ಮೊದಲ ದಿನವೇ 16 ಕೋಟಿ ಬಾಚಿದ ಗೀತಾ ಗೋವಿಂದಂ

ಭಾರೀ ಕುತೂಹಲ ಮೂಡಿಸಿದ್ದ ಗೀತಾ ಗೋವಿಂದಂ ಚಿತ್ರ ಮೊದಲ ದಿನವೇ 16 ಕೋಟಿ ರೂ. ಬಾಚಿಕೊಂಡಿದೆ. ಕನ್ನಡದ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಟಿಸಿರುವ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅದರಲ್ಲೂ ಚಿತ್ರದ ಅರ್ಧಭಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.... Read more »

ಮೈಸೂರಿನಲ್ಲಿ ‘ಒಡೆಯ’ನಿಗೆ ಮುಹೂರ್ತ

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದ ಮುಹೂರ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೆರವೇರಿತು. ಪೂಜೆ ಮಾಡುವ ಮೂಲಕ ಒಡೆಯ ಚಿತ್ರದ ಮುಹೂರ್ತ ನೆರವೇರಿತು. ನಿರ್ಮಾಪಕ ಸಂದೇಶ್ ನಾಗರಾಜ್ ಹುಟ್ಟುಹಬ್ಬ ಇರುವ ಹಿನ್ನೆಲೆ, ಸಂದೇಶ್ ನಾಗರಾಜ್ ಮನೆ ಆವರಣದಲ್ಲಿ ಮುಹೂರ್ತ ಕಾರ್ಯ ನಡೆಸಲಾಯಿತು.... Read more »

ಗೌರಿ-ಗಣೇಶ ಹಬ್ಬಕ್ಕೆ ಸಿನಿಪ್ರಿಯರಿಗೆ ಡಬಲ್ ಧಮಾಕಾ

ಭಾರತೀಯ ಚಿತ್ರರಂಗದ ಎರಡು ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್​ಗೆ ವೇದಿಕೆ ಸಿದ್ಧವಾಗಿದೆ. ಎರಡೂ ಕೂಡ ಕನ್ನಡದ ಸಿನಿಮಾಗಳು. ಆದ್ರೆ, ಗಡಿಮೀರಿ ಸೌತ್ ಸಿನಿದುನಿಯಾದಲ್ಲಿ ಸೆನ್ಸೇಷನ್​ ಕ್ರಿಯೇಟ್ ಮಾಡೋಕೆ ಹೊರಟಿರೋ ಸಿನಿಮಾಗಳು ಅನ್ನೋದು ವಿಶೇಷ. ದಿ ವಿಲನ್-ಕೆಜಿಎಫ್​​ ಅಬ್ಬರಕ್ಕೆ ಬೆದರಿ, ಸ್ಯಾಂಡಲ್​ವುಡ್​ನಲ್ಲಿ ಸಣ್ಣ ಸಿನಿಮಾಗಳು ಪಕ್ಕಕ್ಕೆ ಸರ್ಕೊಂಡಿವೆ.... Read more »

ದರ್ಶನ್ ಅಭಿಮಾನಿಗಳಿಗೆ ಲಾಠಿ ಏಟು..!

ರಾಮನಗರ: ನೂತನ ಆಭರಣ ಮಳಿಗೆ ಉದ್ಘಾಟನೆ ಹಿನ್ನೆಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಮನಗರಕ್ಕೆ ಆಗಮಿಸಿದ್ದರು. ಈ ವೇಳೆ ನೆಚ್ಚಿನ ನಟನನ್ನು ನೋಡಲು ಜನ ಮುಗಿಬಿದ್ದಿದ್ದು, ಅಭಿಮಾನಿಗಳನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸಪಟ್ಟರಲ್ಲದೇ, ಅವರನ್ನು ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಿದ್ರು. ರಾಮನಗರದಲ್ಲಿನ ಎಂ.ಎಸ್.ಗೋಲ್ಡ್ ಅಂಡ್ ಡೈಮಂಡ್ಸ್... Read more »

ಕರುಣಾನಿಧಿ ಸಹಾಯವನ್ನ ಮರೆಯಲಿಲ್ಲ ದೊಡ್ಮನೆ.!

ತಮಿಳುನಾಡಿನ ತಲೈವರ್ ಎಂ.ಕರುಣಾನಿಧಿ ನಿಧನಕ್ಕೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಸಂತಾಪ ಸೂಚಿಸಿದ್ದು ನಿಮ್ಗೆಲ್ಲ ಗೊತ್ತೆ ಇದೆ. ನಮ್ಮ ಕನ್ನಡನಾಡಿನ ದೊಡ್ಮನೆಗೂ ಕರುಣಾನಿಧಿ ಕುಟುಂಬಕ್ಕೂ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಕರುಣಾನಿಧಿ ಮತ್ತು ಡಾ.ರಾಜ್ ಕುಟುಂಬಗಳ ಸ್ನೇಹ ಭಾಂದವ್ಯ ಆಗ ಹೇಗಿತ್ತು, ಈಗ ಹೇಗಿದೆ..? ಈ... Read more »

ಮೂರು ಮದುವೆಗಳ ಗುಟ್ಟು, ಬಿಚ್ಚಿಟ್ಟ ಆಂದ್ರ ಪವರ್‌ ಸ್ಟಾರ್‌

ಆಂಧ್ರ ಪ್ರದೇಶದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್​ ಮ್ಯಾರೇಜ್ ಸ್ಟೋರಿ​​ ಸದಾ ಹಾಟ್ ಟಾಪಿಕ್.. ಪವನ್ ಕಲ್ಯಾಣ್ ಒಂದಲ್ಲ ಎರಡಲ್ಲ ಮೂರು ಮೂರು ಮದುವೆ ಮಾಡ್ಕೊಂಡಿದ್ದಾರೆ.. ಪವನ್, ಸದ್ಯ ಜನಸೇನಾ ಪಕ್ಷ ಕಟ್ಟಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ.. ಅವ್ರ ರಾಜಕೀಯ ಎದುರಾಳಿಗಳು ಪದೇ ಪದೇ... Read more »

ಡಿಸೆಂಬರ್​ ಕೊನೆಗೆ ತೆರೆಮೇಲೆ ಅವನೇ ಶ್ರೀಮನ್ನಾರಾಯಣ.?

ಸ್ಯಾಂಡಲ್​ವುಡ್​ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿಯನ್ನ ತೆರೆಮೇಲೆ ನೋಡಿ ಒಂದುವರೆ ವರ್ಷಗಳೇ ಆಯ್ತು.. ಕಿರಿಕ್​ ಪಾರ್ಟಿ ಸಿನಿಮಾ ನಂತ್ರ ರಕ್ಷಿತ್​ ಮತ್ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳಲೇ ಇಲ್ಲ.. ಆದ್ರೆ ಇದೀಗ ಅವನೇ ಶ್ರೀಮನ್ನಾರಾಯಣ ಸಿನಿಮಾ ಕೂಡ ಈ ವರ್ಷ ತೆರೆಗೆ ಬರೋದು ಡೌಟು ಅಂತಿದೆ ಗಾಂಧಿನಗರ..... Read more »

ರಶ್ಮಿಕಾ- ದೇವರಕೊಂಡ ಲಿಪ್​ ಲಾಕ್ ದೃಶ್ಯ ಸೋರಿಕೆ

ಕನ್ನಡದ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿ ತೆಲುಗು ಚಿತ್ರದಲ್ಲಿ ನಟಿಸಿದ ಗೀತಾ ಗೋವಿಂದಂ ಚಿತ್ರದ ದೃಶ್ಯಗಳು ಬಿಡುಗಡೆಗೆ ಮುನ್ನವೇ ಸೋರಿಕೆಯಾಗಿದ್ದು, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಲಿಪ್ ಲಾಕ್ ದೃಶ್ಯ ಸೋರಿಕೆಯಾಗಿದ್ದು, ವೈರಲ್ ಆಗಿದೆ. ಕೆಲ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಚಿತ್ರದ ಕೆಲ‌... Read more »

ಗಾಸಿಪ್ ಮಲ್ಲರ ಬಾಯಿ ಮುಚ್ಚಿಸಿದ ರಕ್ಷಿತ್ ಶೆಟ್ಟಿ..!

ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬ್ರೇಕಪ್ ಆಗ್ತಾರೆ ಅನ್ನೋ ಗಾಳಿ ಸುದ್ದಿಗೆ ರಕ್ಷಿತ್ ಶೆಟ್ಟಿ ಕೊನೆಗೂ ತೆರೆ ಎಳೆದಿದ್ದಾರೆ. ನಮ್ಮ ಪ್ರೀತಿ ಮುರಿದು ಬಿದ್ದಿಲ್ಲ, ಮುಂದಿನ ವರ್ಷ ಇಬ್ಬರೂ ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸಲಿದ್ದೇವೆ. ತದನಂತರ ಮದುವೆಯಾಗುತ್ತೇವೆ ಎನ್ನುವ ಮೂಲಕ... Read more »

ಚಿರಂಜೀವಿ 152 ಚಿತ್ರಕ್ಕೆ ರಾಧಿಕಾ ಹಿರೋಯಿನ್​?

ಸ್ಯಾಂಡಲ್​ವುಡ್​ನ ಗ್ಲಾಮರ್ ಡಾಲ್, ಸ್ವೀಟಿ ರಾಧಿಕಾ ಕುಮಾರಸ್ವಾಮಿಗೆ ಬಂಪರ್ ಗಿಫ್ಟ್ ಬಂದಿದೆ. ಅದೇನಪ್ಪಾ ಅಂದ್ರೆ ಟಾಲಿವುಡ್​ನ ಸೂಪರ್ ಸ್ಟಾರ್ ಒಬ್ಬರ ಜೊತೆ ನಟಿಸೋ ಅವಕಾಶ ಬಂದೊದಗಿದೆ. ಹೀಗೊಂದು ಸುದ್ದಿ ಸದ್ಯ ಸೌತ್ ಸಿನಿದುನಿಯಾದಲ್ಲಿ ದಟ್ಟವಾಗಿ ಹರಿದಾಡ್ತಿದೆ. ಸ್ಯಾಂಡಲ್​ವುಡ್​ನ ಗ್ಲಾಮರ್ ಡಾಲ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ,... Read more »

ಫಾರಿನ್‌ನಲ್ಲಿ ಅರೆಸ್ಟ್ ಆದ್ರಾ ನಟಿ ಮಾನ್ವಿತಾ..?

ಲಂಡನ್: ನಟ ವಸಿಷ್ಠ ಸಿಂಹ ಮತ್ತು ನಟಿ ಮಾನ್ವಿತಾ ಹರೀಶ್ ನಟನೆಯ ಚಿತ್ರವೊಂದರ ಶೂಟಿಂಗ್ ನಡೆಯುವ ವೇಳೆ, ಪೊಲೀಸರು ಇಬ್ಬರನನ್ನು ಬಂಧಿಸಿದ ಘಟನೆ ನಡೆದಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುತ್ತಿರುವ ಮಾನ್ವಿತಾ ಮತ್ತು ವಸಿಷ್ಠ, ಬಂಕಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಹಾಡಿ, ಕುಣಿಯುತ್ತಿದ್ದ... Read more »

ಸ್ಯಾಂಡಲ್‌ವುಡ್ ಸ್ಟಾರ್ ಡೈರೆಕ್ಟರ್ ಮದುವೆಗೆ ಮುಹೂರ್ತ ಫಿಕ್ಸ್

ಸ್ಯಾಂಡಲ್​ವುಡ್​ನ ಮತ್ತೊಬ್ಬ ಸ್ಟಾರ್ ಡೈರೆಕ್ಟರ್ ಮದುವೆಗೆ ವೇದಿಕೆ ಸಿದ್ಧವಾಗಿದೆ.. ಗೋವಿಂದಾಯನ ನಮ:, ಗೂಗ್ಲಿ, ರಣವಿಕ್ರಮ, ಜೆಸ್ಸಿ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರೋ, ನಿರ್ದೇಶಕ ಪವನ್ ಒಡೆಯರ್ ನಟಿ ಅಪೇಕ್ಷಾ ಕೈ ಹಿಡಿಯುತ್ತಿದ್ದಾರೆ. ನಿಶ್ಚಿತಾರ್ಥ ಮಾಡ್ಕೊಂಡಿದ್ದ ಜೋಡಿ ಇದೀಗ ಸಪ್ತಪದಿ ತುಳಿಯೋಕೆ ರೆಡಿಯಾಗಿದ್ದಾರೆ. ಇದೇ ಆಗಸ್ಟ್... Read more »

