ಕೋವಿಡ್​-19 ಆರ್ಭಟ: ವಿಶ್ವದ್ಯಾಂತ 4.5 ಲಕ್ಷ ಮಂದಿ ಸಾವು, 84 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢ

ನ್ಯೂಯಾರ್ಕ್: ಕೊರೊನಾ ಜಗತ್ತಿನಲ್ಲಿ ಇಲ್ಲಿತನಕ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 4 ಲಕ್ಷದ 50 ಸಾವಿರ ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್(ಸಿಎಸ್‌ಎಸ್‌ಇ) ತನ್ನ ವರದಿಯಲ್ಲಿ ತಿಳಿಸಿದೆ.

ಜೂನ್​ 18ರ ತನಕ ಒಟ್ಟು 4 53,216 ಬಲಿಯಾಗಿರುವುದು ವರದಿಯಾಗಿವೆ. ಇದರ ಮಧ್ಯೆ ವಿಶ್ವದಾದ್ಯಂತ ದೃಢಪಟ್ಟ ಸೋಂಕಿನ ಪ್ರಕರಣಗಳ ಸಂಖ್ಯೆ 8,463,533ಕ್ಕೆ ಹೆಚ್ಚಳವಾಗಿದೆ.

https://coronavirus.jhu.edu/map.html

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೋವಿಡ್​ -19 ಆರ್ಭಟ ಜೋರಾಗಿ ಮುಂದುವರೆದಿದ್ದು, ಅಲ್ಲಿ ಸಹ ಈ ವರೆಗೂ ಮಹಾಮಾರಿ ವೈರಸ್​ಗೆ 120,688 ಜನರು ಸಾವನ್ನಪ್ಪಿದ್ದಾರೆ. ಅಷ್ಟೇಅಲ್ಲದೆ, 2,263,651 ಜನರು ಸೋಂಕಿನಿಂದ ಬಳಲುತ್ತಿದ್ದಾರೆ.

 

Recommended For You

About the Author: user

Leave a Reply

Your email address will not be published. Required fields are marked *