ಭಾರತದ ಸೋಲಿಗೆ ಕಾರಣ ಯಾರು ಎಂಬ ​ಸಮೀಕ್ಷೆ ವಿರುದ್ಧ ರೊಚ್ಚಿಗೆದ್ದ ಅಭಿಮಾನಿಗಳು

ಮ್ಯಾಂಚೆಸ್ಟರ್​: ಬುಧವಾರ, ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಸೋತ ನಂತರ ಟೀಮ್ ಇಂಡಿಯಾ 2019 ಐಸಿಸಿ ಕ್ರಿಕೆಟ್ ವಿಶ್ವಕಪ್‌ನಿಂದ ಹೊರಗುಳಿದಿದೆ. ಆಟದ ನಂತರ, ತಂಡದ ಸೋಲನ್ನು ಅವಮಾನಿಸಲು ಆನ್‌ಲೈನ್ ಅಭಿಯಾನಕ್ಕೆ ಪ್ರಯತ್ನಿಸಿದ ಮಾಧ್ಯಮದ ವಿರುದ್ಧ ಅಭಿಮಾನಿಗಳು ಮತ್ತು ಕ್ರಿಕೆಟಿಗರಿಂದ ಟೀಕೆಗಳು ಕೇಳಿ ಬುರುತ್ತಿವೆ.

ಖಾಸಗೀ ಸುದ್ದಿ ಮಾಧ್ಯಮದವರು ಟ್ವಿಟರ್​​ನಲ್ಲಿ ತಂಡದ ಸೋಲಿಗೆ ಕಾರಣರಾದ ಯಾರು ಎಂದು ಮೂರು ಆಯ್ಕೆ ಭಾರತ ತಂಡದ ಆಟಗಾರರ ಹೆಸರು ಸೂಚಿಸಿ ಕ್ರಿಕೆಟ್​ ಅಭಿಮಾನಿಗಳಿಂದ ಅಭಿಪ್ರಾಯ ಕಲೆಹಾಕಲು ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಕ್ರಿಕೆಟ್​ನ ಅಭಿಮಾನಿಗಗಳು ಸೇರಿದಂತೆ ಕ್ರಿಕೆಟಿಗರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯದಮ ಟ್ವಟಿರ್​ ಫೋಲ್​ಅನ್ನು ಈ ಕೆಳಗೆ ನೀಡಲಾಗಿದೆ.

https://platform.twitter.com/widgets.js

https://platform.twitter.com/widgets.js

https://platform.twitter.com/widgets.js

https://platform.twitter.com/widgets.js

https://platform.twitter.com/widgets.js

Recommended For You

About the Author: TV5 Kannada

Leave a Reply

Your email address will not be published. Required fields are marked *