Top

ಪುಲ್ವಾಮಾ ದಾಳಿಯಾಗಿ ಒಂದು ವರ್ಷ: ಹುತಾತ್ಮ ಯೋಧ ಗುರು ಸಮಾಧಿಗೆ ಪೋಷಕರಿಂದ ಪೂಜೆ..

ಪುಲ್ವಾಮಾ ದಾಳಿಯಾಗಿ ಒಂದು ವರ್ಷ: ಹುತಾತ್ಮ ಯೋಧ ಗುರು ಸಮಾಧಿಗೆ ಪೋಷಕರಿಂದ ಪೂಜೆ..
X

ಮಂಡ್ಯ: ಪುಲ್ವಾಮಾ ದಾಳಿಗೆ ಒಂದು ವರ್ಷವಾದ ಹಿನ್ನಲೆ, ದಾಳಿಯಲ್ಲಿ ಹುತಾತ್ಮನಾಗಿದ್ದ ಯೋಧ ಗುರು ಪುಣ್ಯಸ್ಮರಣೆ ಮಾಡಲಾಯಿತು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದಲ್ಲಿರುವ ಯೋಧ ಗುರು ಸಮಾಧಿಗೆ ಗುರುವಿನ ಪೋಷಕರು ಪೂಜೆ ಸಲ್ಲಿಸಿದರು.

2019ರ ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಂಭವಿಸಿದ್ದ ಆತ್ಮಾಹುತಿ ದಾಳಿಯಲ್ಲಿ ಗುರು ಹುತಾತ್ಮನಾಗಿದ್ದ. ಗುರು ಮೃತಪಟ್ಟು ಒಂದು ವರ್ಷವಾದ ಹಿನ್ನಲೆಯಲ್ಲಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

Next Story

RELATED STORIES