ಬೇಗನೆ ಆರೋಗ್ಯಕರವಾಗಿ ಸ್ಲಿಮ್ ಮತ್ತು ಫಿಟ್ ಆಗಲು ಇಲ್ಲಿವೆ ದಾರಿಗಳು..?

ಅನೇಕ ಜನರಿಗೆ ದಪ್ಪವಾಗಲು ಇಷ್ಟವಿರುವುದಿಲ್ಲ ಆದರೆ ಕೆಲವೊಮ್ಮೆ ತಿನ್ನುವುದನ್ನು ಕಡಿಮೆ ಮಾಡಿದರು ಸಣ್ಣ ಮಾತ್ರ ಆಗುವುದಿಲ್ಲ, ತೂಕ ಹೆಚ್ಚಾಗುತ್ತಾ ಹೋಗುತ್ತಾದೆ. ಯಾಕಪ್ಪ ಈ ರೀತಿ ಆಯ್ತು ಅಂತ ಕಾಡುತ್ತಿರುತ್ತರೆ, ಅಂತವರಿಗಾಗಿಯೇ ಒಂದು ತಿಂಗಳಲ್ಲಿ ಯಾವುದೇ ಸೈಡ್​ ಎಫೆಕ್ಟ್​ ಆಗದೆ ಸಣ್ಣ ಆಗಬೇಕೆಂದರೆ ಈ ರೀತಿಯಾಗಿ ಮಾಡಿ

ಸ್ಲಿಮ್ ಮತ್ತು ಫಿಟ್ ಆಗಲು 10 ಟಿಪ್ಸ್​

1) ಒಂದು ಚಮಚ ಜೇನನ್ನು ಒಂದು ಚಮಚ ಸಕ್ಕರೇಯ ಜೊತೆಗೆ ಮಿಶ್ರಣ ಮಾಡಿಕೊಂಡು ಸೇವಿಸಿದರು ಕೂಡ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

2) ಹಾಲಿನ ಕೆನೆಯನ್ನು  ಸೇವಿಸುವುದರಿಂದ ಕೂಡ ತೂಕ ಹೆಚ್ಚಿಗೆಯಾಗುತ್ತದೆ ಹೀಗಾಗಿ ಹಾಲಿನ ಕೆನೆಯನ್ನು ಸೇವಿಸಬರದು. ಹಾಲನ್ನು ಕೂಡ ಮಿತವಾಗಿ ಕುಡಿಯಬೇಕು.

3) ಒಂದು ನಿಂಬೆಹಣ್ಣೀನ ರಸದ ಜೊತೆ ಬಿಸಿ ನೀರನ್ನು ಮಿಕ್ಸ್​ ಮಾಡಿಕೊಂಡು ಒಂದು ತಿಂಗಳು ಬೆಳಗ್ಗೆ ಕುಡಿಯುತ್ತಾ ಬಂದರೆ ಸ್ಲಿಮ್​ ಮತ್ತು ಫಿಟ್​ ಆಗಲು ಸಹಾಯವಾಗುತ್ತಾದೆ.

4) ಐಸ್‌‌‌‌‌‌‌‌‌‌ಕ್ರೀಮ್‌‌‌‌‌‌ ತಿನ್ನುವುದನ್ನು ದಪ್ಪ ಇರುವವರು ಬಿಟ್ಟು ಬಿಡಿಬೇಕು.

5) ಸಾಕಷ್ಟು ನೀರನ್ನು ಕುಡಿಯಿರಿ. ಆಗ ನಿಮ್ಮ ಹೊಟ್ಟೆ ತು೦ಬಿ ಹೆಚ್ಚು ಆಹಾರ ಸೇವಿಸಲು ಆಗುವುದಿಲ್ಲ ಈ ರೀತಿಯಾಗಿ 10 ರಿಂದ 15 ದಿನ ಮಾಡಿದರೆ ಒಳ್ಳೇಯದು.

6) ಗ್ರೀನ್ ಟೀ ಯಲ್ಲಿ ಇ ಜಿ ಸಿ ಸಿ ಎನ್ನುವ ಆ೦ಟಿಟಾಕ್ಸಿಡೆ೦ಟ್ ಇರುವುದರಿ೦ದ ಅದನ್ನು ಸೇವಿಸಿ. ಇದನ್ನು ಕುಡಿಯುವುದರಿಂದ  ಅದಷ್ಟು ಬೇಗ ಯಾವುದೇ ಸೈಡ್​ ಎಫೆಕ್ಟ್​ ಇಲ್ಲದೇ ಸಣ್ಣವಾಗಬಹುದು.

7) ಆಲುಗಡ್ಡೆ ಇದರಲ್ಲಿ ಕಾರ್ಬೋ ಹೈಡ್ರೆಟ್ಸ್ ಹೆಚ್ಚಾಗಿದ್ದು ದೇಹದ ತೂಕ ಹೆಚ್ಚಾಗುತ್ತಾದೆ. ಹೀಗಾಗಿ ದಪ್ಪ ಇರುವವರು ಹೆಚ್ಚು ಬೇಯಿಸಿದ ಆಲುಗಡ್ಡೆ ಸೇವಿಸಬರದು.

8)  ಮೊಟ್ಟೆಯನ್ನು ಸೇವಿಸಬರದು.  ಏಕೆಂದರೆ ಮೊಟ್ಟೆಯನ್ನು ಸೇವನೆ ಮಾಡಿದರೆ ಮೊಟ್ಟೆಯಲ್ಲಿ ಹೆಚ್ಚಿನ ಕ್ಯಾಲೊರಿ ಪ್ರೋಟೀನ್ ಇರುತ್ತಾದೆ ಹೀಗಾಗಿ ಸಣ್ಣ ಆಗ ಬಯಸಿದರೆ ಮೊಟ್ಟೆ ಸೇವನೆ ಬಿಡಬೇಕು.

ಈ ಮೇಲೆ ಹೇಳಿರುವಂತಹ ಟಿಪ್ಸ್​​ಗಳನ್ನು ದಿನನಿತ್ಯ ಮನೆಯಲ್ಲಿ ಬಳಸುವುದರಿಂದ ಒಂದು ತಿಂಗಳಲ್ಲೇ ಸ್ಲಿಮ್​ ಮತ್ತು ಫಿಟ್​ಗಿ ಕಾಣಬಹುದು.

Recommended For You

About the Author: Dayakar

Leave a Reply

Your email address will not be published. Required fields are marked *