ಪರೋಕ್ಷವಾಗಿ ಬಿಸಿ ಪಾಟೀಲ್​ರನ್ನು ಕಳ್ಳೆತ್ತು ಎಂದ ಹಿರೇಕೆರೂರು ಕ್ಷೇತ್ರದ ಕೈ​ ಅಭ್ಯರ್ಥಿ

ಹಾವೇರಿ: ಕ್ಷೇತ್ರದ ಮಾನ-ಮರ್ಯಾದೆ, ಹರಾಜಾಗಿದೆ ಆ ಗೌರವ ಕಾಪಾಡಿಕೊಳ್ಳಲು ಜನ ತೀರ್ಮಾನ ಮಾಡಿದ್ದಾರೆ ಎಂದು ಹಿರೇಕೆರೂರು ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್​ ಅಭ್ಯರ್ಥಿ ಬಿ.ಹೆಚ್.ಬನ್ನಿಕೋಡ ಅವರು ಗುರುವಾರ ಹೇಳಿದರು. ಜಿಲ್ಲೆಯ ಪಟ್ಟಣದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಕಳ್ಳೆತ್ತಿನ ಕೆಲಸ ಮಾಡೋದಿಲ್ಲ. ಯಾವುದೇ ಒತ್ತಡಕ್ಕೂ... Read more »

‘ನಮ್ಮ ಕಾರ್ಯಕರ್ತರು ಚುನಾವಣೆಗೆ ಧುಮ್ಕಿ ಗೆಲ್ಲಿಸುತ್ತಾರೆ’

ಬೆಂಗಳೂರು: ಈ ರಾಜ್ಯಕ್ಕೆ ಭವಿಷ್ಯ ಇರೋದು ಬಿಜೆಪಿಗೆ, ರಾಜ್ಯಕ್ಕೆ ಒಳಿತಾಗುವುದು ಯಡಿಯೂರಪ್ಪ ಅವರಿಂದ ಎಂದು ಮನಗಂಡು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲ್ ಅವರು ಗುರುವಾರ ಹೇಳಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿಂದು 16 ಅನರ್ಹ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ... Read more »

‘ನಮ್ಮ ರಾಜ್ಯ ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು’- ಡಾ. ಸುಧಾಕರ್

ಬೆಂಗಳೂರು: ನಮ್ಮ ರಾಜ್ಯ ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್​ ಅನರ್ಹ ಶಾಸಕ ಡಾ.ಸುಧಾಕರ್ ಅವರು ಗುರುವಾರ ಹೇಳಿದರು. ಇಂದು ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಗೊಂಡು ಬಳಿಕ ಮಾತನಾಡಿದ ಅವರು, ನಾವೆಲ್ಲರು ಒಂದೇ ಕ್ಷಣಕ್ಕೆ ಪಕ್ಷ ಬಿಟ್ಟು ಬಂದಿಲ್ಲ. ಚುನಾವಣೆ... Read more »

ಇವರೆಲ್ಲರ ಶ್ರಮದಿಂದ ಮೋದಿ ಪ್ರಧಾನಿ ಆಗಿದ್ದು, ನಾನು ಸಿಎಂ ಆಗಿದ್ದು- ಸಿದ್ದರಾಮಯ್ಯ

ಬೆಂಗಳೂರು: ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಮಕ್ಕಳು ಕಂಡರೆ ಬಹಳ ಪ್ರೀತಿ ಇತ್ತು. ಮುಂದಿನ ಭವಿಷ್ಯದ ನಾಯಕರು ಅಂತ ಹೇಳುತ್ತಿದ್ದರು ಅದಕ್ಕೆ ಅವರನ್ನು ಚಾಚಾ ನೆಹರು ಅಂತ ಕರೆಯುತ್ತಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಹೇಳಿದರು. ನಗರದಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿಂದು ನೆಹರೂ... Read more »

