ಐಸ್ ಫೇಶಿಯಲ್ ಅಂದ್ರೇನು ಗೊತ್ತಾ..? ಇದರ ಲಾಭಗಳೇನು..?

ಇಂದಿನ ದಿನಗಳಲ್ಲಂತೂ ಸೌಂದರ್ಯ ಇಮ್ಮಡಿಗೊಳಿಸಲು ಮಾರ್ಕೇಟ್‌ಗಳಿಗೆ ಬರುವ ಪ್ರಾಡಕ್ಟ್‌ಗಳಿಗೇನು ಕಡಿಮೆ ಇಲ್ಲ. ಅದರಲ್ಲೂ ವಿವಿಧ ತರಹದ ಕ್ರೀಮ್, ಫೇಸ್‌ಪ್ಯಾಕ್, ಫೇಶಿಯಲ್ ಕಿಟ್‌ಗಳು ಮಾರ್ಕೇಟ್‌ಗೆ ಲಗ್ಗೆ ಇಟ್ಟಿದೆ. ಆದ್ರೆ ಈ ಎಲ್ಲ ಪ್ರಾಡೆಕ್ಟ್‌ಗಳನ್ನ ಕೊಂಡುಕೊಳ್ಳುವ ಮುನ್ನ ನಮ್ಮ ತ್ವಚೆಗೆ ಈ ಪ್ರಾಡೆಕ್ಟ್‌ಗಳು ಎಷ್ಟು ಸೇಫ್ ಅನ್ನೋದನ್ನ... Read more »

ಮನೆಯಲ್ಲೇ ತಯಾರಿಸಿ ಟೇಸ್ಟಿ ಟೇಸ್ಟಿ ಚಾಕೋಲೇಟ್ಸ್

ಬೇಕಾಗುವ ಸಾಮಗ್ರಿ: ಸಕ್ಕರೆ ಒಂದು ಕಪ್, ಕೋಕೋ ಪೌಡರ್ 3/4 ಕಪ್,1/3 ಕಪ್ ಮಿಲ್ಕ್ ಪೌಡರ್, 3/4 ಕಪ್ ತೆಂಗಿನ ಎಣ್ಣೆ, ಚಾಕೋಲೇಟ್ ಮಡ್. ಮಾಡುವ ವಿಧಾನ: ಸಕ್ಕರೆ, ಕೋಕೋ ಪೌಡರ್, ಮಿಲ್ಕ್ ಪೌಡರ್ ಸೇರಿಸಿ ಚಿಕ್ಕ ಜರಡಿಯಲ್ಲಿ ಹಾಕಿ ಕ್ಲೀನ್ ಮಾಡಿಕೊಳ್ಳಿ. ಒಂದು... Read more »

ಓವನ್ ಇಲ್ಲದೆಯೂ ತಯಾರಿಸಬಹುದು ಪನೀರ್ ಪಿಜ್ಜಾ

ಬೇಕಾಗುವ ಸಾಮಗ್ರಿ:1 ಕಪ್ ಮೈದಾ, 1/4 ಕಪ್ ಮೊಸರು, 1 ಸ್ಪೂನ್ ಸಕ್ಕರೆ, 1/2 ಸ್ಪೂನ್ ಬೇಕಿಂಗ್ ಪೌಡರ್, 1/2 ಬೇಕಿಂಗ್ ಸೋಡಾ, 2 ಸ್ಪೂನ್ ಕಡಲೆಹಿಟ್ಟು,1 ಸ್ಪೂನ್ ಗರಮ್ ಮಸಾಲಾ, 1 ಸ್ಪೂನ್ ಸಾಸಿವೆ ಎಣ್ಣೆ, 1 ಸ್ಪೂನ್ ಖಾರದ ಪುಡಿ, 1... Read more »

ಓವನ್ ಇಲ್ಲದೇ ತಯಾರಿಸಿ ಎಗ್‌ಲೆಸ್ ಕ್ರಿಸ್‌ಮಸ್ ಕೇಕ್(ಪ್ಲಮ್ ಕೇಕ್)

ಡಿಸೆಂಬರ್ ಬಂದ್ರೆ ಸಾಕು. ಕ್ರಿಸ್‌ಮಸ್ ಹಬ್ಬದ ಸಡಗರ ಸಂಭ್ರಮ. ಕ್ರಿಸ್‌ಮಸ್‌ಗೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕೆಂಬುದೇ ಗೃಹಿಣಿಯರಿಗೆ ಟೆನ್ಶನ್. ಮನೆಯಲ್ಲಿ ಓವನ್ ಇಲ್ಲದೇ ಕೇಕ್ ತಯಾರಿಸುವುದು ಹೇಗೆ ಎಂದು ಅಂಗಡಿಯಿಂದಲೇ ಕೇಕ್ ತಂದು ಕ್ರಿಸ್‌ಮಸ್ ಸೆಲೆಬ್ರೇಷನ್ ಮಾಡ್ತಾರೆ. ಆದ್ರೆ ಓವನ್ ಇಲ್ಲದೆನೇ, ಎಗ್, ವೈನ್... Read more »

ಹೆಲ್ದಿ ಕ್ಯಾರೆಟ್ ಸೂಪ್ ತಯಾರಿಸುವುದು ಹೇಗೆ ಗೊತ್ತಾ..?

