ಕ್ಯಾಪ್ಟನ್​ ಕೊಹ್ಲಿ ಸ್ಪಿರಿಟ್​ ಆಪ್ ಕ್ರಿಕೆಟ್​ ಪ್ರಶಸ್ತಿಗೆ ಭಾಜನ.!

ನವದೆಹಲಿ: 2017, 18ರಲ್ಲಿ ವರ್ಷದ ಕ್ರಿಕೆಟಿಗನಾಗಿದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಈ ಬಾರಿ ಸ್ಪಿರಿಟ್​ ಆಪ್ ಕ್ರಿಕೆಟ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬ್ಯಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಒಂದು ವರ್ಷದ ನಿಷೇಧ ಶಿಕ್ಷೆಯನ್ನು ಎದುರಿಸಿರುದ್ದ ಸ್ಟೀವ್ ಸ್ಮಿತ್, 2019 ಏಕದಿನ ವಿಶ್ವಕಪ್ ವೇಳೆಯಲ್ಲಿ... Read more »

ಕನ್ನಡ ಬಾಷೆ ನ್ಯಾಯಾಂಗಕ್ಕೆ ಮಾತ್ರ ಸೀಮಿತವಾಗಬಾರದು – ಸಿ.ಟಿ ರವಿ

ಬೆಂಗಳೂರು: ಬರೇ ನ್ಯಾಯಾಂಗದಲ್ಲಿ ಕನ್ನಡತೆ ಬಗ್ಗೆ ಸ್ವಂತಿಕೆ ಇದ್ದರೆ ಆಗಲ್ಲ. ವೈದ್ಯಕೀಯ ಕ್ಷೇತ್ರದಲ್ಲಿಯೂ ಕನ್ನಡತನ ಬರಬೇಕು ಎಂದು ಸಚಿವ ಸಿಟಿ ರವಿ ಅವರು ಹೇಳಿದರು. ರವೀಂದ್ರ ಕಲಾಕ್ಷೇತ್ರದಲ್ಲಿಂದು ನ್ಯಾಯಾಂಗದಲ್ಲಿ ಸಾಧನೆಗೈದ ಕನ್ನಡ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯರು ಬರದುಕೊಡುವ ಚೀಟಿಯಲ್ಲಿ ರೋಗಿಗಳಿಗೆ... Read more »

ಹಿಟ್​ಮ್ಯಾನ್​ ಕ್ಯಾಚ್​ಗೆ ಕಿಂಗ್​ ಕೊಹ್ಲಿ ಶಾಕ್​; ವೀಡಿಯೋ ವೈರಲ್​

ಕೋಲ್ಕತ್ತಾ: ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಡೈವ್ ಮಾಡಿ ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದು ಇದನ್ನು ಕಂಡ ವಿರಾಟ್ ಕೊಹ್ಲಿ ಸ್ಟನ್ ಆದರು. ಈಡೆನ್ ಗಾರ್ಡನ್​​ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ... Read more »

ರಾಮಮಂದಿರ ತೀರ್ಪು ಹಿನ್ನೆಲೆ: ಪ್ರತಾಪ್​ ಸಿಂಹ ಟ್ವೀಟ್​.!

ಮೈಸೂರು: ಅಯೋಧ್ಯೆಯಲ್ಲಿರುವ ವಿವಾದಿತ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸುವ ಬಗ್ಗೆ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ನಿರ್ಧಾರವನ್ನು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿದ್ದಾರೆ. ರಾಮಮಂದಿರ್ ನಿರ್ಮಿಸಲು ಹಾಗೂ ಮಸೀದಿ ನಿರ್ಮಾಣ ಮಾಡಲು ಪ್ರತ್ಯೇಕವಾಗಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿರುವುದು... Read more »

‘ರಾಜಕೀಯ ನಿಂತ ನೀರಲ್ಲ ಹರಿಯುವ ನೀರು, ಒಂದು ಕಡೆ ನಿಂತ್ರೆ ಕೊಳೆಯುತ್ತೇವೆ’

ಹಾಸನ: ರಾಜಕಾರಣ ನಿಂತ ನೀರಲ್ಲ. ಇದು ಹರಿಯುವ ನೀರಾಗಿದೆ. ಆಕಸ್ಮಾತ್​ ಒಂದು ಕಡೆ ನಿಂತರೆ ಕೊಳೆಯುತ್ತೇವೆ ಎಂದು ಕಾಂಗ್ರೆಸ್​ನ ಮಾಜಿ ಸಚಿವ ವಿಜಯ್ ಶಂಕರ್ ಅವರು ಭಾನುವಾರ ಹೇಳಿದ್ದಾರೆ. ಹಾಸನಾಂಬೆ ದೇವಿಯ ದರ್ಶನ ಪಡೆದು ಮಾತನಾಡಿದ ಅವರು, ಜನರ ಮಧ್ಯೆ ಜೀವಂತವಾಗಿರಬೇಕು ಅಂದರೆ ಕಾಲಕಾಲಕ್ಕೆ... Read more »

ಪಟಾಕಿ ಪ್ರಿಯರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕ್‌..! ಕೇವಲ 2 ಗಂಟೆ ಪಟಾಕಿ ಸಿಡಿಸಲು ಪರ್ಮಿಷನ್.!