‘ದೇಶದ ಯಾವುದೇ ರಾಜ್ಯದಲ್ಲಿ ಈ ರೀತಿ ರಾಜೀನಾಮೆ ನೀಡಿಲ್ಲ’- ಸಿಎಂ ಬಿಎಸ್​ವೈ

ಬೆಂಗಳೂರು: ನಾನು ಮುಖ್ಯಮಂತ್ರಿ ಆಗಲು ಈ 17 ಅನರ್ಹ ಶಾಸಕರು ರಾಜೀನಾಮೆ ಕಾರಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಹೇಳಿದ್ದಾರೆ. ನಗರದಲ್ಲಿರುವ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿಂದು ಅನರ್ಹ ಶಾಸಕರನ್ನು ತಮ್ಮ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಬಿಎಸ್​ವೈ ಅವರು, ನಮಗಾಗಿ... Read more »

‘ಇಂದು 16 ಅನರ್ಹ ಶಾಸಕರು ನಮ್ಮ ಪಕ್ಷ ಸೇರ್ಪಡೆ’ – ಸಿಎಂ ಬಿಎಸ್​ವೈ

ಬೆಂಗಳೂರು: ಅನರ್ಹರು ಇಂದು ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಹೇಳಿದ್ದಾರೆ. ನಗರದಲ್ಲಿರುವ ಡಾಲರ್ಸ್ ಕಾಲೋನಿ ನಿವಾಸದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಅವರು, ರಾಜ್ಯಾಧ್ಯಕ್ಷರು ಹಾಗೂ ನನ್ನ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಆಗಲಿದ್ದಾರೆ. ಈಗಾಗಲೇ ಸೇರ್ಪಡೆಗೂ ಪಕ್ಷದ... Read more »

‘ಸುಪ್ರೀಂ’ ಕೂಡ ಆರ್​ಟಿಐ ಕಾಯ್ದೆಯಡಿಗೆ ಒಳಪಡುತ್ತದೆ’- ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿಯು ಸಾರ್ವಜನಿಕ ಪ್ರಾಧಿಕಾರವಾಗಿದೆ. ಹೀಗಾಗಿ ಈ ಕಚೇರಿ ಕೂಡ ಮಾಹಿತಿ ಹಕ್ಕು ಕಾಯ್ದೆಯ(ಆರ್​​ಟಿಐ) ವ್ಯಾಪ್ತಿಯಲ್ಲಿಯೇ ಬರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠವು ಬುಧವಾರ ಮಹತ್ವದ ತೀರ್ಪು ನೀಡಿದೆ. ದೆಹಲಿ ಹೈಕೋರ್ಟ್‌ 2010ರಲ್ಲಿ ನೀಡಿದ್ದ ತೀರ್ಪನ್ನು... Read more »

ಪಿಎಂ ಮೋದಿಯಿಂದ ಮಾಜಿ ಪ್ರಧಾನಿ ನೆಹರೂಗೆ ಜನ್ಮದಿನದಂದು ಗೌರವ ನಮನ

ನವದೆಹಲಿ: ದೇಶ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ 128ನೇ ಜನ್ಮ ದಿನಾಚರಣೆಯಂದು ಗುರುವಾರ ಗೌರವ ಸಲ್ಲಿಸಿದರು. ”ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಜನ್ಮದಿನ ವಾರ್ಷಿಕೋತ್ಸವದಂದು ಗೌರವ ನಮನ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು... Read more »

ವಿರಾಟ್​ ಕೊಹ್ಲಿ ಕ್ಯಾಪ್ಟನ್ಸಿ ಯಶಸ್ಸಿನ ಹಿಂದೆ ಬೌಲರ್ಸ್.!

