ಮತ್ತೆ 24 ಗಂಟೆಯಲ್ಲಿ ಭಾರೀ ಮಳೆ : ಎಲ್ಲೆಲ್ಲಿ? ಜಿಲ್ಲಾಡಳಿತ ನೀಡಿದ ಎಚ್ಚರಿಕೆ ಸಂದೇಶ ಏನು ಗೊತ್ತಾ..?

ರಾಯಚೂರು: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ರಾಯಚೂರು ಜಿಲ್ಲೆಯ ನದಿ ತೀರದಲ್ಲಿ ಬರುವ ಗ್ರಾಮದ ಜನರಲ್ಲಿ ಆತಂಕ ಮುಂದುವರೆದಿದೆ. ನಾರಾಯಣಪುರ ಜಲಾಶಯದಿಂದ 2.23 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ... Read more »

ಚಿಕ್ಕಮಗಳೂರಲ್ಲಿ ಮತ್ತೆ ಮಳೆ- ಭೂಕುಸಿತ ಭೀತಿ..!

ಬೆಂಗಳೂರು:  ಉತ್ತರ ಕರ್ನಾಟಕ ಮಾತ್ರವಲ್ಲ. ಮಲೆನಾಡು ಮತ್ತು ಕರಾವಳಿಯಲ್ಲೂ ಪುಬ್ಬ ಮಳೆಯ ಅಬ್ಬರ ಬಿರುಸಾಗಿದೆ. ಕಣ್ಮುಚ್ಚಿ ಮಳೆರಾಯ ಧೋ ಅಂತ ಸುರೀತಿರೋ ಕಾರಣಕ್ಕೆ ಕಳೆದ ರಾತ್ರಿ ಎಲ್ಲೆಡೆ ಜಾಗರಣೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾತ್ರಿಯಿಡೀ ಎಡಬಿಡದೇ ಸುರಿದ ಮಳೆಗೆ ಜನಜೀವನ ಸಂಪೂರ್ಣ... Read more »

ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ- ಹವಾಮಾನ ಇಲಾಖೆಯಿಂದ ಶಾಕಿಂಗ್ ನ್ಯೂಸ್

ಚಿಕ್ಕಮಗಳೂರು: ಜಲರಾಕ್ಷಸ ಕಾಫಿನಾಡಿನ ಮಲೆನಾಡು ಭಾಗಕ್ಕೆ ಮತ್ತೆ ಹಿಂದಿರುಗಿದ್ದಾನೆ. ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಮಲೆನಾಡಿಗರು ದಾರಿ ಕಾಣದಂತಾಗಿದ್ದಾರೆ. ಮೂಡಿಗೆರೆ ತಾಲೂಕಿನಾದ್ಯಂತ ಸುರಿಯುತ್ತಿರೋ ಭಾರೀ ಮಳೆಯ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ನಿರಾಶ್ರಿತ ಕೇಂದ್ರದಿಂದ ಊರಿಗೆ ತೆರಳಿದ್ದೋರು ಮತ್ತೆ ಊರು... Read more »

‘ಮುಂದೆ ಬಿಜೆಪಿಯವರು ನಿರಾಶ್ರಿತರಾಗಬಹುದು’ – ಮಾಜಿ ಸಚಿವ ರಾಮಲಿಂಗಾರೆಡ್ಡಿ

ಹೈಲೈಟ್ಸ್​: 1. ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ತಿರುಗೇಟು.                  2. ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ವಾದ ಬಗ್ಗೆ ಮಾತು.      ... Read more »

‘ಕೂಡಲೇ ಸಂತ್ರಸ್ತರಿಗೆ ಹತ್ತು ಸಾವಿರ ರೂಪಾಯಿ ಚೆಕ್ ನೀಡಲು ಸೂಚನೆ’ – ಶ್ರೀರಾಮುಲು

ಯಾದಗಿರಿ: ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಅಪಾರ ಹಾನಿ ಉಂಟಾಗಿರುವ ಪರಿಣಾಮ ಒಬ್ಬರು ಸಾವನ್ನಪ್ಪಿದ್ದಾರೆ ಅವರಿಗೆ ಐದು ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಸಚಿವ ಶ್ರೀರಾಮುಲು ಅವರು ಗುರುವಾರ ಹೇಳಿದರು. ಯಾದಗಿರಿ ಜಿಲ್ಲೆಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳೆ ಹಾನಿ... Read more »

‘ನೆರೆ ಹಾನಿಯಲ್ಲಿ ಪ್ರಾಣ ಕಳೆದುಕೊಂಡ ಇಬ್ಬರಿಗೆ 5 ಲಕ್ಷ ಪರಿಹಾರ’ – ಮಾಧುಸ್ವಾಮಿ

ಹಾಸನ: ಈ ಭಾರಿ ಹಾಸನದಲ್ಲಿ ನೆರೆ ಹಾನಿಗೆ ಇಬ್ಬರು ಬಲಿಯಾಗಿದ್ದಾರೆ, ಅವರಿಗೆ ಈಗಾಗಲೇ ಸರ್ಕಾರದಿಂದ 5 ಲಕ್ಷ ಹಣ ಕೂಡ ಕೊಟ್ಟಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಅವರು ಗುರುವಾರ ಹೇಳಿದರು. ನಗರದಲ್ಲಿಂದು ಟಿವಿ5 ಜೊತೆ ಮಾತನಾಡಿದ ಅವರು, ಹೇಮಾವತಿ ನದಿಯಲ್ಲಿ... Read more »

14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್‌ ವಾಪಸ್ -ಹವಾಮಾನ ಇಲಾಖೆ ಹೇಳಿದ್ದೇನು..?