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಕೇವಲ 1 ದಿನ ಬಾಕಿ ಇದೆ. ಯುವಕರಂತೂ ಈ ಬಾರಿ ತರ, ತರಹದ ಪಟಾಕಿಗಳನ್ನು ಸುಡಲು ಫುಲ್ ಕಾತುರರಾಗಿದ್ದಾರೆ. ಆದರೆ ಪಟಾಕಿ ಪ್ರಿಯರಿಗೆ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಶಾಕ್ ನೀಡಿದೆ. ಈ ಬಾರಿ ನಗರದಲ್ಲಿ ಪಟಾಕಿ ಸಿಡಿಸಲು, ಕೆಲವೊಂದು... Read more »

ಬಿಜೆಪಿ ಕೈ ಹಿಡಿದ ಮತದಾರರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ..!

ನವದೆಹಲಿ: ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಮುಂದಿನ ಐದು ವರ್ಷಗಳಲ್ಲಿ ಎರಡು ರಾಜ್ಯಗಳು ಹೊಸ ಮಾದರಿಯ ಅಭಿವೃದ್ಧಿ ಸಾಕ್ಷಿಯಾಗಲಿದೆ ಎಂದು ಅವರು ಬಣ್ಣಿಸಿದ್ದಾರೆ. ದೆಹಲಿಯ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ... Read more »

‘ಜೆಡಿಎಸ್’ ಅಪ್ಪ, ಮಕ್ಕಳ ಪಕ್ಷ – ರೇಣುಕಾಚಾರ್ಯ

ದಾವಣಗೆರೆ: ದುಷ್ಟರಿಗೆ ಪ್ರಶಸ್ತಿ ಕೊಟ್ಟರೆ ಟೀಕೆ ಮಾಡಿ. ಅಪ್ರತಿಮ ದೇಶ ಭಕ್ತನ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾವಾರ್ಯ ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಗಾಂಧಿ ಹತ್ಯೆಯಲ್ಲಿ ಭಾಗಿಯಾದ ಸಾವರ್ಕರ್ ಅವರಿಗೆ ಬಿಜೆಪಿ ಭಾರತ ರತ್ನ ಕೊಡುತ್ತಿದೆ... Read more »

ಪ್ರತಿಪಕ್ಷ ನಾಯಕ ಸ್ಥಾನ, ಇವ್ರು ಬಂದ ಮೇಲೆ ಕೊಡ್ತಾರಂತೆ..! ಹೆಚ್.ಕೆ ಪಾಟೀಲ್

ಬೆಂಗಳೂರು: ನಾನು ದೆಹಲಿಗೆ ಹೋಗಿದ್ದು ನಿಜ. ನಮ್ಮ ನಾಯಕರನ್ನು ಭೇಟಿ ಮಾಡಿ, ಅವರ ಜೊತೆ ಚರ್ಚಿಸಿರುವುದು ನಿಜ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅವರು ಒಪ್ಪಿಕೊಂಡಿದ್ದಾರೆ. ಹೆಚ್.ಕೆ ಪಾಟೀಲ್ ಅವರು ಕೆಲವು ದಿನಗಳಿಂದ ಪ್ರತಿಪಕ್ಷದ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದಾರೆ ಎಂಬ ಪ್ರಶ್ನೆಗೆ ಇಂದು... Read more »

ಕುಮಾರಸ್ವಾಮಿ ಕೆಲಸ ಮೊಸರಲ್ಲಿ ಕಲ್ಲು ಹುಡುಕುವುದು..!

ಉಡುಪಿ: ಔರಾದ್ಕರ್ ವರದಿಗೆ ಎರಡು ಹಂತದಲ್ಲಿ ಸಚಿವ ಸಂಪುಟ ಒಪ್ಪಿಗೆ ಕೊಟ್ಟಿದೆ. ಹೀಗಾಗಿ ಖಂಡಿತವಾಗಿಯೂ ಔರಾದ್ಕರ್ ವರದಿ ಜಾರಿಯಾಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಶುಕ್ರವಾರ ಸ್ಪಷ್ಟನೆ ನೀಡಿದರು. ನಗರದಲ್ಲಿಂದು ಪೊಲೀಸರ ವೇತನ ಪರಿಷ್ಕರಣೆ ವಿಚಾರ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,... Read more »

ಬಿಜೆಪಿಗೆ ಬಿಗ್ ಶಾಕ್ ನೀಡಲು ರೆಡಿಯಾದ್ರಾ ಮಾಜಿ ಶಾಸಕ ರಾಜುಕಾಗೆ..?

