Top

ಕ್ರೈಂ

ಹಗಲು ದರೋಡೆ ನಡೆಸುತ್ತಿದ್ದ ಆರೋಪಿಗಳು ಅಂದರ್​

16 April 2021 8:00 AM GMT
₹2 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಹೊರ ರಾಜ್ಯದ ಕಿಡಿಗೇಡಿಗಳ ಹಣದಾಸೆಗೆ ಬೆಂಗಳೂರು ಯುವಕ ಬಲಿ

15 April 2021 12:12 PM GMT
ವ್ಯವಸ್ಥಿತ ಹನಿಟ್ರ್ಯಾಪ್​ ನಡೆಸಿದ್ದ ಆರೋಪಿಗಳು ಅರೆಸ್ಟ್​​

ಹಳೆದ್ವೇಷಕ್ಕಾಗಿ ಯುವಕನ ಬರ್ಬರ ಹತ್ಯೆ; 7 ಆರೋಪಿಗಳು ಅರೆಸ್ಟ್​

15 April 2021 8:00 AM GMT
ತಲೆ ಕಡಿದು ಕಾಲಿನ ಬಳಿಯಿಟ್ಟು ವಿಕೃತಿ ಮೆರೆದ ಆರೋಪಿಗಳು

ಗುಂಡ್ಲುಪೇಟೆ: ಸ್ನೇಹಿತರೊಂದಿಗೆ ಈಜಲು ಹೋದ ವಿದ್ಯಾರ್ಥಿ ನೀರುಪಾಲು

14 April 2021 2:04 PM GMT
ಚಂದು ತನ್ನ ಮೂವರು ಸ್ನೇಹಿತರೊಟ್ಟಿಗೆ ತಮ್ಮ ಊರಿನ ಪಕ್ಕದಲ್ಲಿದ್ದ ಬಸವನ ಕೆರೆಯಲ್ಲಿ ಈಜಲು ಹೋಗಿದ್ದರು.

ರೇಖಾಚಿತ್ರದಿಂದ ಬಯಲಾಯ್ತು ಭೀಕರ ಹತ್ಯೆಯ ಸತ್ಯ; ಅಷ್ಟಕ್ಕೂ ನಡೆದಿದ್ದೇನು?

