ನಯನತಾರ ಮಾಡಿದ್ದ ಪಾತ್ರದಲ್ಲಿ ಡಿಂಪಲ್ ಕ್ವೀನ್ ಕಮಾಲ್

ಸ್ಯಾಂಡಲ್​ವುಡ್​​ನ ಬ್ಯುಸಿಯೆಸ್ಟ್​ ನಟಿ ರಚಿತಾ ರಾಮ್​. ಕೊರೊನಾ ಆತಂಕದ ನಡುವೆಯೂ ಇತ್ತೀಚೆಗೆ ತೆಲುಗು ಸಿನಿಮಾ ಶೂಟಿಂಗ್​ ಮುಗಿಸಿ ಬಂದಿದ್ದಾರೆ ಡಿಂಪಲ್​ ಕ್ವೀನ್. ಈಗಾಗಲೇ ಸಾಕಷ್ಟು ಸಿನಿಮಾಗಳು ಕೈಯಲ್ಲಿದ್ರು, ರೀಮೇಕ್​ ಸಿನಿಮಾವೊಂದರಲ್ಲಿ ನಟಿಸೋಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಒಂದ್ಕಡೆ ಗ್ಲಾಮರ್​ ಡಾಲ್​ ಆಗಿ ಮಿಂಚುತ್ತಾ ಮತ್ತೊಂದ್ಕಡೆ... Read more »

‘ಇಂದು, ನಾಳೆ ಕೊಡಗು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ’ – ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಬೆಂಗಳೂರು: ಇಂದು, ನಾಳೆ ಕೊಡಗು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ಮಟ್ಟದಲ್ಲಿ ಮಾಹಿತಿ ಪಡೆಯುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಶನಿವಾರ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾವೇರಿ ಜಲ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ... Read more »

‘ಸರ್ಕಾರ ಅವಿವೇಕದ ನಿರ್ಧಾರದಿಂದ ಹಿಂದೆ ಸರಿಯಬೇಕು ಇಲ್ಲದಿದ್ದರೆ ಹೋರಾಟ ಅನಿವಾರ್ಯ’

ಬೆಂಗಳೂರು: ಸಂಪನ್ಮೂಲ ಸಂಗ್ರಹಣೆಯಲ್ಲಿ ಮುಗ್ಗರಿಸಿ ಬಿದ್ದಿರುವ ಅಬಕಾರಿ ಇಲಾಖೆ ಆನ್ಲೈನ್ ಮೂಲಕ ‘ಮನೆ ಬಾಗಿಲಿಗೆ ಮದ್ಯ’ ಪೂರೈಸುವ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಎಂಎಸ್ಐಎಲ್ ಮದ್ಯದಂಗಡಿ ತೆರೆಯುವ ಪ್ರಸ್ತಾವನೆ/ಚಿಂತನೆಯನ್ನು ಮಾಡಿದೆ. ಇದನ್ನು ಕೈಬಿಡುವಂತೆ ಒತ್ತಾಯಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಟ್ವಿಟ್​ ಮಾಡಿದ್ದಾರೆ.... Read more »

2021ರ ಐಸಿಸಿ ಟಿ20 ವಲ್ಡ್​ಕಪ್​ಗೆ ಭಾರತ ಆತಿಥ್ಯ

ನವದೆಹಲಿ: 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಭಾರತ ಆತಿಥ್ಯ ವಹಿಸುವುದು ಪಕ್ಕಾ ಆಗಿದೆ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿಯಲ್ಲಿ ಹೇಳಿದೆ. 2022ರ ಟಿ20 ವಿಶ್ವಕಪ್‌ ಟೂರ್ನಿಯನ್ನು ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ. ಈ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ... Read more »

ಕೋವಿಡ್​-19 : ವಿಶ್ವದಾದ್ಯಂತ 1.95 ಕೋಟಿ ಮಂದಿಗೆ ಸೋಂಕು, 7.24 ಲಕ್ಷ ಮಂದಿ ಸಾವು

ಅಮೆರಿಕಾ, ವಾಷಿಂಗ್ಟನ್: ಪ್ರಪಂಚದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 19,548,144ಕ್ಕೆ ಬಂದು ನಿಂತಿದ್ದು, 724,149 ಮಂದಿ ಸಾವನ್ನಪ್ಪಿದ್ದಾರೆ. 6,274,797 ಸಕ್ರಿಯ ಪ್ರಕರಣಗಳಿವೆ. ಒಟ್ಟು 12,549,198 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವಿಶ್ವಮಾಪಕ ವೆಬ್​ಸೈಟ್​‌ ಮಾಹಿತಿ ನೀಡಿದೆ. ಅಮೆರಿಕಾ 5,095,524 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. 2,314,463 ಸಕ್ರಿಯ... Read more »

‘ಯಾರು ಕೆಲಸ ಮಾಡಲ್ಲ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ’ – ಡಿಸಿಎಂ ಅಶ್ವಥ್​ ನಾರಾಯಣ್​

ಬೆಂಗಳೂರು: ಕೊರೊನಾ ವಾರಿಯರ್ಸ್​ಗೆ ಸರ್ಕಾರ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಸಿ.ಎನ್​ ಅಶ್ವಥ್​ ನಾರಾಯಣ್ ಅವರು, ಯುದ್ಧದ ಸಂದರ್ಭದಲ್ಲಿ ಓಡಿ ಹೋದರೆ ಹೇಗೆ(?) ಯಾವುದೇ ಸಂದರ್ಭದಲ್ಲೂ ಕರ್ತವ್ಯ ನಿರ್ವಹಿಸಬೇಕು ಎಂದಿದ್ದಾರೆ. ಕರ್ನಾಟಕ ಮಾಜಿ ಸಿಎಂ ಎಸ್​ ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ... Read more »

ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 61,537 ಕೋವಿಡ್​ 19 ಸೋಂಕು ಪತ್ತೆ, 933 ಮಂದಿ ಸಾವು

ನವದೆಹಲಿ: ದೇಶದಲ್ಲಿ ಕೋವಿಡ್​ 19 ಸೋಂಕಿತ ಸಂಖ್ಯೆ  ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 61,537 ಹೊಸ ಕೇಸ್​ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 20,88,612ಕ್ಕೆ ಏರಿಕೆಯಾಗಿದ್ರೆ, 933 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 42,518ಕ್ಕೆ... Read more »

ಕೇರಳ ವಿಮಾನ ದುರಂತ: ಇಬ್ಬರು ಪೈಲಟ್​ ಸೇರಿ 18 ಮಂದಿ ಸಾವು

ಕೇರಳ, ಕೋಯಿಕ್ಕೋಡ್‌‌: ದುಬೈಯಿಂದ ಬಂದ ಐಎಕ್ಸ್‌ 1344 ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಕೋಯಿಕ್ಕೋಡ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿ ಪಕ್ಕದಲ್ಲಿದ್ದ ಕಣಿವೆಗೆ ಬಿದ್ದು ಎರಡು ಭಾಗವಾಗಿದೆ. ಶುಕ್ರವಾರ ಸಂಜೆ 7.41ಕ್ಕೆ ಈ ಅವಘಡ ನಡೆದಿದ್ದು, 18 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿರುದ್ದಾರೆ... Read more »

ಸದ್ಯಕ್ಕೆ ಬೇಡ ಅಂತಿದ್ದ ಚಿತ್ರವನ್ನ ಕೈಗೆತ್ತಿಕೊಂಡ ಕಿಚ್ಚ

ಬಾದ್​ಶಾ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ರಿಲೀಸ್​ಗೆ ರೆಡಿಯಿದೆ. ಫ್ಯಾಂಟಂ ಸಿನಿಮಾ ಶೂಟಿಂಗ್​ ನಡೀತಿದೆ. ಈ ಗ್ಯಾಪ್​ನಲ್ಲೇ ಕಿಚ್ಚ ಅಭಿಮಾನಿಗಳಿಗೆ ಮತ್ತೊಂದು ಸ್ವೀಟ್ ನ್ಯೂಸ್ ಸಿಕ್ತಾ ಇದೆ. ಸದ್ಯಕ್ಕೆ ಬೇಡ ಅಂತ ಪಕ್ಕಕ್ಕಿಟ್ಟಿದ್ದ ಬಹುನಿರೀಕ್ಷಿತ ಬಿಲ್ಲಾ ರಂಗ ಬಾಷಾ ಪ್ರಾಜೆಕ್ಟ್​ನ್ನ ಮತ್ತೆ ಕೈಗೆತ್ತಿಕೊಳ್ಳುತ್ತಿದ್ದಾರೆ... Read more »

ಟಾಲಿವುಡ್​​ಗೆ ‘ಭರ್ಜರಿ’ಯಾಗಿ ಎಂಟ್ರಿಕೊಟ್ಟ ಆ್ಯಕ್ಷನ್​ ಪ್ರಿನ್ಸ್​

ಸ್ಯಾಂಡಲ್​ವುಡ್​ನಲ್ಲಿ ರೆಕಾರ್ಡ್​ ಬ್ರೇಕ್​ ಮಾಡಿದ,ಖರಾಬು ಸಾಂಗ್​, ಇದೀಗ ತೆಲುಗಿನಲ್ಲೂ ಧೂಳೆಬ್ಬಿಸ್ತಾ ಇದೆ. ರಿಲೀಸ್​ ಆದ ಒಂದೇ ದಿನಕ್ಕೆ ಟಿಟೌನ್​ನಲ್ಲಿ ಸಖತ್​ ಸೌಂಡ್​ ಮಾಡ್ತಿದ್ದು, ನಂಬರ್​ ಒನ್​ ಟ್ರೆಂಡಿಂಗ್​ನಲ್ಲಿದೆ. ಖರಾಬು..ಬಾಸು..ಖರಾಬು..ಸ್ಯಾಂಡಲ್​​ವುಡ್​ನಲ್ಲಿ​ ಸೆನ್ಸೇಷನ್ ಕ್ರಿಯೆಟ್​ ಮಾಡಿದ ಸಾಂಗ್​ ಇದು. ಈ ಸಾಂಗ್​​​ನಲ್ಲಿ ಅದೇನೋ ಮ್ಯಾಜಿಕ್​ ಇದೆ. ಸಾಂಗ್​​​... Read more »

ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬ್ಯೂಟಿ ಸೀಕ್ರೆಟ್ ರಿವೀಲ್​

ಹೊಸ ಸಿನಿಮಾ ಶೂಟಿಂಗ್, ರಿಲೀಸ್ ಇಲ್ಲದೇ ಸೆಲೆಬ್ರೆಟಿಗಳು ಮನೆಯಲ್ಲಿಯೇ ಕಾಲ ಕಳಿತಾ ಇರೋದ್ರಿಂದ, ಸೋಶಿಯಲ್​ ಮೀಡಿಯಾದಲ್ಲಿ ಕೊಂಚ ಜಾಸ್ತಿನೇ ಆ್ಯಕ್ಟಿವ್​ ಆಗಿದ್ದಾರೆ. ಅದರಲ್ಲೂ ಬ್ಯುಸಿಯೆಸ್ಟ್ ಹಿರೋಯಿನ್ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜೊತೆ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಕನೆಕ್ಟ್ ಆಗಿದ್ದಾರೆ. ಸದ್ಯ ರಶ್ಮಿಕಾ ತಮ್ಮ ಬ್ಯೂಟಿ... Read more »

‘ಚಿಕ್ಕಮಗಳೂರಿನಲ್ಲಿ ನಿಯಂತ್ರಣ ಮೀರಿ ಮಳೆಗೆ ಯಾವುದೇ ಜೀವಹಾನಿಯಾಗಿಲ್ಲ’