ವಿರಾಟ್​ ಕೊಹ್ಲಿ, ಟೀಮ್ ಇಂಡಿಯಾದ ಯಶಸ್ವಿ ನಾಯಕ. ವಿರಾಟ್​​​ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಅಗ್ರಸ್ಥಾನಿಯಾಗಿದೆ. ಟೆಸ್ಟ್​ ಕ್ರಮಾಂಕದಲ್ಲೂ ಟೀಮ್ ಇಂಡಿಯಾ ನಂ.1 ಟೀಮ್ ಇಂಡಿಯಾದ ಈ ಯಶಸ್ಸಿಗೆ ಕಾರಣವಾಗಿದ್ದು, ಟೀಮ್ ಇಂಡಿಯಾ ಬೌಲರ್​​ಗಳು. ಭಾರತದ ನೆಲದಲ್ಲಿ ಸತತ 11 ಟೆಸ್ಟ್... Read more »

ಇಂದು ಇಂಡೋ-ಬಾಂಗ್ಲಾ ಮೊದಲ ಟೆಸ್ಟ್​ ​ಫೈಟ್

ಎಲ್ಲರೂ ಕಾತರದಿಂದ ಕಾಯುತ್ತಿರುವ ಭಾರತ – ಬಾಂಗ್ಲಾ ಟೆಸ್ಟ್ ಸರಣಿ ಇಂದಿನಿಂದ ಆರಂಭವಾಗಲಿದೆ. ಇಂದೋರ್​ ಅಂಗಳದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಹುಲಿಗಳನ್ನ ಬೇಟೆಯಾಡಲಿದೆ. ಮೊನ್ನೆಯಷ್ಟೆ 2-1 ಅಂತರದಿಂದ ಬಾಂಗ್ಲಾ ವಿರುದ್ಧ ಟಿ20 ಸರಣಿ ಗೆದ್ದಿದ್ದ ಟೀಮ್ ಇಂಡಿಯಾ ಇದೀಗ ವೈಟ್ ಜೆರ್ಸಿಯಲ್ಲೂ... Read more »

‘ಬಿಜೆಪಿಗೆ ಸುಪ್ರೀಂಕೋರ್ಟ್ ಕಪಾಳಮೋಕ್ಷ ಮಾಡಿದೆ’ – ಮಾಜಿ ಸಂಸದ

ಬಳ್ಳಾರಿ: ಸುಪ್ರೀಂಕೋರ್ಟ್ ಆದೇಶವನ್ನು ಮುಕ್ತ ಕಂಠದಿಂದ ಸ್ವಾಗತ ಮಾಡುತ್ತೇವೆ ಎಂದು ಕಾಂಗ್ರೆಸ್​ ಮಾಜಿ ಸಂಸದ ವಿ.ಎಸ್​.ಉಗ್ರಪ್ಪ ಅವರು ಬುಧವಾರ ಹೇಳಿದರು. ನಗರದಲ್ಲಿಂದು 17 ಶಾಸಕರನ್ನು ಅನರ್ಹ ಮಾಡಿರುವುದನ್ನು ಸುಪ್ರೀಂ ಎತ್ತಿಹಿಡಿದಿರುವ ಬಗ್ಗೆ ಮಾತನಾಡಿದ ಅವರು, ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಸ್ಪೀಕರ್ ಅನರ್ಹತೆ ಮಾಡಿದ ಆದೇಶವನ್ನು... Read more »

’15 ದಿನದಲ್ಲಿ ಮಂತ್ರಿ ಆಗಿ ಪ್ರಮೋಷನ್​ ಆದ್ರೆ ಆಶ್ಚರ್ಯ ಪಡಬೇಡಿ’

ವಿಜಯಪುರ: ಹಿಂದೆ ನಾನು ಮಾತಾಡಿದ್ದಾಗ ಮಾಜಿ ಪ್ರಧಾನಿ ವಾಜಪೇಯಿ ಅವರು ಮೂರೇ ತಿಂಗಳಲ್ಲಿ ನನಗೆ ಮಂತ್ರಿ ಮಾಡಿದ್ದರು. ಈಗಲೂ ಹಾಗೇ ಆದ್ರೆ ಆಶ್ಚರ್ಯ ಪಡಬೇಡಿ ಎಂದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಕಗ್ಗೋಡದಲ್ಲಿ ರಾಮನಗೌಡ ಪಾಟೀಲ್ ಯತ್ನಾಳ... Read more »