ಹಸಿವಾದಾಗ ಟೀ, ಕಾಫಿ, ಜಂಕ್‌ಪುಡ್ ಸೇವನೆ ಬದಲು ಹಣ್ಣು, ಒಣ ಹಣ್ಣು,ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಕೆಲವರು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಆಹಾರವನ್ನು ಸೇವಿಸಲು ಬಯಸುತ್ತಾರೆ. ಅಂಥವರು ತರಕಾರಿ ಸೂಪ್‌ಗಳನ್ನು ಸೇವಿಸಬಹುದು.ಇವತ್ತು ನಾವು ನಿಮಗೆ ಕ್ಯಾರೆಟ್ ಸೂಪ್ ತಯಾರಿಸುವುದು ಹೇಗೆ ಅನ್ನೋದನ್ನ ಹೇಳಿದ್ದೇವೆ... Read more »

ಜೇನುತುಪ್ಪ ಸೇವನೆಯ 10 ಲಾಭಗಳು

ನಿಸರ್ಗದಿಂದ ಸಿಕ್ಕ ಉಡುಗೊರೆಗಳಲ್ಲಿ ಒಂದಾದ ಜೇನುತುಪ್ಪದ ಸೇವನೆಯಿಂದ ಹಲವು ಲಾಭಗಳಿದೆ. ಇದು ಆರೋಗ್ಯಕಾರಿ ಅಷ್ಟೇ ಅಲ್ಲದೇ ಸೌಂದರ್ಯವರ್ಧಕವೂ ಆಗಿದೆ. 1..ಜೇನುತುಪ್ಪ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮತ್ತು ಇದು ಮಲಬದ್ಧತೆ ತಡೆಗಟ್ಟುವುದರಲ್ಲಿ ಸಹಕಾರಿಯಾಗಿದೆ. 2..ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ, ಜೇನುತುಪ್ಪ ಮತ್ತು ನಿಂಬೆರಸ... Read more »

ಹೆಚ್ಚು ಟಿವಿ ನೋಡುವುದರಿಂದ ಆಯಸ್ಸು ಕಡಿಮೆಯಾಗುತ್ತಂತೆ..!?

ದಿನಕ್ಕೆ 2ಗಂಟೆ 12ನಿಮಿಷಕ್ಕಿಂತ ಹೆಚ್ಚು ಗಂಟೆ ಟಿವಿ ನೋಡುವವರ ಆಯಸ್ಸು ಕಡಿಮೆಯಾಗುತ್ತದೆ ಎಂದು ವರದಿಯೊಂದು ಸಾಬೀತುಪಡಿಸಿದೆ. ಪ್ರತಿದಿನ ಮೂರು ಗಂಟೆಗಳ ಕಾಲ ಟಿವಿ ನೋಡುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎನ್ನಲಾಗಿದೆ. ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್‌ ನಡೆಸಿದ ಅಧ್ಯಯನದ ಪ್ರಕಾರ, ಟಿವಿ ಮುಂದೆ ಕೂತು... Read more »

ಚಳಿಗಾಲಕ್ಕೆ ಹೇಳಿ ಮಾಡಿಸಿದಂತಿದೆ ಈ ಕಷಾಯ

ಬೇಕಾಗುವ ಸಾಮಗ್ರಿ: 3 ಸ್ಪೂನ್ ಜೀರಿಗೆ, 1 ಸ್ಪೂನ್ ಕಾಳು ಮೆಣಸು, 1ಸ್ಪೂನ್ ಕೊತ್ತೊಂಬರಿ ಕಾಳು, 1ಸ್ಪೂನ್ ಒಮಕಾಳು, ಅರ್ಧ ಸ್ಪೂನ್ ಶುಂಠಿಪುಡಿ ಅಥವಾ ತುರಿದ ಶುಂಠಿ, ಅರ್ಧ ಸ್ಪೂನ್ ಅರಶಿನಪುಡಿ, ಒಂದು ಸ್ಪೂನ್ ಬೆಲ್ಲ, ಒಂದು ದೊಡ್ಡ ಗ್ಲಾಸ್ ನೀರು. ಮಾಡುವ ವಿಧಾನ:... Read more »

