ಕೋವಿಡ್​-19 ​ಇಂಪ್ಯಾಕ್ಟ್​: ಭಾರತದಲ್ಲಿ ಟಿಕ್​ಟಾಕ್ ಆ್ಯಪ್​​ ಡೌನ್​ಲೋಡ್​ನಲ್ಲಿ ಭಾರಿ ಇಳಿಕೆ

ಬೆಂಗಳೂರು: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕಡಿಮೆ ಮಾರ್ಕೆಟಿಂಗ್ ಮತ್ತು ಜಾಹೀರಾತುಗಳ ಮಧ್ಯೆ ಟಿಕ್​ಟಾಕ್​​ ಬಳಕೆದಾರರಲ್ಲಿ ಚೀನಾ ವಿರೋಧಿ ಭಾವನೆ ಮತ್ತು ಅವರ ಜನಪ್ರಿಯ ಅಪ್ಲಿಕೇಶನ್‌ ನಿಷೇಧಿಸಬೇಕೆಂಬ ಕೂಗಿನಿಂದಾಗಿ,  ಹಿಂದಿನ ಎರಡು ತಿಂಗಳುಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಜನರು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ... Read more »

ಶ್ರೀಲಂಕಾಕ್ಕೆ ‘ಗೋಪಾಲ್ ಬಾಗ್ಲೆ’ ಭಾರತೀಯ ಹೈಕಮಿಷನರ್ ಆಗಿ ನೇಮಕ

ಕೊಲಂಬೊ: ಶ್ರೀಲಂಕಾಕ್ಕೆ ಹೊಸದಾಗಿ ನೇಮಕಗೊಂಡಿರುವ ಭಾರತೀಯ ಹೈಕಮಿಷನರ್ ‘ಗೋಪಾಲ್ ಬಾಗ್ಲೆ’ ಅವರು ತಮ್ಮ ರುಜುವಾತುಗಳನ್ನು (credentials) ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರಿಗೆ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನೀಡಿದರು. Colombo: Gopal Bagley, newly appointed Indian High Commissioner to Sri... Read more »

ಅಮೆರಿಕಾ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​​ ಪುತ್ರಿ ಆಪ್ತ ಸಹಾಯಕಿಗೂ ಕೊರೊನಾ ಪಾಸಿಟಿವ್​

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಆಪ್ತ ಸಹಾಯಕಿಗೂ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ, ಶ್ವೇತಭವನದಲ್ಲಿ ಕಾರ್ಯನಿರ್ವಹಿಸುವವರಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಆದರೆ, ಸೋಂಕಿತೆಯು ಕಳೆದ ಕೆಲವು ವಾರಗಳಿಂದ ಇವಾಂಕಾ ಸಂಪರ್ಕದಲ್ಲಿ ಇರಲಿಲ್ಲ ಎಂದು... Read more »

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

ನವದೆಹಲಿ: ನಿಮ್ಮ ಮಾತನ್ನು ನಾನು ಒಪ್ಪಿಕೊಳ್ಳುತ್ತೆನೆ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್​ರವರೇ, ಈ ಸಮಯ ನಮ್ಮ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅಮೆರಿಕಾ-ಇಂಡಿಯಾ ಪಾಟ್ನರ್​ಶಿಪ್ ಮತ್ತಷ್ಟು ಗಟ್ಟಿಯಾಗಲಿದೆ. ಮುಂದೆಯೂ ಇದೇ ರೀತಿ ಇರಲಿದೆ. ಇಂಡಿಯಾ ಯಾವಾಗಲೂ ಮಾನವೀಯತೆಗೆ ಬೆಲೆ ನೀಡುತ್ತದೆ. ನಮ್ಮ ಆದ್ಯತೆಯೂ ಸೋಂಕಿನ ವಿರುದ್ಧ... Read more »

‘ಸಾಲ ತೀರಿಸಲು ಅವಕಾಶ ಕೊಡಿ’ – ಉದ್ಯಮಿ ವಿಜಯ ಮಲ್ಯ

ಲಂಡನ್: ಮದ್ಯದ ದೊರೆ, ಉದ್ಯಮಿ ವಿಜಯ ಮಲ್ಯ ಅವರು ತಮ್ಮ ಒಡೆತನದಲ್ಲಿದ್ದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ ಸಂಪೂರ್ಣ ಸಾಲವನ್ನು ತೀರಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸದ್ಯ ವಿಶ್ವವನ್ನೇ ಕಂಗಾಲು ಮಾಡಿರುವ ಕೋವಿಡ್​-19 ತಡೆಗಟ್ಟಲು ಭಾರತ ಸರ್ಕಾರಕ್ಕೆ ಈ ಹಣ... Read more »

ಕೋವಿಡ್​ 19 ಎಫೆಕ್ಟ್​​- ಅಮೆರಿಕಾದಲ್ಲಿ ಹೆಚ್​-1ಬಿ ವಿಸಾ ನಿಯಮ ಸಡಿಲಿಕೆಗೆ ಒತ್ತಾಯ

ವಾಸಿಂಗ್ಟನ್‌ : ಕೆಲಸ ಕಳೆದುಕೊಂಡು ಎರಡು ತಿಂಗಳ (60 ದಿನಗಳು) ಒಳಗಾಗಿ ಅಮೆರಿಕ ತ್ಯಜಿಸುವ ನಿಯಮವನ್ನು ಸಡಿಲಿಸಿ 6 ತಿಂಗಳಿಗೆ (180 ದಿನಗಳು) ವಿಸ್ತರಣೆ ಮಾಡಬೇಕು ಎಂದು ಎಚ್‌-1ಬಿ ವಿಸಾ ಹೊಂದಿರುವ ವಿದೇಶಿಗರು ಡೊನಾಲ್ಡ್​​ ಟ್ರಂಪ್‌ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ವಿಶ್ವವ್ಯಾಪಿ ಆವರಿಸಿರುವ ಕೋವಿಡ್‌-19ಗೆ... Read more »

ಬಿಟ್ರನ್​ ಪ್ರಧಾನಿ ಮತ್ತು ಆರೋಗ್ಯ ಕಾರ್ಯದರ್ಶಿಗೆ ಕೋವಿಡ್​-19 ಸೋಂಕು ದೃಢ

ಇಂಗ್ಲೆಂಡ್​, ಲಂಡನ್: ಬ್ರಿಟನ್ ದೇಶದ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್‌ ಅವರಿಗೆ ಕೊರೊನಾ ವೈರಸ್​​ ಸೋಂಕು ಇರುವುದು ದೃಢಪಟ್ಟಿದ್ದು ಈ ವಿಷಯವನ್ನು ಅವರೇ ಖುದ್ದಾಗಿ ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್​ ಸೋಂಕಿಗೆ ಸಂಬಂಧಿಸಿದಂತೆ ಕೆಲವು ಲಕ್ಷಣಗಳು ನನ್ನಲ್ಲಿ ಕಾಣಿಸಿಕೊಂಡಿವೆ.... Read more »

ಕೊವೀಡ್​ 19: ಚೀನಾದಲ್ಲಿ ಬಲಿಯಾದವರ ಸಂಖ್ಯೆ 3,158ಕ್ಕೆ ಏರಿಕೆ

ಬೀಜಿಂಗ್: ಚೀನಾದಲ್ಲಿ ಕೊರೊನಾ ವೈರಸ್ ಮಹಾಮಾರಿ ಸೋಂಕಿನ ಪ್ರಕರಣಗಳ ಸಂಖ್ಯೆ 80,770 ಮೀರಿದೆ. ಈ ವೈರಸ್​​ಗೆ ಬಲಿಯಾದವರ ಸಂಖ್ಯೆ 3,158ಕ್ಕೆ ತಲುಪಿದ್ದು, 61,000 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಸಮಿತಿ ಬುಧವಾರ ತಿಳಿಸಿದೆ. https://www.arcgis.com/apps/opsdashboard/index.html#/bda7594740fd40299423467b48e9ecf6 ರಾಜ್ಯ ಆರೋಗ್ಯ... Read more »

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಬಗ್ಗೆ ಒಂದಷ್ಟು ಮಾಹಿತಿ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಪ್ರತಿ ವರ್ಷ ಮಾರ್ಚ್ 08 ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರಾಷ್ಟ್ರೀಯ ಮಹಿಳೆಯರ ದಿನ” ವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ, ಅದು ರಾಷ್ಟ್ರೀಯ,... Read more »

ಕೊರೋನಾ ವೈರಸ್​ : ಚೀನಾದಲ್ಲಿ ಸಾವಿನ ಸಂಖ್ಯೆ ಏರಿಕೆ

ಬೀಜಿಂಗ್: ಚೀನಾದಲ್ಲಿ ಕೊರೋನಾ ವೈರಸ್​​ ತಗುಲಿ ಇಲ್ಲಿಯ ವರೆಗೆ 2,345 ಜನರು ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತನ್ನ ವರದಿಯಲ್ಲಿ ಶನಿವಾರ ಹೇಳಿದೆ. ಚೀನಾದಲ್ಲಿರುವ 31 ಪ್ರಾಂತ್ಯಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 76,288 ರಷ್ಟಿದೆ. ಈ ಪೈಕಿ 53,284 ಜನರು ಇನ್ನೂ ಈ... Read more »

ಸೆನೆಟ್​ ಮತದಾನದಲ್ಲಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್​​ ಟ್ರಂಪ್​ಗೆ ಜಯ

ವಾಷಿಂಗ್ಟನ್: ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಅಮೆರಿಕಾ ಸೆನೆಟ್ ನಲ್ಲಿ ಡೆಮಾಕ್ರಟಿಕ್ ರಿಪಬ್ಲಿಕನ್ ಪಕ್ಷ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಂಡಿಸಿದ್ದ ವಾದಕ್ಕೆ ಸೋಲಾಗಿದೆ. ಅಷ್ಟೇ ಅಲ್ಲದೆ, ಟ್ರಂಪ್ ಅವರು ದೋಷಾರೋಪದಿಂದ ಖುಲಾಸೆಗೊಂಡ ಹಿನ್ನೆಲೆಯಲ್ಲಿ ಆರೋಪ ಮಾಡಿದವರಿಗೆ ತೀವ್ರ ಮುಖಭಂಗ ಎದುರಿಸುವಂತಾಗಿದೆ. ಅಧಿಕಾರ... Read more »

ದುಬೈಯಲ್ಲಿ ಯಕ್ಷಾಂಭುದಿ-ಉಡುಪಿ ವಿದ್ಯಾರ್ಥಿಗಳ ‘ಗಜೇಂದ್ರ ಮೋಕ್ಷ’ ಯಕ್ಷಗಾನ

ದುಬೈ: ಜನವರಿ 24ರ ಶುಕ್ರವಾರದಂದು ಭಾರತೀಯ ಧೂತಾವಾಸದ ಸಹಯೋಗದೊಂದಿಗೆ ಭಾರತದ 71ನೇ ಗಣರಾಜ್ಯೋತ್ಸವ ಮತ್ತು ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಉಡುಪಿಯ ಯಕ್ಷಾಂಭುದಿ ಯಕ್ಷಗಾನ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು “ಗಜೇಂದ್ರ ಮೋಕ್ಷ” ಎಂಬ ಯಕ್ಷಗಾನವನ್ನು ಜೆ.ಎಸ್.ಎಸ್ ಇಂಟರ್ನ್ಯಾಷನಲ್ ಸ್ಕೂಲ್ ದುಬೈ ಯಲ್ಲಿ... Read more »

ಚೀನಾ ಕರೋನಾ ವೈರಸ್ : ಭಾರತದ ಏರ್‌ಪೋರ್ಟ್‌ಗಳಲ್ಲಿ ವೈದ್ಯಕೀಯ ಕಟ್ಟೆಚ್ಚರ

ನವದೆಹಲಿ: ಚೀನಾದಲ್ಲಿ ಪತ್ತೆಯಾಗಿರೋ ಮಾರಣಾಂತಿಕ ಕೊರೊನಾ ವೈರಸ್ ಇತರೆ ದೇಶಗಳಿಗೂ ಕಾಲಿಟ್ಟಿದೆ. ಇದರಿಂದ ವಿಶ್ವದಾದ್ಯಂತ ವೈದ್ಯಕೀಯ ತುರ್ತುಪರಿಸ್ಥಿತಿ ತಲೆದೋರಿದೆ. ಈಗಾಗಲೇ ದಕ್ಷಿಣ ಕೊರಿಯಾ, ಜಪಾನ್, ತೈವಾನ್, ಥೈಲ್ಯಾಂಡ್, ಹಾಂಗ್‌ಕಾಂಗ್ ಮತ್ತು ಅಮೆರಿಕಾಕ್ಕೂ ಹರಡಿದೆ. ಚೀನಾದಿಂದ ಆಗಮಿಸುವವರ ಮೇಲೆ ಏಷ್ಯಾ ರಾಷ್ಟ್ರಗಳು ನಿಗಾ ಇಟ್ಟಿದ್ದು, ಏರ್‌ಪೋರ್ಟ್‌ನಲ್ಲಿ... Read more »

