ಬೆದರಿಕೆಗೆ ಜಗ್ಗೋನಲ್ಲ ನಮ್ಮ ಪೈಲ್ವಾನ್, ದರ್ಶನ್​ಗೆ ಎಚ್ಚರಿಕೆ ಕೊಟ್ಟ ಪೈಲ್ವಾನ್ ನಿರ್ಮಾಪಕಿ..!

ಬೆಂಗಳೂರು: ಪೈಲ್ವಾನ್ ಸಿನಿಮಾ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ನಟ ದರ್ಶನ್ ಟ್ವೀಟ್ ಮಾಡಿದ ಕೆಲವೇ ನಿಮಿಷದಲ್ಲಿ ಪರೋಕ್ಷವಾಗಿ ದರ್ಶನ್​​ಗೆ ಟಾಂಗ್​ ಕೊಟ್ಟಿದ್ದು, ಇದೀಗ ಸ್ಯಾಂಡಲ್​ವುಡ್​ನಲ್ಲಿ ಭಾರಿ ಚರ್ಚೆ ಆಗುತ್ತಿದೆ. ಸ್ವಪ್ನ ಕೃಷ್ಣ ಅವರು ಟ್ವೀಟ್ ಮಾಡಿ ನಿಮ್ಮ ಈ ಬೆದರಿಕೆಗೆ... Read more »

ಎಲ್ಲವೂ ನನ್ನ ಹಣೆಬರಹ, ಇರೋದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ- ಲಕ್ಷ್ಮಣ ಸವದಿ

ಬಳ್ಳಾರಿ: ಎಲ್ಲವೂ ನನ್ನ ಹಣೆಬರಹ, ಹಣೆಬರಹದಲ್ಲಿ ಇರೋದನ್ನು ಯಾರೂ ತಪ್ಪಿಸಲು ಆಗಲ್ಲ ನಾನು ಎನಾಗಬೇಕು, ಎನಾಗಬಾರದು ಅನ್ನೋದು ವಿಧಿ ಲಿಖಿತ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದೊಂದಿಗೆ ಮಂಗಳವಾರ ಮಾತನಾಡಿದ ಅವರು, ಟ್ರಾಫಿಕ್ ದಂಡ ವಿಚಾರವಾಗಿ ಬುಧವಾರ... Read more »

ಹೊಸ ಟ್ರಾಫಿಕ್ ರೂಲ್ಸ್​ ಬ್ರೇಕ್ ಮಾಡಿದ ಸಚಿವರು..!

ಕೊಪ್ಪಳ: ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ತಂದು ಕೆಲವು ದಿನಗಳೆ ಕಳೆಯಿತು. ಈ ಹೊಸ ಟ್ರಾಫಿಕ್ ರೂಲ್ಸ್​ನ್ನು ಕಾಪಡಬೇಕಾದ ಜನನಾಯಕರಿಗೆ ಈ ಟ್ರಾಫಿಕ್ ರೂಲ್ಸ್ ಬೇಕ್ ಮಾಡಿದ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ,... Read more »

ನನ್ನ ಅಭಿಮಾನಿಗಳನ್ನು ಕೆಣಕಬೇಡಿ ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ

ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ ನನ್ನ ಅಭಿಮಾನಿಗಳನ್ನು ಕೆಣಕಬೇಡಿ ಎಂದು ಚಾಲೆಂಜಿಂಗ್​​ ಸ್ಟಾರ್ ದರ್ಶನ್ ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಕೇಳಿ ಬರುತ್ತಿರುವ ವದಂತಿಗಳಿಗೆ, ಕೆಲವು ವ್ಯಕ್ತಿಗಳಿಗೆ ದರ್ಶನ್​  ಒಂದು ಕಿವಿಮಾತು ಹೇಳಿದ್ದು, ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು... Read more »

ಮಾಜಿ ಸಚಿವ ಡಿ.ಕೆ ಶಿವಕುಮಾರ್​ಗೆ ಕೌಂಟ್​ ಡೌನ್ ಶುರು..!

ದೆಹಲಿ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಇಡಿ ಬಂಧನ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್​ನಲ್ಲಿ ಡಿಕೆಶಿ ಕೇಸ್ ವಿಚಾರಣೆ ನಡೆಯಲಿದೆ. ಇನ್ನು ಬೇಲ್ ಅರ್ಜಿಗೆ ನಿನ್ನೆ ಆಕ್ಷೇಪಣೆ ಸಲ್ಲಿಸಿರುವ ಅವರು. ಆರೋಗ್ಯದ... Read more »

ಕುಮಾರಸ್ವಾಮಿ ಇವೆಲ್ಲವನ್ನೂ ಬಿಡಬೇಕು. ಒಬ್ಬ ಅಣ್ಣನಾಗಿ ಹೇಳುತ್ತಿದ್ದೇನೆ – ರೇವಣ್ಣ

ಹಾಸನ:  ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ಅಸ್ಥಿತ್ವ ಉಳಿಸಿಕೊಂಡಿದೆ. ಇದನ್ನು ರಾಷ್ಟ್ರೀಯ ಪಕ್ಷಗಳು ತೆಗೆಯಲು ಒಳಸಂಚನ್ನು ಮಾಡುತ್ತಿದ್ದಾರೆ. ಅದು ಏನೇ ಮಾಡಿದರು ಯಶಸ್ವಿಯಾಗಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪಪ್ರಚಾರವನ್ನು... Read more »

ನಿಖಿಲ್​ ಕುಮಾರಸ್ವಾಮಿ ಒಳ್ಳೆಯ ಹುಡುಗ, ನನ್ನ ಮಗ ಇದ್ದಂತೆ – ಚೆಲುವರಾಯಸ್ವಾಮಿ

ಮಂಡ್ಯ:  ನಿಖಿಲ್ ಕುಮಾರಸ್ವಾಮಿ ಒಳ್ಳೆಯ ಹುಡುಗ, ರಾಜಕಾರಣ ಮಾಡೋದಕ್ಕೆ ಟೈಮ್ ಇತ್ತು,  ದೊಡ್ಡದಾಗಿ ಮೀಸೆ ತಿರುಗಿ, ಕರೆತಂದು ಸೋಲಿಸಿದರು ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ನಿಖಿಲ್ ಎಲ್ಲೋ ಒಂದು ಕಡೆ... Read more »

ಅನರ್ಹ ಶಾಸಕರ ಭವಿಷ್ಯ ನಿರ್ಧಾರ..!

ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಹೋಗಿದ್ದ ಅನರ್ಹ ಶಾಸಕರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸುಪ್ರೀಂ ಕೋರ್ಟ್ ಒಂದು ತಿಂಗಳು ಕಳೆದರು ಅನರ್ಹ ಶಾಸಕರ ತೀರ್ಪು ಕೈಗೆತ್ತಿಕೊಂಡಿರಲಿಲ್ಲ ​. ಹೀಗಾಗಿ ಸುಪ್ರೀಂ ಕೋರ್ಟ್​... Read more »

ಒಬ್ಬ ಮುಸ್ಲಿಂ ಹತ್ರ ಕೈ ಮುಗಿದು ಮತ ಕೇಳಿಲ್ಲ ಎಂದಿದ್ದ ಈಶ್ವರಪ್ಪ ಹಿಂದೆ ಮಾಡಿದ್ದೇನು ಗೊತ್ತಾ?- ವಿಡಿಯೋ ವೈರಲ್

ಬೆಂಗಳೂರು: ಇದುವರೆಗೂ ಒಬ್ಬ ಮುಸ್ಲಿಂ ಹತ್ರ ಕೈ ಮುಗಿದು ಮತ ಹಾಕಿ ಅಂತ ಕೇಳಿಲ್ಲ ಎಂದಿದ್ದ ಸಚಿವ ಕೆ.ಎಸ್ ಈಶ್ವರಪ್ಪ, ಮುಸ್ಲಿಂ ಮತದಾರನ ಮನೆಗೆ ಹೋಗಿ ಖರ್ಜೂರ ತಿಂದು ಮತ ಹಾಕಿ ಎಂದು ಮನವಿ ಮಾಡಿ ಬಂದಿರುವ ವಿಡಿಯೋ ಇದೀಗ... Read more »

ಪೈಲ್ವಾನ್‌ ಚಿತ್ರ ಪೈರಸಿಯಾಗಿರುವುದಕ್ಕೆ ದರ್ಶನ್‌ ಅಭಿಮಾನಿಗಳು ಕಾರಣ ಅಲ್ಲ..!

ಕನ್ನಡ ಚಿತ್ರರಂಗಕ್ಕೆ ಬರೋಬ್ಬರಿ 80 ವರ್ಷಗಳ ಇತಿಹಾಸವಿದೆ. ಸುಮಾರು 3000ಕ್ಕೂ ಹೆಚ್ಚಿನ ಚಿತ್ರಗಳನ್ನು ಬೆಳ್ಳಿತೆರೆಗೆ ಅರ್ಪಿಸಿದೆ. ಕಳೆದ 80 ವರ್ಷಗಳಿಂದ ಅದೆಷ್ಟೋ ಕಲಾವಿದರನ್ನು ಕರುನಾಡ ಪ್ರೇಕ್ಷಕ ಬೆಳೆಸಿದ್ದಾನೆ. ಕಲಾವಿದರಿಗಾಗಿ ಅಭಿಮಾನದ ಸಾಗರವನ್ನೇ ಧಾರೆ ಎರೆದಿದ್ದಾನೆ. ಆದರೆ ಆಗಾಗ ಈ ಸ್ಟಾರ್... Read more »

ಜಗನ್‌ ಅಬ್ಬರಕ್ಕೆ ಬೆದರಿದ್ರಾ ಮಾಜಿ ಸ್ಪೀಕರ್‌..?

ಹೈದರಾಬಾದ್: ಭ್ರಷ್ಟಾಚಾರ ಆರೋಪ ಹೊತ್ತಿದ್ದ ಆಂಧ್ರದ ಮಾಜಿ ಸ್ಪೀಕರ್‌ ಕೊಡೆಲಾ ಶಿವಪ್ರಸಾದರಾವ್​ . ಸಾವಿಗೆ ಶರಣಾಗಿದ್ದಾರೆ, ಆದರೆ ಅವರ ಅಳಿಯ ಇದು ಸಹಜ ಅಲ್ಲ ಎಂದು ಶಂಕಿಸಿದ್ದಾರೆ. ಜಗನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಂಧ್ರದಲ್ಲಿ ರಾಜಕೀಯ ಸೇಡು ತೀವ್ರ... Read more »

‘ಯಡಿಯೂರಪ್ಪ ಹೀರೋ..ಕಾಮಧೇನು.’ಅತ್ಯಂತ ದುರ್ಬಲ ಸಿಎಂ ಸಿದ್ದರಾಮಯ್ಯ..!

ಚಿತ್ರದುರ್ಗ: ಯಡಿಯೂರಪ್ಪ ಬಿಜೆಪಿ ಪಾಲಿಗೆ ಹೀರೋ ಮುಖ್ಯಮಂತ್ರಿ. ಕೇಳಿದ್ದು ಕರುಣಿಸೋ ಕಾಮಧೇನು ಇದ್ದಂತೆ. ಆದರೆ, ಕಾಂಗ್ರೆಸ್‌ ಪಾಲಿಗೆ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದರೇ ಅದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ. ಇಂದು... Read more »

ಕೆಲಸ ಮಾಡಿ, ಇಲ್ಲವಾದರೆ ಚಿಲ್ಲರೆ ರಾಜಕೀಯ ಬಿಡಿ – ಕೆ.ಎಚ್ ಮುನಿಯಪ್ಪ

ಕೋಲಾರ: ಸಚಿವ ಕೆ. ಎಸ್ ಈಶ್ವರಪ್ಪ ಅವರು ಮುಸ್ಲಿಂರ ವಿರುದ್ಧ ಮಾತನಾಡಿದ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಕೆ.ಎಚ್ ಮುನಿಯಪ್ಪ ಅವರು, ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹಿಂದೂ ಮುಸ್ಲಿಂರು ಒಗ್ಗಟ್ಟಾಗಿ ಹೋರಾಡಿದ್ದಾರೆ. ಮುಸ್ಲಿಂರ ಒಂದು ಭಾಗವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಅವರು... Read more »

ಈಶ್ವರಪ್ಪ ಮನೆ ಕಳೆದುಕೊಳ್ಳಬೇಕು, ಆಗ 10 ಸಾವಿರ ಕೊಡಬೇಕು..!

ಬೆಂಗಳೂರು: ಸರ್ಕಾರದ ಯಾವುದೇ ಒಂದು ಯೋಜನೆ ಏಕಾಏಕಿ ಬರುವುದಿಲ್ಲ, ಯೋಜನೆ ಜಾರಿಯಾಗಬೇಕಾದರೆ ಸಬ್ ಕಮಿಟಿ ಇರುತ್ತದೆ. ಸಬ್ ಕಮಿಟಿಯಿಂದ ಸಿಎಂ ನೇತೃತ್ವದ ಬೋರ್ಡ್ ಗೆ ಬರುತ್ತದೆ. ಅಲ್ಲಿ ಡಿಸೈಡ್ ಆದ ಮೇಲೆ ಯೋಜನೆ ಬರುತ್ತದೆ ಎಂದು ಎಂ.ಬಿ ಪಾಟೀಲ್ ಅವರು... Read more »

ಆರ್. ಅಶೋಕ್​ಗೆ ಉಪಮುಖ್ಯಮಂತ್ರಿ ಸ್ಥಾನ ತಪ್ಪಲು ಇವರೇ ಕಾರಣ…!

ಬೆಂಗಳೂರು: ಅವರನ್ನು ರಾಜ್ಯ ಬಿಜೆಪಿಯಲ್ಲಿ ಅಶೋಕ ಸಾಮ್ರಾಟ್ ಎಂದೇ ಕರೆಯಲಾಗಿತ್ತು. ಈಗ ಸಚಿವ ಆರ್.ಅಶೋಕರನ್ನು ಸಾಮ್ರಾಟ ಪದವಿಯಿಂದಲೇ ಇಳಿಸ್ತೀನಿ! ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಬಿ.ಎಲ್ ಸಂತೋಷ್ ಅವರು ಲೋಕಸಭೆ ಚುನಾವಣೆಗೂ ಮುನ್ನವೇ ಅವರ ವಿರುದ್ಧ ದೂರುಗಳ ಪಟ್ಟಿಯನ್ನು ಹೈಕಮಾಂಡ್​ಗೆ... Read more »

ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಪೊಲೀಸ್ ಪೇದೆಯ ಗಲಾಟೆ.! ವಿಡಿಯೋ ವೈರಲ್​

ಹುಬ್ಬಳ್ಳಿ: ಪ್ರಯಾಣಿಕನ ಮೇಲೆ ರೈಲ್ವೆ ಮಹಿಳಾ ಪೊಲೀಸ್ ಪೇದೆಯೊಬ್ಬರು ಗಲಾಟೆ ಮಾಡಿರುವ ಘಟನೆ ಹುಬ್ಬಳ್ಳಿಯ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಆರ್‌ಪಿಎಫ್ ಮಹಿಳಾ ಪೇದೆ ವಿಜಯಲಕ್ಷ್ಮಿ ಎಂಬುವವರೇ ಪ್ರಯಾಣಿಕನ ಜೊತೆ ಗಲಾಟೆ ಮಾಡಿದ್ದಾರೆ. ನಿನ್ನೆ ಸಾಯಂಕಾಲ ಹುಬ್ಬಳ್ಳಿ ಚೆನ್ನೈ ರೈಲು... Read more »