ರಚಿತಾ ರಾಮ್​​ ‘ಏಕ್​ ಲವ್​ ಯಾ’ ಸಿನಿಮಾ ಮಾಡಲು ಕೊಟ್ಟ ಕಾರಣವೇನು ಗೊತ್ತಾ?​

ಬೆಂಗಳೂರು: ‘ಏಕ್​ ಲವ್​ ಯಾ’ ಸಿನಮಾ ಒಪ್ಪಿಕೊಳ್ಳವುದಕ್ಕೆ ಮೂರು ಕಾರಣಗಳಿವೆ ಅದಕ್ಕೆ ನಾನು ಒಪ್ಪಿಕೊಂಡಿದ್ದೇನೆ ಎಂದು ಡಿಂಪಲ್​ ಕ್ವೀನ್​ ರಚಿತಾ ರಾಮ್ ಅವರು ಹೇಳಿದ್ದಾರೆ.

ನಗರದಲ್ಲಿಂದು ಶುಕ್ರವಾರ ‘ಏಕ್​ ಲವ್​ ಯಾ’ ಸಿನಿಮಾ ಟೀಸರ್​ ಬಿಡುಗಡೆ ಮಾಡಿದ ಬಳಿಕ ಟಿವಿ5 ಕನ್ನಡ ಜೊತೆ ಮಾತನಾಡಿದ ಅವರು, ​ಏಕ್​ ಲವ್ ಯಾ ಸಿನಿಮಾ ಮಾಡೋದಕ್ಕೆ ಮೂರು ಕಾರಣಗಳಿವೆ. ಒಂದು, ಡೈರೆಕ್ಟರ್​ ಪ್ರೇಮ್ ಸರ್​ ಸಿನಿಮಾದಲ್ಲಿ ಮಾಡುವಂತ ಒಂದು ಆಸೆ ಇತ್ತು​, ಎರಡನೆಯದು ನನ್ನ ಕ್ಯಾರೆಕ್ಟರ್, ನನಗೆ ತುಂಬಾ ಇಷ್ಟವಾಗಿರುವ ಪಾತ್ರವಾಗಿದೆ ಎಂದು ತಿಳಿಸಿದರು.​

Recommended For You

About the Author: user

Leave a Reply

Your email address will not be published. Required fields are marked *