ಅತೀ ಶೀಘ್ರದಲ್ಲಿಯೇ ಉತ್ತಮ ಪ್ರಜಾಕೀಯ ಅಭ್ಯರ್ಥಿಗಳ ಪಟ್ಟಿ – ಉಪೇಂದ್ರ

ಬೆಂಗಳೂರು: ಈ ಉಚುನಾವಣೆಯಲ್ಲಿ ಸ್ಪರ್ಧಿಸುವ ಉತ್ತಮ ಪ್ರಜಾಕೀಯ ಪಕ್ಷದ ವಿಶೇಷ ಗುಣವುಳ್ಳ ಜನಪ್ರತಿನಿಧಿಗಳನ್ನು ಅತೀ ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇವೆಂದು ಉತ್ತಮ ಪ್ರಜಾಕೀಯದ ಪಕ್ಷದ ಉಪೇಂದ್ರ ಅವರು ಟ್ವೀಟ್​ ಮಾಡಿದ್ದಾರೆ.

ಟ್ವೀಟರ್​ನಲ್ಲಿ ಟ್ವೀಟ್​ ಮಾಡಿ, ಸತ್ಯವಂತ, ವಿಚಾರವಂತ, ಬುದ್ಧಿವಂತ, ಬದಲಾವಣೆಯ ಹರಿಕಾರ ಪ್ರಭಾವಶಾಲಿ ಜನಪ್ರತಿನಿಧಿಗಳನ್ನು ಆದಷ್ಟು ಬೇಗನೆ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *