Top

ಕರ್ನಾಟಕ ಬಂದ್ ಹಿನ್ನೆಲೆ ಸಿಲಿಕಾನ್​ ಸಿಟಿಯಲ್ಲಿ ಪೊಲೀಸರಿಗೆ ಮಹಿಳೆ ಅವಾಝ್

5 Dec 2020 10:53 AM GMT
ಪ್ರತಿಭಟನಾಕಾರರ ಸಿಟ್ಟಿಗೆ ಪುಡಿಯಾಯ್ತು ಗಾಜು

ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು - ಸಿದ್ದರಾಮಯ್ಯ ತಿರುಗೇಟು

5 Dec 2020 10:11 AM GMT
ತಾಜ್​ ವೆಸ್ಟ್​​ಎಂಡ್​​ ಹೋಟೆಲ್​ನಲ್ಲಿ ಕುಳಿತು ಸರ್ಕಾರ ನಡೆಸಿದರು. ಶಾಸಕರ ಕೈಗೆ ಸಿಗದೇ, ಅವರ ಕಷ್ಟ ಸುಖ ಕೇಳಲಿಲ್ಲ

ಮುಂದೊಂದು ದಿನ ಕಾಮನ್ ಸಿವಿಲ್ ಕೋಡ್ ಜಾರಿಗೆ ಬಂದರು ಆಶ್ಚರ್ಯ ಇಲ್ಲ - ಸಿ.ಟಿ ರವಿ

5 Dec 2020 9:30 AM GMT
ಗೋಹತ್ಯೆ ನಿಷೇಧ ಕಾಯ್ದೆ ನಾವೆಲ್ಲದೇ ಬೇರೆ ಯಾರು ಜಾರಿ ತರುತ್ತಾರೆ

ಸಿದ್ದರಾಮಯ್ಯ ವಿರುದ್ಧ ಹೆಚ್​.ಡಿ ಕುಮಾರಸ್ವಾಮಿ ಹೊಸ ಬಾಂಬ್​

5 Dec 2020 8:31 AM GMT
ಬಿಜೆಪಿ ಮಂತ್ರಿಗಳ ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನ ಮಾಜಿ ಸಿಎಂ ಹೆಚ್ಡಿಕೆ ಲೇವಡಿ ಮಾಡಿದ್ದಾರೆ

ನಿಮ್ಮ ಮನೆಯ ಮಕ್ಕಳಿಗೆ ಈ ರೀತಿಯಾಗಿದ್ರೆ ಸಿಎಂ ಬಿಎಸ್​ವೈ ಹಾಗೂ ಶೋಭಕ್ಕನವರೇ ಸುಮ್ಮನಿರ್ತಿದ್ರಾ

5 Dec 2020 5:59 AM GMT
ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಸರ್ಕಾರ ಶಾಸಕನನ್ನ ರಕ್ಷಿಸಲು ಹೊರಟಿದೆ.

ಬಿಎಸ್​ವೈ ನಾಯಕತ್ವದಲ್ಲಿ 2023ರ ವಿಧಾನಸಭೆ ಚುನಾವಣೆ - ಡೆಪ್ಯೂಟಿ ಸ್ಪೀಕರ್​ ಆನಂದ್​ ಮಾಮವಿ

5 Dec 2020 5:34 AM GMT
ಈಗಾಗಲೇ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ಬಂದಿದ್ದಾರೆ. ಸಿಎಂ ಯಡಿಯೂರಪ್ಪನವರು ಎಲ್ಲರೂ ಸೇರಿ ಅಭಿವೃದ್ಧಿ ಪೂರಕ ಸಂಪುಟ ವಿಸ್ತರಣೆ ಮಾಡಲಿದ್ದಾರೆ

COVID 19 India Updates: ದೇಶದಾದ್ಯಂತ ಒಂದೇ ದಿನದಲ್ಲಿ 42,533 ಸೋಂಕಿತರು ಗುಣಮುಖ

5 Dec 2020 5:13 AM GMT
ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 36,652 ಹೊಸ ಕೋವಿಡ್-19 ಪ್ರಕರಣಗಳು ಪತ್ತೆ

ಮೊದಲ ಟಿ20 ಪಂದ್ಯದಲ್ಲಿ ಆಸೀಸ್​​ ವಿರುದ್ಧ ಭಾರತಕ್ಕೆ ರೊಚಕ ಗೆಲುವು

4 Dec 2020 12:42 PM GMT
ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಎಲ್ಲ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿರುವ ಟೀಮ್ ಇಂಡಿಯಾ 11 ರನ್ ಅಂತರದ ಭರ್ಜರಿ ಗೆಲುವು