ಪ್ರಕರಣ ದಾಖಲಾದರೂ ನಟನನ್ನು ಬಂಧಿಸದ ಪೊಲೀಸರು

ಕೆಲ ದಿನಗಳ ಹಿಂದೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ವೀಡಿಯೋ ಮಾಡಿ, ಆ ವೀಡಿಯೋವನ್ನ ತೋರಿಸಿ ಬೆದರಿಕೆ ಹಾಕಿದ್ದ ಸ್ಯಾಂಡಲ್‌ವುಡ್‌ನ ನಟ ಧರ್ಮ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ, ಇನ್ನು ಆತನನ್ನು ಬಂಧಿಸುವ ಗೋಜಿಗೆ ಹೋಗಲಿಲ್ಲ. ದೂರು ದಾಖಲಾಗಿ ಒಂದು ತಿಂಗಳಾದರೂ ಕೂಡ ಪೊಲೀಸರು... Read more »

ವಿಶಾಲ್ ತಂದೆ ಇನ್ಮೇಲೆ ರಾಧಿಕಾ ಕುಮಾರಸ್ವಾಮಿ ತಂದೆ.!

ಸ್ಯಾಂಡಲ್​ವುಡ್​ನ ಎವರ್ ಚಾರ್ಮಿಂಗ್ ಗ್ಲಾಮರ್ ಡಾಲ್ ರಾಧಿಕಾ ಕುಮಾರಸ್ವಾಮಿ ಅರುಂಧತಿ ಅವತಾರ ತಾಳೋಕೆ ಮುಂದಾಗಿದ್ದಾರೆ. ಅರೇ ಏನಾಯ್ತಪ್ಪಾ ರಾಧಿಕಾಗೆ ಅಂತ ಹುಬ್ಬೇರಿಸ್ಬೇಡಿ. ನಾವು ಹೇಳ್ತಿರೋದು ರಿಯಲ್ ಅಲ್ಲ, ರೀಲ್ ವಿಷಯ. ಹೌದು… ಬಹುಭಾಷಾ ಚಿತ್ರ ಕಾಂಟ್ರಾಕ್ಟ್ ಸಿನಿಮಾ ಮುಗೀತಾ ಇದ್ದಂತೆ ಸೈಲೆಂಟ್ ಆಗಿ ಹೊಸ... Read more »

ಕೆಜಿಎಫ್ ಚಿತ್ರತಂಡದಿಂದ ಹೊಸ ಫೋಟೋ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್‌ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜೋಕೆ ಹಾಡಿಗೆ ಹೆಜ್ಜೆ ಜಾಕಲಿದ್ದು, ಚಿತ್ರತಂಡ ಹೊಸ ಫೋಟೋವೊಂದನ್ನ ಬಿಡುಗಡೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ,ಪ್ರಶಾಂತ್ ನಿಲ್ ನಿರ್ದೇಶನದ ಕೆಜಿಎಫ್ ಚಿತ್ರತಂಡದ ಕಡೆಯಿಂದ ಮಗದೊಂದು ಹೊಸ... Read more »

ಆಗಸ್ಟ್ 27ಕ್ಕೆ ಕುರುಕ್ಷೇತ್ರ ಆಡಿಯೋ ಔಟ್…?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5 ಚಾಲೆಂಜಿಂಗ್ ಸ್ಟಾರ್ ದರ್ಶನ್​ರ 50ನೇ ಸಿನಿಮಾ ಕುರುಕ್ಷೇತ್ರದ ಆಡಿಯೋ ಅಗೋ ಬರುತ್ತೆ ಇಗೋ ಬರುತ್ತೆ ಅನ್ನೋ ಸುದ್ದಿ ಕಳೆದ ಎರಡು ತಿಂಗಳಿಂದ ಹರಿದಾಡ್ತಾ ಇದೆ. ಆದ್ರೀಗ ಇದೇ ತಿಂಗಳಾಂತ್ಯಕ್ಕೆ ಅದರ ಆಡಿಯೋ ಲಾಂಚ್ ಫಂಕ್ಷನ್ ನಡೆಯಲಿದೆ ಅನ್ನೋದು... Read more »