ಡ್ವೇನ್ ಬ್ರಾವೋ, ಶಾರುಖ್ ಖಾನ್ ಲುಂಗಿ ಡ್ಯಾನ್ಸ್​​ಗೆ ಭರ್ಜರಿ ಸ್ಟೇಪ್ಸ್​​ ದೃಶ್ಯ ಸಖತ್​ ವೈರಲ್​

ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2019ರಲ್ಲಿ ನಡೆಯುತ್ತಿರುವ ಲೀಗ್​ನಲ್ಲಿ ಶಾರುಖ್ ಖಾನ್ ಒಡೆತನದ ಟ್ರಿನ್‌ಬಾಗೊ ನೈಟ್ ರೈಡರ್ಸ್ (ಟಿಕೆಆರ್) ತಂಡವು ಭರ್ಜರಿ ಓಪನಿಂಗ್​ ಪಡೆದುಕೊಂಡಿದ್ದು, ಕೀರನ್ ಪೊಲಾರ್ಡ್ ನೇತೃತ್ವದ ತಂಡವು ಪಂದ್ಯಾವಳಿಯಲ್ಲಿ ಇದು ವರೆಗೆ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ.

ತಂಡದ ಅತ್ಯುತ್ತಮ ಪ್ರದರ್ಶನವು ಮಾಲೀಕ ಶಾರುಖ್ ಖಾನ್ ಮತ್ತು ಆಲ್‌ರೌಂಡರ್ ಡ್ವೇನ್ ಬ್ರಾವೋ ಅವರಿಗೆ ಪಾರ್ಟಿಗೆ ಒಂದು ಕಾರಣವನ್ನು ನೀಡಿದ್ದು, ಅವರು ಖಾಸಗೀ ದೋಣಿ(ಹಡಗು) ಕಾಯ್ದಿರಿಸಿ ಅಲ್ಲಿ ಅದ್ದೂರಿ ಶೈಲಿಯಲ್ಲಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಡ್ವೇನ್​​ಬ್ರಾವೋ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆ ಸಂಭ್ರಮ ಆಚರಣೆಯ ಒಂದಕ್ಕಿಂತಲ್ಲೂ ಹೆಚ್ಚು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.

ಈ ಇದರಲ್ಲಿ ಪ್ರಮುಖವಾಗಿ ಒಂದು ವೀಡಿಯೊದಲ್ಲಿ, ಇಬ್ಬರು ಸ್ಟಾರ್‌ಗಳು ಬಾಲಿವುಡ್​ನ ಹಿಟ್​ ಸಾಂಗ್​ ಲುಂಗಿ ಡ್ಯಾನ್ಸ್‌ನ ಹಾಡಿಗೆ ನೃತ್ಯ ಮಾಡುವಾಗ ಪರಸ್ಪರ ಕಠಿಣ ಸ್ಪರ್ಧೆಯೊಂದಿಗೆ ಕುಣಿದು ಕುಪ್ಪಳಿಸಿರುವುದು ನೋಡಬಹುದು.

//www.instagram.com/embed.js

Recommended For You

About the Author: TV5 Kannada

Leave a Reply

Your email address will not be published. Required fields are marked *