‘ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ವಿಶೇಷ ಅರ್ಥ ಕಲ್ಪಿಸೋ ಅಗತ್ಯ ಇಲ್ಲ’

ಬೆಂಗಳೂರು: ವಿಧಾನಸೌಧದ ಬಳಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದ್ದು, ಕಪಾಲ ಬೆಟ್ಟದಲ್ಲಿ ಡಿಕೆಶಿ ಏಸು ಮೂರ್ತಿ ಸ್ಥಾಪಿಸುವ ಬಗ್ಗೆ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಅದನ್ನು ವಿರೋಧಿಸುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಭಟ್ ರಿಗೆ ನಾನು ಬೆಂಬಲಿಸುತ್ತೇನೆ. ನಮಗೆ ಈಗಾಗಲೇ ಅಲ್ಲಿನ ಅಧಿಕಾರಿಗಳು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಕ್ರಮ ತಗೋತಿವಿ. ಯಾವ ಸಮುದಾಯಕ್ಕೂ ಅನ್ಯಾಯ ಮಾಡಲ್ಲ. ಅದ್ಕೆ ಯಾರ್ ಪರ್ಮಿಷನ್ ಕೊಟ್ರೋ? ಏನು ಅಂತ ತಿಳಕೊಳ್ತಿದ್ದೇವೆ. ನಾವು ಮುನೇಶ್ವರನ ಪೂಜೆ ಮಾಡೋರು. ಡಿ.ಕೆ.ಶಿವಕುಮಾರ್ ಕೂಡಾ ಮುನೇಶ್ವರನ ಭಕ್ತರು. ಅವರು ನಮ್ಮನೆ ದೇವರಿಗೆ ಮೊದಲ ಆದ್ಯತೆ ಕೊಡ್ತಾರೆ ಅನ್ಕೊಂಡೊದಿನಿ. ಆರ್. ಎಸ್. ಎಸ್ ಪಥ ಸಂಚಲನಕ್ಕೆ ವಿಶೇಷ ಅರ್ಥ ಕಲ್ಪಿಸೋ ಅಗತ್ಯ ಇಲ್ಲ ಎಂದಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *