TV5 ಕಛೇರಿಯಲ್ಲಿ ಧ್ರುವ ಸರ್ಜಾ.. ಅದ್ಧೂರಿ ಮದುವೆಗೆ ಆಹ್ವಾನ

ಬೆಂಗಳೂರು:  ಸ್ಯಾಂಡಲ್​ವುಡ್​ನ ಆ್ಯಕ್ಷನ್​ ಪ್ರಿನ್ಸ್ ನಟ​ ಧ್ರುವ ಸರ್ಜಾ,ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಜೊತೆ ಹೊಸಬಾಳಿಗೆ ಕಾಲಿಡ್ತಿದ್ದಾರೆ. ನವೆಂಬರ್ 24 ರಂದು ಹಸೆಮಣೆ ಏರಲಿರೋ ಧ್ರುವಾ ಸರ್ಜಾ, ಸದ್ಯ ಮದುವೆ ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಟಿವಿ5 ಕನ್ನಡ ಕಚೇರಿಗೆ ಭೇಟಿ... Read more »

ಈರುಳ್ಳಿಗೆ ಬಂದಿದೆ ಎಲ್ಲಿಲ್ಲದ ಡಿಮ್ಯಾಂಡ್..!

ಬೆಂಗಳೂರು:  ಈರುಳ್ಳಿ ಈಗ ಗ್ರಾಹಕರು ಹಾಗೂ ರೈತರು ಇಬ್ಬರಲ್ಲೂ ಕಣ್ಣೀರು ತರಿಸಿದೆ. ಸಾವಿರಾರು ಎಕರೆ ಬೆಳೆ ನೀರು ಪಾಲಾದರೆ, ಇತ್ತ ದರ ಗಗನಮುಖಿಯಾಗಿದೆ. ಪೂರೈಕೆ ಕುಸಿದಿದ್ದು, ಬೇಡಿಕೆ ಹೆಚ್ಚಿದೆ. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ರೈತರಲ್ಲಿ ಕಣ್ಣೀರು ತರಿಸಿದ ಈರುಳ್ಳಿ ಈಗ ಗ್ರಾಹಕರ ಕಣ್ಣಲ್ಲೂ... Read more »

ಮುಖ ಬಿಳಿಯಾಗಲು ಮೊಸರಿನ ಜೊತೆ ಇದನ್ನು ಸೇರಿಸಿ ಮುಖಕ್ಕೆ ಹಚ್ಚಿ ಸಾಕು

ಪ್ರತಿಯೊಬ್ಬರಿಗೂ ತನ್ನ ಮೈಕಾಂತಿ ಬಿಳಿಯಾಗಿರಬೇಕೆಂಬ ಆಸೆ. ಹೀಗಾಗಿ ಇದನ್ನೇ ಬಳಸಿಕೊಂಡು ಕಂಪೆನಿಗಳು ತ್ವಚೆಯ ವರ್ಣ ಬಿಳಿಯಾಗಿಸುವಂತಹ ಹಲವಾರು ರೀತಿಯ ಲೋಷನ್, ಕ್ರೀಮ್ ಮತ್ತು ಇತರ ಕೆಲವೊಂದು ಕಾಸ್ಮೆಟಿಕ್ ಗಳನ್ನು ಮಾರುಕಟ್ಟೆಗೆ ತರುತ್ತಲೇ ಇದೆ. ಇಂತಹ ಉತ್ಪನ್ನಗಳಿಂದ ಪಡೆಯುವಂತಹ ಬಿಳಿ ತ್ವಚೆಯು ಕೇವಲ ತಾತ್ಕಾಲಿಕ. ಹೀಗಾಗಿ ಮಾರುಕಟ್ಟೆಯ... Read more »

ಅಕ್ಟೋಬರ್ 23, 2019ರ ದೈನಂದಿನ ಭವಿಷ್ಯ

ಅಕ್ಟೋಬರ್ 23, 2019ರ ದೈನಂದಿನ ಭವಿಷ್ಯ 1. ಮೇಷ ರಾಶಿ  ಗರ್ಭಿಣಿಯರಿಗೆ ಉತ್ತಮ ದಿನವಲ್ಲ. ನೀವು ನಡೆಯುವಾಗ ಹೆಚ್ಚು ಜಾಗರೂಕರಾಗಿರಬೇಕು. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ನೀವು ಭಾವಿಸಿದ್ದಕ್ಕಿಂತ ಹೆಚ್ಚಾಗಿ ನಿಮ್ಮ ಸಹೋದರರು ನಿಮ್ಮ ಅಗತ್ಯಗಳಿಗೆ ಬೆಂಬಲ ನೀಡುತ್ತಾರೆ. ಸೆಕ್ಸ್ ಅಪೀಲ್ ಬೇಕಾದ ಫಲಿತಾಂಶವನ್ನು ನೀಡುತ್ತದೆ... Read more »

ಬೆಳಕಿನ ಹಬ್ಬದ ಸೊಬಗು ಹೆಚ್ಚಿಸುವ ದೀಪಗಳ ವಿಶೇಷತೆ ಏನು ಗೊತ್ತಾ..?

ಬೆಂಗಳೂರು:  ದೀಪಗಳ ಹಬ್ಬ ದೀಪಾವಳಿ. ದೀಪಗಳು ಮನೆಯನ್ನು ಬೆಳಗೋದರ ಜೊತೆಗೆ ಮನಸ್ಸಿಗೆ ಮುದವನ್ನಾ ನೀಡುತ್ತವೆ. ಮನೆ ಮನಗಳನ್ನು ಬೆಳಗೋ ದೀಪಾವಳಿಗೆ ಇನ್ನೇನು ಒಂದು ವಾರವಷ್ಟೇ ಬಾಕಿ ಇದ್ದು ಸಿಲಿಕಾನ್ ಸಿಟಿಯ ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಒಂದ್ಕಡೆ ಟೆರಾಕೋಟಾ ಇಂದ ತಯಾರಾಗಿರೋ ಪುಟ್ಟ... Read more »

ಅಸಭ್ಯವಾಗಿ ನಡೆದುಕೊಳ್ಳುವ ಪ್ರೇಮಿಗಳೇ ಹುಷಾರ್..!

ಬೆಂಗಳೂರು:  ಹುಚ್ಚುಕೋಳಿ ಮನಸು ಅದು ಹದಿನಾರರ ವಯಸ್ಸು ಅಂತಾರೆ. ಕಾಲೆಡವೋದು-ಕಾಲೆಳೆಯೋದು ಹದಿಹರೆಯದಲ್ಲಿ ಮಾಮೂಲಿ. ಇಂತಹ ಕಾಲಘಟ್ಟದಲ್ಲಿ ಕಾಮದ ಕೆಂಗಣ್ಣು ಆವರಿಸಿ ಹದಿಹರೆಯದವರು ಪ್ರೀತಿ ಪ್ರೇಮದ ಬಲೆಗೆ ಬೀಳ್ತಾರೆ. ಅಂತಹ ಅರಿವಿಲ್ಲದ ಪ್ರೀತಿ ಹಾದಿ-ಬೀದಿಯಲ್ಲಿ ಕಾಣಿಸಿಕೊಳ್ತಿದೆ. ಹದಿಹರೆಯದ ವಿದ್ಯಾರ್ಥಿ ತೊಡೆಯ ಮೇಲೆ ವಿದ್ಯಾರ್ಥಿನಿಯನ್ನ ಕೂರಿಸಿಕೊಂಡು ಅಸಭ್ಯವಾಗಿ... Read more »

ಈರುಳ್ಳಿ ಕೊಳ್ಳುವವರಿಗೆ ಗುಡ್​​ ನ್ಯೂಸ್​..!

ಬೆಂಗಳೂರು:  ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ. ಇಷ್ಟು ದಿನ ಗಗನಕ್ಕೇರಿದ್ದ ಈರುಳ್ಳಿ ಬೆಲೆಯಿಂದ ಗ್ರಾಹಕರ ಜೋಬಿಗೆ ಕತ್ತರಿ ಬಿದ್ದಿದ್ರೆ, ಈಗ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು ಅನ್ನದಾತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಬೆಳೆ ನಾಶವಾಗಿ ಕಂಗೆಟ್ಟಿದ್ದ ರೈತರಿಗೆ... Read more »

ಉಡುಪಿಯಲ್ಲಿ ನಡೆಯುವ ವಿದ್ಯಾದಶಮಿಯ ವೈಶಿಷ್ಟ್ಯತೆ ಏನು ಗೊತ್ತಾ..?

ಉಡುಪಿ: ವಿಜಯದಶಮಿಯನ್ನು ವಿದ್ಯಾದಶಮಿ ಎಂದು ಆಚರಿಸೋದು ಕರಾವಳಿಯ ವಿಶೇಷ. ಶಕ್ತಿಯ ಆರಾಧನೆ ನಡೆಯುವ ಕೊಲ್ಲೂರು ಮತ್ತು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ದಶಮಿಯಂದು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತೆ. ಮಕ್ಕಳ ಭವಿಷ್ಯದ ಬಗ್ಗೆ ಸುಂದರ ಕನಸು ಹೊತ್ತ ಹೆತ್ತವರು ತಾಯಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ... Read more »

Tv5 ಕನ್ನಡಕ್ಕೆ 2ನೇ ವಾರ್ಷಿಕೋತ್ಸವದ ಸಂಭ್ರಮ: ಕಾರ್ಯಕ್ರಮಕ್ಕೆ ಮೆರುಗು ತುಂಬಿದ ಗೋಲ್ಡನ್‌ ಸ್ಟಾರ್

ಕನ್ನಡ ಮಾಧ್ಯಮ ಲೋಕದಲ್ಲಿ ಕಡಿಮೆ ಸಮಯದಲ್ಲೇ ,ಹೆಚ್ಚು ಜನಮನ್ನಣೆ ಗಳಿಸಿದ ನಮ್ಮ ಹೆಮ್ಮೆಯ ಟಿವಿ5 ಕನ್ನಡ ವಾಹಿನಿಗೆ, ಇಂದು 2 ವರ್ಷಗಳನ್ನ ಪೂರೈಸಿದ ಸಂಭ್ರಮ. ಈ ಸಂಭ್ರಮದಲ್ಲಿ ಸ್ಯಾಂಡಲ್​​ವುಡ್​ನ ಗೋಲ್ಡನ್​ ಸ್ಟಾರ್ ಟಿವಿ5 ಕಚೇರಿಗೆ ಭೇಟಿ ಕೊಟ್ಟು, ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಮ್ಮ ಹೆಮ್ಮೆಯ... Read more »

ಗಾಂಧೀ ಜಯಂತಿಯಂದೇ ನಿಮ್ಮ ಮನೆ, ಮನದಂಗಳಕ್ಕೆ ಕಾಲಿಟ್ಟ TV5ಗೆ 2 ನೇ ವರ್ಷದ ಸಂಭ್ರಮ

ಬೆಂಗಳೂರು:  ಕಡಿಮೆ ಸಮಯದಲ್ಲೇ ಕರುನಾಡಿನ ಮನಗೆದ್ದ ನಿಮ್ಮ ನೆಚ್ಚಿನ ಟಿವಿ5ಗೆ ಇಂದು ಸಂಭ್ರಮದ ದಿನ.. ಟಿವಿ5 ಕನ್ನಡ ಸುದ್ದಿ ವಾಹಿನಿ ಯಶಸ್ವಿಯಾಗಿ ಇಂದಿಗೆ 2 ವರ್ಷ ಪೂರೈಸಿದ್ದು, 3ನೇ ವಸಂತಕ್ಕೆ ಕಾಲಿಟ್ಟಿದೆ. 2017ರಲ್ಲಿ ಗಾಂಧೀ ಜಯಂತಿಯಂದೇ ಟಿವಿ5 ಸುದ್ದಿ ವಾಹಿನಿ ನಿಮ್ಮ ಮನೆ, ಮನದಂಗಳಕ್ಕೆ... Read more »

ವೀಕೆಂಡ್‌ಗೆ ಒನ್‌ಡೇ ಪಿಕ್‌ನಿಕ್‌ಗೆ ಪ್ಲಾನ್ ಮಾಡ್ತಿದ್ದೀರಾ..? ಹಾಗಾದ್ರೆ ಈ ತಾಣಕ್ಕೆ ಬನ್ನಿ..

ವಿಕೇಂಡ್ ಬಂದ್ರೆ ಸಾಕು ಬೆಂಗಳೂರಿನ ಜನ ತಮ್ಮ ಮಕ್ಕಳು ಸಂಸಾರ ಸಮೇತ ಬೆಸ್ಟ್ ಪಿಕನಿಕ್ ಸ್ಪಾಟ್ ನತ್ತ ಮುಖ ಮಾಡ್ತಾರೆ, ಆದ್ರೆ ಎಷ್ಟು ಸಲ ಅಂತ ನೋಡಿದ ತಾಣಗಳನ್ನೆ ಮತ್ತೆ ಮತ್ತೆ ನೋಡಬೇಕು ಅನಿಸುತ್ತೆ ಹೇಳಿ. ನಂದಿಗಿರಿಧಾಮ, ಸ್ಕಂದಗಿರಿಧಾಮ ತಾಣಗಳಿಂದ ಬೇಸತ್ತ ಜನ, ಈಗ... Read more »

ಬಡ ರೈತನ ಮಗ – ಇಸ್ರೋ ಅಧ್ಯಕ್ಷ ಕೆ ಶಿವನ್‌ ಬಾಲ್ಯ ಹೇಗಿತ್ತು ಗೊತ್ತಾ?

ಬೆಂಗಳೂರು:  ಇನ್ನೇನು ಚಂದ್ರಯಾನ-2 ಯಶಸ್ವಿ ಆಗೇ ಬಿಡ್ತು ಅನ್ನುವಷ್ಟತ್ತಿಗೆ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತು. ಅದು ಭಾರತೀಯರ ಬೆಟ್ಟದಷ್ಟು ನಿರೀಕ್ಷೆಗೆ ತಣ್ಣೀರೆರಚಿದ ಕ್ಷಣ. ಹಗಲು ರಾತ್ರಿ ತನು ಮನ ಧನ ಸಮರ್ಪಿಸಿ ತನ್ನ ಇಡೀ ತಂಡದ  ಜೊತೆ ಚಂದ್ರಯಾನಕ್ಕಾಗಿ ಕೆಲಸ ಮಾಡಿದ್ದ ಆ ಜೀವಕ್ಕೆ ಅತೀವ... Read more »

ಚಂದ್ರಯಾನ-2 ಏಕೆ..? ವೈಜ್ಞಾನಿಕ ಉದ್ದೇಶ ಏನು..?

ಭಾರತದ ಬಹುನಿರೀಕ್ಷಿತ ಚಂದ್ರಯಾನ-2 ಈಗ ಅಂತಿಮ ಘಟ್ಟ ತಲುಪಿದೆ. ಚಂದ್ರನ ಮೇಲೆ ಇಳಿಯಲು ಕೌಂಟ್‌ಡೌನ್‌ ಶುರುವಾಗಿದ್ದು, ಆ ಕ್ಷಣಕ್ಕಾಗಿ ಭಾರತೀಯರು ಮಾತ್ರವಲ್ಲದೆ, ಇಡೀ ವಿಶ್ವವೇ ತುದಿಗಾಲ ಮೇಲೆ ನಿಂತಿದೆ. ಈ ಹಿಂದೆ ಭಾರತ ಚಂದ್ರಯಾನ ಕೈಗೊಂಡಿದ್ದರೂ ಚಂದ್ರಯಾನ-2 ಇಡೀ ವಿಶ್ವದ ಗಮನ ಸೆಳೆದಿದೆ. ಸಂಪೂರ್ಣ... Read more »

ಟೊಮೇಟೊ ಬೆಲೆ ಕುಸಿತ, ಸಂಕಷ್ಟದಲ್ಲಿ ರೈತರು.! ಬೆಲೆ ಎಷ್ಟು ಗೊತ್ತಾ,,?