ಕೇರಳ: ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ್ದ ಕೇರಳಲ್ಲಿ ಬಿಸಿಲು ಕಾಣಿಸಿಕೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ. ಇನ್ನೂ ಸಂತ್ರಸ್ತರು ಪರಿಹಾರ ಶಿಬಿರಗಳಿಂದ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಾರೆ. ಮಳೆ ಸಂಬಂಧಿ ಅವಘಡಗಳಿಂದ ಮೃತಪಟ್ಟವರ ಸಂಖ್ಯೆ 104ಕ್ಕೆ ಏರಿಕೆಯಾಗಿದ್ದು, 30... Read more »

ಸಿಎಂ ಪರಿಹಾರ ನಿಧಿಗೆ ನಟ ಪುನೀತ್​ ರಾಜ್​​ಕುಮಾರ್ ನೀಡಿದ ಹಣವೇಷ್ಟು ಗೊತ್ತಾ?

ಬೆಂಗಳೂರು: ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ನಟ ಪವರ್ ಸ್ಟಾರ್​ ಪುನೀತ್​​ ರಾಜ್​ಕುಮಾರ್ ಅವರು ಮುಖ್ಯಮಂತ್ರಿ ​ಬಿ.ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ನಗರದ ಡಾಲರ್ಸ್ ಕಾಲೋನಿಯ ಧವಳಗಿರ ನಿವಾಸದಲ್ಲಿಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ... Read more »

ವರುಣ ಮಳೆ- ರಾಜ್ಯದಲ್ಲಿ ಮತ್ತೆ ಧಾರಾಕಾರ ಮಳೆ … ಹೈ ಅಲರ್ಟ್ ಘೋಷಣೆ , ಎಲ್ಲೆಲ್ಲಿ..?

ಕೊಡಗು : ಜಿಲ್ಲೆಯ ವಿರಾಜಪೇಟೆಯಲ್ಲಿ ಮಹಾ ಆತಂಕ ಎದುರಾಗಿದೆ. ವಿರಾಜಪೇಟೆಯಲ್ಲೇ ಅತಿದೊಡ್ಡ ಬೆಟ್ಟವಾದ ಅಯ್ಯಪ್ಪ ಗುಡ್ಡ ಬಿರುಕು ಬಿಟ್ಟಿದೆ. ಕೊಡಗಿನಾದ್ಯಂತ ಇನ್ನೂ  ಮಳೆಯೂ ನಿಂತಿಲ್ಲ. ಇದರಿಂದಾಗಿ ಗುಡ್ಡ ಕುಸಿಯುವ ಭೀತಿ ಉಂಟಾಗಿದೆ. ಬೆಟ್ಟದ ತಪ್ಪಲಿನಲ್ಲಿ 10 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ... Read more »

ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಪೇದೆಯ ಆ ನಾಲ್ಕು ಗಂಟೆಯ ಜಲ ರಹಸ್ಯ!

ಹಾವೇರಿ: ಜಿಲ್ಲೆಯ ವರದಾ ನದಿಯಲ್ಲಿ ಪೊಲೀಸ್​ ಪೇದೆಯೊಬ್ಬರು ನಾಲ್ಕು ಗಂಟೆಗಳ ಕಾಲ ಸಿಲುಕಿದ್ದರು ಇದೀಗ ಆ ಪೇದೆಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿ ಆತನ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಕರಜಗಿ ಸೇತುವೆ ಬಳಿ ಪೊಲೀಸ್​ ಪೇದೆ ಬೈಕ್... Read more »

ಬಿರಿಯಾನಿ ಪುರಾಣದ ಬಳಿಕ ಕಾಂಗ್ರೆಸ್​ ನಾಯಕರು ಮಾಡಿದ ಕೆಲಸ ನೋಡಿ!