ಮನೆಯಲ್ಲಿ ತಯಾರಿಸಿ ನ್ಯಾಚುರಲ್ ಸ್ಕ್ರಬ್

ಕಾಫಿ ಪುಡಿ ಸ್ಕ್ರಬ್: 2 ಚಮಚ ಕಾಫಿ ಪುಡಿ, 2 ಚಮಚ ಸಕ್ಕರೆ, 1ರಿಂದ 2 ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ, ಈ ಮೂರನ್ನು ಸೇರಿಸಿ, 4-7ನಿಮಿಷ ಸ್ಕ್ರಬಿಂಗ್ ಮಾಡಿಕೊಳ್ಳಿ. 3 ನಿಮಿಷ ಬಿಟ್ಟು ಹಸಿ ಬಟ್ಟೆಯಿಂದ ನಿಮ್ಮ ಮುಖ ಒರೆಸಿಕೊಳ್ಳಿ.... Read more »

ನಿಮ್ಮ ಮಕ್ಕಳು ಚುರುಕಾಗಿಲ್ವಾ..?ಹಾಗಾದ್ರೆ ಬಳಸಿ ಈ ಜ್ಯೂಸ್‌ಗಳನ್ನ

ನಮ್ಮ ಮಕ್ಕಳು ಚುರುಕಾಗಿಲ್ಲ, ಓದಿದ್ದೇನು ನೆನಪಿನಲ್ಲಿಡೋದೇ ಇಲ್ಲ ಎನ್ನುವವರು ಈ ಜ್ಯೂಸ್‌ಗಳನ್ನೊಮ್ಮೆ ಬಳಸಿ ನೋಡಿ. ಈ ಜ್ಯೂಸ್‌ಗಳು ನಿಮ್ಮ ಮಕ್ಕಳನ್ನ ಚುರುಕುಗೊಳಿಸುವುದಲ್ಲದೇ, ಅವರು ಆರೋಗ್ಯವಾಗಿರಲೂ ಸಹಾಯವಾಗಿದೆ. ದಾಳಿಂಬೆ ಹಣ್ಣಿನ ಜ್ಯೂಸ್: ದಾಳಿಂಬೆ ಜ್ಯೂಸ್ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯವಾಗಿದೆ. ಆ್ಯಲೋವೆರಾ ಜ್ಯೂಸ್: ಆ್ಯಲೋವೆರಾ... Read more »

ತುಳಸಿ ಪೂಜೆಯ ಮಹತ್ವವೇನು..? ತುಳಸಿ ಪೂಜೆ ಮಾಡುವುದು ಹೇಗೆ..?

ಹಿಂದೂ ಸಂಪ್ರದಾಯದ ಪ್ರಕಾರ ಕಾರ್ತಿಕ ಮಾಸ ಪವಿತ್ರ ಮಾಸ. ಈ ಮಾಸದಲ್ಲಿ ಬರುವ ಬೆಳಕಿನ ಹಬ್ಬ ದೀಪಾವಳಿ ಹಿಂದೂಗಳ ಪಾಲಿನ ಪ್ರಮುಖ ಹಬ್ಬ. ದೀಪಾವಳಿ ನಡೆದು ಕೆಲ ದಿನಗಳಲ್ಲೇ ಬರುವ ಹಬ್ಬ ತುಳಸಿ ಮದುವೆ. ಕಾರ್ತಿಕ ಮಾಸದಲ್ಲಿ ದೀಪಗಳನ್ನ ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ... Read more »

ಧೂಮಪಾನ ಮಾಡುವವರು ಓದಲೇಬೇಕಾದ ಹತ್ತು ಸಂಗತಿಗಳು

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕವೆಂದು ಗೊತ್ತಿದ್ದರೂ, ಕೆಲವರಿಗೆ ಧೂಮಪಾನ ಮಾಡುವುದು ದೈನಂದಿನ ಅಭ್ಯಾಸವಾಗಿಬಿಟ್ಟಿರುತ್ತದೆ. ಒಂದು ಬಾರಿ ಧೂಮಪಾನದ ಅಭ್ಯಾಸವಾಗಿಬಿಟ್ಟರೆ, ಅದನ್ನು ತಪ್ಪಿಸುವುದು ತುಂಬಾ ಕಠಿಣ. ಒಂದು ದಿನ ಧೂಮಪಾನ ಮಾಡದಿದ್ದರೂ, ಅಂದಿನ ದಿನ ಏರುಪೇರಾಗಿಬಿಡುತ್ತದೆ. ಆದರೆ, ಧೂಮಪಾನ ಮಾಡುವ ಮುನ್ನ ಈ ಕೆಳಗಿನ ಹತ್ತು ಸಂಗತಿಗಳನ್ನು... Read more »

ಬಿಸಿ ನೀರಿನ ಸ್ನಾನದಿಂದಾಗುವ ದುಷ್ಪರಿಣಾಮಗಳೇನು ಗೊತ್ತಾ..?

