‘ಕೊಡುವುದಾದರೆ ಲ್ಯಾಂಡ್ ಆರ್ಮಿ ಕೊಡಿ. ಇಂಟ್ರೆಸ್ಟ್ ಇದೆ ಒಳ್ಳೆ ಕೆಲಸ ಮಾಡಬಹುದು’

ಚಿಕ್ಕೋಡಿ : ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಶಾಸಕ ಮಹೇಶ್ ಕುಮಟಳ್ಳಿ , ಅಥಣಿ ಪಟ್ಟಣದಲ್ಲಿ ಮಾತನಾಡಿದ್ದು, ಮಾಧ್ಯಮದ ಎದುರು ಅಸಮಾಧಾನ ಹೊರಹಾಕಿದ್ದಾರೆ.

ಮಂತ್ರಿ ಸ್ಥಾನ ತಪ್ಪಿದ್ದರಿಂದ ಬಹಳ ತಾಳ್ಮೆಯಿಂದ ಇದ್ದೇವೆ. ಮುಂದಿನ ದಿನಗಳಲ್ಲಿ ಮಂತ್ರಿ ಮಾಡುತ್ತೆವೆಂದು ಭರವಸೆ ನೀಡಿದ್ದಾರೆ. ಅಲ್ಲಿವರೆಗೆ ನಿಗಮ ಕೊಡುತ್ತೇವೆ ಎಂದು ಹೇಳಿದ್ದು, ಕೊಡುವುದಾದರೆ ಲ್ಯಾಂಡ್ ಆರ್ಮಿ ಕೊಡಿ. ಇಂಟ್ರೆಸ್ಟ್ ಇದೆ ಒಳ್ಳೆ ಕೆಲಸ ಮಾಡಬಹುದು. ಮಾಧ್ಯಮದಲ್ಲಿ ಗೊತ್ತಾಗಿದ್ದು ಎಂಎಸ್ ಐಎಲ್ ಕೊಟ್ಟಿದ್ದಾರೆಂದು. ಇಂದು ಮದ್ಯಾಹ್ನ ಬೆಂಗಳೂರಿಗೆ ಹೋಗ್ತಾ ಇದ್ದೀನಿ. ಕೊಡುವುದಾದರೆ ಲ್ಯಾಂಡ್ ಅರ್ಮಿ ಕೊಡಿ, ಎಂಎಸ್ಐಎಲ್ನಲ್ಲಿ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *