Top

ಶಾಸ್ತ್ರಿ ಬಗ್ಗೆ ಟ್ರೋಲ್ ಮಾಡಿದವರಿಗೆ ಟಾಂಗ್​ ನೀಡಿದ ವಿರಾಟ್​.!

ಶಾಸ್ತ್ರಿ ಬಗ್ಗೆ ಟ್ರೋಲ್ ಮಾಡಿದವರಿಗೆ ಟಾಂಗ್​ ನೀಡಿದ ವಿರಾಟ್​.!
X

ನವದೆಹಲಿ: ಟೀಮ್​ ಇಂಡಿಯಾ ಕೋಚ್​ ರವಿಶಾಸ್ತ್ರಿಯನ್ನ ಟ್ರೋಲ್​​ ಮಾಡುವವರಿಗೆ ಕ್ಯಾಪ್ಟನ್ ವಿರಾಟ್​​ ಕೊಹ್ಲಿ ತಿರುಗೇಟು ನೀಡುವ ಮೂಲಕ ಟಾಂಗ್​ ನೀಡಿದ್ದಾರೆ.

ಇಂಡಿಯಾ ಟುಡೇ ಇನ್ಸ್​ಪಿರೇಷನ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿರಾಟ್​, ರವಿಭಾಯ್​ ಟ್ರೋಲ್​​ಗಳನ್ನ ಕೇರ್​ ಮಾಡದ ವ್ಯಕ್ತಿ. ತಮ್ಮ ಕೆರಿಯರ್​​ನಲ್ಲಿ ಹೆಲ್ಮೆಟ್​ ಇಲ್ಲದೆ ಬಾಲ್ ಎದುರಿಸಿದ್ದಾರೆ. ಮನೆಯಲ್ಲಿ ಕೂತು ಟ್ರೋಲ್ ಮಾಡೋರ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ ಎಂದಿದ್ದಾರೆ.

ಅಲ್ಲದೇ ಇಂಥ ವ್ಯಕ್ತಿಯನ್ನ ಟ್ರೋಲ್ ಮಾಡ್ಬೇಕು ಅಂತಿದ್ರೆ. ಅವರಂತೆ ಕ್ರಿಕೆಟ್ ಆಡಿ ಚರ್ಚೆಗೆ ಬನ್ನಿ ಎಂದು ಕ್ಯಾಪ್ಟ್​ನ್ ಕೊಹ್ಲಿ ಸವಾಲು ಹಾಕಿದರು.

Next Story

RELATED STORIES