‘ಸುಪ್ರೀಂ ಸ್ಪೀಕರ್ ಆದೇಶ ಎತ್ತಿಹಿಡಿದಿದೆ ಹಳ್ಳಿಯಿಂದ ಬೆಳೆದು ಬಂದು ಸಾರ್ಥಕವಾಯ್ತು’

ಕೋಲಾರ: ಅನರ್ಹ ಶಾಸಕರ ಕುರಿತ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆ ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಕೋರ್ಟ್ ಸ್ಪೀಕರ್ ಆದೇಶ ಎತ್ತಿ ಹಿಡಿದಿದೆ, ಹಳ್ಳಿಯಿಂದ ಬೆಳೆದು ಬಂದ ನನಗೂ ಸಾರ್ಥಕವಾಯಿತು ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಶ್ರೀನಿವಾಸಪುರದ ಅಡ್ಡಗಲ್​ನಲ್ಲಿ ಮಾಧ್ಯಮದ ಜೊತೆ... Read more »

17 ಕರ್ನಾಟಕ ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ

ನವದೆಹಲಿ/ಬೆಂಗಳೂರು: ಜೆಡಿಎಸ್​-ಕಾಂಗ್ರೆಸ್​ ಸರ್ಕಾರದ ಪತನಕ್ಕೆ ಕಾರಣರಾದ 17 ಶಾಸಕರನ್ನು ಅನರ್ಹ ವಿಧಾನಸಭಾ ಸ್ಪೀಕರ್​ ಅನರ್ಹ ಮಾಡಿರುವುದನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿದೆ. ಕಾಂಗ್ರೆಸ್​ನ 14 ಮತ್ತು ಜೆಡಿಎಸ್​ನ 3 ಶಾಸಕರನ್ನು ಅನರ್ಹ ಮಾಡಲಾಗಿತ್ತು. ಪ್ರಸ್ತುತ ಕರ್ನಾಟಕ ವಿಧಾನಸಭೆಯ ಅವಧಿಯಲ್ಲಿ ಬಂಡುಕೋರರನ್ನು ಅನರ್ಹಗೊಳಿಸಲು ಮತ್ತು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು... Read more »

‘ನಾನು ಸೋತರು ಇಲ್ಲೆ, ಸತ್ತರು ಹುಣಸೂರು ಜನರ ಮಧ್ಯದಲ್ಲೇ’

ಮೈಸೂರು: ಈ ಬಾರಿಯ ನನ್ನ ಗೆಲುವು ಹುಣಸೂರು ತಾಲೂಕಿನ ಗೆಲುವು ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಅವರು ಬುಧವಾರ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಉಪಚುನಾವಣೆಗೆ ಯಾವುದೇ ಸಿದ್ಧತೆಗಳು ಮಾಡಿಕೊಂಡಿಲ್ಲ. ಅನೈತಿಕ ಸಂಬಂಧದ ಫಲ ಚುನಾವಣೆ ಬಂದಿದೆ. ಇದನ್ನ ಯಾರು ನಿರೀಕ್ಷೆ... Read more »

‘ಯಾವುದೇ ಪಕ್ಷದ ಶಾಸಕರು ಆದ ಮೇಲೆ ಜೀತದಾಳು ಆಗಬೇಕು ಅಂತಾ ಇಲ್ಲ’

ಬೆಳಗಾವಿ: ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನಮಗೆ ಯಾವುದೇ ಆತಂಕ ಇಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಬುಧವಾರ ಹೇಳಿದರು. ನಗರದಲ್ಲಿಂದು ಅನರ್ಹ ಶಾಸಕರ ಕುರಿತ ತೀರ್ಪಿನ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ನನ್ನ ದೃಷ್ಟಿಯಿಂದ ಅವರು ಅನರ್ಹ ಆಗಿದ್ದಾರೆ. ಆದರೆ, ಅವರು... Read more »