Top

ಬೆಂಗಳೂರು

ನೀನು ಗಂಡನ ಹೆಸರು ಉಪಯೋಗಿಸಬೇಡ ಅಂತಾಳೆ ನಮ್ಮಕ್ಕ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

23 Oct 2020 10:10 AM GMT
ನನ್ನನ್ನ ಒಕ್ಕಲಿಗ ಪ್ರತಿನಿಧಿಯೆಂದು ಗುರ್ತಿಸಿದ್ದೀರ, ಜೈಲಿನಲ್ಲಿದ್ದಾಗ ನನ್ನನ್ನ ಬೆಂಬಲಿಸಿದ್ದೀರ, ಇದನ್ನ ನಾನು ಯಾವತ್ತೂ ಮರೆಯುವುದಿಲ್ಲ

ಕಾಂಗ್ರೆಸ್​ನ ಎಲ್ಲಾ ಶಾಸಕರು ನಿರುದ್ಯೋಗಿಗಳು - ಬಿಜೆಪಿ ಅಭ್ಯರ್ಥಿ ಮುನಿರತ್ನ

23 Oct 2020 8:10 AM GMT
ಕಾಂಗ್ರೆಸ್​ನ ಎಲ್ಲಾ ಶಾಸಕರು ನಿರುದ್ಯೋಗಿಗಳು. ನಾನು ಕಾಂಗ್ರೆಸ್ ಶಾಸಕರ ಸಂಪರ್ಕ ಮಾಡುತ್ತಿಲ್ಲ. ನಿರುದ್ಯೋಗಿಗಳ ಸಂಪರ್ಕ ನಾನು ಮಾಡೋಲ್ಲ

ಸಿಲಿಕಾನ್​ ಸಿಟಿ ರಸ್ತೆಗಳಲ್ಲಿ ಇನ್ಮುಂದೆ ಓಡಾಡಲಿವೆ ಇಕೋ ಫ್ರೆಂಡ್ಲಿ ಎಲೆಕ್ಟ್ರಿಕ್ ಬಸ್

22 Oct 2020 12:21 PM GMT
ಇಂದಿನಿಂದ ಪ್ರಾಯೋಗಿಕ ಸಂಚಾರ ಮಾಡಲು ಮುಂದಾಗಿದೆ. ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪ್ರಯೋಗಿಕ ಸಂಚಾರಕ್ಕೆ ಚಾಲನೆ ಕೊಟ್ಟರು.

ನಳೀನ್​ ಕುಮಾರ್​​ ಒಬ್ಬ ಕಾಡು ಮನುಷ್ಯ - ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

22 Oct 2020 7:22 AM GMT
ನಾಡಿನ ಜನರ ಹಿತದೃಷ್ಟಿಯಿಂದ ಕಾಡಿಗೆ ಕಳಿಸಬೇಕು

ಮಗು ಎತ್ತಿಕೊಂಡಾಗ ಆದ ಖುಷಿ ಹೇಳೋಕೆ ಆಗಲ್ಲ - ನಟ ಧ್ರುವ ಸರ್ಜಾ

22 Oct 2020 7:01 AM GMT
ಇಂದು ಮೇಘನಾ ರಾಜ್​ ಅವರಿಗೆ ಗಂಡು ಮಗು ಜನನ

ಪ್ಯಾರಾಮಿಲಿಟರಿ ಪೋರ್ಸ್ ಹಾಕಬೇಕು ಜನ ಬಹಳ ಭಯದಲ್ಲಿ ಇದ್ದಾರೆ - ಸಂಸದ ಡಿ.ಕೆ ಸುರೇಶ್

21 Oct 2020 9:16 AM GMT
ಸಂಜೆಯೊಳಗೆ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೇ ನಾಳೆಯಿಂದ ಠಾಣೆ ಮುಂದೆ ಹೋರಾಟ

ಡ್ರಗ್ ಪೆಡ್ಲರ್ ಜೊತೆ ಕಾಂಗ್ರೆಸ್ ನಾಯಕರಿಗೆ ಸಂಪರ್ಕ ಇತ್ತು - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​

21 Oct 2020 6:26 AM GMT
ಕಾಂಗ್ರೆಸ್ ಗುಂಡಾಗಿರಿ ರಾಜಕೀಯ ಕಂಡು ಬೇಸತ್ತು ಇಂದು ಪ್ರಮುಖರು ಬಿಜೆಪಿ ಸೇರುತ್ತಿದ್ದಾರೆ

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾನ್ ನಾಯಕ ಬಿಎಸ್​ವೈ

20 Oct 2020 9:50 AM GMT
ಯಡಿಯೂರಪ್ಪ ಕಾಲು ಹಿಡಿದು ಬಿಜೆಪಿಗೆ ಬಂದ್ರಿ, ಇವತ್ತು ಅವರ ವಿರುದ್ಧ ಮಾತನಾಡುತ್ತಿದ್ದಿರಾ(?)

ಡಿ.ಜೆ. ಹಳ್ಳಿ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

20 Oct 2020 5:33 AM GMT
ನಮ್ಮ ಶಾಸಕರಿಗೆ ರಕ್ಷಣೆ ಕೊಡದಂತ ಸರ್ಕಾರ. ತನಿಖೆಯನ್ನ ಇನ್ನೇಗೆ ಮಾಡೋಕೆ ಸಾಧ್ಯ(?)

'ಸರ್ಕಾರದ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಡಲಿ' - ಮಾಜಿ ಸಿಎಂ ಸಿದ್ದರಾಮಯ್ಯ

17 Oct 2020 10:10 AM GMT
ನವೀನನ್ನ ಅರೆಸ್ಟ್ ಮಾಡಿದ್ದರೆ ಗಲಭೆ ಆಗುತ್ತಿತ್ತಾ(?)

'ನಾವು ಬಿಜೆಪಿ ಮತ್ತು ಜೆಡಿಎಸ್​​ ಮತವನ್ನು ಸೆಳೆಯುತ್ತೇವೆ' - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

16 Oct 2020 6:58 AM GMT
ನಾವು ಬಿಜೆಪಿ ಮತ್ತು ಜೆಡಿಎಸ್​​ ಮತವನ್ನು ಸೆಳೆಯುತ್ತೇವೆ. ಚುನಾವಣೆ ಬಂದಾಗ ಇದೆಲ್ಲವೂ ಸಹಜ

ತಪ್ಪು ಮಾಡಿದ್ದರೆ ಅವರನ್ನ ಪಕ್ಷದಿಂದ ಉಚ್ಚಾಟಿಸಲಿ - ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ

15 Oct 2020 7:12 AM GMT
ಯಾರು ಜೊತೆಯೂ ದ್ವೇಷ ಸಾಧಿಸಿಲ್ಲ. ನನ್ನ ಮೇಲೆ ಏನು ದ್ವೇಷ ಅನ್ನೋದನ್ನ ಅವರನ್ನೇ ಕೇಳಿ

ಸ್ನೇಹವೇ ಬೇರೆ, ಚುನಾವಣೆ ಬೇರೆ; ಈ ಸಂದರ್ಭದಲ್ಲಿ ಅದು ಅನ್ವಯಿಸಲ್ಲ - ಮಾಜಿ ಸಿಎಂ ಹೆಚ್ಡಿಕೆ

13 Oct 2020 10:08 AM GMT
ನಮ್ಮ ಅಭ್ಯರ್ಥಿ ವಿ.ಕೃಷ್ಣಮೂರ್ತಿಗೆ ಬೆಂಬಲಿಸಬೇಕು

ಅಪರಾಧಿಗಳ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​​ ಹಾಕಿ ಶಿಕ್ಷೆ ಆಗುವಂತೆ ಮಾಡಿದ್ದಾರೆ

13 Oct 2020 9:39 AM GMT
ನನ್ನ ಮೇಲೆ ಏನೇ ದ್ವೇಷ ಇದ್ದರು, ನಮ್ಮ ಪಕ್ಷದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್, ಜಮ್ಮಿರ್ ಅವರು ಇದ್ದರು ಅವರ ಬಳಿ ಹೇಳಬೇಕಿತ್ತು.

ನಾನು ಬಿಜೆಪಿ ಪಕ್ಷದ ಕಾರ್ಯಕರ್ತ - ಮಾಜಿ ಶಾಸಕ ಮುನಿರತ್ನ

13 Oct 2020 6:40 AM GMT
ನಾನು ಅಧ್ಯಕ್ಷರನ್ನ ಭೇಟಿ ಮಾಡಿ ಮಾತನಾಡಿದ್ದೇನೆ, ನಾನು ಬಿಜೆಪಿ ಪಕ್ಷದ ಕಾರ್ಯಕರ್ತ

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ಗುಡುಗು

12 Oct 2020 8:15 AM GMT
ಒಬ್ಬ ಸಂಸದೆಯಾಗಿ ನೀವು ಮಾತನಾಡಿ, ಯಾವುದೇ ಪಕ್ಷದ ಹೆಣ್ಣು ಮಗಳಿರಲಿ, ಅಂತವರ ಬಗ್ಗೆ ಇಂತಹ ಚರ್ಚಾ ವಿಷಯ ಮಾಡಬೇಡಿ

ಜಿ.ಟಿ ದೇವೇಗೌಡ ಅವರಿಗೆ ನನ್ನ ಪರ ಕೈ ಎತ್ತಲು ಶಕ್ತಿ ನೀಡಿದ್ದು ನನ್ನ ಕಾರ್ಯಕರ್ತರು - ಹೆಚ್​.ಡಿ ಕುಮಾರಸ್ವಾಮಿ

10 Oct 2020 10:17 AM GMT
ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್ ಜೊತೆ ಹೋಗಲ್ಲ. ನಮ್ಮಲ್ಲಿ ಬೆಳೆದು ಅಧಿಕಾರ ಅನುಭವಿಸಿದವರು ಹೋಗಿದ್ದಾರೆ.

'ನನ್ನ ಜೀವ ಹೋದರೂ ಪರವಾಗಿಲ್ಲ ಸರ್ಕಾರದ ನಿರ್ಧಾರದ ವಿರುದ್ಧ ಧರಣಿ ಆರಂಭಿಸುತ್ತೇನೆ ' - ಹೆಚ್ಡಿಕೆ

10 Oct 2020 7:43 AM GMT
ಮಂಗಳವಾರದಿಂದ ಸರ್ಕಾರದ ಅನಾಗರಿಕ, ನಿರ್ಲಜ್ಜ ನೀತಿ, ನಿರ್ಧಾರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸುತ್ತೇನೆ

ನಾವು ಪೊಲೀಸರಿಗೆ ಹೆಚ್ಚು ಕೇಸ್ ಹಾಕುವಂತೆ ಟಾರ್ಗೆಟ್ ನೀಡಿಲ್ಲ - ಕಮಲ್​ ಪಂತ್​

10 Oct 2020 7:09 AM GMT
ಜನರು ಹೆಚ್ಚು ಸೇರುವ ಕಡೆ ಈ ರೀತಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಮ್ಮ ಉದ್ದೇಶ ಕೇವಲ ದಂಡ ಹಾಕುವುದಿಲ್ಲ.

ಸಿಲಿಕಾನ್ ಸಿಟಿಯಲ್ಲಿ 10 ಲಕ್ಷದ ಗಡಿದಾಟುತ್ತೆ ಕೊವೀಡ್​ 19?

9 Oct 2020 11:04 AM GMT
ನಗರದಲ್ಲಿ ಈಗಾಗಲೇ ಎರಡೂ ವರೆ ಲಕ್ಷ ಸೋಂಕಿನ ಸಂಖ್ಯೆ ದಾಟಿರೋ ಕೊರೋನಾ 10 ಲಕ್ಷದ ಗಡಿದಾಟುವ ಆತಂಕ ಈಗ ಆರಂಭವಾಗಿದೆ.

ಮುಖ್ಯಮಂತ್ರಿಗಳಿಗೆ ಶಾಲೆ ಆರಂಭಿಸುವುದು ಬೇಡ ಎಂದು ಹೇಳುತ್ತೇನೆ - ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

9 Oct 2020 8:53 AM GMT
ಮುಖ್ಯಮಂತ್ರಿಗಳಿಗೆ ನಾನೇ ಮಾತನಾಡಿ ಶಾಲೆಗಳನ್ನು ಆರಂಭಿಸುವುದು ಬೇಡ ಎಂದು ಹೇಳುತ್ತೇನೆ

ಸಿದ್ದರಾಮಯ್ಯಗೆ ಜೆಡಿಎಸ್​ ಪಕ್ಷದ ಬಗ್ಗೆ ಭಯ ಅದರಲ್ಲೂ ನಾನು ಅಂದ್ರೆ ಇನ್ನೂ ಭಯ - ಹೆಚ್ಡಿಕೆ

8 Oct 2020 9:36 AM GMT
ಸಿದ್ದರಾಮಯ್ಯ ಜಾತಿ ಆಧಾರದಲ್ಲಿ ರಾಜಕೀಯ ಮಾಡುತ್ತಾರೆ

ಕ್ಷೇತ್ರ ದೊಡ್ಡದಿದೆ ಆದರೆ ನಮಗೆ ರಾಜಕೀಯ ಹೊಸದಲ್ಲ - ಕಾಂಗ್ರೆಸ್​​ ಅಭ್ಯರ್ಥಿ ಹೆಚ್​ ಕುಸುಮಾ

8 Oct 2020 7:45 AM GMT
ರವಿಯವರ ಹೆಸರನ್ನ ಚುನಾವಣೆಯಲ್ಲಿ ಬಳಸಲ್ಲ. ಹಿಂದೆಯೂ ನಾನು ಅವರ ಹೆಸರು ಪ್ರಸ್ತಾಪಿಸಿಲ್ಲ

ನಾನು ಡಿಸಿಎಂ ಆಗೋದಾಗಿದ್ರೆ ಬಿಜೆಪಿಯಿಂದಲೇ ಆಗಬಹುದಿತ್ತು - ಮಾಜಿ ಸಚಿವ ಜಿ.ಟಿ ದೇವೇಗೌಡ

7 Oct 2020 5:58 AM GMT
ಸಿಬಿಐ ದಾಳಿ ಹಿನ್ನೆಲೆ ಧೈರ್ಯ ತುಂಬುವ ನೆಪದಲ್ಲಿ ಡಿಕೆಶಿ ಜೊತೆ 1 ಗಂಟೆ ಚರ್ಚೆ

ಮಾಸ್ಕ್​ ಧರಿಸದ ಹಿನ್ನೆಲೆ: ಬೆಂಗಳೂರಿನಲ್ಲಿ ಈವರೆಗೆ ಬರೋಬ್ಬರಿ 2 ಕೋಟಿ 82 ಲಕ್ಷ ದಂಡ ಸಂಗ್ರಹ

6 Oct 2020 9:51 AM GMT
ಅಕ್ಟೋಬರ್ 2ರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಅಳವಡಿಸದ 2897 ಮಂದಿಗೆ ವಿಧಿಸಲಾಗಿದೆ

ರಾಜಕೀಯವನ್ನು ರಾಜಕೀಯವಾಗಿ ಎದುರಿಸಲು ನಾವು ಸದಾ ಸಿದ್ದರಿದ್ದೇವೆ - ಸಂಸದ ಡಿ.ಕೆ ಸುರೇಶ್

5 Oct 2020 11:44 AM GMT
ರಾಜಕೀಯ ಷಡ್ಯಂತ್ರಗಳನ್ನು ಎದುರಿಸಿ ಜಯಿಸಿ ಬರುವ ಶಕ್ತಿಯನ್ನು ಆ ದೇವರು ನಮಗೆ ಕರುಣಿಸಿದ್ದಾನೆ

ಆ ಹೆಣ್ಣು ಮಗಳು ನನ್ನ ಜೊತೆ ಮಾತನಾಡಿಲ್ಲ - ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸ್ಪಷ್ಟನೆ

3 Oct 2020 9:57 AM GMT
ಆ ಹೆಣ್ಣು ಮಗಳು ನನ್ನ ಜೊತೆ ಮಾತನಾಡಿಲ್ಲ, ಕಾಲ್ ಡಿಟೈಲ್‌ನಲ್ಲಿರುವ ನಂಬರ್ ನನ್ನದಲ್ಲ.

ಆರ್​ಆರ್​ ನಗರ ಕ್ಷೇತ್ರದ ಮುಖಂಡರೊಟ್ಟಿಗೆ ಸಭೆ ನಡೆಸಿ ಸಂಸದ ಡಿ.ಕೆ ಸುರೇಶ್​ ಹೇಳಿದ್ದಿಷ್ಟು

1 Oct 2020 9:58 AM GMT
ಬೈ ಎಲೆಕ್ಷನ್​ನಲ್ಲಿ ಬಿಜೆಪಿಯವರು ದಾರಿ ತಪ್ಪಿಸಬಹುದು. ನೀವುಬಹಳ ಹುಷಾರಾಗಿರಬೇಕು. ನಿಮ್ಮ ಮೇಲೆ ಬಿಜೆಪಿಯವರು ದಬ್ಬಾಳಿಕೆ ಮಾಡಬಹುದು.