14 April 2021 11:16 AM GMT
ಪೊದೆಗೆ ಹತ್ತಿದ್ದ ಬೆಂಕಿಗೆ ಶವ ಎಸೆದು ಕೈ ತೊಳೆದುಕೊಂಡ ಆರೋಪಿಗಳ ಬಂಧನ

ಡಬ್ಬಲ್​ ಮರ್ಡರ್​ ಕೇಸ್​; ಆರೋಪಿ ಕಾಲಿಗೆ ಪೊಲೀಸ್​ ಫೈರಿಂಗ್​

14 April 2021 6:46 AM GMT
ಹಣ ಹಾಗೂ ಚಿನ್ನಕ್ಕಾಗಿ ಇಬ್ಬರನ್ನು ಕೊಲೆ ಮಾಡಿದ ಆರೋಪಿ ಅರೆಸ್ಟ್​

ಮಲಗಿದ್ದವನ ಕೈ ಕಾಲು ಕಟ್ಟಿ ಚಾಕುವಿನಿಂದ ಇರಿದು ಹತ್ಯೆ

12 April 2021 12:36 PM GMT
ಯಾರೋ ಕೊಲೆ ಮಾಡಿದ್ದಾರೆಂದು ನಂಬಿಸಲು ಹೋಗಿ ಸಿಕ್ಕಿಬಿದ್ದ ಮಹಿಳೆ

ರಾಬರಿಗಾಗಿ ನಡೆದ ಭೀಕರ ಹತ್ಯೆ

8 April 2021 2:10 PM GMT
ವೃದ್ಧೆ ಮತ್ತು ವೃದ್ಧೆಯ ಪುತ್ರನ ಸ್ನೇಹಿತ ದೇವಬ್ರತಾ ಎಂಬಾತನನ್ನ ಚಾಕುವಿನಿಂದ ಇರಿದು ಕೊಂದಿದರು.

ಯಾರಾದ್ರೂ ಚೇಷ್ಟೆ ಮಾಡಿದ್ರೆ ಯಾವುದೇ ಕಾರಣಕ್ಕೂ ಬಿಡಲ್ಲ

6 April 2021 9:21 AM GMT
ನಾಳೆ ಬಸ್ ಇಲ್ಲದಿದ್ದರೆ ಖಾಸಗಿಯವರು ಸಹಕಾರ ನೀಡಿದ್ರೆ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ತಿವಿ.

ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಟ್ಟು ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ

5 April 2021 7:21 AM GMT
ಇಲ್ಲಿ ಸ್ಪೋಟಕ ಸಂಗ್ರಹಣೆ ಗೋಡಾನು ಇರೋದೆ ನನಗೆ ಗೊತ್ತಿಲ್ಲ

ಟೆಕ್ನಿಕಲ್, ಬಯಾಲಾಜಿಕಲ್, ಲೈವ್ ಎವಿಡೆನ್ಸ್ ಕಲೆ ಹಾಕಿದ ಎಸ್​ಐಟಿ ತಂಡ

1 April 2021 1:53 PM GMT
ವಶಕ್ಕೆ ಪಡೆದು ಪಂಚರ ಸಮಕ್ಷಮದಲ್ಲಿ ಪ್ಯಾಕ್ ಮಾಡಿ ಅದನ್ನು ಎಫ್​ಎಸ್​ಎಲ್​ಗೆ ಕಳುಹಿಸೊದಕ್ಕೆ ಎಸ್​ಐಟಿ ಸಿದ್ಧ

ದೈವಸ್ಥಾನದ ಕಾಣಿಕೆ ಹುಂಡಿಗೆ ಅಪಚಾರ ಎಸಗಿದವರಿಗೆ ಸಂಕಷ್ಟ

1 April 2021 11:48 AM GMT
ರಕ್ತಕಾರಿ ಸತ್ತುಹೋದ ದುಷ್ಕರ್ಮಿ, ಮತ್ತೆ ಕಾರಣಿಕ ತೋರಿಸಿದ ಕರಾವಳಿಯ ದೈವಗಳು

ಎಸ್​ಐಟಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ - ಬಸವರಾಜ ಬೊಮ್ಮಾಯಿ

31 March 2021 6:59 AM GMT
ಎಸ್​ಐಟಿಯಲ್ಲಿ ಹಿರಿಯ ಅಧಿಕಾರಿ ಇದ್ದಾರೆ. ಅವರು ಕ್ರಮ ಬದ್ದವಾಗಿ ಕೆಲಸ ಮಾಡುತ್ತಿದ್ದಾರೆ.

ನಾಲ್ಕು ದಿನಗಳ ಬಳಿಕ ರಮೇಶ್ ಜಾರಕಿಹೊಳಿ ಹಾಜರಾಗಬೇಕಿದೆ

29 March 2021 11:18 AM GMT
ಬಂಧನಕ್ಕೆ ತೀರ ಹತ್ತಿರವಾಗ್ತಿದ್ದಾರಾ ಜಾರಕಿಹೋಳಿ(?) ಹೀಗೊಂದು ಅನುಮಾನ ಮೂಡಿದೆ.

ರೌಡಿಯಲ್ಲ ಕ್ರಿಮಿನಲ್ ಅಲ್ಲ ಆದರೂ ಭೀಕರ ಹತ್ಯೆ

24 March 2021 2:37 PM GMT
ಮನೆಗೆ ನುಗ್ಗಿದವರು ಮನ ಬಂದತೆ ಕೊಚ್ಚಿದ್ದರು

ಯುವತಿಯ ಪೋಷಕರ ವಿಚಾರಣೆ ನಡೆಸಿದ ಎಸ್​ಐಟಿ

23 March 2021 12:39 PM GMT
ಎಸ್​ಐಟಿಯಿಂದ ಯುವತಿಗೆ ಐದನೇ ಬಾರಿ ನೋಟಿಸ್​

ಆರೋಪಿಗಳ ಪತ್ತೆ ಸದಾ ಚಾಲೆಂಜಿಂಗ್​ ಆಗಿಯೇ ಇರುತ್ತದೆ - ಕಮಲ್​ ಪಂತ್​

20 March 2021 8:21 AM GMT
ಸದಾಶಿವನಗರದ ರಮೇಶ್ ಜಾರಕಿಹೊಳಿ ಕೇಸ್ ಮತ್ತು ಯುವತಿಯ ಕಿಡ್ನಾಪ್ ಕೇಸ್​ಗಳು ತನಿಖೆಯನ್ನು ಎಸ್​ಐಟಿ ತಂಡ ಮಾಡುತ್ತಿದೆ.

ಯುವತಿ ಪೋಷಕರಿಂದ ಕಿಡ್ನಾಪ್ ಕೇಸ್: ಜಾರಕಿಹೊಳಿ ಸಿಡಿ ಕೇಸಗೆ ಮತ್ತೊಂದು ಟ್ವಿಸ್ಟ್

17 March 2021 2:32 PM GMT
ಜಾರಕಿಹೊಳಿ ಸಿಡಿ ಕೇಸಗೆ ಮತ್ತೊಂದು ಟ್ವಿಸ್ಟ್

ಸದನದಲ್ಲಿ ಪ್ರತಿಧ್ವನಿಸಿದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ

16 March 2021 1:18 PM GMT
ಕೋರ್ಟ್​​ಗೆ ಹೋದ ಸಚಿವರ ವಿರುದ್ಧ ಪರಮೇಶ್ವರ್ ನಾಯಕ್ ಲೇವಡಿ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್​​ಐಟಿ ತಂಡದಲ್ಲಿದ್ದಾರೆ ದಕ್ಷ ಅಧಿಕಾರಿಗಳು

12 March 2021 12:32 PM GMT
ಎಸ್​ಐಟಿ ಶಂಕಿತರನ್ನ ಕರೆಸಿ ವಿಚಾರಣೆ ನಡೆಸಬಹುದೇ ಹೊರತು ಯಾರನ್ನ ಬಂಧಿಸುವ ಪವರ್ ಸದ್ಯಕ್ಕೆ ಇರುವುದಿಲ್ಲ

ತಂದೆ ಮೇಲಿನ ದ್ವೇಷಕ್ಕೆ ಮಗನ ಕೊಲೆ

11 March 2021 10:02 AM GMT
ಸುಲಭ್ ಶೌಚಾಲಯದಲ್ಲಿ ವಾಶ್ ರೂಂಗೆ ಹೋದಾಗ ಹತ್ಯೆ ಮಾಡಲಾಗಿದೆ

ರಮೇಶ್​ ಜಾರಕಿಹೊಳಿ ಸಿಡಿ ಷಡ್ಯಂತ್ರ; ಎಸ್​ಐಟಿ ತನಿಖೆಗೆ ಕೊಟ್ಟಿದ್ದೇವೆ - ಬಸವರಾಜ ಬೊಮ್ಮಾಯಿ

11 March 2021 7:43 AM GMT
ಅದೆಲ್ಲಾ ತನಿಖೆಯಲ್ಲಿ ಗೊತ್ತಾಗುತ್ತೆ, ಎಲ್ಲಾ ಆಯಾಮ ತನಿಖೆಯಲ್ಲಿ ಗೊತ್ತಾಗುತ್ತದೆ

ಧಮ್ಕಿ ಬರ್ತಿದೆ ಎಂದು ವಿಡಿಯೋ ಮಾಡಿದ ಕಲ್ಲಹಳ್ಳಿ

10 March 2021 12:55 PM GMT
ಪೊಲೀಸ್ ಇನ್ಸ್ಪೆಕ್ಟರ್ ಮಾರುತಿ ಬಳಿ ಹಾಜರಾಗಿ ತಾವು ದೂರು ವಾಪಾಸ್ ಪಡೆಯುವ ಬಗ್ಗೆ ಮಾತನಾಡಿದ್ದಾರೆ.

ದಿನೇಶ್ ಕಲ್ಲಹಳ್ಳಿಗೆ ಕಬ್ಬನ್ ಪಾರ್ಕ್ ಇನ್ಸ್​ಪೆಕ್ಟರ್ ನೋಟಿಸ್​

3 March 2021 11:25 AM GMT
ರಷ್ಯಾದಲ್ಲಿ ಅಪ್ಲೋಡ್ ಆಯ್ತಂತೆ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ

ಚಿಕ್ಕ ವಯಸ್ಸಿನಲ್ಲಿಯೇ ಕದಿಯಲು ಶುರು ಮಾಡಿದವನ ಮೇಲಿದೆ 45 ಕೇಸುಗಳು

25 Feb 2021 1:08 PM GMT
ಕದಿಯುವಾಗ ಎಂಟ್ರಿ ಕೊಟ್ರೆ ಪಿಸ್ತೂಲ್​ನಿಂದ ಬೆದರಿಕೆ

ಸ್ನೇಹಿತನ ಮನೆಯಲ್ಲಿಯೇ ನಡೀತು ಹೈಟೆಕ್ ಕಳ್ಳತನ

20 Feb 2021 9:54 AM GMT
ಡಾಗ್ ಸ್ಕ್ವಾಡ್ ಗೂ ಸುಳಿವು ಸಿಗದ ರೀತಿಯಲ್ಲಿ ನಡೀತು ಥೆಫ್ಟ್ ..!

ಡೆತ್​ ನೋಟ್​ನಲ್ಲಿ ನನಗೆ ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದಿದ್ದ- ಸಿದ್ದರಾಮಯ್ಯ

18 Feb 2021 10:58 AM GMT
ಕೊಡಿದೊಡ್ಡಿ ರಾಮಕೃಷ್ಣನ ಸಿದ್ದರಾಮಯ್ಯ ಹಾಗೂ ರಾಕಿಂಗ್ ಸ್ಟಾರ್​ ಯಶ್ ಅವರ ಅಭಿಮಾನಿಯಾಗಿದ್ದರು.

ಮಂಗಳೂರಿನ ಕೋಟಿ ಕುಳಗಳ ಮೇಲೆ ಐಟಿ ದಾಳಿ ​

17 Feb 2021 12:47 PM GMT
ಆಸ್ಪತ್ರೆ, ಮನೆ, ಕಾಲೇಜುಗಳ ಮೇಲೆ ಏಕಕಾಲದಲ್ಲಿ ತಲಾಶ್, ಐಟಿ ಬಲೆಗೆ ಬಿದ್ದ ನಾಲ್ವರು ಕೋಟ್ಯಾಧಿಪತಿಗಳು.

ಪಂಚಮಶಾಲಿ ಶ್ರೀಗಳಿಗೆ ಆಶ್ರಯ ನೀಡಿದ್ದ ಸಂಸ್ಥೆ ಮೇಲೆ ಐಟಿ ದಾಳಿ

17 Feb 2021 10:31 AM GMT
ಖಾಸಗಿ ಆಸ್ಪತ್ರೆ ಮೆಡಿಕಲ್ ಕಾಲೇಜನ್ನ ಗುರಿಯಾಗಿಸಿ ಐಟಿ ದಾಳಿ

ಮೂರು ತಿಂಗಳ ಹಿಂದೆ ಬಂದು 12 ಕೆ.ಜಿ ಚಿನ್ನ ದೋಚಿದ್ದ ಆರೋಪಿ ಅಂದರ್​

16 Feb 2021 10:52 AM GMT
ಕರೆದು ಕೆಲಸ ಕೊಟ್ಟಿದ್ದಕ್ಕೆ ಮಾಲೀಕನಿಗೆ ಉಂಡೆನಾಮ ಹಾಕಿದ್ದ

ಓಡಿ ಹೋಗಿ ಮದ್ವೆ ಆಗಲು 64 ಲಕ್ಷ ಕದ್ದಿದ್ದ ಆರೋಪಿ ಈಗ ಪೊಲೀಸರ ಅತಿಥಿ

11 Feb 2021 10:41 AM GMT
ಕದ್ದ ಹಣದಲ್ಲಿ 45 ಲಕ್ಷ ವಕೀಲನಿಗೆ ನೀಡಿದ್ದ ಆರೋಪಿ

ಸ್ಪೋರ್ಟ್ಸ್ ವೀಸಾದಲ್ಲಿ ಬಂದು ಡ್ರಗ್ ಪೆಡ್ಲರ್ ಆದ ಫುಟ್ಬಾಲ್ ಆಟಗಾರ

11 Feb 2021 6:55 AM GMT
ಫುಡ್ ಸಪ್ಲೈನಂತೆ ನಡೀತಿತ್ತು ಡ್ರಗ್ ಸಪ್ಲೈ. ಮಾಲ್ಡೀವ್ಸ್ ನಲ್ಲಿ ಡ್ರಗ್ ಪೆಡ್ಲರ್ ನ ಆಲ್ಬಂ ಸಾಂಗ್ ಫುಲ್ ಫೇಮಸ್

ಉತ್ತರಖಂಡದ ಹಿಮನದಿ ಸ್ಪೋಟ: 15 ಮಂದಿ ರಕ್ಷಣೆ, 14 ಜನ ಮೃತದೇಹ ಪತ್ತೆ

8 Feb 2021 6:09 AM GMT
ಹಿಮನದಿ ಸ್ಫೋಟದಿಂದ ಪ್ರವಾಹ ಉಂಟಾಗಿತ್ತು. 125 ಮಂದಿ ಕಣ್ಮರೆಯಾಗಿದ್ದರು.

ದೈವ ಸ್ಥಾನದಲ್ಲಿ ಹುಂಡಿ ಕದ್ದು ಮೂತ್ರ ಮಾಡಿದ್ದವರು ಅಂದರ್

5 Feb 2021 11:34 AM GMT
ಕಾಂಡೂಮ್ ಹಾಕಿದವರನ್ನು ಹಿಡಿಯಲು ಖಾಕಿ ಶತಾಯ ಗತಾಯ ಪ್ರಯತ್ನ..!

ಸ್ನೇಹಿತರ ಜೊತೆ ಕುಣಿಲಿಲ್ಲ ಎಂದು ಪತ್ನಿ ಟಾರ್ಚರ್​!

5 Feb 2021 11:25 AM GMT
ಕುಡಿತದ ಚಟಕ್ಕೆ ಬಿದ್ದವನಿಂದ ಪ್ರತಿದಿನ ಹಲ್ಲೆ ...!

ರೋಲ್ಡ್ ಗೋಲ್ಡ್ ನ ಒರಿಜಿನಲ್ ಅಂತ ಹೆಂಡತಿಗೆ ನಂಬಿಸಿದ್ದ ಗಂಡ

4 Feb 2021 1:27 PM GMT
ಕಟ್ಟಿಕೊಂಡವನು ಸಲೀಸಾಗಿ ಹೆಂಡತಿಯನ್ನೇ ಯಾಮಾರಿಸಿದ್ದ..!