ಬೆಂಗಳೂರು: ಬಕ್ರೀದ್​ ಹಬ್ಬದಲ್ಲಿ ಕಾಂಗ್ರೆಸ್​ ಘಟಾನುಘಟಿ ನಾಯಕರು ಬಿರಿಯಾನಿ ಊಟ ಸವಿದ ಪೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿತ್ತು ಇದಕ್ಕೆ ಕಾರಣ ಕರ್ನಾಟಕ ಅನಿರೀಕ್ಷಿತ ಪ್ರವಾಹದಿಂದ ತತ್ತರಿಸಿದೆ ಆದರೆ ಕೈ​ನಾಯಕರು ಅದರ ಬಗ್ಗೆ ಗಮನ ಕೊಡದೆ ಹಬ್ಬದ... Read more »

ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಕ್ಕೆ ಕಾಮಿಡಿ ಕಿಲಾಡಿಗಳು ತಂಡ ಲಗ್ಗೆ

ಕಾಮಿಡಿ ಕಿಲಾಡಿಗಳು ತಂಡದವರು ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶವಾದ ರಾಯಚೂರಿನ ಹಳ್ಳಿಯೊಂದಕ್ಕೆ ಭೇಟಿ ಕೊಟ್ಟು ಬಂದಿದ್ದು ಜೊತೆಗೆ ಅಲ್ಲಿನ ಪರಿಸ್ಥಿತಿಯನ್ನು ಕಂಡು ತಂಡವು ನೊಂದುಕೊಂಡಿದಲ್ಲದೇ ತಮ್ಮಗಾದ ಅನುಭವನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹರಿಬಿಟ್ಟದ್ದಾರೆ. ಅಲ್ಲಿ ಓಡಾಡೋವಾಗ ಆಗಾಗ... Read more »

ಸಿಎಂ ಪರಿಹಾರ ನಿಧಿಗೆ ಕಾಂಗ್ರೆಸ್​ ಕೊಟ್ಟ ಹಣದ ಮೊತ್ತ ಎಷ್ಟು ಗೊತ್ತಾ?

ಬೆಂಗಳೂರು: 41,50,000 ರೂಪಾಯಿ ಚೆಕ್​ಅನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದೇವೆ ಎಂದು ಕಾಂಗ್ರೆಸ್​ನ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಎರಡು ಟೀಂ ಸಕ್ರಿಯವಾಗಿವೆ, ಪ್ರವಾಹ ಪೀಡಿತ ಪ್ರದೇಶಗಳಿಗೆ... Read more »

ಸಿಎಂ ಪರಿಹಾರ ನಿಧಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ನೀಡಿದ ಹಣ ಎಷ್ಟು ಗೊತ್ತಾ?

ಬೆಂಗಳೂರು: ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್​​ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ಧನ ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಂಟಿಬಿ ನಾಗರಾಜ್ ಅವರು 1 ಕೋಟಿ ರೂಪಾಯಿ ಚೆಕ್​ ನೀಡುವ ಮೂಲಕ... Read more »

ಪ್ರವಾಸಿಗರನ್ನು ರಕ್ಷಿಸಲು ಹೋದ ಬೋಟ್‌ ಪಲ್ಟಿ..! ನಂತರ ನಡೆದಿದ್ದು ಏನು ಗೊತ್ತಾ..?

ಕೊಪ್ಪಳ: ತುಂಗಭದ್ರಾ ಪ್ರವಾಹದಿಂದಾಗಿ ಕೊಪ್ಪಳದ ವಿರುಪಾಪುರಗಡ್ಡೆ ಕಳೆದ 2 ದಿನಗಳಿಂದ ಜಲಾವೃತಗೊಂಡಿದೆ. ಇಲ್ಲಿ ಪ್ರವಾಸಕ್ಕೆ ಬಂದಿದ್ದ 19 ವಿದೇಶಿಗರು ಸೇರಿದಂತೆ 200ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದು, ರಕ್ಷಣೆಗಾಗಿ ಪರದಾಡಿದರು. ಇನ್ನೂ ಬೆಳಗ್ಗೆಯಿಂದಲೇ ರಕ್ಷಣಾ ಕಾರ್ಯಕ್ಕಿಳಿದ NDRF ತಂಡ ಮೊದಲು 9... Read more »

ಮಳೆಯ ಆರ್ಭಟ- ರಕ್ಕಸ ಪ್ರವಾಹಕ್ಕೆ 76 ಮಂದಿ ಬಲಿ, ಹತ್ತಾರು ಮಂದಿ ನಾಪತ್ತೆ..! ಹೈ ಅಲರ್ಟ್ ಘೋಷಣೆ

ಕೇರಳ: ದೇವರ ನಾಡು ಕೇರಳ ಮತ್ತೆ ನಲುಗಿ ಹೋಗ್ತಿದೆ. ಮಹಾ ಮಳೆಯ ಹೊಡೆತ ತಿಂದು ಇನ್ನೂ ಒಂದು ವರ್ಷವಾಗಿಲ್ಲ. ಆಗ್ಲೇ, ರಕ್ಕಸ ಮಳೆಯ ನರ್ತನ ಶುರುವಾಗಿದೆ. ಸುಮಾರು ಒಂದು ವಾರ ಆಗ್ತಾ ಬಂತು ಹಗಲು ರಾತ್ರಿ ಎನ್ನದೆ ಧಾರಾಕಾರ ಮಳೆಯಾಗ್ತಿದೆ.... Read more »