ಬೆಂಗಳೂರು: ಜಿಲ್ಲಾಧಿಕಾರಿಯವರ ಜೊತೆ ನಾನು ಸಂಪರ್ಕದಲ್ಲಿದ್ದೇನೆ ನಮ್ಮ ನಿಯಂತ್ರಣ ಮೀರಿ ಚಿಕ್ಕಮಗಳೂರಿನಲ್ಲಿ ಮಳೆಗೆ ಯಾವುದೇ ಜೀವಹಾನಿಯಾಗಿಲ್ಲ ಎಂದು ಸಚಿವ ಸಿ.ಟಿ ರವಿ ಅವರು ಶುಕ್ರವಾರ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಇಬ್ಬರು ಅನುಮಾನಾಸ್ಪದ ಸಾವಿನ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ. ಕಳೆದ ವರ್ಷ... Read more »

ರಾಜ್ಯದಲ್ಲಿ ಅತ್ಯಂತ ವಿವಾದವಾದ ಅಂದ್ರೆ ವ್ಯಕ್ತಿ ನಾನೇ – ಸಚಿವ ಜೆ.ಸಿ ಮಾಧುಸ್ವಾಮಿ

ತುಮಕೂರು: ರಾಜ್ಯದಲ್ಲಿ ಅತ್ಯಂತ ವಿವಾದವಾದ ವ್ಯಕ್ತಿ ನಾನೇ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು ಮತದಾರರ ಮುಂದೆ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಭದ್ರಮೇಲ್ದಂಡೆ ಯೋಜನೆಯ 108ನೇ ಸರಪಳಿ ಭೂಮಿ ಪೂಜೆ ವೇಳೆ ಮಾತನಾಡಿದ... Read more »

ಆಗಸ್ಟ್​ 10ರಂದು ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ

ಬೆಂಗಳೂರು: ಆಗಸ್ಟ್​ 10ರಂದು ಮಧ್ಯಾಹ್ನ 3 ಗಂಟೆಗೆ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.​ ಸುರೇಶ್​ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿಂದು ಮಾಹಿತಿ ನೀಡಿದ್ದಾರೆ. 2019-20ನೇ ಸಾಲಿನ ಎಸ್​ಎಸ್​ಎಲ್​ಸಿ ಫಲಿತಾಂಶ ಸೋಮವಾರ ಪ್ರಕಟವಾಗಲಿದ್ದು, ಫಲಿತಾಂಶಕ್ಕಾಗಿ 8 ವರೆ... Read more »

‘ರೈತರು ಮಳೆಯಿಂದ ಬೆಳೆ ಹಾನಿಯಾದ್ರೆ ಚಿಂತೆ ಮಾಡಲ್ಲ ಆದರೆ ಬರಗಾಲ ಬೀಳಬಾರದು ಅಂತ ಬಯಸುತ್ತಾರೆ’

ಬೆಳಗಾವಿ: ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ ಹೀಗೆ ಮಳೆ ಮುಂದುವರೆದರೆ ಸಮಸ್ಯೆ ಎದುರಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಶುಕ್ರವಾರ ಹೇಳಿದರು. ಬೆಳಗಾವಿಯಲ್ಲಿ ಪ್ರವಾಹ ಮತ್ತು ಕೋವಿಡ್ 19 ಕುರಿತು ಅಧಿಕಾರ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದ... Read more »

ಕೋವಿಡ್​-19 : ವಿಶ್ವದಾದ್ಯಂತ 1.92 ಕೋಟಿ ಮಂದಿಗೆ ಸೋಂಕು, 7.17 ಲಕ್ಷ ಮಂದಿ ಸಾವು

ಅಮೆರಿಕಾ, ವಾಷಿಂಗ್ಟನ್: ಪ್ರಪಂಚದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 19,260,188ಕ್ಕೆ ಬಂದು ನಿಂತಿದ್ದು, 717,704 ಮಂದಿ ಸಾವನ್ನಪ್ಪಿದ್ದಾರೆ. 6,182,060 ಸಕ್ರಿಯ ಪ್ರಕರಣಗಳಿವೆ. ಒಟ್ಟು 12,360,424 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವಿಶ್ವಮಾಪಕ ವೆಬ್​ಸೈಟ್​‌ ಮಾಹಿತಿ ನೀಡಿದೆ. ಅಮೆರಿಕಾ 5,032,179 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. 2,292,707 ಸಕ್ರಿಯ... Read more »