ಸ್ವಾಮೀಜಿ ಹಾಗೂ ಸಮುದಾಯ ಇಬ್ಬರಿಗೂ ಹೇಳುತ್ತೇನೆ ಎಲ್ಲರೂ ಎಚ್ಚರಿಕೆಯಿಂದ ಇರಿ - ಸಿದ್ದರಾಮಯ್ಯ

4 Dec 2020 8:57 AM GMT
ಕುರುಬ ಎಸ್​ಟಿ (ಪರಿಶಿಷ್ಟ ಪಂಗಡ) ಹೋರಾಟದ ವಿಚಾರವಾಗಿ ನನ್ನನ್ನ ವೀಕ್ ಮಾಡೋದೆ ಉದ್ದೇಶ.

ಬಂದ್​ಗೆ ಯಾರೂ ಅನುಮತಿ ಕೇಳಿಲ್ಲ, ನಾವು ಕೊಟ್ಟಿಲ್ಲ- ಕಮಲ್​ ಪಂತ್​

4 Dec 2020 7:49 AM GMT
ಗೂಂಡಾ ಎಲಿಮೆಂಟ್ ವಿರುದ್ಧ ಕಣ್ಣಿಟ್ಟಿದ್ದೀವಿ

ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತಡವೇಕೆ - ಮಾಜಿ ಸಚಿವ ಯು.ಟಿ ಖಾದರ್ ಪ್ರಶ್ನೆ

4 Dec 2020 6:43 AM GMT
ಗೋ ಹತ್ಯೆ ತಡೆಯುವ ಕಾನೂನು ಇಂದಿರಾ ಗಾಂಧಿ ತಂದಿರುವುದೇ ಹೊರತು ಬಿಜೆಪಿ ಅಲ್ಲ

ತಹಶೀಲ್ದಾರ್​ಗೆ ತಲೆ ಸರಿಯಿಲ್ಲ - ಸಚಿವ ಕೆ.ಎಸ್​ ಈಶ್ವರಪ್ಪ ಆಕ್ರೋಶ

4 Dec 2020 6:12 AM GMT
ಮುಸ್ಲಿಂ ಯುವಕರಿಗೂ ಪೆಟ್ಟಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಇಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಆಗಿದೆ ಅಷ್ಟೇ.

COVID 19 World Updates: ವಿಶ್ವದಾದ್ಯಂತ 6,55,28,133 ಕೋವಿಡ್​ 19 ಪ್ರಕರಣಗಳು ವರದಿ

4 Dec 2020 5:57 AM GMT
ಮೆಕ್ಸಿಕೊನಲ್ಲಿ ನಿನ್ನೆ ಒಂದೇ ದಿನ 11,030 ಹೊಸ ಕೋವಿಡ್‌ ಪ್ರಕರಣಗಳು ಪತ್ತೆ

COVID 19 India Updates: ದೇಶದಾದ್ಯಂತ ಕಳೆ‌ದ 24 ಗಂಟೆಗಳಲ್ಲಿ 36,594 ಹೊಸ ಕೋವಿಡ್‌ 19 ಕೇಸ್​ಗಳು ಪತ್ತೆ, 540 ಮಂದಿ ಸಾವು

4 Dec 2020 5:34 AM GMT
ಡಿಸೆಂಬರ್​ 4ರವರೆಗೆ 14,47,27,749 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ

ನನ್ನ ಪ್ರಕಾರ ಬಿಜೆಪಿ ಹೈಕಮಾಂಡ್​ ಬಿಎಸ್​ವೈ ಅವರನ್ನು ಬದಲಾವಣೆ ಮಾಡಲಿದೆ - ಸಿದ್ದರಾಮಯ್ಯ

3 Dec 2020 12:12 PM GMT
ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ಆ ಹೇಳಿಕೆ ತಪ್ಪು. ಜವಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆ ಹೇಳಿಕೆ ನೀಡಬಾರದು

ಫಸ್ಟ್​​ ನೈಟ್​​ನಲ್ಲಿಯೇ ಎಣ್ಣೆ ಮಾಸ್ಟರ್​ನ ನಿಜ ಬಣ್ಣ ಬಯಲು

3 Dec 2020 11:04 AM GMT
ವರದಕ್ಷಿಣೆಗೆ ಒಂದು ಕೋಟಿ ಬೆಂಜ್ ಕಾರು ಮೂರು ಕೋಟಿ ಹಣ

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು - ಸಚಿವ ಬಿಸಿ ಪಾಟೀಲ್​ ವಿವಾದಾತ್ಮಕ ಹೇಳಿಕೆ