ಒಳ್ಳೆ ಸಪ್ರೈಸ್ ಕ್ಯಾಂಡಿಡೇಟ್ ಬರಬಹುದು - ಮಲ್ಲಿಕಾರ್ಜುನ್​ ಖರ್ಗೆ

1 Oct 2020 9:08 AM GMT
ಬಾಬರಿ ಮಸೀದಿ ಆರೋಪಿಗಳು ಖುಲಾಸೆ ಇದು ನಮ್ಮೆಲ್ಲರಿಗೆ ಬೇಸರ ತರಿಸುವ ವಿಚಾರ.

ಮುನಿರತ್ನ ನನ್ನ ವೈರಿಯಲ್ಲ, ಭಾರತೀಯ ಜನತಾ ಪಕ್ಷ ನಮ್ಮ ವೈರಿ - ಸಂಸದ ಡಿ.ಕೆ ಸುರೇಶ್​

30 Sep 2020 6:12 AM GMT
ಸಮರ್ಥವಾಗಿ ಕೆಲಸ ಮಾಡುವವರನ್ನ ಕಣಕ್ಕಿಳಿಸುತ್ತೇವೆ. ಜೆಡಿಎಸ್​ನವರು ನನ್ನ ಜೊತೆ ಚೆನ್ನಾಗಿದ್ದಾರೆ.

ರೈತರ ಪ್ರತಿಭಟನೆಯನ್ನುದ್ದೇಶಿಸಿ ಸಿಎಂ ಬಿಎಸ್​ ಯಡಿಯೂರಪ್ಪ ಸುದ್ದಿಗೋಷ್ಠಿ

28 Sep 2020 8:10 AM GMT
ರೈತರಿಗೆ ಅನುಕೂಲ ಆಗುವಂತ ಕಾರ್ಯ ಮಾಡುತ್ತಿದ್ದೇವೆ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ಹಿತಕ್ಕೆ ಧಕ್ಕೆ ಆಗುವ ಕೆಲಸ ಈ ಯಡಿಯೂರಪ್ಪನಿಂದ ಆಗೋದಿಲ್ಲ.

ನಾಳೆ ರಸ್ತೆಗಿಳಿಯುವ ಮುನ್ನಾ ಹುಷಾರ್, ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳು ಬಂದ್

24 Sep 2020 10:46 AM GMT
ನಾಳೆ ರಾಜ್ಯ ರಾಷ್ಟ್ರಿಯ ಹೆದ್ದಾರಿ ಬಂದ್ ಜೊತೆಗೆ ಬೃಹತ್ ಪ್ರತಿಭಟನೆಗೆ ರೈತ ಮುಖಂಡರು ನಿರ್ಧರಿಸಿದ್ದಾರೆ.

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡುತ್ತೇವೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

24 Sep 2020 5:37 AM GMT
ಒಂದು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಯಡಿಯೂರಪ್ಪ ಮಂತ್ರಿ ಮಂಡಲ ವಿಶ್ವಾಸ ಕಳೆದುಕೊಂಡಿದೆ.

ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ

23 Sep 2020 6:53 AM GMT
ಆಶಾ ಸಾಫ್ಟ್ ಅಂತ ಸಾಫ್ಟ್​​ವೇರ್​ಗೆ ಮಾಹಿತಿ ಹಾಕಲು ಹೇಳಿದ್ದಾರೆ. 5 ರಿಂದ 6 ಸಾವಿರಕ್ಕೆ ಕೆಲಸ ಮಾಡಿದ್ರೆ ಬರುವುದು ಕೇವಲ 2 ಸಾವಿರ ಮಾತ್ರ

ಅಧಿವೇಶನ ಬೇಗ ಮುಗಿಸಲು ವಿಪಕ್ಷಗಳ ಸಹಕಾರ ಕೋರುತ್ತೇನೆ - ಸಿಎಂ ಬಿಎಸ್​ವೈ

21 Sep 2020 5:28 AM GMT
  • ಕೊರೊನಾ ಹೆಚ್ಚಳ ಹಿನ್ನೆಲೆ ಜನರು ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು.
  • ರಾಜ್ಯದಲ್ಲೆಡೆ ಮಳೆಯ ಆರ್ಭಟ ಹಿನ್ನೆಲೆ ಜಿಲ್ಲೆಗಳ ಡಿಸಿ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ.
  • ಭಗವಂತನ ದಯೆಯಿಂದ ಇವತ್ತು ಮಳೆ ಕಡಿಮೆ ಆದರೆ ಸಮಸ್ಯೆ ನಿವಾರಣೆ ಆಗಲಿದೆ.

ಈ ಬಾರಿಯ ನನ್ನ ದೆಹಲಿ ಪ್ರವಾಸ ಅತ್ಯಂತ ಯಶಸ್ವಿ - ಸಿಎಂ ಬಿ.ಎಸ್​ ಯಡಿಯೂರಪ್ಪ

19 Sep 2020 11:59 AM GMT
ಪಿಎಂ ಮೋದಿ ಹಾಗೂ ಕೇಂದ್ರದ ಸಚಿವರನ್ನು ಭೇಟಿಯಾಗಿ ಬಂದಿರುವೆ. ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿದ್ದೇನೆ, ಅವರು ಕೂಡ ಉತ್ತಮ ಸ್ಪಂದನೆ ನೀಡಿದ್ದಾರೆ.