ಚಳಿಗಾಲದಲ್ಲಿ ಬೆಳ್ಳಂಬೆಳಿಗ್ಗೆ ಸ್ನಾನ ಮಾಡೋದೇ ದೊಡ್ಡ ವಿಷ್ಯ. ಅಂಥಾದ್ರಲ್ಲಿ ತಣ್ಣಗಿನ ನೀರಿನಲ್ಲಿ ಸ್ನಾನ ಮಾಡೋಕ್ಕಾಗತ್ತಾ..?.ಇದು ಎಲ್ಲರಲ್ಲಿ ಸಹಜವಾಗಿ ಮೂಡುವ ಪ್ರಶ್ನೆ. ಆದರೆ ಬಿಸಿ ನೀರಿನ ಸ್ನಾನ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಬಿಸಿ ನೀರಿನ ಸ್ನಾನದಿಂದ ಚರ್ಮದ ಸಮಸ್ಯೆ, ಹೃದಯ ಸಂಬಂಧಿ ಖಾಯಿಲೆ, ಕೂದಲು ಉದುರುವ... Read more »

ಅರ್ಜೆಂಟ್ ಆಗಿ ರಕ್ತ ಬೇಕಾ..? ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಅಪಘಾತವಾದಾಗ ಅಥವಾ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದರೆ ಈಗ ಪರದಾಡುವ ಅವಶ್ಯಕತೆ ಇಲ್ಲ. ಈ ಒಂದು ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಸಾಕು. ನಿಮಗೆ ಬೇಕಾದ ಗ್ರೂಪ್‌ನ ರಕ್ತವನ್ನ ನೀವು ಸಂಗ್ರಹಿಸಬಹುದು. ಇನ್ನು ಆ್ಯಪ್ ಕಂಡುಹಿಡಿದಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ಹೈದರಾಬಾದ್‌... Read more »

ಮನೆಯಲ್ಲೇ ತಯಾರಿಸಿ ಟೇಸ್ಟಿ ವೆಜಿಟೇಬಲ್ ಸೂಪ್

ಬೇಕಾದ ಸಾಮಗ್ರಿ: ಒಂದು ಕ್ಯಾರೆಟ್, 10 ಬೀನ್ಸ್, ಒಂದು ಈರುಳ್ಳಿ, ಅರ್ಧ ಕ್ಯಾಬೆಜ್, ಹಸಿ ಬಟಾಣಿ (ಇದರೊಂದಿಗೆ ನಿಮ್ಮ ನೆಚ್ಚಿನ ತರಕಾರಿ ನೀವು ಬಳಸಿಕೊಳ್ಳಬಹುದು). 2 ಚಮಚ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಪೆಪ್ಪರ್ ಪೌಡರ್. ಒಗ್ಗರಣೆಗೆ, ಒಂದು ಸ್ಪೂನ್ ತುಪ್ಪ,... Read more »

ಬೊಜ್ಜು ಕರಗಿಸುವಲ್ಲಿ ಸಹಕಾರಿಯಾಗಲಿದೆ ಈ ಜ್ಯೂಸ್

ದೇಹ ತಂಪಾಗಿರಿಸುವಲ್ಲಿ, ತ್ವಚೆಯ, ಕೂದಲಿನ ಸೌಂದರ್ಯ ಕಾಪಾಡುವಲ್ಲಿ ಆ್ಯಲೋವೆರಾ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೋ, ಅಷ್ಟೇ ದೇಹದ ತೂಕ ಇಳಿಸುವಲ್ಲಿಯೂ ಆ್ಯಲೋವೆರಾ ಸಹಾಯಕವಾಗಿದೆ. ಆ್ಯಲೋವೆರಾ ಜ್ಯೂಸ್ ಕುಡಿಯುವ ಮೂಲಕ ದೇಹದ ತೂಕ ಇಳಿಸುಕೊಳ್ಳಬಹುದು ಎನ್ನುತ್ತದೆ ಆಯುರ್ವೇದ. ದೇಹದ ತೂಕ ಇಳಿಸುವುದಲ್ಲದೇ, ತ್ವಚೆಯ ಸಮಸ್ಯೆ, ಕೂದಲು... Read more »