ

10 April 2021 12:25 PM GMT
ನಂಜನಗೂಡು ಜಾತ್ರೆ ಮಾಡಿದ್ರೆ ಶಿವನೇ ಕೊರೊನಾ ಕಂಟ್ರೋಲ್ ಮಾಡ್ತಾನೆ ಅಂತಾರೆ. ಆದರೆ, ಆ ಪರಿಸ್ಥಿತಿ ಇಲ್ಲ.

ಕೋಡಿಹಳ್ಳಿ, ಸಾರಿಗೆ ಸಿಬ್ಬಂದಿ ವಶಕ್ಕೆ ಪಡೆದಿದ್ದನ್ನು ಖಂಡಿಸುತ್ತೇನೆ - ಡಿಕೆಶಿ

10 April 2021 9:41 AM GMT
ಡೀಲಿಂಗ್ ನಡೆಸುತ್ತಿದ್ದಾರಲ್ಲ ಆ ರೀತಿ ತಿಳಿದುಕೊಂಡಿದ್ದಾರೆ. ಇದು ಬಹಳ ದಿನ ಉಳಿಯುವುದಿಲ್ಲ

ಮಧ್ಯರಾತ್ರಿ 2 ಗಂಟೆಗೆ ಕರೆದರೂ ಸಂಧಾನ ಚರ್ಚೆಗೆ ರೆಡಿ - ಕೋಡಿಹಳ್ಳಿ ಚಂದ್ರಶೇಖರ್

10 April 2021 8:26 AM GMT
ನಾವು ಅವರು ಮಧ್ಯರಾತ್ರಿ 2 ಗಂಟೆಗೆ ಕರೆದರೂ ಸಹ ನಾವು ಹೋಗಿ ಸಂಧಾನ ಚರ್ಚೆ ಮಾಡಲು ನಾವು ರೆಡಿ ಇದ್ದೇವೆ.

ಅರುಣ್ ಸಿಂಗ್ ಅವರಿಂದ ನಾವು ಪಾಠ ಕಲಿಬೇಕಾ - ಸಿದ್ದರಾಮಯ್ಯ ಪ್ರಶ್ನೆ

10 April 2021 6:15 AM GMT
ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ, ಎಲ್ಲರನ್ನ ಪ್ರೀತಿಸುವುದು ಮನುಷ್ಯತ್ವದ ಧರ್ಮ

ದೋ ನಂಬರ್​ ಬಟನ್ ಒತ್ತಿದರೆ ಯಡಿಯೂರಪ್ಪ ಕುಯ್ಯಿ ಎನ್ನಬೇಕು - ಸಿದ್ದರಾಮಯ್ಯ

9 April 2021 12:20 PM GMT
ಮೋದಿ ಭರವಸೆಗಳನ್ನು ನೋಡಿದಾಗ ಇತಿಹಾಸದಲ್ಲಿ ಅವರಂತಹ ಪ್ರಧಾನಿ ಯಾವಾಗಲೂ ಬಂದಿರಲಿಲ್ಲ, ನೋಬೆಲ್ ಪ್ರಶಸ್ತಿ ಪ್ರಧಾನಿಗೆನೇ ಸಿಗಬೇಕು.

ಕಾಂಗ್ರೆಸ್​​ಗೆ ಕರ್ನಾಟಕ ಎಟಿಎಂ ಆಗಿತ್ತು - ಸಿ.ಟಿ ರವಿ

9 April 2021 7:47 AM GMT
ಆರ್ಟಿಕಲ್ 370ರದ್ದು ಪಡಿಸಿದ್ದು ಕಾಂಗ್ರೆಸ್​ಗೆ ನುಂಗಲಾರದ ತುತ್ತಾಗಿದೆ. ಜನ್ ಧನ್ ಖಾತೆಗೆ ಹಣ ಹಾಕಿದ್ದು ತಪ್ಪಾ(?)

ಹೊರಗಡೆಯವರು ಬಂದು ರಾಜಕೀಯ ಮಾಡುತ್ತಿರುವುದು ಜನರಿಗೆ ಇಷ್ಟ ಆಗುತ್ತಿಲ್ಲ

9 April 2021 6:49 AM GMT
ಮೊದಲು ಅವರು 17 ಸಾವಿರ ಕೋಟಿ ಕೊಟ್ಡಿರುವ ಪಟ್ಟಿ ಬಿಡುಗಡೆ ಮಾಡಲಿ. 20 ಲಕ್ಷ ಕೋಟಿ ಯಾರಿಗೆ ಕೊಟ್ಟಿರುವ ಬಗ್ಗೆ ಪಟ್ಟಿ ನೀಡಲಿ

ಸತೀಶ್ ಜಾರಕಿಹೊಳಿ ಎರಡರಿಂದ ಮೂರು ಲಕ್ಷ ಅಂತರದಿಂದ ಗೆಲ್ತಾರೆ

8 April 2021 12:07 PM GMT
ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಬೇಕು. ಈಗ ಎಲ್ಲವನ್ನೂ ಖಾಸಗೀಕರಣ ಮಾಡಲಾಗುತ್ತಿದೆ

ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ ನೀತಿ ಮೇಲೆ ರಾಜಕಾರಣ

8 April 2021 8:23 AM GMT
ಲಖನ ಜಾರಕಿಹೊಳಿಗೆ ಒಳ್ಳೆಯದಾಗಲಿ, ಅವರಿಗೆ ಯಶಸ್ಸಾಗಲಿ

ಏನ್​ ಮಾಡುತ್ತಿದೆ ಚುನಾವಣೆ ಆಯೋಗ - ರಾಮಲಿಂಗಾರೆಡ್ಡಿ ಪ್ರಶ್ನೆ

8 April 2021 8:05 AM GMT
ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಬರೀ ಭರವಸೆ ಕೊಡ್ತಾರೆ

ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲವಿದೆ - ಡಿ.ಕೆ ಶಿವಕುಮಾರ್

7 April 2021 2:54 PM GMT
ಮರಾಠಾ ಸಮುದಾಯ ಯಾವ ನಿಗಮವನ್ನು ಸಹ ಕೇಳಿರಲಿಲ್ಲ, ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ

ಕೋವಿಡ್ ಹಿನ್ನೆಲೆ ಸಾರಿಗೆ ನೌಕರರು ಪ್ರತಿಭಟನೆ ಮಾಡೋ ಆಗಿಲ್ಲ

6 April 2021 6:50 AM GMT
ಕೋವಿಡ್ ನಿಯಮ ಉಲ್ಲಂಘಿಸುವಂತಿಲ್ಲ, ಗುಂಪು ಗುಂಪು ಸೇರುವಂತಿಲ್ಲ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುವಂತಿಲ್ಲ,