ನನ್ನ ಹತ್ತಿರ ಚಮಚಗಿರಿ ಮಾಡಿ ಟಿಕೆಟ್ ಗಿಟ್ಟಿಸಿಕೊಂಡಿದ್ದ – ಮಾಜಿ ಸಿಎಂ ಕುಮಾರಸ್ವಾಮಿ

ಮಂಡ್ಯ: ಅನರ್ಹ ಶಾಸಕ ನಾರಾಯಣಗೌಡ ನನ್ನ ಬಳಿ ಚಮಚಗಿರಿ ಮಾಡಿಕೊಂಡು ಎರಡನೇ ಬಾರಿಗೆ ಟಿಕೆಟ್ ಪಡೆದು ಹೋದ. ಅವನಿಗೆ ಮನುಷ್ಯತ್ವ ಇದೆಯಾ? ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ಏಕವಚನದಲ್ಲಿ ನಾರಾಯಣಗೌಡ ವಿರುದ್ದ ವಾಗ್ದಾಳಿ ನಡೆಸಿದರು. ಕೆ.ಆರ್.ಪೇಟೆಯಲ್ಲಿಂದು ಮಾತನಾಡಿದ ಅವರು, 14 ಕ್ಷೇತ್ರಗಳಲ್ಲೂ... Read more »

ವಲ್ಲಭ್‌ಭಾಯಿ ಪಟೇಲ್​ರಂತೆ ಸಿಎಂ ಯಡಿಯೂರಪ್ಪ ಪ್ರತಿಮೆ ನಿರ್ಮಾಣವಾಗಲಿದೆ – ಸಂಸದ ಜಿ.ಎಸ್​ ಬಸವರಾಜು

ತುಮಕೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪರ 150 ಅಡಿಗೂ ಹೆಚ್ಚು ಎತ್ತರದ ಪ್ರತಿಮೆ ನಿರ್ಮಾಣವಾಗಲಿದೆ ಎಂದು ತುಮಕೂರು ಸಂಸದ ಜಿ.ಎಸ್ ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ನೀರಾವರಿ ಯೋಜನೆಗಳನ್ನು ಸಿಎಂ ಯಶಸ್ವಿಗೊಳಿಸಿದರೆ, ಗುಜರಾತ್​ನಲ್ಲಿ ಸರ್ದಾರ್ ವಲ್ಲಭಾಯ್​... Read more »

ಭಾರತ- ಬಾಂಗ್ಲಾ ಮೊದಲ ಟೆಸ್ಟ್​: ಟೀಂ ಇಂಡಿಯಾ ದಾಳಿಗೆ ಬಾಂಗ್ಲಾ ತತ್ತರ.!

ಇಂದೋರ್: ಭಾರತ ಮತ್ತು ಬಾಂಗ್ಲಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತು. ಕರರುವಕ್ ದಾಳಿ ನಡೆಸಿದ ಟೀಮ್ ಇಂಡಿಯಾ ಬೌಲರ್ಸ್​ಗಳು ಬಾಂಗ್ಲಾ ಬ್ಯಾಟ್ಸ್​ಮನ್​ಗಳನ್ನು ಪತರುಗುಟ್ಟುವಂತೆ ಮಾಡಿದರು. ಟಾಸ್ ಗೆದ್ದ ಬಾಂಗ್ಲಾ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಬಿಗ್ ಸ್ಕೋರ್ ಕೆಲ... Read more »

ಅನರ್ಹರು ಯಾವ ಮುಖ ಹೊತ್ತು ಚುನಾವಣೆ ಹೆದರಿಸುತ್ತಾರೆ.? – ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆ ಅವರು ಇಂದು ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್​ ಸೇರ್ಪಡೆಯಾದರು. ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದೇನೆ. ಅವಕಾಶ ಕೊಟ್ಟ ನಾಯಕರಿಗೆ ಧನ್ಯವಾದ. ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ದುಡಿಯುತ್ತೇನೆ. ಪಕ್ಷ ಕೊಡುವ ಜವಾಬ್ದಾರಿಯನ್ನು... Read more »

ಮಂಗಳೂರು ಪಾಲಿಕೆ ಚುನಾವಣೆ: ಬಿಜೆಪಿಗೆ ಭರ್ಜರಿ ಜಯ.!

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳೀನ್ ಕುಮಾರ್​ ಕಟೀಲ್ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲೆ ನಡೆದ ಮೊದಲ ಚುನಾವಣೆಯಲ್ಲೇ ತಮ್ಮ ಕಾರ್ಯದಕ್ಷತೆಯನ್ನು ಸಾಬೀತು ಪಡಿಸಿದ್ದಾರೆ. ತಮ್ಮ ತವರಿನ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲ್ಲಿಸುವ ಮೂಲಕ ಕಾಂಗ್ರೆಸ್​ಗೆ ಶಾಕ್ ನೀಡಿದ್ದಾರೆ. ಈ ಭಾರೀ ಕುತೂಹಲ ಕೆರಳಿಸಿದ್ದ... Read more »

15 ಕ್ಷೇತ್ರಗಳ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.!

ಬೆಂಗಳೂರು: 15 ಕ್ಷೇತ್ರಗಳ ಉಪಚುನಾವಣೆ ಹಿನ್ನಲೆಯಲ್ಲಿ ಇಂದು ಜೆಡಿಎಸ್​ ಪಕ್ಷದ 10 ಕ್ಷೇತ್ರದ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿದ್ದಾರೆ. 1. ಕೆ. ಆರ್ ಪುರಂ- ಸಿ ಕೃಷ್ಣಮೂರ್ತಿ 2. ಹುಣಸೂರು- ಸೋಮಶೇಖರ್ 3. ಯಶವಂತಪುರ – ಟಿ.ಎನ್ ಜವರಾಯಿಗೌಡ 4. ಹಿರೇಕೇರೂರು- ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ... Read more »

ಬಚ್ಚೇಗೌಡ-ದೇವೇಗೌಡ ಹಾವು ಮುಂಗುಸಿತರ, ಅದೇಗೆ ಹೊಂದಾಣಿಕೆ ಮಾಡಿಕೊಳ್ತಾರೆ?- ಸಿದ್ದರಾಮಯ್ಯ

ಬೆಂಗಳೂರು: ಅನರ್ಹ ಶಾಸಕ ರೋಷನ್ ಬೇಗ್ ಅವರು ಬಿಜೆಪಿಗೆ ಸೇರ್ಪಡೆ ಆಗದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಹಾಗಾದ್ರೆ ಅವರು ಅತಂತ್ರ ತಾನೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ರೋಷನ್ ಬೇಗ್ ಅವರು ಬಿಜೆಪಿ ಸೇರ್ಪಡೆ ವಿರೋಧ ವಿಚಾರವಾಗಿ ಮಾತನಾಡಿದರು. ಈಗಾಗಲೇ... Read more »

ಆರ್​.ಶಂಕರ್​ನ ಎಮ್​ಎಲ್​ಸಿ ಮಾಡಿ ಸಚಿವರನ್ನಾಗಿ ಮಾಡುತ್ತೇವೆ – ಸಿಎಂ ಯಡಿಯೂರಪ್ಪ ಭರವಸೆ

ತುಮಕೂರು: ಅನರ್ಹ ಶಾಸಕ ಆರ್. ಶಂಕರ್ ಅವರನ್ನು ಎಮ್ಎಲ್​ಸಿ ಮಾಡಿ ಸಚಿವರನ್ನಾಗಿ ಮಾಡಲಾಗುವುದು ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರು ಇಂದು ಹೇಳಿದ್ದಾರೆ. 15 ಕ್ಷೇತ್ರಗಳ ಉಪಚುನಾವಣೆ ಹಿನ್ನಲೆಯಲ್ಲಿ ಇಂದು ಬಿಜೆಪಿಯ 13 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿದ್ದು, 13 ಕ್ಷೇತ್ರಗಳಲ್ಲಿಯೂ ಅನರ್ಹ ಶಾಸಕರೆ... Read more »

15 ಕ್ಷೇತ್ರಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.!

ಬೆಂಗಳೂರು: ಅನರ್ಹ ಶಾಸಕರು ಬಿಜೆಪಿ ಸೇರ್ಪೆಡೆಯಾದ ಇನ್ನಲೆಯಲ್ಲಿ ಇಂದು 13 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 1. ಹೊಸಕೋಟೆ- ಎಂ.ಟಿ ಬಿ ನಾಗರಾಜ್ 2. ಮಹಾಲಕ್ಷ್ಮಿ ಲೇಔಟ್- ಕೆ. ಗೋಪಾಲಯ್ಯ 3. ಕೆ. ಆರ್ ಪುರಂ- ಭೈರತಿ ಬಸವರಾಜು 4. ಹುಣಸೂರು-... Read more »

ನನಗೆ ನರೇಂದ್ರ ಮೋದಿ, ಬಿಎಸ್ ಯಡಿಯೂರಪ್ಪ ಸಪೋರ್ಟ್​ ಇದೆ – ಎಂಟಿಬಿ ನಾಗರಾಜ್​

ಹೊಸಕೋಟೆ: ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಂಟಿಬಿ ನಾಗರಾಜ್ ಅವರು, ಶರತ್​ ನಾಮಪತ್ರ ಸಲ್ಲಿಸಿದ್ದು ಬಹಳ ಸಂತೋಷವಾಗಿದೆ ಎಂದರು. ಅಂತೆಯೇ ಮಾತನಾಡಿದ ಅವರು, ನನಗೆ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಸಿಎಂ ಬಿ.ಎಸ್​... Read more »

ಸಂವಿಧಾನ​ ಆಶಯದಂತೆ ಪ್ರಧಾನಿ ಮೋದಿ ನಡೆ – ಸಂಸದ ಶ್ರೀನಿವಾಸ್ ಪ್ರಸಾದ್​

ಮೈಸೂರು: ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರು ಇಂದು ನಮ್ಮ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಹುಣಸೂರು ಬಿಜೆಪಿ ಅಭ್ಯರ್ಥಿಯಾಗಿ ಯಾರು ನಿಲ್ಲಬೇಕೆಂಬುದು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಸ್ಪಷ್ಟನೆ ನೀಡಿದರು. ಹುಣಸೂರು ಉಪ ಚುನಾವಣೆ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ... Read more »

ಅನರ್ಹ ಶಾಸಕರ ಟಿಕೆಟ್​ ಬಗ್ಗೆ ಸಿಎಂ ಪ್ರತಿಕ್ರಿಯೆ.!

ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಸುಧೀರ್ಘ ಸಭೆ ಬಳಿಕ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಮಾತನಾಡಿ, ಯಾವ ಕ್ಷೇತ್ರಕ್ಕೆ ಯಾವ ಮಂತ್ರಿಗಳು ಕೆಲಸ ಮಾಡಬೇಕು ಎಂದು ಈಗಾಗಲೇ ಜವಾಬ್ದಾರಿಯಿಂದ ಹಂಚಿಕೆ ಮಾಡಲಾಗಿದೆ ಎಂದರು. ನಾಳೆ ಅನರ್ಹ ಶಾಸಕರು ಬಹುತೇಕರು ಬಿಜೆಪಿ ಸೇರಲಿದ್ದಾರೆ. ಇವತ್ತು ರಾತ್ರಿ ಮಾಜಿ... Read more »

ಮಹಾರಾಷ್ಟ್ರ: ಶಿವಸೇನೆಗೆ ಸಿಎಂ ಕುರ್ಚಿ ನೀಡುತ್ತೇವೆಂದು ಭರವಸೆ ನೀಡಿರಲಿಲ್ಲ – ಅಮಿತ್ ಶಾ ಸ್ಪಷ್ಟನೆ

ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷಕ್ಕೆ ಸಿಎಂ ಕುರ್ಚಿಯ ಭರವಸೆ ನೀಡಿರಲಿಲ್ಲ ಎಂದು ಬಿಜೆಪಿ ವರಿಷ್ಠರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಪಷ್ಟನೆ ನೀಡಿದ್ದಾರೆ. ಮಹಾರಾಷ್ಟ್ರ ಬಿಕ್ಕಟ್ಟಿನ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅವರು, ಚುನಾವಣಾಪೂರ್ವ ಸಿಎಂ ಕುರ್ಚಿ ನೀಡುತ್ತೇವೆಂದು ಯಾವುದೇ... Read more »

ಏಕದಿನ ರ‍್ಯಾಂಕಿಂಗ್​​ನಲ್ಲಿ ಕೊಹ್ಲಿ, ಬುಮ್ರಾ ನಂ.1

ಬೆಂಗಳೂರು: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಜಸ್‌ಪ್ರೀತ್ ಬುಮ್ರಾ ಐಸಿಸಿ ಏಕದಿನ ರ‍್ಯಾಂಕಿಂಗ್​ನ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ವಿರಾಟ್​ ಕೊಹ್ಲಿ 895 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನ ಉಳಿಸಿಕೊಂಡರೆ. ಭಾರತದ ಇನ್ನೊಬ್ಬ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ 863 ಪಾಯಿಂಟ್ಸ್​ನೊಂದಿಗೆ... Read more »

15 ಕ್ಷೇತ್ರಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ.!

ಬೆಂಗಳೂರು: 15 ಕ್ಷೇತ್ರಗಳ ಉಪಚುನಾವಣೆ ಹಿನ್ನಲೆಯಲ್ಲಿ ಇಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದೆ. 1. ಹೊಸಕೋಟೆ- ಎಂ.ಟಿ ಬಿ ನಾಗರಾಜ್ 2. ಶಿವಾಜಿನಗರ- ಕಟ್ಟಾ ಸುಬ್ರಹ್ಮಣ್ಯ ನಾಯ್ಡು/ ರೋಷನ್ ಬೇಗ್/ ರುಮನ್ ಬೇಗ್ 3. ಮಹಾಲಕ್ಷ್ಮಿ ಲೇಔಟ್- ಗೋಪಾಲಯ್ಯ 4.... Read more »

ಉಪಚುನಾವಣೆ: 15 ಕ್ಷೇತ್ರಗಳ ಬಿಜೆಪಿ ಉಸ್ತುವಾರಿ ಪಟ್ಟಿ.!

ಬೆಂಗಳೂರು:  ಅನರ್ಹ ಶಾಸಕರೆಲ್ಲರೂ ಕೇಂದ್ರದ ನಮ್ಮ ನಾಯಕರನ್ನು ಭೇಟಿ ಯಾಗಿದ್ದಾರೆ. ನಾಳೆ 10 ಗಂಟೆಗೆ ಮಲ್ಲೇಶ್ವರಂನ ಕಚೇರಿಯಲ್ಲಿ ಬಿಜೆಪಿ ಸೇರುತ್ತಾರೆ ಎಂದು ಬಿಜೆಪಿ ನಾಯಕ ಅರವಿಂದ್​ ನಿಂಬಾವಳಿ ಅವರು ಹೇಳಿದರು. ಇಂದು ಬಿಜೆಪಿ ಕೋರ್ ಕಮೀಟಿ ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,... Read more »