3 Dec 2020 9:58 AM GMT
ಇದ್ದು ಈಸಬೇಕು, ಈಸಿ ಜಯಿಸಬೇಕು. ಹೇಡಿ ಕೆಲಸಕ್ಕೆ ರೈತರು ಮುಂದಾಗಬಾರದು

ಶಿಸ್ತು ಸಮಿತಿ ಸ್ಪಂದಿಸದಿದ್ದರೆ ಎಐಸಿಸಿಗೆ ಪತ್ರ - ಅಖಂಡ ಶ್ರೀನಿವಾಸ್​ ಮೂರ್ತಿ

3 Dec 2020 9:24 AM GMT
ನನ್ನ ತಂದೆ ಕಾಲದಿಂದ ಕಾಂಗ್ರೆಸ್​ನಲ್ಲೇ ಇದ್ದೇವೆ. ಮುಂದೆಯೂ ಕಾಂಗ್ರೆಸ್​ನಲ್ಲೇ ಇರುತ್ತೇವೆ

ನಮ್ಮ ಬಾಹುಬಲಿ: 'ಆದಿ ಜ್ಯೋತಿ ಬನ್ಯೋ' ಹಾಡಿನ ಖ್ಯಾತ ಗಾಯಕ ಕಡಬಗೆರೆ ಮುನಿರಾಜು

3 Dec 2020 9:02 AM GMT
ಬಾಲ್​ ಬಾಟಂ ಚಿತ್ರದ 'ಆದಿ ಜ್ಯೋತಿ ಬನ್ಯೋ' ಹಾಡಿನ ಖ್ಯಾತ ಗಾಯಕ ಕಡಬಗೆರೆ ಮುನಿರಾಜು ಜೊತೆ ಟಿವಿ5 ಕನ್ನಡ ಸಂದರ್ಶನ

ಬಿಜೆಪಿಗೆ ಹಣದಲ್ಲಿ ಚುನಾವಣೆ ಮಾಡಿ ಅಭ್ಯಾಸ - ಡಾ.ಯತೀಂದ್ರ ಸಿದ್ದರಾಮಯ್ಯ

3 Dec 2020 6:18 AM GMT
18 ವರ್ಷ ಮೇಲ್ಪಟ್ಟವರು ತಾವು ಇಷ್ಟಪಟ್ಟವರನ್ನ ಮದುವೆಯಾಗಲು ಸ್ವತಂತ್ರರು. ಬಿಜೆಪಿಯವರ ಆಗ್ರಹದಲ್ಲಿ ಕೋಮುದ್ವೇಷ ಬಿಟ್ಟರೇ ಬೇರೇನು ಇಲ್ಲ

ಫೈಝರ್‌ ಕಂಪನಿಯು ಅಭಿವೃದ್ಧಿಪಡಿಸಿದ ಕೋವಿಡ್​ 19 ಲಸಿಕೆಯ ಬಳಕೆಗೆ ಬ್ರಿಟನ್​ ಸರ್ಕಾರ ಅಸ್ತು

3 Dec 2020 5:35 AM GMT
ಕ್ಲಿನಿಕಲ್ ಟ್ರಯಲ್‌ನ ದತ್ತಾಂಶವನ್ನು ಸಂಪೂರ್ಣವಾಗಿ ವಿಶ್ಲೇಷಿಸಲಾಗಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಪರಿಶೀಲನಾ ಕಾರ್ಯವಾಗಿದ್ದರೂ ಸಹ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಬ್ರಿಟನ್ ಸರ್ಕಾರ ಹೇಳಿದೆ.

ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣ - ಸಿದ್ದರಾಮಯ್ಯ

2 Dec 2020 12:11 PM GMT
ತಕ್ಷಣ ಕೃಷಿಕ್ಷೇತ್ರಕ್ಕೆ ಮಾರಕವಾಗಿರುವ 3 ‘ಕಪ್ಪು ಕಾನೂನು’ಗಳನ್ನು ರದ್ದುಗೊಳಿಸಿ ಬಿಕ್ಕಟ್ಟನ್ನು ಪರಿಹರಿಸಬೇಕು. ಸರ್ಕಾರದ ನಿರ್ಲಕ್ಷದಿಂದ ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣರಾಗುತ್ತಾರೆ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ ದೇವೇಗೌಡ ಅವರ ಮುಂದಾಳತ್ವದಲ್ಲೇ ಗ್ರಾ.ಪಂ. ಚುನಾವಣೆ - ಹೆಚ್ಡಿಕೆ

2 Dec 2020 10:07 AM GMT
ಲವ್ ಜಿಹಾದ್​ಗಿಂತಲೂ ಮುಖ್ಯವಾದ ಹಲವಾರು ಸಮಸ್ಯೆಗಳು ರಾಜ್ಯದಲ್ಲಿವೆ.