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ತಳ್ಳಿಹಾಕಿದ ಭಾರತ

ನವದೆಹಲಿ: ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ನೆರವು ನೀಡಲು ಸಿದ್ಧ ಅಂತ ಹೇಳಿರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಗೆ ಭಾರತ ಆಕ್ರೋಶ ವ್ಯಕ್ತಪಡಿಸಿದ್ದು ಇದು ದೇಶದ ಆಂತರಿಕ ವಿಚಾರ, ಮೂರನೆಯವರ ನೆರವಿನ ಅಗತ್ಯ ಇಲ್ಲ ಎಂದು ಸ್ಪಷ್ಟವಾಗಿ ತಳ್ಳಿಹಾಕಿದೆ. ದಾವೋಸ್‌ ಭೇಟಿ ವೇಳೆ... Read more »

ಅಮೆರಿಕ – ಇರಾನ್ ಯುದ್ಧದ ಸನ್ನಿವೇಶ : ಇಬ್ಬರಲ್ಲಿ ಯಾವ ಸೈನ್ಯ ಬಲಿಷ್ಠವಿದೆ ಗೊತ್ತಾ.?

ನವದೆಹಲಿ: ಅಮೆರಿಕ-ಇರಾನ್ ನಡುವಿನ ಸಂಘರ್ಷದಿಂದಾಗಿ ಮಧ್ಯ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಕಾಪಾಡಲು ಸಂಬಂಧಪಟ್ಟರು ಕೂಡಲೇ ಮಧ್ಯ ಪ್ರವೇಶಿಸಬೇಕು ಅಂತ ಚೀನಾ ಸೇರಿದಂತೆ ಇತರೆ ರಾಷ್ಟ್ರಗಳು ಮನವಿ ಮಾಡಿಕೊಂಡಿವೆ. ಇರಾನ್‌ ನಾವು ಸೂಲೈಮಾನಿ ಜೀವಹಾನಿ ಸೇಡು ತೀರಿಸಿಕೊಳ್ಳದೆ ಬಿಡೋದಿಲ್ಲ ಅಂತ ಹೇಳ್ತಿದೆ.... Read more »

ಆಸ್ಟ್ರೇಲಿಯಾದಲ್ಲಿ ಭಾರೀ ಕಾಡ್ಗಿಚ್ಚಿನಿಂದಾಗಿ 10 ಸಾವಿರ ಒಂಟೆಗಳಿಗೆ ತಲೆದಂಡ

ಸಿಡ್ನಿ: ಕಾಡ್ಗಿಚ್ಚಿನ ಮಧ್ಯೆ ಒಂಟೆಗಳು (Camels) ಹೆಚ್ಚು ನೀರು ಕುಡಿಯುವುದರಿಂದ ದೇಶದ ಸಾವಿರಾರು ಒಂಟೆಗಳನ್ನು ಕೊಲ್ಲಲು ಆಸ್ಟ್ರೇಲಿಯಾದ ಅಧಿಕಾರಿಗಳು ಐದು ದಿನಗಳ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಬುಧವಾರದಿಂದ ಪ್ರಾರಂಭವಾಗಿರುವ ಐದು ದಿನದ ಅಭಿಯಾನದಲ್ಲಿ 10,000 ಒಂಟೆಗಳನ್ನು ಕೊಲ್ಲಲು ಸರ್ಕಾರ ಹೆಲಿಕಾಪ್ಟರ್‌ಗಳನ್ನು ಕಳುಹಿಸುತ್ತಿದೆ ಎಂದು ದಿ ಹಿಲ್... Read more »