Top

ಕೊರೊನಾ ಭೀತಿ ಹಿನ್ನೆಲೆ ಭಾರತಕ್ಕೆ ಹಿಂದಿರುಗಿದ ವಿದೇಶಿ ಕನ್ನಡಿಗರು ಏನ್ ಮಾಡ್ತಿದ್ದಾರೆ ಗೊತ್ತಾ..?

ಕೊರೊನಾ ಭೀತಿ ಹಿನ್ನೆಲೆ ಭಾರತಕ್ಕೆ ಹಿಂದಿರುಗಿದ ವಿದೇಶಿ ಕನ್ನಡಿಗರು ಏನ್ ಮಾಡ್ತಿದ್ದಾರೆ ಗೊತ್ತಾ..?
X

ಬೆಂಗಳೂರು: ನಾವು, ನಮ್ಮದು, ನಮ್ಮವರು ಎಂಬ ಭಾವನೆಗಳೇ ದೂರ ಆಗಿರುವ ಈ ಕಾಲದಲ್ಲಿ ಕರೋನ ಸಂಕಷ್ಟದಲ್ಲಿರುವ ಜನರಿಗೆ ವಿದೇಶಗಳಿಂದ ವಾಪಸ್ಸಾಗಿರುವ ಕನ್ನಡಿಗರು ಸಹಾಯ ಹಸ್ತ ಚಾಚಿದ್ದಾರೆ.

ಅಮೇರಿಕಾ, ಯುರೋಪ್ ಮತ್ತು ಅರಬ್ ರಾಷ್ಟ್ರಗಳಿಂದ ವಾಪಸ್ಸಾಗಿರೊ ಕನ್ನಡಿಗರು ವ್ಯಾಟ್ಸಾಪ್ ಗ್ರೂಪ್ ಮಾಡಿಕೊಂಡು, ವಿದೇಶಗಳಲ್ಲಿರುವ ಕನ್ನಡಿಗರಿಂದ ಹಣ ಸಂಗ್ರಹಿಸಿ ಕರೋನ ಸಂಕಷ್ದಲ್ಲಿರುವವರಿಗೆ ನೆರವಾಗ್ತಿದ್ದಾರೆ.

Friends & Family of India ಎಂಬ ಗ್ರೂಪ್ ಮಾಡಿಕೊಂಡು ಇದುವರೆಗೂ 15 ಲಕ್ಷ ಹಣ ಸಂಗ್ರಹಿಸಿದ್ದಾರೆ. ಈ ಹಣದಿಂದ ರೋಗಿಗಳು, ಬಡ ಕಾರ್ಮಿಕರು, ಪೌರಕಾರ್ಮಿಕರು ಸೇರಿದಂತೆ ಹಸಿದ ಜನರಿಗೆ ಆಹಾರ ನೀಡುವ ಒಳ್ಳೆ ಕೆಲಸ ಮಾಡ್ತಿದ್ದಾರೆ ಚಾಮರಾಜಪೇಟೆಯ Friends & Family of India ಗ್ರೂಪ್ ನವರು.

Next Story

RELATED STORIES