ಕಾಂಗ್ರೆಸ್‌ ಸಚಿವನಿಂದಲೇ ಹೊರಬಿತ್ತು ಸತ್ಯ..!

ಶಾಸಕರ ಹೊಡೆದಾಟದಿಂದ ಕಾಂಗ್ರೆಸ್ ಮುಜುಗರಕ್ಕೀಡಾಗಿದ್ದು, ಡ್ಯಾಮೇಜ್‌ ಕಂಟ್ರೋಲ್‌ಗೆ ಕಸರತ್ತು ಮಾಡ್ತಿದೆ. ಒಬ್ಬ ನಾಯಕರೂ ಕಥೆ ಕಟ್ಟಿ ವಿಷಯ ರೂಪಾಂತರ ಮಾಡಲು ಹೆಣಗಾಡುತ್ತಿದ್ದಾರೆ. ವಾಸ್ತವವಾಗಿ ಹಲ್ಲೆ ನಡೆದಿದ್ದರೂ ಮುಚ್ಚಿಡುವ ಕಸರತ್ತು ಮಾಡ್ತಿದ್ದಾರೆ. ಶಾಸಕರಿಬ್ಬರ ಹೊಡಿಬಡಿ ವಿಚಾರ ಕಾಂಗ್ರೆಸ್ ನಾಯಕರಿಗೆ ಸಾಕಷ್ಟು ಮುಜುಗರ ತಂದಿದೆ. ನಿಜ ಬಾಯ್ಬಿಟ್ರೆ... Read more »

40 ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮ

ಬೆಂಗಳೂರಿನ ನಾಯಂಡಹಳ್ಳಿ ಬಳಿ ಕಳೆದ ರಾತ್ರಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ 40 ಕ್ಕು ಹೆಚ್ಚು ಗುಡಿಸಲುಗಳು ಭಸ್ಮವಾಗಿದೆ. 40ಹೆಚ್ಚು ಗುಡಿಸಲುಗಳು ಬೆಂಕಿಗೆ ಆಹುತಿ ರಾತ್ರಿ 8 ಗಂಟೆ ಸುಮಾರಿಗೆ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಸುತ್ತ ಮುತ್ತಲಿನ ಗುಡಿಸಲುಗಳಿಗೂ ವ್ಯಾಪ್ತಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಅಲ್ಲಿನ... Read more »

ಕಂಪ್ಲಿ ಶಾಸಕ ಗಣೇಶ್‌ ಗೆ ಕಾಂಗ್ರೆಸ್ ಮುಖಂಡರಿಂದ ಫುಲ್ ಕ್ಲಾಸ್

ಬಿಡದಿ ಬಳಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಶಾಸಕರು ನಡೆಸಿದ ಮಾರಾಮಾರಿಯ ಬಗ್ಗೆ ಕಾಂಗ್ರೆಸ್‌ ನಾಯಕರು ತೀವ್ರ ಗರಂ ಆಗಿದ್ದಾರೆ. ವಿಜಯ ನಗರ ಶಾಸಕ ಆನಂದ್‌ ಸಿಂಗ್‌, ಕಂಪ್ಲಿ ಶಾಸಕ ಗಣೇಶ್‌, ಭೀಮಾ ನಾಯಕ್ ಮದ್ಯಪಾನ ಮಾಡಿದ ಸಂದರ್ಭದಲ್ಲಿ ವಾಗ್ದಾದ ನಡೆಸಿ ಕೈ ಕೈ ಮಿಲಾಯಿಸಿದ್ದರು.ಈ ಸಂದರ್ಭದಲ್ಲಿ... Read more »

ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರು

ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೂ ಮತ್ತೆ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡು ಬಂದಿದೆ. ಈಗ ಶ್ರೀಗಳಿಗೆ ಕೃತಕ ಉಸಿರಾಟ ನೀಡಲಾಗುತ್ತಿದೆ. ಶ್ರೀಗಳಿಗಳಿಗೆ ನಿಶ್ಯಕ್ತಿ... Read more »

ಆನಂದ್ ಸಿಂಗ್ ಆರೋಗ್ಯ ವಿಚಾರಿಸಲು ತಡರಾತ್ರಿ ಬಂದ ಕಾಂಗ್ರೆಸ್ ನಾಯಕರು

ವಿಜಯ ನಗರ ಶಾಸಕ ಆನಂದ್‌ ಸಿಂಗ್‌, ಕಂಪ್ಲಿ ಶಾಸಕ ಗಣೇಶ್‌, ಭೀಮಾ ನಾಯಕ್ ಮದ್ಯಪಾನ ಮಾಡಿದ ಸಂದರ್ಭದಲ್ಲಿ ವಾಗ್ದಾದ ನಡೆಸಿ ಕೈ ಕೈ ಮಿಲಾಯಿಸಿದ್ದರು ಹೀಗಾಗಿ ಆನಂದ್ ಸಿಂಗ್ ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು, ಇದೀಗ ಅವರ ಆರೋಗ್ಯವನ್ನು ಕಾಂಗ್ರೆಸ್ ಮುಖಂಡರು ವಿಚಾರಿಸಿದ್ದಾರೆ. ಅಪೋಲೊ... Read more »

ಆಪರೇಷನ್ ಕಮಲ ವಿಚಾರವಾಗಿ ಹೊಡೆದಾಟ ನಡೆದಿಲ್ಲ- ಜಮೀರ್

ಬೆಂಗಳೂರು: ಕಾಂಗ್ರೆಸ್ ಶಾಸಕರ ಗಲಾಟೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ಭೇಟಿ ನೀಡಿ, ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ ಸಚಿವ ಜಮೀರ್ ಅಹಮದ್, ಪ್ರಕರಣದ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಮಾತ ಮಾತಲ್ಲಿ ಜಗಳ ಆಗಿದೆ. ಒಂದೂ ಸ್ಟಿಚ್ ಬಿದ್ದಿಲ್ಲ. ಅವರು ಆತ್ಮೀಯ ಸ್ನೇಹಿತರು ಹೊಡೆದಾಡಿಕೊಂಡಿದ್ದಾರೆ ಎಂದರು.... Read more »

ಮಾಂಸ ತಿಂದು ಧರ್ಮಸ್ಥಳಕ್ಕೆ ಹೋದ್ರೆ ತಪ್ಪೇನು..?- ಸಿದ್ದರಾಮಯ್ಯ

ಕೊಪ್ಪಳ: ಕೊಪ್ಪಳದ ಗಂಗಾವತಿಯಲ್ಲಿ ನಡೆದ ಪತ್ರಕರ್ತರ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಧರ್ಮಸ್ಥಳದ ದೇವಸ್ಥಾನಕ್ಕೆ ಮಾಂಸ ತಿಂದು ಹೋಗಿದ್ದು ನಿಜ. ಮೀನ ತಿಂದಿದ್ದು ನಿಜ, ಕೋಳಿ ತಿಂದಿದ್ದೇನೂ ನಿಜ. ಆದ್ರೆ ದೇವಸ್ಥಾನದ ಗರ್ಭಗುಡಿಗೆ ಹೋಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಹೊರಗಡೆ ನಿಂತು... Read more »

ಸೀತಾರಾಮ ಕಲ್ಯಾಣ ಚಿತ್ರದ ಪ್ರೀ ರಿಲೀಸ್ ಈವೆಂಟ್‌ ಝಲಕ್ ನಿಮಗಾಗಿ

ನಿನ್ನೆ ಮೈಸೂರಿನಲ್ಲಿ ಸೀತಾರಾಮ ಕಲ್ಯಾಣ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆದಿದ್ದು, ಸಿಎಂ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ನಟ ನಿಖಿಲ್ ಕುಮಾರ್, ನಿರ್ದೇಶಕ ಹರ್ಷ,ಸಚಿವ ಜಿ.ಟಿ.ದೇವೇಗೌಡರು ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.   Read more »

ನೋಡಿ ಸರ್ ನನ್ನ ಪರಿಸ್ಥಿತಿ- ಖಂಡ್ರೆ ಬಳಿ ಅಳಲು ತೋಡಿಕೊಂಡ್ರಾ ಆನಂದ್ ಸಿಂಗ್..!?

ಬೆಂಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಸಿಂಗ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬಳಿ ಅಳಲು ತೋಡಿಕೊಂಡಿದ್ದಾರೆಂಬ ಮಾಹಿತಿ ಟಿವಿ5ಗೆ ಸಿಕ್ಕಿದೆ. ‘ನೋಡಿ ಸರ್ ನನ್ನ ಪರಿಸ್ಥಿತಿ. ನಾನು ಬೆಳೆಸಿದ ಹುಡುಗ ನನಗೇ ಬಾಟಲ್‌ನಲ್ಲಿ ಹೊಡೆಯುತ್ತಾರೆ. ಗಣೇಶ್ ಶಾಸಕನಾಗಬೇಕೆಂದು ನಾನು ಅವನ ಬೆನ್ನಿಗೆ ನಿಂತಿದ್ದೆ.... Read more »

ರೆಸಾರ್ಟ್ ಗಲಾಟೆ ನಿಜ ಎಂದು ಒಪ್ಪಿಕೊಂಡ ಸಿದ್ದರಾಮಯ್ಯ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ರಾತ್ರಿ ಏನೋ ಸ್ವಲ್ಪ ಗಲಾಟೆ ಆಗಿದೆ ಎಂದು ಹೇಳಿದ್ರು. ಶಾಸಕರಾದ ಜೆ.ಎನ್.ಗಣೇಶ್, ಆನಂದ್ ಸಿಂಗ್ ನಡುವೆ ಗಲಾಟೆ ಆಗಿದೆಯಂತೆ. ನಿನ್ನೆ ರಾತ್ರಿಯೇ ಮಾಹಿತಿ ಬಂದಿದೆ. ಮಾಧ್ಯಮಗಳ ಮೂಲಕವೂ ಗಲಾಟೆ ಆಗಿದೆಯಂತೆ, ಯಾರದು ತಪ್ಪು,... Read more »

ಗೂಂಡಾ ಸಂಸ್ಕೃತಿ ಅಂದ್ರೆ ಕಾಂಗ್ರೆಸ್ ಸಂಸ್ಕ್ರತಿ- ಆರ್.ಅಶೋಕ್

ಬೆಂಗಳೂರು: ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾದ ಬಗ್ಗೆ ಮಾತನಾಡಿದ ಮಾಜಿ ಡಿಸಿಎಂ ಆರ್.ಅಶೋಕ್, ಡಿ.ಕೆ.ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಸುರೇಶ್, ಎದೆ ನೋವು ಬಂದಿತ್ತು ಆದ್ದರಿಂದ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ತಿರುಗೇಟು ನೀಡಿದ ಆರ್.ಅಶೋಕ್,... Read more »

ಪ್ರಾಣಿ ಪ್ರೀತಿಯ ಜೊತೆ ಪಕ್ಷಿ ಪ್ರೀತಿ ತೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಪ್ರಾಣಿ ಪೀತಿಯ ಜೊತೆ ಪಕ್ಷಿ ಪ್ರೀತಿ ತೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಿಂಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಸಕ್ಕರೆನಾಡಿಲ್ಲಿ ಸಂಚಾರ‌ ನಡೆಸಿದ್ದರು. ಕಾವೇರಿ ನದಿ ದಂಡೆಯಲ್ಲಿ ಪಕ್ಷಿಗಳ ಫೋಟೋ ಶೂಟ್ ಗೆ ಬಂದಿದ್ದರು ದರ್ಶನ್ ದಚ್ಚು ಮಿಂಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಬಂದಿದ್ದ ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್... Read more »

ದೇವೇಗೌಡ್ರೇ ನೈತಿಕತೆ ಇದ್ರೆ ನಿಮ್ಮ ಮಗನ ರಾಜೀನಾಮೆ ಕೊಡಿಸಿ: ರೇಣುಕಾಚಾರ್ಯ

ದೇವೇಗೌಡರು ನಮಗೆ ಮೋಜು ಮಸ್ತಿ ಮಾಡ್ತಿರಾ ಅಂದರು, ನಿಮ್ಮ ಮಗ ಹೊಸ ವರ್ಷಕ್ಕೆ ವಿದೇಶಕ್ಕೆ ಹೋಗಿ ಬಂದರು ನಿಮಗೆ ನೈತಿಕತೆ ಇದರೆ ನಿಮ್ಮ ಮಗನ ರಾಜೀನಾಮೆ ಕೊಡಿಸಿ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಮರ್ಯಾದೆ ಇದರೆ ನೈತಿಕತೆ ಇದರೆ ಉತ್ತರ ಕೊಡಿ ಡಾಲರ್ಸ್ ಕಾಲೋನಿಯಲ್ಲಿ ಭಾನುವಾರ... Read more »