ಕೋಲಾರ :  ಕೆಂಪು ಹಣ್ಣು ಟೊಮೇಟೊ ಬೆಲೆ ಇತ್ತಿಚೆಗೆ ದಿನೇದಿನೇ ಕುಸಿತ ಕಾಣುತ್ತಿದ್ದು, ಟೊಮೇಟೊ ಬೆಳೆದ ಬೆಳೆಗಾರರಂತು ದಿಕ್ಕೇ ತೋಚದಂತೆ ಅಯೋಮಯ ಸ್ತಿತಿಯಲ್ಲಿದ್ದಾರೆ, ಸತತ ಬರಗಾಲದಲ್ಲೂ ಸಾವಿರಾರು ರೂಪಾಯಿ ಬಂಡವಾಳ ಹಾಕಿ ಬೆಳೆ ಬೆಳೆದ ರೈತ ಬೆಲೆ ಇಲ್ಲದೆ ಕಂಗಾಲಾಗಿದ್ದಾನೆ . ಕೋಲಾರದ ಟೊಮೇಟೊ... Read more »

ಗೌರಿ–ಗಣೇಶ ಹಬ್ಬಕ್ಕೆ ಬೆಲೆ ಏರಿಕೆಯ ಶಾಕ್ – ಹೂ, ಹಣ್ಣು, ಭಲೇ ದುಬಾರಿ

ಬೆಂಗಳೂರು:   ಗೌರಿ–ಗಣೇಶ ಹಬ್ಬದ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದೆ. ಆದರೆ, ದಿನ ಕಳೆದಂತೆ ಈ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿಯೂ ತಟ್ಟಿದ್ದು, ಹಬ್ಬದ ಮುನ್ನ ದಿನವೇ ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿದೆ. ಬೆಳಗ್ಗೆ ಇದ್ದ ಹೂ ಹಣ್ಣಿನ ಬೆಲೆ ಇದೀಗ ಹೆಚ್ಚಾಗ್ತಿದೆ. ಸಿಲಿಕಾನ್ ಸಿಟಿಯ ಜನರು ಭಾನುವಾರ... Read more »

ಪರಿಸರ ಸ್ನೇಹಿ ಗಣೇಶನಿಗೆ ಫುಲ್ ಡಿಮ್ಯಾಂಡ್ ..!!

ಚಿಕ್ಕಬಳ್ಳಾಪುರ: ಪ್ರತಿ ವರ್ಷ ಗಣಪತಿಯನ್ನು ಆರಾಧಿಸುವ ವಿನಾಯಕ ಚತುರ್ಥಿ ಹಬ್ಬಕ್ಕೆ ಇನ್ನು ಎರಡು ದಿನ ಬಾಕಿ ಇದೆ. ಹೀಗಿರುವಾಗ ಒಂದು ತಿಂಗಳಿನಿಂದ ಗಣಪತಿ ಮೂರ್ತಿಯನ್ನು ತಯಾರಿಸುತ್ತಿದ್ದು. ಎರಡು ದಿನ ಗಣೇಶ ಚತುರ್ಥಿ ಇರುವುದರಿಂದ ಜನರಿಗೆ ಆಕರ್ಷಿಸುವ ನಿಟ್ಟಿನಲ್ಲಿ ಕಲಾವಿದರು ಬಗೆ ಬಗೆಯ ಗಣಪತಿ ಮೂರ್ತಿಗಳನ್ನು... Read more »