ಚಿಕ್ಕೋಡಿ: ಮಾಜಿ ಶಾಸಕ ರಾಜು ಕಾಗೆ ಬಿಜೆಪಿಗೆ ಬಿಗ್ ಶಾಕ್ ನೀಡಲು ರೆಡಿಯಾಗಿದ್ದು, ಬಿಜೆಪಿ ಟಿಕೇಟ್ ನೀಡದಿದ್ದರೆ, ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ರಾಜು ಕಾಗೆ ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಅನರ್ಹಗೊಂಡ ಶ್ರೀಮಂತ್ ಪಾಟೀಲ್ ಪುತ್ರ ಶ್ರೀನಿವಾಸ್ ಪಾಟೀಲ್‌ಗೆ ಬಿಜೆಪಿ... Read more »

ಸಾಹೋ ಪ್ರಭಾಸ್ ಜೊತೆ ಸವರ್ಣ ದೀರ್ಘ ಸಂಧಿ ಟ್ರೈಲರ್​

ಬೆಂಗಳೂರು: ಈಗ ನಾವು ಹೇಳಲು ಹೊರಟಿದ್ದು, ಅದೇ ವಿಚಾರವಾಗಿ ಗಾಂಧಿನಗರದಲ್ಲಿ ಸವರ್ಣ ದೀರ್ಘ ಸಂಧಿಯ ಬಗ್ಗೆ ಸಿನಿರಸಿಕರಿಗೆ ಹೇಳಲು ಹೊರಟಿದೆ ಹೊಸಬರ ತಂಡ. ಕೋಸ್ಟಲ್​​ವುಡ್​ಲ್ಲಿ ‘ಚಾಲಿ ಪೋಲಿಲು’ ಎಂಬ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ವೀರೇಂದ್ರ ಶೆಟ್ಟಿ ಅವರು ಈ ಚಿತ್ರಕ್ಕೂ ಆ್ಯಕ್ಷನ್​ ಕಟ್​... Read more »

Karnataka Assembly Live : TV5 Kannada

Karnataka Assembly Live Telecast by TV5 Kannada BJP,JDS,Congress Read more »

ವೀರಶೈವ ಮುಖಂಡರಿಗೆ ಎಚ್ಚರಿಕೆ ನೀಡಿದ ಜಾಮದಾರ್..!

ಬೆಂಗಳೂರು: ವೀರಶೈವ ಅನ್ನುವುದು ಲಿಂಗಾಯತ ಧರ್ಮದ ಭಾಗವಾಗಿದೆ ಪಂಚಪೀಠಗಳೇ ಒಪ್ಪಿಕೊಂಡಿವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್ ಎಂ  ಜಾಮದಾರ್ ಹೇಳಿದರು. ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೀರಶೈವರು ಉಪಪಂಗಡವಾಗಿ ಲಿಂಗಾಯತದಲ್ಲಿ ಇರಲಿ ಆದರೆ ತಮ್ಮದೇ... Read more »

‘ಸರ್ಕಾರದ ಆದೇಶ ಧಿಕ್ಕರಿಸಿ ಸರ್ಕಾರಿ ವೈದ್ಯರು ಖಾಸಗೀ ವೈದ್ಯರಿಗೆ ಸಾಥ್’- ರೋಗಿಗಳು ಕಂಗಾಲು

ನವದೆಹಲಿ: ಕೊಲ್ಕತ್ತಾದಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ದೇಶವ್ಯಾಪಿ ಬಂದ್​​ಗೆ ಕರೆಕೊಟ್ಟಿದೆ. (ಜೂನ್​ 17) ಸೋಮವಾರ ಬೆಳಿಗ್ಗೆ 6 ಗಂಟೆಯಿಂದ (ಜೂನ್ 18) ಮಂಗಳವಾರ ಬೆಳಿಗ್ಗೆ 6ರ ವರಗೆ ಆಸ್ಪತ್ರೆಗಳು ಹೊರರೋಗಿಗಳ ವಿಭಾಗಗಳನ್ನು ಮುಚ್ಚಿ ಪ್ರತಿಭಟಿಸಿದ್ದಾರೆ. ಖಾಸಗಿ ಆಸ್ಪತ್ರೆಗಳ ಜೊತೆ... Read more »

ರಾಬರ್ಟ್​ ಚಿತ್ರದಲ್ಲಿ ದರ್ಶನ್ ಮತ್ತು ವಿನೋದ್ ಪ್ರಭಾಕರ್​..!

ಬೆಂಗಳೂರು: ಚಂದನವನದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯದ 53ನೇ ರಾಬರ್ಟ್ ಸಿನಿಮಾದ ಫೋಟೊ ಲೀಕ್ ಆಗಿದೆ. ಪೋಟೋದಲ್ಲಿ ಡಿ-ಬಾಸ್​ ಜೊತೆ ಮರಿ ಟೈಗರ್​ ವಿನೋದ್ ಪ್ರಭಾಕರ್ ಕೂಡ ಕಾಣಿಸಿಕೊಂಡಿರುವುದರಿಂದ ಸಹಜವಾಗಿಯೇ ಚಿತ್ರರಸಿಕರಲ್ಲಿ ಸಖತ್​ ಕುತೂಹಲ ಮೂಡಿಸಿದೆ. ತರುಣ್​ ಸುಧೀರ್ ಅವರ ನಿರ್ದೇಶನದ... Read more »