ಶಾಸಕರು ಬಾಟಲ್ ನಲ್ಲಿ ಹೊಡೆದಾಡಿಕೊಂಡಿರುವ ಬಗ್ಗೆ ಏನು ಹೇಳುತ್ತೀರಾ ಸಿದ್ದರಾಮಯ್ಯ?ನಾಚಿಕೆ ಆಗಲ್ವಾ ನಿಮಗೆ: ರವಿಕುಮಾರ್

ಬಿಜೆಪಿಯವರು ಲಫಂಗ ರಾಜಕಾರಣ ಮಾಡ್ತಾರೆ ಅಂತ ಹೇಳಿದ ಸಿದ್ದರಾಮಯ್ಯ ಈಗ ಅವರ ಶಾಸಕರು ಬಾಟಲ್ ನಲ್ಲಿ ಹೊಡೆದಾಡಿಕೊಂಡಿರುವ ಬಗ್ಗೆ ಏನು ಹೇಳ್ತಾರೆ ಎಂದು  ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್  ಪ್ರಶ್ನಿಸಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿ ಮಾತನಾಡಿದ ಅವರು, ಈಗಲ್ಟನ್ ರೆಸಾರ್ಟ್ ‌ನಲ್ಲಿ‌ ಕಾಂಗ್ರೆಸ್ ಶಾಸಕರ... Read more »

ಈಗಲ್ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್​ ಬಳ್ಳಾರಿ ಶಾಸಕರ ಫೈಟ್

ಬಿಜೆಪಿ ಆಪರೇಷನ್ ಕಮಲಕ್ಕೆ ತುತ್ತಾಗಿದ್ದ ಕಂಪ್ಲಿ ಗಣೇಶ್, ಬಿಜೆಪಿಗೆ ಹೋಗಲು ಸಂಪೂರ್ಣ ಸಿದ್ದರಾಗಿದ್ದರು. ಇನ್ನೂ ಗಣೇಶ್ ಇರುವ ಜಾಗದ ಬಗ್ಗೆ ಡಿ ಕೆ ಶಿವಕುಮಾರ್​ಗೆ  ಆನಂದ್ ಸಿಂಗ್ ಮಾಹಿತಿ ನೀಡಿದ್ದಾರು ಎಂದು ಈಗಲ್ಟನ್ ರೆಸಾರ್ಟ್ ಒಳಗೆ ಕೈ ಶಾಸಕರ ನಡುವೆ ಜಗಳ ಉಂಟಾಹಿತು. ಏನೂ ಪ್ರಯೋಜನ ಆಗಿಲ್ಲ ನಾನು... Read more »

 ‘ಕಿರಿಕ್ ಪಾರ್ಟಿ’ ದಾಖಲೆಯನ್ನ ‘ಯಜಮಾನ’ ಅಳಿಸಿ ಹಾಕಿದ್ದಕ್ಕೆ ರಶ್ಮಿಕಾ ಏನಂದ್ರು..?

ಯಜಮಾನ ಸಿನಿಮಾದ ಶಿವನಂದಿ ಲಿರಿಕಲ್ ವೀಡಿಯೋ ಸಾಂಗ್​ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಕೇವಲ ನಾಲ್ಕೇ ದಿನಕ್ಕೆ ಯೂಟ್ಯೂಬ್​ನಲ್ಲಿ 5.4 ಮಿಲಿಯನ್ ವೀವ್ಸ್ ಸಾಧಿಸಿ ಹೊಸ ದಾಖಲೆ ಬರೆದಿದೆ. ಹರಿಕೃಷ್ಣ ಮ್ಯೂಸಿಕ್, ಚೇತನ್ ಕುಮಾರ್ ಲಿರಿಕ್ಸ್​​, ದಾಸ ದರ್ಶನ್ ಸ್ಟಾಮಿನಾ ಮುಂದೆ ಈ ಹಿಂದಿನ ಹಲವು... Read more »